wayground logo

Free Printable Worksheets

Font size

S
M
L
XL
Worksheets

ಬೇವು ಬೆಲ್ಲದೊಳಿಡಲೇನು ಫಲ

Total questions: 7

Worksheet time: 4mins

Name
Class
Date
1.

ಕೀರ್ತನಕಾರರು ಯಾರಿಗೆ ಹಾಲು ಎರೆದು ಫಲ ಇಲ್ಲ ಎನ್ನುತ್ತಾತರೆ?

a)

ಬೆಕ್ಕು

b)

ಕತ್ತೆ

c)

ಹಾವು

d)

ಕೋತಿ

2.

ಮಂತ್ರ ಪಠನೆಯ ಫಲ ಸಿಗಬೇಕು ಎOದರೆ ಮನುಜ ಏನ್ನನ್ನು ಬಿಡಬೇಕು?

a)

ಸಂತೋಷ

b)

ಕುಟಿಲತೆ

c)

ಸೋಂಬೇರಿತನ

d)

ದುರಾಹಂಕರ

3.

ಜಪದ ಫಲ ಸಿಗಬೇಕೆಂದರೇ ಮನುಜ ಏನ್ನನ್ನು ಬಿಡಬೇಕು?

a)

ನಗುವುದನು

b)

ಅಳುವುದನು

c)

ಕಪಟತನ

d)

None

4.

ಪುರಂದರ ದಾಸರ ಅಂಕಿತ ನಾಮ ಏನು?

a)

ಪುರಂದರ ವಿಠಲ

b)

ಅಂಬಿಗರ ಚೌಡಯ್ಯ

c)

ಚೆನ್ನಮಲ್ಲಿಕಾರ್ಜುನ

d)

None

5.

ಎಳ್ಳು ಬೆಲ್ಲ ಎಂಬ ಕವಿತೆಯನ್ನು ಬರೆದವರು?

a)

ಅಂಬಿಗರ ಚೌಡಯ್ಯ

b)

ಪುರಂದರ ದಾಸರು

c)

ಬಸವಣ್ಣ

d)

None

6.

ಬೆಲ್ಲದ ಅರ್ಥವೇನು?

(a)  

7.

ಬೇವು translate in english

(a)