Worksheets9th H 1 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ
Total questions: 30
Worksheet time: 15mins
ಯಹೂದಿ ರಿಲಿಜನ್‍ನ ಸ್ಥಾಪಕರು
ಡೇವಿಡ್
ಜರತುಷ್ಟ್ರ
ಮೋಸೆಸ್
ಪೈಗಂಬರರು
ಪಾರ್ಸಿ ಮತದ ಸ್ಥಾಪಕರು
ಮೋಸೆಸ್
ಪೈಗಂಬರರು
ಡೇವಿಡ್
ಜರತುಷ್ಟ್ರ
ಏಸುಕ್ರಿಸ್ತರು ಹುಟ್ಟಿದ ಸ್ಥಳ
ಗೋಲ್ಗೋಥಾ
ಮೆಕ್ಕಾ
ಬೆತ್ಲಹೆಮ್
ಇಸ್ರೇಲ್
ಏಸುಕ್ರಿಸ್ತರನ್ನು ಶಿಲುಬೆಗೇರಿಸಿದ ಬೆಟ್ಟ
ಬೆತ್ಲಹೆಮ್
ಮೆಕ್ಕಾ
ಇರಾನ
ಗೋಲ್ಗೋಥಾ
ಕ್ರಿಶ್ಚಿಯಾನಿಟಿಯು ರೋಮಿನ ರಾಜ್ಯ ಮತವಾದದ್ದು ಇತನ ಆಳ್ವಿಕೆಯ ಅವಧಿಯಲ್ಲಿ
ಜರತುಷ್ಟ್ರ
ಕಾನ್ಸ್‍ಟಂಟೈನ್
ಡೇವಿಡ್
ಮೋಸೆಸ್
ಮೊಹಮ್ಮದ್ ಪೈಗಂಬರರು ಹುಟ್ಟಿದ ಸ್ಥಳ
ಮೆಕ್ಕಾ
ಮದೀನ
ಬೆತ್ಲಹೆಮ್
ಗೋಲ್ಗೋಥಾ
ಇಸ್ಲಾಂ ಧರ್ಮದ ಗ್ರಂಥ
ಬೈಬಲ್
ಹೀಬ್ರೂ ಬೈಬಲ್
ಕುರಾನ್
ಟೋರಾ
ಮೊಹಮ್ಮದ್ ಪೈಗಂಬರರ ಉತ್ತರಾಧಿಕಾರಿಗಳನ್ನು ಎನ್ನುವರು
ಮೋಸೆಸ್
ಡೇವಿಡ್
ಅಪೋಸಲ್ಸ್
ಖಲಿಫ್
ಯಹೂದಿ, ಪಾರ್ಸಿ, ಕ್ರೈಸ್ತ ಮತ್ತು ಇಸ್ಲಾಂ ಜಗತ್ತಿನ ಪ್ರಮುಖ ರಿಲಿಜನ್‍ಗಳು ಇವು ---------- ಪ್ರದೇಶಗಳಲ್ಲಿ ಜನ್ಮ ತಾಳಿದವು.
ಜರ್ಮನಿ
ಇಸ್ರೇಲ್
ಪಾಶ್ಚಾತ್ಯ
ಇರಾನ್
ಯಹೂದಿ, ಪಾರ್ಸಿ, ಕ್ರೈಸ್ತ ಮತ್ತು ಇಸ್ಲಾಂ ಜಗತ್ತಿನ ಪ್ರಮುಖ ರಿಲಿಜನ್‍ಗಳನ್ನು --------- ರಿಲಿಜನ್‍ಗಳೆಂದೂ ಕರೆಯುವರು.
ಜುಡಾಯಿಸಂ
ಸೆಮಿಟಿಕ್
ಜ್ಯೂಸ್
ಅರೇಬಿಕ್
ರಿಲಿಜನ್ ಎಂದರೆ ಒಂದಷ್ಟು ------- ಗಳಿಗೆ ಒಳಪಟ್ಟ ಒಂದು ವ್ಯವಸ್ಥೆ ಎಂದು ಅರ್ಥ.
ನಿಯಮ
ಧರ್ಮ
ಕೆಲಸ
ವೃತ್ತಿ
ಯಹೂದಿ ಅಥವಾ ಜುಡಾಯಿಸಂ ಅತಿ ಹಳೆಯ--------
ನಿಯಮ
ರಿಲಿಜನ್
ಕೆಲಸ
ವೃತ್ತಿ
ಯಹೂದಿ ಅಥವಾ ಜುಡಾಯಿಸಂ ಅನುಯಾಯಿಗಳನ್ನು ಜ್ಯೂಸ್ ಎಂದು ಅಥವಾ ------- ಎಂದು ಕರೆಯುತ್ತಾರೆ.
ಹೀಬ್ರೂ
ಯಾವೇ
ಟೋರಾ
ಯಹೂದ್ಯರು
ಯಹೂದ್ಯರ ಆದಿಮ ಭಾಷೆಯನ್ನು ------ಎನ್ನುತ್ತಾರೆ.
ಟೋರಾ
ಅಹುರ್ ಮಾಜ್‍ದಾ
ಹೀಬ್ರೂ
ಅರೇಬಿಕ್
ಯಹೂದ್ಯರ ದೇವರು ----------
ಟೋರಾ
ಅಹುರ್ ಮಾಜ್‍ದಾ
ಯಾವೇ
ಹೀಬ್ರೂ
ಅಬ್ರಹಾಂ ಅಥವಾ ಏಬ್ರಹಾಂ ---------- ಮೂಲಪುರುಷ.
ಪಾರ್ಸಿ
ಯಹೂದ್ಯರ
ಕ್ರೈಸ್ತ
ಇಸ್ಲಾಂ
ಯಹೂದ್ಯರ ಪ್ರವಾದಿ ---------.
ಡೇವಿಡ್
ಜರತುಷ್ಟ್ರ
ಮೊಹಮ್ಮದ್ ಪೈಗಂಬರರು
ಮೋಸೆಸ್
ಯಹೂದಿಗಳ ಆದಿ ದೊರೆ --------
ಡೇವಿಡ್
ಜರತುಷ್ಟ್ರ
ಮೊಹಮ್ಮದ್ ಪೈಗಂಬರರು
ಮೋಸೆಸ್
ಯಹೂದ್ಯರ ರಿಲಿಜನ್ ಗ್ರಂಥ------
ಕುರಾನ್
ಬೈಬಲ್
ಹೀಬ್ರೂ ಬೈಬಲ್
ಟೋರಾ
ಕ್ರಿಶ್ಚಿಯಾನಿಟಿಯನ್ನು ಬೋಧಿಸಿದ ಯೇಸು ಕ್ರೈಸ್ತರು ಮೂಲತಃ ---------- ಜನಾಂಗದಿಂದಲೇ ಬಂದವರು.
ಕ್ರೈಸ್ತ
ಯಹೂದಿ
ಇಸ್ಲಾಂ
ಪಾರ್ಸಿ
ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದವ -------
ಪೈಗಂಬರರು
ಯೇಸು ಕ್ರೈಸ್ತರು
ಹಿಟ್ಲರ್
ಜರತುಷ್ಟ್ರ
2ನೇ ಮಹಾಯುದ್ಧ ಮುಗಿದ ಬಳಿಕ ವಿಶ್ವಸಂಸ್ಥೆಯ ನೆರವಿನೊಂದಿಗೆ ಯಹೂದ್ಯರಿಗೆಂದೇ------ ಎಂಬ ರಾಷ್ಟ್ರವನ್ನು ನಿರ್ಮಿಸಿಕೊಡಲಾಯಿತು.
ಪರ್ಷಿಯಾ
ಇಸ್ರೇಲ್
ಇರಾನ್
ಜರ್ಮನಿ
ಹೀಬ್ರೂ ಬೈಬಲ್ (ಯಹೂದಿಗಳ ಮೂಲ ಪವಿತ್ರಗ್ರಂಥ) ಇದನ್ನು -------- ಎಂದೂ ಕರೆಯುತ್ತಾರೆ.
ಒಲ್ಡ್ ಟೆಸ್ಟಮೆಂಟ್
ಟೋರಾ
ಕುರಾನ್
ಬೈಬಲ್
ಪಾರ್ಸಿ ರಿಲಿಜನ್‍ವು ------ ದಲ್ಲಿ ಪ್ರಾರಂಭವಾಯಿತು.
ಜರ್ಮನಿ
ಇಸ್ರೇಲ್
ಮೆಕ್ಕಾ
ಪರ್ಷಿಯಾ /ಇರಾನ್
ಪಾರ್ಸಿಗಳ ರಿಲಿಜನ್ ಗ್ರಂಥವಾದ ‘ಅವೆಸ್ತ’ದಲ್ಲಿ ಬರುವ ಪದ್ಯ/ಶ್ಲೋಕರೂಪದ ಸಾಹಿತ್ಯವನ್ನು ------ ಎನ್ನುತ್ತಾರೆ.
ಯಾವೇ
ಗಾಥಾ
ಟೋರಾ
ಹೀಬ್ರೂ
ಪಾರ್ಸಿ ರಿಲಿಜನ್‍ರ ದೈವ-------
ಯಾವೇ
ಅಹುರ್ ಮಾಜ್‍ದಾ
ಟೋರಾ
ಹೀಬ್ರೂ
ಜೀಸಸ್ ಮೊದಲು 12 ಜನ ಶಿಷ್ಯರನ್ನು ಹೊಂದಿದ್ದರು. ಅವರನ್ನು ------- ಎಂದು ಕರೆಯಲಾಗಿದೆ.
ಅಪೋಸಲ್ಸ್
ಪ್ರವಾದಿ
ಮಹಾನ್ ರಕ್ಷಕ
ಮಸಿಹ
ಜೀಸಸ್ ಕ್ರಿಸ್ತ ಯಹೂದಿಗಳಿಂದ ------ ರೆಂದು ಪರಿಗಣಿಸಲ್ಪಟ್ಟು ಜನಪ್ರಿಯರಾದರು.
ಅಪೋಸಲ್ಸ್ ,
ಪ್ರವಾದಿ
ಮಹಾನ್ ರಕ್ಷಕ
ಅಹುರ್ ಮಾಜ್‍ದಾ
ಕ್ರೈಸ್ತ ಧರ್ಮದ ಗ್ರಂಥ
ಬೈಬಲ್
ಟೋರಾ
ಕುರಾನ್
ಹೀಬ್ರೂ ಬೈಬಲ್
ಇಸ್ಲಾಂ ಎಂಬ ರಿಲಿಜನ್ನಿನ ಪ್ರವರ್ತಕರು----------
ಜೀಸಸ್ ಕ್ರಿಸ್ತ
ಡೇವಿಡ್
ಜರತುಷ್ಟ್ರ
ಮೊಹಮ್ಮದ್ ಪೈಗಂಬರರು,
