Font size
Worksheetsಅನುವಂಶೀಯತೆ ಮತ್ತು ಜೀವವಿಕಾಸ
Total questions: 198
Worksheet time: 3hrs 32mins
ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ
23
46
22
21
ತಳಿ ಶಾಸ್ತ್ರದ ಪಿತಾಮಹ
ಗ್ರೆಗರ್ ಜೋಹಾನ್ ಮೆಂಡಲ್
ಚಾರ್ಲ್ಸ್ ಡಾರ್ವಿನ್
ಕರ್ಳಸ್ ಲಿ ಡ್ಯಾನ್ಸ್
ಜೋಸೆಫ್ ಪಾಳ್ಯ
ಆನುವಂಶೀಯತೆ (Heredity), ಭಿನ್ನತೆ (Variations) ಮತ್ತು ಅವುಗಳಿಗೆ ಕಾರಣವಾದ ಅಂಶಗಳ ಬಗ್ಗೆ ಕ್ರಮಬದ್ಧವಾಗಿ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆ…
ಕೋಶಿಕಾ ಶಾಸ್ತ್ರ (Cytology)
ಅಂಗಾಂಶ ಶಾಸ್ತ್ರ (Histology)
ತಳಿಶಾಸ್ತ್ರ (ತಳಿವಿಜ್ಞಾನ) (Genetics)
ಅಂಗಾಂಶ ಕೃಷಿ (Tissue culture)
ಆಧುನಿಕ ತಳಿ ವಿಜ್ಞಾನದ ಪಿತಾಮಹ
ಕರೋಲಸ್ ಲಿನೇಯಸ್
ಗ್ರೆಗೋರ್ ಜೋಹಾನ್ ಮೆಂಡಲ್
ಅರಿಸ್ಟಾಟಲ್
ಚರಕ ಮಹರ್ಷಿ
ಮೆಂಡಲರು ತಳೀಕರಣದ ಪ್ರಯೋಗಕ್ಕೆ ಬಳಸಿಕೊಂಡ ಸಸ್ಯ
ಆಲದ ಮರ
ಬದನೆಕಾಯಿ ಗಿಡ
ಬಟಾಣಿ ಸಸ್ಯ
ಶೇಂಗಾ ಗಿಡ
ಮೆಂಡಲರು ಬಟಾಣಿ ಸಸ್ಯವನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳಲು ಕಾರಣ
ಸುಲಭವಾಗಿ ಕುಂಡಗಳಲ್ಲಿ ಬೆಳೆಸಬಹುದು.
ಸಂಕ್ಷಿಪ್ತ ಜೀವನ ಚಕ್ರವನ್ನು ಹೊಂದಿವೆ.
ಇವುಗಳಲ್ಲಿ ಸ್ವಕೀಯ ಪರಾಗಸ್ಪರ್ಶ ಮತ್ತು ಪರಕೀಯ ಪರಾಗಸ್ಪರ್ಶ ನಡೆಸಬಹುದು.
ಮೇಲಿನ ಎಲ್ಲವೂ ಸರಿ.
ಏಕತಳೀಕರಣ ದಲ್ಲಿ ಎತ್ತರ ಮತ್ತು ಗಿಡ್ಡ ಸಸ್ಯಗಳ ವ್ಯಕ್ತರೂಪ ಅನುಪಾತ
1:2:1
2:3
3:1
2:2
ದ್ವಿತಳೀಕರಣದ ಅನುಪಾತ
9:8:7:6
9:3:3:1
1:2:1
3:1
ತಳಿಕರಣದಲ್ಲಿ F2 ಪೀಳಿಗೆಯ ಫಲಿತಾಂಶವನ್ನುಸುಲಭವಾಗಿ ತಿಳಿಯಲು ಬಳಸುವ ಚೆಕ್ಕರ್ ಬೋರ್ಡ್ __________
ಪುನೇಟ್ ಚೌಕ
ಮೆಂಡಲ್ ಚೌಕ
ಡಾರ್ವಿನ್ ಚೌಕ
ಲೆಮಾರ್ಕ ಚೌಕ
ಎರಡು ನಿರ್ದಿಷ್ಟ ಲಕ್ಷಣಗಳಿಗೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸಂಕರಿಸುವ ಕ್ರಿಯೆಗೆ ಹೀಗೆನ್ನುತ್ತಾರೆ.
ಏಕತಳೀಕರಣ
ದ್ವಿತಳೀಕರಣ
ಮಿಶ್ರತಳೀಕರಣ
ಮೇಲಿನ ಎಲ್ಲವೂ ಸರಿ.
ಆದಿ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ಹೀಗೆಂದು ಕರೆಯುತ್ತಾರೆ.
ಮಾರ್ಜಕಗಳು
ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳು
ತ್ಯಾಜ್ಯಗಳು
ಪಳೆಯುಳಿಕೆಗಳು
ಪುರುಷರಲ್ಲಿರುವ ಲಿಂಗ ನಿರ್ಧಾರಕ ವರ್ಣತಂತುಗಳು
XX
XY
YY
ಮೇಲಿನ ಮೂರು ಸರಿ
ಸಣ್ಣ ಜೀವ ಸಮೂಹವೊಂದರಲ್ಲಿ ವಂಶವಾಹಿ ಹರಿವು ಮತ್ತು ನಿಸರ್ಗದ ಆಯ್ಕೆ ಒಟ್ಟಾಗಿ ಮೂಲ ಪ್ರಭೇದದೊಂದಿಗೆ ಸಂತಾನೋತ್ಪತ್ತಿ ಮಾಡಲಾಗದ ಜೀವ ಸಮೂಹವನ್ನು ಸೃಷ್ಟಿಸಿ, ಜೀವವಿಕಾಸದ ದಿಕ್ಕನ್ನು ಬದಲಿಸುವ ಪ್ರಕ್ರಿಯೆಗೆ ಹೀಗೆನ್ನುವರು.
ಅನುವಂಶೀಯ ದಿಕ್ಚ್ಯುತಿ (Genetic drift)
ವಂಶವಾಹಿಗಳ ಹರಿವು (Gene flow)
ತಳೀಕರಣ (Hybridization)
ಮೇಲಿನ ಯಾವುದೂ ಅಲ್ಲ.
ಪ್ರಭೇದಿಕರಣಕ್ಕೆ ಕಾರಣಗಳು
ನಿಸರ್ಗದ ಆಯ್ಕೆ (Natural selection)
ಅನುವಂಶೀಯ ದಿಕ್ಚ್ಯುತಿ (Genetic drift)
ಉತ್ಪರಿವರ್ತನೆ (Mutation)
ಮೇಲಿನ ಎಲ್ಲವೂ ಸರಿ.
ಜೀವವಿಕಾಸ ಅಧ್ಯಯನಮಾಡಲು ಪಳೆಯುಳಿಕೆಗಳು ಬಹುಮುಖ್ಯ ಏಕೆಂದರೆ
ಅಳಿದುಹೋದ ಪ್ರಭೇದಗಳ ಅಸ್ತಿತ್ವವನ್ನು ಸೂಚಿಸುತ್ತವೆ.
ಪೂರ್ವಜ ಪ್ರಾಣಿಗಳ ಬಗ್ಗೆ ವಿವರಗಳನ್ನು, ಸಂಬಂಧಗಳನ್ನು ಒದಗಿಸುತ್ತವೆ.
ಜೀವಿಯು ಬದುಕಿದ್ದ ಕಾಲವನ್ನು ತಿಳಿಸುತ್ತವೆ.
ಮೇಲಿನ ಮೂರು ಉತ್ತರಗಳು ಸರಿ.
ರಚನೆ ಬೇರೆ ಬೇರೆಯಾಗಿದ್ದು ಕಾರ್ಯ ಮಾತ್ರ ಒಂದೇ ಆಗಿರುವ ಅಂಗಗಳ ಗುಂಪಿಗೆ ಹೀಗೆಂದು ಕರೆಯುತ್ತಾರೆ.
ರಚನಾರೂಪಿ ಅಂಗಗಳು
ಕಾರ್ಯಾನುರೂಪಿ ಅಂಗಗಳು
ಸಮರೂಪಿ ಅಂಗಗಳು
ಮೇಲಿನ ಎಲ್ಲವೂ ಸರಿ.
ಪಳೆಯುಳಿಕೆಗಳ ವಯಸ್ಸನ್ನು ಅಂದಾಜಿಸಲು ಈ ಧಾತುವನ್ನು ಬಳಸುತ್ತಾರೆ.
ಗಂಧಕ
ಆಮ್ಲಜನಕ
ಪೊಟ್ಯಾಶಿಯಂ
ಕಾರ್ಬನ
ತಮ್ಮ ತಮ್ಮಲ್ಲೇ ಪ್ರಜನನ ಕ್ರಿಯೆ ನಡೆಸಿ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ ಹೀಗೆಂದು ಕರೆಯುತ್ತಾರೆ?
ಪ್ರಭೇದ
ಜಾತಿ
ವಂಶ
ಸಾಮ್ರಾಜ್ಯ
ಒಂದು ಸಸ್ಯದಲ್ಲಿ ಒಂದು ಗುಣಕ್ಕೆ ಕಾರಣವಾದ ಎರಡು ವಿಭಿನ್ನವಾದ ಅಂಶಗಳು ಒಟ್ಟಿಗೆ ಇದ್ದಾಗ ಮುಂದಿನ ಪೀಳಿಗೆಯಲ್ಲಿ ಅವುಗಳಲ್ಲಿ ಯಾವ ಗುಣ ವ್ಯಕ್ತವಾಗುತ್ತದೆ.
ಮಿಶ್ರ ಗುಣ
ಪ್ರಬಲ ಗುಣ
ದುರ್ಬಲ ಗುಣ
ಯಾವುದೇ ಗುಣ ವ್ಯಕ್ತವಾಗುವುದಿಲ್ಲ
ತಂದೆ-ತಾಯಿಯಿಂದ ಗುಣಗಳು ವಂಶಪಾರಂಪರ್ಯವಾಗಿ ಮಕ್ಕಳಿಗೆ ವರ್ಗಾವಣೆಯಾಗುವ ಪ್ರಕ್ರಿಯೆ
ಉತ್ಪರಿವರ್ತನೆ
ಆನುವಂಶಿಯತೆ
ಪರಾಗಸ್ಪರ್ಶ ಕ್ರಿಯೆ
ನಿಷೇಚನ
ಜೀವವಿಕಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ?
ಜೀವವಿಕಾಸ ಒಂದು ಪ್ರಭೇದ ನಾಶವಾಗಿ ಮತ್ತೊಂದು ಪ್ರಭೇದ ಹುಟ್ಟುವ ಪ್ರಕ್ರಿಯೆಯಲ್ಲ.
ಹೊಸದಾಗಿ ಉಗಮವಾದ ಪ್ರಭೇದಗಳು ಯಾವುದೇ ರೀತಿಯಲ್ಲಿ ಹಳೆಯದಕ್ಕಿಂತ ಉತ್ತಮ ಎಂದಲ್ಲ.
ಮಾನವರು ಮತ್ತೊಂದು ಪ್ರಭೇದ ಅಷ್ಟೇ. ಆದರೆ, ವಿಕಾಸದ ಪರಾಕಾಷ್ಠೆಯಲ್ಲ.
ಮೇಲಿನ ಎಲ್ಲವೂ ಸರಿ
ಇವುಗಳಲ್ಲಿ ಕಾರ್ಯಾನುರೂಪಿ ಅಂಗಗಳಿಗೆ ಉದಾಹರಣೆ ಎಂದರೆ.
ಮನುಷ್ಯನ ಮುಂಗಾಲುಗಳು ಮತ್ತು ಕಪ್ಪೆಯ ಮುಂಗಾಲುಗಳು
ಚಿಟ್ಟೆಯ ರೆಕ್ಕೆಗಳು ಮತ್ತು ಬಾವಲಿಯ ರೆಕ್ಕೆಗಳು
ಮನುಷ್ಯನ ಮುಂಗಾಲುಗಳು ಮತ್ತು ಬಾವಲಿಯ ರೆಕ್ಕೆಗಳು
ಹಲ್ಲಿಯ ಮುಂಗಾಲುಗಳು ಮತ್ತು ಬಾವಲಿಯ ಮುಂಗಾಲುಗಳು.
ಹೆಚ್ಚಿನ ಪ್ರಮಾಣದ ಭಿನ್ನತೆಯನ್ನು ಈ ವಿಧದ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವೀಕ್ಷಿಸಬಹುದಾಗಿದೆ
ಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ
ಅಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ
ಮೇಲಿನ ಎರಡು ಸರಿ
ಯಾವುದು ಅಲ್ಲ
ಪೂರ್ವಜರಿಂದ ಸಾಮ್ಯತೆ ಗೆ ಕಾರಣವಾಗುವ ಹಲವಾರು ಗುಣಲಕ್ಷಣಗಳು ತಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆಯಾವುದನ್ನು ಹೀಗೆನ್ನುವರು
ವರ್ಗಾವಣೆ
ಡಿಎನ್ಎ ಸ್ವಪ್ರತೀಕರಣ
ಅನುವಂಶಿಯತೆ
ಉತ್ಪರಿವರ್ತನೆ
ಇವರನ್ನು ಆಧುನಿಕ ತಳಿ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ
ಜಗದೀಶ್ ಚಂದ್ರ ಬೋಸ್
ಸರ್ ಐಸಾಕ್ ನ್ಯೂಟನ್
ಮೈಕಲ್ ಫ್ಯಾರಡೆ
ಗ್ರೆಗೋರ್ ಜೊಹಾನ್ ಮೆಂಡೆಲ್
ಮಂಡಲ್ ಅವರು ತಮ್ಮ ಪ್ರಯೋಗಕ್ಕೆ ಈ ಸಸ್ಯವನ್ನು ಬಳಸಿಕೊಂಡರು
ಗುಲಾಬಿ ಸಸ್ಯ
ಬಟಾಣಿ ಸಸ್ಯ
ದಾಸವಾಳ ಸಸ್ಯ
ಸಂಪಿಗೆ ಸಸ್ಯ
ಮಂಡಲ್ ಅವರು ತಮ್ಮ ಪ್ರಯೋಗಕ್ಕೆ ಬಟಾಣಿ ಸಸ್ಯವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ
ಸುಲಭವಾಗಿ ಕುಂಡಗಳಲ್ಲಿ ಬೆಳೆಸಬಹುದು
ಅವು ಸಂಕ್ಷಿಪ್ತ ಜೀವನ ಚಕ್ರವನ್ನು ಹೊಂದಿವೆ
ಅವುಗಳು ಸ್ವಕೀಯ ಹಾಗೂ ಪರಕೀಯ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸಬಲ್ಲವು
ಮೇಲಿನ ಎಲ್ಲವೂ ಸರಿ
ಒಂದು ನಿರ್ದಿಷ್ಟ ಲಕ್ಷಣಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸಂಸ್ಕರಿಸುವ ಕ್ರಿಯೆಗೆ ಎನ್ನುವರು
ಏಕತಳೀಕರಣ
ದ್ವಿತಳೀಕರಣ
ಮಿಶ್ರತಳೀಕರಣ
ಮೇಲಿನ ಎಲ್ಲವೂ ಸರಿ
ಏಕತಳೀಕರಣ ದಲ್ಲಿ ಎತ್ತರ ಹಾಗೂ ಗಿಡ್ಡ ಸಸ್ಯಗಳ ವ್ಯಕ್ತರೂಪ (phenotype) ಅನುಪಾತ
1:2:1
3:1
1:3
9:3
ಒಂದು ಸಸ್ಯದಲ್ಲಿ ಒಂದು ಗುಣಕ್ಕೆ ಕಾರಣವಾದ ಎರಡು ವಿಭಿನ್ನ ಅಂಶಗಳು ಒಟ್ಟಿಗೆ ಇದ್ದಾಗ ಮುಂದಿನ ಪೀಳಿಗೆಯಲ್ಲಿ ಅವುಗಳಲ್ಲಿ ಯಾವ ಗುಣ ಮೊದಲು ವ್ಯಕ್ತವಾಗುತ್ತದೆ
ಮಿಶ್ರ ಗುಣ
ದುರ್ಬಲ ಗುಣ
ಪ್ರಬಲ ಗುಣ
ಮೇಲಿನ ಯಾವುದು ಅಲ್ಲ
ಎರಡು ನಿರ್ದಿಷ್ಟ ಲಕ್ಷಣಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸಂಸ್ಕರಿಸುವ ಕ್ರಿಯೆಗೆ ಎನ್ನುವರು
ಏಕತಳೀಕರಣ
ದ್ವಿತಳೀಕರಣ
ಮಿಶ್ರತಳೀಕರಣ
ಮೇಲಿನ ಎಲ್ಲವೂ ಸರಿ
F1 ಪೀಳಿಗೆಯಲ್ಲಿ ಯಾವಾಗಲೂ ಈ ರೀತಿಯ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸಲಾಗುತ್ತದೆ
ಪರಕೀಯ ಪರಾಗಸ್ಪರ್ಶ ಕ್ರಿಯೆ
ಸ್ವಕೀಯ ಪರಾಗಸ್ಪರ್ಶ ಕ್ರಿಯೆ
ಎಲ್ಲವೂ ಸರಿ
ಮೇಲಿನ ಯಾವುದು ಅಲ್ಲ
ದ್ವಿತಳೀಕರಣ ದಲ್ಲಿ ಸಸ್ಯಗಳ ವ್ಯಕ್ತರೂಪ (phenotype) ಅನುಪಾತ
3:1
1:3:3:9
3:1
9:3:3:1
ದ್ವಿತಳೀಕರಣ ದಲ್ಲಿ F2 ಪೀಳಿಗೆಯಲ್ಲಿ ಕೇವಲ ದುರ್ಬಲ ಗುಣಗಳನ್ನು ಮಾತ್ರ ಹೊಂದಿರುವ (ಬಿಳಿ ಹೂಗಳ ಗಿಡ್ಡ ಗಿಡ) ಸಸ್ಯ ಗಳ ಸಂಖ್ಯೆ
1
4
3
9
ಮಾನವರಲ್ಲಿ ಕಂಡುಬರುವ ವರ್ಣತಂತುಗಳ ಸಂಖ್ಯೆ
32 ಜೋಡಿ ಅಥವಾ 64 ವರ್ಣತಂತುಗಳು
13 ಜೋಡಿ ಅಥವಾ 26 ವರ್ಣತಂತುಗಳು
21 ಜೋಡಿ ಅಥವಾ 44 ವರ್ಣತಂತುಗಳು
23 ಜೋಡಿ ಅಥವಾ 46 ವರ್ಣತಂತುಗಳು
ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಕಂಡು ಬರುವ ಲಿಂಗ ವರ್ಣತಂತುಗಳ ಪ್ರಕಾರ ಎಂದರೆ
ಮಹಿಳೆಯರಲ್ಲಿ YY ಹಾಗೂ ಪುರುಷರಲ್ಲಿ XX ಹೊಂದಿರುತ್ತಾರೆ
ಮಹಿಳೆಯರಲ್ಲಿ XY ಹಾಗೂ ಪುರುಷರಲ್ಲಿ YY ಹೊಂದಿರುತ್ತಾರೆ
ಮಹಿಳೆಯರಲ್ಲಿ XX ಹಾಗೂ ಪುರುಷರಲ್ಲಿ XY ಹೊಂದಿರುತ್ತಾರೆ
ಮಹಿಳೆಯರಲ್ಲಿ XY ಹಾಗೂ ಪುರುಷರಲ್ಲಿ XY ಹೊಂದಿರುತ್ತಾರೆ
ಒಬ್ಬ ತಾಯಿಗೆ ಗಂಡು ಮಗುವಿನ ಜನನ ವಾಗಬೇಕಾದರೆ ಈ ಕೆಳಗಿನವರಲ್ಲಿ ಯಾರ ವರ್ಣತಂತುಗಳು ನಿರ್ಣಾಯಕ
ತಂದೆಯ ವರ್ಣತಂತುಗಳು
ತಾಯಿಯ ವರ್ಣತಂತುಗಳು
ಪೂರ್ವಜರ ವರ್ಣತಂತುಗಳು
ಮೇಲಿನ ಎಲ್ಲವೂ ಸರಿ
ಜೀವಿಗಳಲ್ಲಿ ಯಾವಾಗ ಅನುವಂಶೀಯ ಭಿನ್ನತೆಗಳು ಕಾಣಿಸಿಕೊಳ್ಳುತ್ತವೆ
ಜೀವಿಗಳಲ್ಲಿ ಹಸಿವಿನ ಕಾರಣದಿಂದ
ಲಿಂಗಾಣು ಕೋಶಗಳ ಡಿಎನ್ಎ ದಲ್ಲಿ ಬದಲಾವಣೆಯಾದಾಗ
ಅಲೈಂಗಿಕ ಅಂಗಾಂಶಗಳಲ್ಲಾಗುವ ಬದಲಾವಣೆಗಳು
ಮೇಲಿನ ಯಾವುದು ಅಲ್ಲ
ತಮ್ಮ ತಮ್ಮಲ್ಲೇ ಪ್ರಜನನ ಕ್ರಿಯೆ ನಡೆಸಿ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ ಹೀಗೆಂದು ಕರೆಯುತ್ತಾರೆ
ಪ್ರಭೇದ
ಜಾತಿ
ವಂಶ
ಸಾಮ್ರಾಜ್ಯ
ಪ್ರಭೇದಿಕರಣ ವು ಯಾವಾಗ ಉಂಟಾಗುತ್ತದೆ
ಜೀವಿಗಳು ಭೌಗೋಳಿಕವಾಗಿ ಪ್ರತ್ಯೇಕವಾದ
ಜೀವಿಗಳು ನಿಸರ್ಗದ ಆಯ್ಕೆಗೆ ಒಳಪಟ್ಟಾಗ
ಜೀವಿಗಳ ಡಿ.ಎನ್.ಎ.ದಲ್ಲಿ ಬದಲಾವಣೆಯಾದಾಗ
ಮೇಲಿನ ಎಲ್ಲವೂ ಸರಿ
ಒಂದೇ ರೀತಿಯ ರಚನೆಯನ್ನು ಹೊಂದಿದ್ದು ಅವುಗಳ ಕಾರ್ಯ ಬೇರೆ ಬೇರೆಯಾಗಿದ್ದರೆ ಅಂತಹ ಅಂಗಗಳಿಗೆ ಹೀಗೆಂದು ಕರೆಯುತ್ತಾರೆ
ರಚನಾನುರೂಪಿ ಅಂಗಗಳು
ಕಾರ್ಯಾನುರೂಪಿ ಅಂಗಗಳು
ಮೇಲಿನ ಎರಡು ಸರಿ
ಮೇಲಿನ ಎರಡು ತಪ್ಪು
ರಚನೆ ಬೇರೆ ಬೇರೆಯಾಗಿದ್ದು ಕಾರ್ಯ ಮಾತ್ರ ಒಂದೇ ಆಗಿರುವ ಅಂಗಗಳ ಗುಂಪಿಗೆ ಹೀಗೆಂದು ಕರೆಯುತ್ತಾರೆ
ರಚನಾನುರೂಪಿ ಅಂಗಗಳು
ಕಾರ್ಯಾನುರೂಪಿ ಅಂಗಗಳು
ಮೇಲಿನ ಎರಡು ಸರಿ
ಮೇಲಿನ ಎರಡು ತಪ್ಪು
ಇವುಗಳಲ್ಲಿ ರಚನಾನುರೂಪಿ ಅಂಗಗಳಿಗೆ ಉದಾಹರಣೆ ಎಂದರೆ
ಹಸಿವಿನ ಬಾಲ ಮತ್ತು ನಾಯಿಯ ಮುಂಗಾಲು
ಪಕ್ಷಿಯ ರೆಕ್ಕೆ ಮತ್ತು ಮನುಷ್ಯ ಕೈ
ಜಿರಳೆಯ ಕಾಲು ಮತ್ತು ನಾಯಿಯ ಕಾಲು
ಮಂಗನ ಹಲ್ಲು ಹಾಗೂ ನರಿಯ ಕಿವಿ
ಇವುಗಳಲ್ಲಿ ಕಾರ್ಯಾನುರೂಪಿ ಅಂಗಗಳಿಗೆ ಉದಾಹರಣೆ ಎಂದರೆ
ಹಸಿವಿನ ಬಾಲ ಮತ್ತು ನಾಯಿಯ ಮುಂಗಾಲು
ಪಕ್ಷಿಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ
ಹಕ್ಕಿಯ ಮುಂಗಾಲು ಮತ್ತು ತಿಮಿಂಗಲದ ಮುಂಗಾಲು
ಮಂಗನ ಹಲ್ಲು ಹಾಗೂ ನರಿಯ ಕಿವಿ
ಜೀವಿಗಳು ಸತ್ತಾಗ ಕೆಲವೊಮ್ಮೆ ಅವುಗಳ ಇಡೀ ದೇಹ ಅಥವಾ ಕೆಲವು ಭಾಗಗಳು ಸಂಪೂರ್ಣ ಕೊಳೆಯದಂತಹ ಪರಿಸರದಲ್ಲಿ ಇರಬಹುದು. ಇಂತಹ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ಹೀಗೆಂದು ಕರೆಯುತ್ತಾರೆ
ಪಳೆಯುಳಿಕೆಗಳು
ರಚನಾನುರೂಪಿ ಅಂಗಗಳು
ಕಾರ್ಯಾನುರೂಪಿ ಅಂಗಗಳು
ಮೇಲಿನ ಯಾವುದು ಅಲ್ಲ
ಜೀವಿಗಳಲ್ಲಿ ಕಾಲನಿರ್ಣಯ (ಆಯಸ್ಸನ್ನು ಅಂದಾಜು ಮಾಡಲು) ಮಾಡಲು ಈ ಧಾತುವನ್ನು ಬಳಸುತ್ತಾರೆ
ಗಂಧಕ
ಆಮ್ಲಜನಕ
ಪೊಟ್ಯಾಷಿಯಂ
ಕಾರ್ಬನ್
ಜೀವವಿಕಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ ಹೇಳಿಕೆಗಳು ಸರಿಯಾಗಿದೆ/ವೆ.
ಜೀವವಿಕಾಸವು ಒಂದು ಪ್ರಭೇದ ನಾಶವಾಗಿ ಮತ್ತೊಂದು ಹುಟ್ಟುವ ಪ್ರಕ್ರಿಯೆಯಲ್ಲ
ಹೊಸದಾಗಿ ಉಗಮವಾದ ಪ್ರಭೇದಗಳು ಯಾವುದೇ ರೀತಿಯಲ್ಲಿ ಹಳೆಯದ್ದಕ್ಕಿಂತ ಉತ್ತಮವೆಂದಲ್ಲ
ಜೀವ ಸಂಕುಲಗಳ ಸಾಲಿನಲ್ಲಿ ಮಾನವರು ಮತ್ತೊಂದು ಪ್ರಭೇದ ಅಷ್ಟೇ ಆದರೆ ವಿಕಾಸದ ಪರಾಕಾಷ್ಟೆಯಲ್ಲ
ಮೇಲಿನ ಎಲ್ಲವೂ ಸರಿ
ರಚನಾನುರೂಪಿ ಅಂಗಗಳಿಗೆ ಉದಾಹರಣೆ
ಬಾವಲಿ ಮತ್ತು ಹಕ್ಕಿಯ ರೆಕ್ಕೆ
ಮಾನವ ಮತ್ತು ಹಕ್ಕಿಯ ಭ್ರೂಣಗಳು
ಕಶೇರುಕ ಮತ್ತು ಅಕಶೇರುಕಗಳ ಪಳೆಯುಳಿಕೆಗಳು
ಮಾನವ ಮತ್ತು ಹಕ್ಕಿಯ ಮುಂಗಾಲುಗಳು
ತಳೀಶಾಸ್ತ್ರದ ಪಿತಾಮಹ
ಗ್ರೆಗರ್ ಮೆಂಡಲ್
ಚಾರ್ಲ್ಸ್ ಡಾರ್ವಿನ್
ಆಗಸ್ಟ್ ವೈಸ್ ಮನ್
ಲಮಾರ್ಕ್
ಮೆಂಡಲ್ ರವರು ತಮ್ಮ ಪ್ರಯೋಗಗಳಿಗೆ ಆರಿಸಿಕೊಂಡ ಸಸ್ಯಗಳು
ಹೆಸರು ಕಾಳು
ಸಂಜೆ ಮಲ್ಲಿಗೆ
ಬೀನ್ಸ್
ಬಟಾಣಿ
ಹೋಮೋ ಸೆಪಿಯನ್ಸ್ ಪ್ರಭೇದದ ಮೂಲವು ಪತ್ತೆಯಾದ ಖಂಡ
ಅಮೇರಿಕಾ
ಆಫ್ರಿಕಾ
ಏಷ್ಯಾ
ಯೂರೋಪ್
ಮಗುವಿನ ಲಿಂಗವು ನಿರ್ಧರಿಸಲ್ಪಡುವುದು
ತಂದೆಯ X ವರ್ಣತಂತುವಿನಿಂದ
ತಾಯಿಯ X ವರ್ಣತಂತುವಿನಿಂದ
ತಂದೆಯ Y ವರ್ಣತಂತುವಿನಿಂದ
ತಂದೆಯ ಮತ್ತು ತಾಯಿಯ ವರ್ಣತಂತುಗಳಿಂದ
ಜೀವವಿಕಾಸದ ಮೂಲಭೂತ ಪ್ರಕ್ರಿಯೆಗೆ ಸಂತಾನೋತ್ಪತ್ತಿಯ ಸಮಯದಲ್ಲಿ ಇದರಲ್ಲಿ ಉಂಟಾಗುವ ಬದಲಾವಣೆಗಳು ಕಾರಣ
ಅಂಗಗಳಲ್ಲಿ ಉಂಟಾಗುವ ಬದಲಾವಣೆಗಳು
ಜೀವಕೋಶದಲ್ಲಿ ಉಂಟಾಗುವ ಬದಲಾವಣೆಗಳು
ಡಿ.ಎನ್.ಎ ಯಲ್ಲಿ ಉಂಟಾಗುವ ಬದಲಾವಣೆಗಳು
ಅಂಗವ್ಯೂಹದಲ್ಲಿ ಉಂಟಾಗುವ ಬದಲಾವಣೆಗಳು
ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಕೋನದಿಂದ ಮಾನವನು ಹೆಚ್ಚು ಸಂಬಂಧಿಸಿರುವುದು
ಒಬ್ಬ ಚೀನೀ ಶಾಲಾ ಬಾಲಕ
ಒಂದು ಚಿಂಪಾಂಜಿ
ಒಂದು ಜೇಡ
ಒಂದು ಬ್ಯಾಕ್ಟೀರಿಯಾ
ಏಕತಳೀಕರಣದ F2 ಪೀಳಿಗೆಯ ವ್ಯಕ್ತರೂಪ ಅನುಪಾತ
1 : 2 : 1
3 : 1
2 : 1 : 1
1 : 3
ಈ ಕೆಳಗಿನ ಯಾವುದನ್ನು ಕಾರ್ಬನ್ ಡೇಟಿಂಗ್ ವಿಧಾನ ಬಳಸಿ ಕಂಡುಹಿಡಿಯಲಾಗುತ್ತದೆ?
ಪಳೆಯುಳಿಕೆ ರಚನೆ
ಪಳೆಯುಳಿಕೆಗಳ ಆಯಸ್ಸು
ಪಳೆಯುಳಿಕೆಗಳಲ್ಲಿರುವ ಕಾರ್ಬನ್ ಅಂಶ
ಪಳೆಯುಳಿಕೆಗಳ ಉಗಮ
ಡೈನೋಸಾರ್ ಈ ಕೆಳಗಿನ ವರ್ಗಕ್ಕೆ ಸೇರುತ್ತದೆ.
ಸರೀಸೃಪಗಳು
ಪಕ್ಷಿಗಳು
ಸ್ತನಿಗಳು
ಉಭಯವಾಸಿಗಳು
ಸಂತಾನೋತ್ಪತ್ತಿಗೆ ಒಂದೇ ರೀತಿಯ ಆನುವಂಶಿಕ ವಸ್ತುಗಳ ಸಮಾನ ವಿತರಣೆಯನ್ನು ಖಾತ್ರಿಪಡಿಸುವ ಡಿಎನ್ಎ ವಿಶೇಷ ಗುಣಲಕ್ಷಣ
ಉತ್ಪರಿವರ್ತನೆ
ಮರುಸಂಯೋಜನೆ
ಸ್ವಪ್ರತೀಕರಣ
ಭಿನ್ನತೆ
ಡೈನೋಸಾರ್ ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂದಿದ್ದರ ಉದ್ದೇಶ
ಪಕ್ಷಿಗಳಂತೆ ಕಾಣಲು
ದೇಹವನ್ನು ಚಳಿಯಿಂದ ರಕ್ಷಿಸಲು
ಸುಂದರವಾಗಿ ಕಾಣಲು
ಶತ್ರುಗಳಿಂದ ರಕ್ಷಿಸಿಕೊಳ್ಳಲು
ಮೆಂಡಲ್ ರವರು ಏಕತಳೀಕರಣದ ಪ್ರಯೋಗಕ್ಕಾಗಿ ಎತ್ತರದ ಮತ್ತು ಕುಬ್ಜ ಸಸ್ಯಗಳನ್ನು ಆಯ್ಕೆ ಮಾಡಿಕೊಂಡು F2 ಪೀಳಿಗೆಯಲ್ಲಿ 20 ಸಸ್ಯಗಳನ್ನು ಬೆಳೆದರೆ ಎತ್ತರದ ಸಸ್ಯಗಳ ಸಂಖ್ಯೆ
3
5
15
1
ಮಾನವನ ಪ್ರತಿಯೊಂದು ಜೀವಕೋಶದಲ್ಲಿರುವ ಲಿಂಗ ವರ್ಣತಂತುಗಳ ಸಂಖ್ಯೆ
46
22
23 ಜೊತೆ (23 pairs)
2
ಹಲವು ಪೀಳಿಗೆಗಳ ಮುಖಾಂತರ ಅನೇಕ ಬದಲಾವಣೆಗಳನ್ನು ಪ್ರತಿ ಉಪಸಮೂಹದಲ್ಲಿ ಒಗ್ಗೂಡಿಸುವುದು
ಪ್ರಭೇದಿಕರಣ
ವಂಶವಾಹಿಗಳ ಹರಿವು
ಅನುವಂಶೀಯ ದಿಕ್ಚ್ಯುತಿ
ಜೀವವಿಕಾಸ
ಮೆಂಡೇಲ್ ಪ್ರಯೋಗದಲ್ಲಿ ಎತ್ತರ ನೇರಳೆ ಹೂವು ಬಿಡುವ ಬಟಾಣಿ ಸಸ್ಯದೊಂದಿಗೆ ಗಿಟ್ಟ ಬಿಳಿ ಹೂವು ಬಿಡುವ ಬಟಾಣಿ ಸಸ್ಯವನ್ನು ಸಂಕರಿಸಲಾಯಿತು. ಸಂತತಿಯಲ್ಲಿ ಎಲ್ಲವೂ ನೇರಳೆ ಹೂವುಗಳು ದೊರೆತವು. ಆದರೆ ಅವುಗಳಲ್ಲಿ ಅರ್ಧದಷ್ಟು ಗಿಡ್ಡವಾಗಿದ್ದವು. ಇದರಿಂದ ಎತ್ತರದ ಪೋಷಕರ ಆನುವಂಶಿಕ ರೂಪವನುರೀ ರೀತಿ ಬರೆಯಬಹುದು
TTWW
TTww
TtWW
TtWw
ಹೊಸ ಪ್ರಭೇದದ ಉಗಮಕ್ಕೆ ಯಾವ ಅಂಶಗಳು ಕಾರಣವಾಗಬಹುದು?
ತಳೀಯ ಭೀನ್ನತೆಗಳು
ನೈಸರ್ಗಿಕ ಆಯ್ಕೆ
ಸಂತಾನೋತ್ಪತ್ತಿ ಪ್ರತ್ಯೇಕತೆ
ಮೇಲಿನ ಎಲ್ಲವೂ
ದ್ವಿತಳೀಕರಣದ F2 ಪೀಳಿಗೆಯ ವ್ಯಕ್ತರೂಪ ಅನುಪಾತ
6:3:3:1
3:1
9:3:3:1
1:2:1
ರಚನಾನುರೂಪಿ ಅಂಗಗಳ ಉದಾಹರಣೆ
ನಮ್ಮ ತೋಳು ಮತ್ತು ನಾಯಿಯ ಮುಂಗಾಲು
ನಮ್ಮ ಹಲ್ಲುಗಳು ಮತ್ತು ಆನೆಯ ದಂತ
ಆಲೂಗಡ್ಡೆ ಮತ್ತು ಹುಲ್ಲಿನ ಗರಿಕೆ
ಮೇಲಿನ ಎಲ್ಲಾ
ಜೀವಿಗಳ ವರ್ಗೀಕರಣದ ಮೂಲಘಟಕ
ಪ್ರಭೇದ
ಜಾತಿ
ಪರಿಸರ ವ್ಯವಸ್ಥೆ
ಸಾಮ್ರಾಜ್ಯ
ತಂದೆ ತಾಯಿಗಳಿಂದ ಮಕ್ಕಳಿಗೆ ಹಲವು ಲಕ್ಷಣಗಳು ವರ್ಗಾವಣೆಯಾಗುತ್ತದೆ ಈ ವಿದ್ಯಮಾನವನ್ನು ಹೀಗೆ ಕರೆಯುತ್ತಾರೆ
ಭಿನ್ನತೆ
ಉತ್ಪರಿವರ್ತನೆ
ಅನುವಂಶಿಯತೆ
ಜೀವವಿಕಾಸ
ತಂದೆ ತಾಯಿಗಳಲ್ಲಿ ಇಲ್ಲದ ಕೆಲವು ಲಕ್ಷಣಗಳು ಮಕ್ಕಳಲ್ಲಿ ಉಂಟಾಗುತ್ತವ ಈ ವಿದ್ಯಮಾನವನ್ನು ಹೀಗೆ ಕರೆಯುತ್ತಾರೆ
ಭಿನ್ನತೆ
ಉತ್ಪರಿವರ್ತನೆ
ಅನುವಂಶಿಯತೆ
ಜೀವವಿಕಾಸ
ಡಿ ಎನ್ ಎ ಮತ್ತು ಆರ್ ಎನ್ ಎ ಇವುಗಳ ವಿಸ್ತೃತ ರೂಪ ಕ್ರಮವಾಗಿ
ಡಿ ಆಕ್ಸಿ ನ್ಯೂಕ್ಲಿಕ್ ಆಮ್ಲ ಮತ್ತು ರೈಪೂರ್ ನ್ಯೂಕ್ಲಿಕ್ ಆಮ್ಲ
De oxy ribonucleic acid and ribonucleic acid
ribonucleic acid and De oxy ribonucleic acid
ಯಾವುದು ಅಲ್ಲ
ಜೀವಿಗಳ ಅನುವಂಶೀಯತೆಯ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ
ಗ್ರೆಗರ್ ಜೋಹಾನ್ ಮೆಂಡಲ್
ಮೆಂಡಲೀವ್
ಲೂಯಿಸ್ ಫ್ಯಾಸ್ಟರ್
ರಾಬರ್ಟ್ ಹುಕ್
ಮೆಂಡಲ್ ಅವರು ಬಟಾಣಿ ಸಸ್ಯಗಳ ಮೇಲೆ ಪ್ರಯೋಗ ಮಾಡಿದಾಗ ಏಕತಳಿಕರಣ ಪ್ರಯೋಗದಲ್ಲಿ ಎರಡನೆ ಪೀಳಿಗೆ ಯಲ್ಲಿ ಉಂಟಾದ ಎತ್ತರ ಮತ್ತು ಗಿಡ್ಡ ಸಸ್ಯಗಳ ವ್ಯಕ್ತರೂಪ ಅನುಪಾತ
1:3
3:1
3:3
1:2:1
ಮೆಂಡಲ್ ಅವರು ಬಟಾಣಿ ಸಸ್ಯಗಳ ಮೇಲೆ ಪ್ರಯೋಗ ಮಾಡಿದಾಗ ಏಕತಳಿಕರಣ ಪ್ರಯೋಗದಲ್ಲಿ ಎರಡನೆ ಪೀಳಿಗೆ ಯಲ್ಲಿ ಉಂಟಾದ ಎತ್ತರ ಮತ್ತು ಗಿಡ್ಡ ಸಸ್ಯಗಳ ಜೀನ್ ನಮೂನೆ ಅನುಪಾತ
1:3
3:1
3:3
1:2:1
ಮೆಂಡಲ್ ಅವರು ಬಟಾಣಿ ಸಸ್ಯಗಳ ಮೇಲೆ ಪ್ರಯೋಗ ಮಾಡಿದಾಗ ದ್ವಿತಳಿಕರಣ ಪ್ರಯೋಗದಲ್ಲಿ ಎರಡನೆ ಪೀಳಿಗೆ ಯಲ್ಲಿ ಉಂಟಾದ ದುಂಡಾದ ಹಳದಿ ದುಂಡಾದ ಹಸಿರು ಸುಕ್ಕಾದ ಹಳದಿ ಮತ್ತು ಸುಕ್ಕಾದ ಹಸಿರು ಸಸ್ಯಗಳ ಅನುಪಾತ
1:3
3:1
9:3:3:1
1:2:1
ಮಾನವನ ದೇಹದ ಜೀವಕೋಶಗಳಲ್ಲಿ ಕಂಡುಬರುವ ವರ್ಣತಂತುಗಳ ಸಂಖ್ಯೆ (ಪ್ರಜನನ ಕೋಶಗಳನ್ನು ಹೊರತುಪಡಿಸಿ)
23
50
48
46
ಇವುಗಳಲ್ಲಿ ಯಾವುದು ಮೆಂಡಲ್ ಅವರ ಅನುವಂಶೀಯತೆಯ ನಿಯಮವಲ್ಲ
ಪ್ರತ್ಯೇಕತೆಯ ನಿಯಮ
ಪ್ರಾಬಲ್ಯದ ನಿಯಮ
ಘಟಕ ಗುಣ ಪರಿಕಲ್ಪನೆ
ಪರಮಾಣು ಸಿದ್ಧಾಂತ
ಜೀವಿಗಳ ಮೂಲಭೂತ ವಿನ್ಯಾಸ ಹಾಗೂ ಸೂಕ್ಷ್ಮ ಬದಲಾವಣೆಗಳು ಮುಂದಿನ ಪೀಳಿಗೆಗೆ ವರ್ಗಾವಣೆ ಆಗುವುದನ್ನು ಹೀಗೆ ಕರೆಯುತ್ತಾರೆ
ನಿಸರ್ಗದ ಆಯ್ಕೆ
ವಂಶವಾಹಿಯ ಹರಿವು
ಉತ್ಪರಿವರ್ತನೆ
ಅನುವಂಶಿಯತೆ
ಗ್ರೆಗರ್ ಜೋಹಾನ್ ಮೆಂಡಲ್ ಅವರು ತಮ್ಮ ಪ್ರಯೋಗಕ್ಕಾಗಿ ಆರಿಸಿಕೊಂಡ ಸಸ್ಯ
ಶೇಂಗಾ
ಬಟಾಣಿ
ತೊಗರಿ
ಮೇಲಿನ ಎಲ್ಲವೂ
ಮಗುವಿನ ಲಿಂಗ ನಿರ್ಧರಣೆ ಯಲ್ಲಿ ಪ್ರಭಾವ ಬೀರುವ ಅಂಶ
ತಂದೆಯ ವರ್ಣತಂತುಗಳು
ತಾಯಿಯ ವರ್ಣತಂತುಗಳು
ತಂದೆ ಮತ್ತು ತಾಯಿ ಇಬ್ಬರ ವರ್ಣತಂತುಗಳು
ಯಾವುದು ಅಲ್ಲ
ಸಣ್ಣ ಸಮೂಹದಲ್ಲಿನ ಅವಘಡಗಳು ಕೆಲವು ವಂಶವಾಹಿಗಳ ಪುನರಾವರ್ತನೆಯನ್ನು ಬದಲಾಯಿಸಬಹುದು ಇದನ್ನು ಹೀಗೆ ಕರೆಯುವರು
ಅನುವಂಶೀಯ ಹರಿವು
ಅನುವಂಶೀಯ ದಿಕ್ಚ್ಯುತಿ
ಅನುವಂಶೀಯ ದಿಕ್ ಸೂಚಿ
ನಿಸರ್ಗದ ಆಯ್ಕೆ
ಮಾನವನಲ್ಲಿ ಲಿಂಗಾಣು ಕೋಶಗಳು ಉತ್ಪತ್ತಿಯಾಗುವ ಭಾಗಗಳು
ವೃಷಣ
ಅಂಡಾಶಯ
ವೃಷಣ ಮತ್ತು ಅಂಡಾಶಯ
ಮೂತ್ರಪಿಂಡಗಳು
ಆರ್ಜಿತ ಲಕ್ಷಣಗಳು ಎಂಬುದರ ಅರ್ಥ
ಹಿಂದೆ ಇದ್ದ ಪೋಷಕ ಜೀವಿಗಳಿಂದ ಬಂದ ಲಕ್ಷಣಗಳು
ತಂದೆ ತಾಯಿಗಳಿಂದ ಬಂದ ಲಕ್ಷಣಗಳು
ಜೀವಿಯು ತನ್ನ ಜೀವಿತಾವಧಿಯಲ್ಲಿ ಗಳಿಸಿದ ಲಕ್ಷಣಗಳು
ಕೇವಲ ತಾಯಿಯಿಂದ ಬಂದ ಲಕ್ಷಣಗಳು
ಜೀವ ವಿಕಾಸ ಸಿದ್ದಾಂತವನ್ನು ಮಂಡಿಸಿದವರು
ರಾಬರ್ಟ್ ಹೊಟ್
ಚಾರ್ಲ್ಸ್ ಡಾರ್ವಿನ್
ಗ್ರೆಗರ್ ಜೋಹಾನ್ ಮೆಂಡಲ್
ಲ ಮಾರ್ಕ್
ಪ್ರಭೇದಿಕರಣ ಎಂದರೆ
ಹೊಸ ಜೀವಿಗಳ ಉಗಮ
ಹೊಸ ಪ್ರಭೇದಗಳ ಉಗಮ
ಜೀವಿಗಳ ನಾಶ
ಪ್ರಭೇದಗಳ ನಾಶ
ಸಸ್ಯದ ಒಂದು ಹೂವಿನ ಪರಾಗ ರೇಣು ಅದೇ ಹೂವಿನ ಶಲಾಕಾಗ್ರದ ಮೇಲೆ ಬೀಳುವುದನ್ನು ಹೀಗೆ ಕರೆಯುತ್ತಾರೆ
ಪರಕೀಯ ಪರಾಗಸ್ಪರ್ಶ
ಸ್ವಕೀಯ ಪರಾಗಸ್ಪರ್ಶ
ಪರಕೀಯ ಶಲಾಕ ಸ್ಪರ್ಶ
ಸ್ವಕೀಯ ಶಲಾಕ ಸ್ಪರ್ಶ
ಪುರಾತನ ಜೀವಿಗಳ ಅವಶೇಷಗಳನ್ನು ಹೀಗೆ ಕರೆಯುತ್ತಾರೆ
ಮೂಳೆಗಳು
ಅಸ್ತಿಪಂಜರ
ಪಳೆಯುಳಿಕೆಗಳು
ರಚನಾನುರೂಪಿ ಅಂಗಗಳು
ಒಂದೇ ರಚನೆ ಹೊಂದಿದ ಆದರೆ ಬೇರೆ ಬೇರೆ ಕಾರ್ಯಗಳನ್ನು ಮಾಡುವ ಅಂಗಗಳನ್ನು ಹೀಗೆ ಕರೆಯಲಾಗುತ್ತದೆ
ಕಾರ್ಯಾನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ವಿಶೇಷ ಅಂಗಗಳು
ರಚನಾ ಅಂಗಗಳು
ಒಂದೇ ರೀತಿಯ ಕಾರ್ಯವನ್ನು ಮಾಡುವ ಆದರೆ ರಚನೆಯಲ್ಲಿ ವಿಭಿನ್ನತೆ ಹೊಂದಿರುವ ಅಂಗಗಳ ಸಮೂಹ
ರಚನಾ ಅಂಗಗಳು
ಕಾರ್ಯಾನುರೂಪಿ ಅಂಗಗಳು
ಪಳೆಯುಳಿಕೆಯ ಅಂಗಗಳು
ರಚನಾನುರೂಪಿ ಅಂಗಗಳು
ಅನುವಂಶೀಯತೆ & ವಿಭಿನ್ನತೆಗೆ ಕಾರಣವಾದ ಅಂಶಗಳ ಬಗ್ಗೆ ಅಧ್ಯ ಯನ ಮಾಡುವ ಜೀವ ವಿಜ್ಞಾನದ ಶಾಖೆ
ಸೂಕ್ಷ್ಮಾಣು ಜೀವಿ ವಿಜ್ಞಾನ
ಜೀವರಸಾಯನ ವಿಜ್ಞಾನ
ತಳಿ ವಿಜ್ಞಾನ
ಕೋಶಿಯ ವಿಜ್ಞಾನ
ತಳಿ ವಿಜ್ಞಾನದ ಪಿತಾಮಹ
ಗ್ರೆಗೊರ್ ಜೊಹಾನ್ ಮೆಂಡಲ್
ಲೂಯಿ ಪಾಶ್ಚರ್
ಚಾರ್ಲ್ಸ್ ಡಾರ್ವಿನ್
ಲೆಮಾಕ೯
ಗ್ರೆಗೊರ್ ಜೊಹಾನ್ ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಆರಿಸಿಕೊಂಡ ಸಸ್ಯ
ಸಂಜೆ ಮಲ್ಲಿಗೆ
ದಾಸವಾಳ ಗಿಡ
ಹತ್ತಿಗಿಡ
ಬಟಾಣಿ ಸ ಸ್ಯ
ಗ್ರೆಗೊರ್ ಜೊಹಾನ್ ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಬಟಾಣಿ ಸಸ್ಯವನ್ನೇ ಆರಿಸಿಕೊಳ್ಳಲು ಕಾರಣ
ಸುಲಭವಾಗಿ ಬೆಳೆಯುತ್ತದೆ
ಹೆಚ್ಚಿನ ಬೀಜಗಳನ್ನು ಉತ್ಪತ್ತಿ ಮಾಡುತ್ತವೆ
ಸಂಕ್ಷಿಪ್ತ ಜೀವನ ಅವಧಿಯನ್ನು ಹೊಂದಿದೆ
ಮೇಲಿನ ಎಲ್ಲವೂ
ಮೆಂಡೆಲ್ ರ ಏಕತಳೀಕರಣ ಪ್ರಯೋಗದಲ್ಲಿ F1 ಪೀಳಿಗೆಯ ಸಸ್ಯಗಳು
ಎಲ್ಲವೂ ಗಿಡ್ಡ
3:1(3 ಎತ್ತರ: 1ಗಿಡ್ಡ )
1:2:1(1ಶುದ್ಧ ಎತ್ತರ:2 ಎತ್ತರ: 1ಗಿಡ್ಡ)
ಎಲ್ಲವೂ ಎತ್ತರ
ಮೆಂಡಲ್ ರ ದ್ವಿತಳೀಕರಣ ಪ್ರಯೋಗದಲ್ಲಿ F2 ಪೀಳಿಗೆ ಸ ಸ್ಯಗಳ ಅನುಪಾತ
3:1
9:3:3:1
1:2:1
9:6:3:1
ಏಕ ತಳೀಕರಣ ಪ್ರಯೋಗದ F1 ಪೀಳಿಗೆ ಎಲ್ಲಾ ಸಸ್ಯಗಳು ಎತ್ತರವಾಗಿದ್ದು, ಅದಕ್ಕೆ ಕಾರಣವಾದ ಅಂಶಗಳು( Tt) ಆಗಿದ್ದರೂ, ಅವು ಎತ್ತರ ವಾಗಿರಲು ಕಾರಣ
T ಪ್ರಬಲ ಅಂಶ t ದುಬ೯ಲ ಅಂಶ
T ದುಬ೯ಲ ಅಂಶ t ಪ್ರಬಲ ಅಂಶ
Tt ಎರಡೂ ದುಬ೯ಲ
Tt ಎರಡೂ ಪ್ರಬಲ
ಅನುವಂಶೀಯತೆಗೆ ಕಾರಣವಾದ ಡಿಎನ್ಎ ಲಕ್ಷಣ
ಉತ್ಪರಿವತ೯ನ ಕ್ರಿಯೆ
ಸ್ವ ಪ್ರತೀಕರಣ ಕ್ರಿಯೆ
ಮಿಯಾಸಿಸ್
ಮೈಟಾಸಿಸ್
ಲಿಂಗಾಣುಗಳು 1ಲಕ್ಷಣಕ್ಕೆ ಸಂಬಂಧಿಸಿದ 2ಅಂಶಗಳ ಪೈಕಿ ಎಷ್ಟುಅಂಶಗಳನ್ನು ಕೊಂಡೊಯ್ಯುತ್ತವೆ
2 ಅಂಶಗಳನ್ನೂ ಕೊಂಡೊಯ್ಯುತ್ತವೆ
ಯಾವ ಅಂಶಗಳನ್ನು ಕೊಂಡೊಯ್ಯುವುದಿಲ್ಲ
1ಅಂಶವನ್ನು ಮಾತ್ರ ಕೊಂಡೊಯ್ಯುತ್ತವೆ
ಯಾವುದೂ ಅಲ್ಲ
ಲಿಂಗಾಣುಗಳು ಉತ್ಪತ್ತಿಯಾಗುವಾಗ ನಡೆಯುವ ಕೋಶ ವಿಭಜನೆಯ ವಿಧ
ಮೈಟಾಸಿಸ್
ಮಿಯಾಸಿಸ್
ಅನಾಫೇಸ್
ಟೀಲೋಫೇಸ್
ಮರಿ ಜೀವಿಗಳಲ್ಲಿ ಭಿನ್ನತೆಗಳ ಪ್ರಮಾಣ ಹೆಚ್ಚಿರುವುದು ಯಾವ ರೀತಿಯ ಸಂತಾನೋತ್ಪತ್ತಿ ಕ್ರಿಯೆಯಲ್ಲಿ
ಅಲೈಂಗಿಕ ರೀತಿಯ ಸಂತಾನೋತ್ಪತ್ತಿ
ಕಾಯಜ ರೀತಿಯ ಸಂತಾನೋತ್ಪತ್ತಿ
ಅಂಕುರ ಮತ್ತು ಮೊಗ್ಗುಗಳು ರೀತಿಯ ಸಂತಾನೋತ್ಪತ್ತಿ
ಲೈಂಗಿಕ ರೀತಿಯ ಸಂತಾನೋತ್ಪತ್ತಿ
ಮಾನವರಲ್ಲಿ ಲಿಂಗ ನಿರ್ಧಾರವಾಗುವುದು
ಪುರುಷ ಲಿಂಗಾಣುವಿನ ವಣ೯ತಂತುವಿನಿಂದ
ಸ್ತ್ರೀ ಲಿಂಗಾಣುವಿನ ವಣ೯ತಂತುವಿನಿಂದ
ವಾತಾವರಣದ ತಾಪ ದಿಂದ
ಮೇಲಿನ ಎಲ್ಲವೂ
ಪಕ್ಷಿಗಳು ಯಾರಿಂದ ವಿಕಾಸ ಹೊಂದಿವೆ
ಮೀನು ಗಳಿಂದ
ಸಸ್ತನಿಗಳಿಂದ
ಡೈನೊಸಾರ್ ಗಳಂತಹ ಸರಿಸೃಪಗಳಿಂದ
ಉಭಯವಾಸಿಗಳಿಂದ
ಪಳೆಯುಳಿಕೆಗಳ ನಿರ್ದಿಷ್ಟವಾದ ವಯಸ್ಸನ್ನು ಕಂಡುಹಿಡಿಯಲು ಬಳಸುವ ವಿಧಾನ
ಸಾಪೇಕ್ಷ ವಿಧಾನ
ನಿರಪೇಕ್ಷ ವಿಧಾನ
ಮೇಲಿನ ಎರಡೂ
ಯಾವುದೂ ಅಲ್ಲ
ಪ್ರಪಂಚದಾದ್ಯಂತ ಮಾನವನ ಬೇರೆಬೇರೆ ಕುಲ ಗಳಿದ್ದರೂ ಅವರನ್ನೆಲ್ಲಾ ಹೋಮೋ ಸೆಪಿಯನ್ಸ್ ಎಂಬ ಒಂದೇ ಪ್ರಭೇದಕ್ಕೆ ಸೇರಿಸಲು ಕಾರಣ
ಅವರೆಲ್ಲ ಅನುವಂಶೀಯವಾಗಿ ಒಂದೇ ತೆರನಾಗಿದ್ದು ತಮ್ಮತಮ್ಮಲ್ಲಿ ಪ್ರಜನ ನ ಕ್ರಿಯೆ ನಡೆಸುತ್ತಾರೆ
ಅನುವಂಶೀಯವಾಗಿ ಒಂದೇ ತೆರನಾಗಿವೆ ಆದರೆ ತಮ್ಮಲ್ಲಿಯೇ ಪ್ರಜನ ನ ಕ್ರಿಯೆ ನಡೆಸುವುದಿಲ್ಲ
ಅನುವಂಶೀಯವಾಗಿ ವಿಭಿನ್ನವಾಗಿದೆ
ಅನುವಂಶೀಯವಾಗಿ ವಿಭಿನ್ನವಾಗಿದ್ದು ತಮ್ಮಲ್ಲಿಯೇ ಪ್ರಜನ ನ ಕ್ರಿಯೆ ನಡೆಸುವುದಿಲ್ಲ
ಮೇಲಿನ ಚಿತ್ರದಲ್ಲಿರುವ ಅಂಗಗಳು ಯಾವುದಕ್ಕೆ ಉದಾಹರಣೆಯಾಗಿವೆ
ಕಾಯಾ೯ನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ಸಮ ರೂಪಿ ಅಂಗಗಳು
ಮೇಲಿನ ಎಲ್ಲವೂ
ಮೇಲಿನ ಚಿತ್ರವನ್ನು ಗಮನಿಸಿ ,ಈ ಅಂಗಗಳು ಯಾವುದಕ್ಕೆ ಉದಾಹರಣೆ ಎಂದು ತಿಳಿಸಿ
ಕಾಯಾ೯ನುರೂಪಿ ಅಂಗಗಳು
ಸಮರೂಪಿ ಅಂಗಗಳು
ಸಮವೃತ್ತಿ ಅಂಗಗಳು
ಅವಶೇಷಗಳು
ಮೇಲಿನ ಚಿತ್ರದಲ್ಲಿ ನಿಷೇಚನ ಕ್ರಿಯೆ ನಡೆದಾಗ ಉಂಟಾಗುವ ಮಗುವಿನ ಲಿಂಗ
ಗಂಡು
ಹೆಣ್ಣು
ಗಂಡು ಅಥವಾ ಹೆಣ್ಣು
ಅವಳಿಗಳು
ಮೇಲಿನ ಚಿತ್ರದಲ್ಲಿ ನಿಷೇಚನ ಕ್ರಿಯೆ ನಡೆದು ಉತ್ಪತ್ತಿಯಾಗುವ ಮಗು ವಿನ ಲಿಂಗ
ಗಂಡು
ಹೆಣ್ಣು
ಗಂಡು ಅಥವಾ ಹೆಣ್ಣು
ಅವಳಿಗಳು
ಮೇಲಿನ ಚಿತ್ರ ಜೀವಿ ಪಡೆದುಕೊಂಡ ಯಾವ ಲಕ್ಷಣಗಳನ್ನು ವಿವರಿಸುತ್ತದೆ
ಅನುವಂಶೀಯ ಲಕ್ಷಣ
ಗಳಿಸಿದ ಲಕ್ಷಣ
ಭಿನ್ನತೆಯ ಲಕ್ಷಣ
ಜೀವವಿಕಾಸೀಯ ಲಕ್ಷಣ
ಜೀವವಿಕಾಸದ ಮೂಲಭೂತ ಪ್ರಕ್ರಿಯೆಗೆ ಸಂತಾನೋತ್ಪತ್ತಿಯ ಸಮಯದಲ್ಲಿಇದರಲ್ಲಿಉಂಟಾಗುವ ಬದಲಾವಣೆಗಳು ಕಾರಣ
ಅಂಗಗಳಲ್ಲಿಉಂಟಾಗುವ ಬದಲಾವಣೆಗಳು
ಜೀವಕೋ ಶದಲ್ಲಿಉಂಟಾಗುವ ಬದಲಾವಣೆಗಳು
ಡಿ.ಎನ್.ಎ ಯಲ್ಲಿಉಂಟಾಗು ವ ಬದಲಾವಣೆಗಳು
ಅಂಗವ್ಯೂಹದಲ್ಲಿಉಂಟಾಗುವ ಬದಲಾವಣೆಗಳು
ಈ ಕೆಳಗಿನ ಯಾವುದನ್ನು ಕಾರ್ಬನ್ ಡೇಟಿಂಗ್ ವಿಧಾನ ಬಳಸಿ ಕಂಡುಹಿಡಿಯಲಾಗುತ್ತದೆ?
ಪಳೆಯುಳಿಕೆ ರಚನೆ
ಪಳೆಯುಳಿಕೆಗಳ ಆಯಸ್ಸು
ಪಳೆ ಯುಳಿಕೆಗಳಲ್ಲಿರುವ ಕಾರ್ಬ ನ್ ಅಂಶ
ಪಳೆಯುಳಿಕೆಗಳ ಉಗಮ
ರಚನಾನುರೂಪಿ ಅಂಗಗಳಿಗೆ ಉದಾಹರಣೆ
ಬಾವಲಿ ಮತ್ತು ಹಕ್ಕಿಯ ರೆಕ್ಕೆ
ಮಾನವ ಮತ್ತು ಹಕ್ಕಿಯ ಭ್ರೂಣಗಳು
ಕಶೇರುಕ ಮತ್ತುಅಕಶೇರುಕಗಳ ಪಳೆಯುಳಿಕೆಗಳು
ಮಾನವ ಮತ್ತು ಹಕ್ಕಿಯ ಮುಂಗಾಲುಗಳು
ಮೆಂಡಲ್ ರವರು ಏಕತಳೀಕರಣದ ಪ್ರಯೋಗಕ್ಕಾಗಿ ಎತ್ತರದ ಮತ್ತುಕುಬ್ಜಸಸ್ಯಗಳನ್ನು ಆಯ್ಕೆ ಮಾಡಿಕೊಂಡು F2 ಪೀಳಿಗೆಯಲ್ಲಿ20 ಸಸ್ಯಗಳನ್ನು ಬೆಳೆದರೆ ಎತ್ತರದ ಸಸ್ಯಗಳ ಸಂಖ್ಯೆ
3
5
15
1
ಹಲವು ಪೀಳಿಗೆಗಳ ಮುಖಾಂತರ ಅನೇಕ ಬದಲಾವಣೆಗಳನ್ನು ಪ್ರತಿ ಉಪಸಮೂಹದಲ್ಲಿ ಒಗ್ಗೂಡಿಸುವುದು
ಪ್ರಭೇದಿಕರಣ
ವಂಶವಾಹಿಗಳ ಹರಿವು
ಅನುವಂಶೀಯ ದಿಕ್ಚ್ಯತಿ
ಜೀವವಿಕಾಸ
ಸಂತಾನೋತ್ಪತ್ತಿಗೆ ಒಂದೇ ರೀತಿಯ ಆನುವಂಶಿಕ ವಸ್ತುಗಳ ಸಮಾನ ವಿತರಣೆಯನ್ನು ಖಾತ್ರಿಪಡಿಸುವ ಡಿಎನ್ಎ ವಿಶೇಷ ಗುಣಲಕ್ಷಣ
ಉತ್ಪರಿವರ್ತನೆ
ಮರು ಸಂಯೋ ಜನೆ
ಸ್ವಪ್ರತೀಕರಣ
ಭಿನ್ನತೆ
ಹೊಸ ಪ್ರಭೇದದ ಉಗಮಕ್ಕೆ ಯಾವ ಅಂಶಗಳು ಕಾರಣವಾಗಬಹುದು?
ತಳೀಯ ಭೀನ್ನತೆಗಳು
ನೈಸರ್ಗಿ ಕ ಆಯ್ಕೆ
ಸಂತಾನೋತ್ಪತ್ತಿ ಪ್ರತ್ಯೇಕತೆ
ಮೇಲಿನ ಎಲ್ಲವೂ
ಡೈನೋಸಾರ್ ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂ ದಿದ್ದರ ಉದ್ದೇಶ
ಪಕ್ಷಿಗಳಂತೆ ಕಾಣಲು
ದೇಹವನ್ನು ಚಳಿಯಿಂದ ರಕ್ಷಿಸಲು
ಶತ್ರು ಗಳಿಂದ ರಕ್ಷಿಸಿಕೊಳ್ಳಲು
ಸುಂದರವಾಗಿ ಕಾಣಲು
ದ್ವಿತಳೀಕರಣದ F2 ಪೀಳಿಗೆಯ ವ್ಯಕ್ತರೂಪ ಅನುಪಾತ
6:3:3:1
3:1
9:3:3:1
1:3:3:9
ಮಗುವಿನ ಲಿಂಗವು ನಿರ್ಧರಿಸಲ್ಪಡುವುದು
ತಂದೆಯ X ವರ್ಣತಂತುವಿನಿಂದ
ತಾಯಿಯ X ವರ್ಣತಂತುವಿನಿಂದ
ತಂದೆಯ Y ವರ್ಣತಂತುವಿನಿಂದ
ತಂದೆಯ ಮತ್ತು ತಾಯಿಯ ವರ್ಣತಂತುಗಳಿಂದ
ಈ ಕೆಳಗಿನವುಗಳಲ್ಲಿ ಅರ್ಜಿತ ಲಕ್ಷಣ
ಕಿವಿಯ ಹಾಲೆಯ ವಿಧ
ಚರ್ಮದ ಬಣ್ಣ
ಹಾಡುವ ಸಾಮರ್ಥ್ಯ
ರಕ್ತದ ಗುಂಪು
ಮಾನವನ ಕೈಗಳು ಮತ್ತು ಕುದುರೆಯ ಮುಂಗಾಲುಗಳು ಇವುಗಳಿಗೆ ಉದಾಹರಣೆಯಾಗಿದೆ.
ಕಾರ್ಯಾನುರೂಪಿ ಅಂಗಗಳು
ವೆಸ್ಟಿಜಿಯಲ್ ಅಂಗಗಳು
ರಚನಾನುರೂಪಿ ಅಂಗಗಳು
ಹೊಂದಾಣಿಕೆಯ ಅಂಗಗಳು
ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಕೋನದಿಂದ ನಾವು ಹೆಚ್ಚು ಸಂಬಂಧಿಸಿರುವುದು
ಒಬ್ಬ ಚೀನೀ ಶಾಲಾ ಬಾಲಕ
ಒಂದು ಚಿಂಪಾಂಜಿ
ಒಂದು ಜೇಡ
ಒಂದು ಬ್ಯಾಕ್ಟೀರಿಯಾ
ಮೆಂಡಲ್‍ರ ಏಕತಳೀಕರಣ ಪ್ರಯೋಗದಲ್ಲಿ ದೊರಕುವ ಶುದ್ಧ ಎತ್ತರ ಮತ್ತು ಅಶುದ್ದ ಎತ್ತರ ಸಸ್ಯಗಳು ಕ್ರಮವಾಗಿ
3 & 1
2 & 1
1 & 1
1 & 2
ಪ್ರಬೇಧೀಕರಣಕ್ಕೆ ಇದು ಕಾರಣವಾಗುವುದಿಲ್ಲ.
ನಿಸರ್ಗದ ಆಯ್ಕೆ
ಅರ್ಜಿತ ಲಕ್ಷಣಗಳು
ಭೌಗೋಳಿಕ ಬೇರ್ಪಡುವಿಕೆ
ಅನುವಂಶೀಯ ದಿಕ್ಚ್ಯುತಿ
ದುಂಡನೆಯ ಹಳದಿ ಬೀಜ (RRYY) ದ ಸಸ್ಯ ಮತ್ತು ಸುಕ್ಕಾಗಿರುವ ಹಸಿರು ಬೀಜ (rryy) ದ ಸಸ್ಯಗಳನ್ನು ಸಂಕರಿಸಿದಾಗ ಉಂಟಾಗುವ ಸುಕ್ಕಾದ ಹಳದಿಬೀಜ ಉತ್ಪಾದಿಸುವ ಸಸ್ಯ ಪ್ರತಿನಿಧಿಸುವುದು
RrYy
RRyy
rrYy
Rryy
ಕಾಡುಎಲೆಕೋಸಿನಿಂದ ವಿಕಾಸವಾಗಿರದ ತರಕಾರಿ
ಗಡ್ಡೆಕೋಸು
ಬೀಟ್‍ರೂಟ್
ಬ್ರಾಕೋಲಿ
ಎಲೆಕೋಸು
ಲಭ್ಯ ಪುರಾವೆಗಳ ಪ್ರಕಾರ ಮಾನವನ ಉಗಮಸ್ಥಾನ
ಏಷ್ಯಾ ಖಂಡ
ಅಮೇರಿಕಾ ಖಂಡ
ಆಸ್ಟ್ರೇಲಿಯಾ ಖಂಡ
ಆಫ್ರಿಕಾ ಖಂಡ
ಮಾನವನಲ್ಲಿ ಅನುವಂಶೀಯ ವಿನ್ಯಾಸದಂತೆ ಮಗು ಗಂಡು ಅಥವಾ ಹೆಣ್ಣಾಗುವ ಸಾದ್ಯತೆಯ ಶೇಕಡಾ ಅನುಪಾತ
25:75
50:50
75:25
60:40
ಪ್ರಬಲ ಗುಣವಾದ ದುಂದಡಗಿನ ಹಳದಿ ಬೀಜಗಳನ್ನು ಉತ್ಪಾದಿಸುವ ಶುದ್ಧ ಬಟಾಣಿ ಸಸ್ಯವನ್ನು ದುರ್ಬಲಗುಣವಾದಿ ಸುಕ್ಕಾದ-ಹಸಿರು ಬೀಜಗಳನ್ನು ಉತ್ಪಾದಿಸುವ ಶುದ್ಧ ಬಟಾಣಿ ಸಸ್ಯದೊಂದಿಗೆ ಸಂಕರಗೊಳಿಸಿದೆ. ಮೆಂಡಲರ ಪ್ರಯೋಗದ ಪೀಳಿಗೆಯಲ್ಲಿ ದುಂಡಗಿನ ಹಸಿರು ಬೀಜಗಳನ್ನು ಹೊಂದಿರುವ ಸಸ್ಯಗಳ ಸಂಖ್ಯೆ
0
1
3
9
ಬಟಾಣಿ ಸಸ್ಯಗಳ ವಿಭಿನ್ನ ರೂಪಗಳನ್ನು ತೋರಿಸುವ ಈ
ಕೋಷ್ಟಕವನ್ನು ಗಮನಿಸಿ: ಹಸಿರು ಬೀಜ ಮತ್ತು ಕಾಂಡದ ತುದಿಯಲ್ಲಿ ಹೂಗಳನ್ನು ಹೊಂದಿರುವ ತಳಿ ಗುಣದ ಸೂಚಕವೆಂದರೆ,
gGAa
GgAa
GgAA
Ggaa
ಈ ಕೆಳಕಂಡವುಗಳಲ್ಲಿ ಯಾವುದು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ ?
ತಾಯಿಯ ಗರ್ಭದಾರಣೆಯ ಅವಧಿ
ಅಂಡಾಣು ಉತ್ಪತ್ತಿ ಹಾಗೂ ಪಕ್ವತೆಯ ಅವಧಿ
ಅಂಡಾಣುವಿನಲ್ಲಿರುವ x ವರ್ಣತಂತು
ವೀರ್ಯಾಣುವಿನಲ್ಲಿರುವ Y ವರ್ಣತಂತು
ಅಳಿದುಹೋದ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷ.
ಪಳಯುಳಿಕೆ
ಕಾರ್ಯಾನುರೂಪಿ ಅಂಗ
ರಚನಾರೂಪಿ ಅಂಗ
ಅರ್ಜಿತ ಲಕ್ಷಣ
ದ್ವಿತಳೀಕರಣದ ವ್ಯಕ್ತರೂಪದ ಅನುಪಾತ
3:1
1:2:1
9:3:3:1
1:1
ಅಸ್ತಿತ್ವದಲ್ಲಿರುವ ಪ್ರಬೇಧಗಳಿಂದ ಹೊಸ ಪ್ರಬೇಧಗಳು ಉಂಟಾಗುವ ಪ್ರಕ್ರಿಯೆ
ಅನುವಂಶೀಯತೆ
ಪ್ರಬೇಧೀಕರಣ
ಜೀವವಿಕಾಸ
ನಿಸರ್ಗದ ಆಯ್ಕೆ
ಈ ಕೆಳಗಿನವುಗಳಲ್ಲಿ ಅರ್ಜಿತ ಲಕ್ಷಣ
ಕಿವಿಯ ಹಾಲೆಯ ವಿಧ
ಚರ್ಮದ ಬಣ್ಣ
ಹಾಡುವ ಸಾಮರ್ಥ್ಯ
ರಕ್ತದ ಗುಂಪು
ಮಾನವನ ಕೈಗಳು ಮತ್ತು ಕುದುರೆಯ ಮುಂಗಾಲುಗಳು ಇವುಗಳಿಗೆ ಉದಾಹರಣೆಯಾಗಿದೆ.
ಕಾರ್ಯಾನುರೂಪಿ ಅಂಗಗಳು
ವೆಸ್ಟಿಜಿಯಲ್ ಅಂಗಗಳು
ರಚನಾನುರೂಪಿ ಅಂಗಗಳು
ಹೊಂದಾಣಿಕೆಯ ಅಂಗಗಳು
ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಕೋನದಿಂದ ನಾವು ಹೆಚ್ಚು ಸಂಬಂಧಿಸಿರುವುದು
ಒಬ್ಬ ಚೀನೀ ಶಾಲಾ ಬಾಲಕ
ಒಂದು ಚಿಂಪಾಂಜಿ
ಒಂದು ಜೇಡ
ಒಂದು ಬ್ಯಾಕ್ಟೀರಿಯಾ
ಮೆಂಡಲ್‍ರ ಏಕತಳೀಕರಣ ಪ್ರಯೋಗದಲ್ಲಿ ದೊರಕುವ ಶುದ್ಧ ಎತ್ತರ ಮತ್ತು ಅಶುದ್ದ ಎತ್ತರ ಸಸ್ಯಗಳು ಕ್ರಮವಾಗಿ
3 & 1
2 & 1
1 & 1
1 & 2
ಪ್ರಬೇಧೀಕರಣಕ್ಕೆ ಇದು ಕಾರಣವಾಗುವುದಿಲ್ಲ.
ನಿಸರ್ಗದ ಆಯ್ಕೆ
ಅರ್ಜಿತ ಲಕ್ಷಣಗಳು
ಭೌಗೋಳಿಕ ಬೇರ್ಪಡುವಿಕೆ
ಅನುವಂಶೀಯ ದಿಕ್ಚ್ಯುತಿ
ದುಂಡನೆಯ ಹಳದಿ ಬೀಜ (RRYY) ದ ಸಸ್ಯ ಮತ್ತು ಸುಕ್ಕಾಗಿರುವ ಹಸಿರು ಬೀಜ (rryy) ದ ಸಸ್ಯಗಳನ್ನು ಸಂಕರಿಸಿದಾಗ ಉಂಟಾಗುವ ಸುಕ್ಕಾದ ಹಳದಿಬೀಜ ಉತ್ಪಾದಿಸುವ ಸಸ್ಯ ಪ್ರತಿನಿಧಿಸುವುದು
RrYy
RRyy
rrYy
Rryy
ಕಾಡುಎಲೆಕೋಸಿನಿಂದ ವಿಕಾಸವಾಗಿರದ ತರಕಾರಿ
ಗಡ್ಡೆಕೋಸು
ಬೀಟ್‍ರೂಟ್
ಬ್ರಾಕೋಲಿ
ಎಲೆಕೋಸು
ಲಭ್ಯ ಪುರಾವೆಗಳ ಪ್ರಕಾರ ಮಾನವನ ಉಗಮಸ್ಥಾನ
ಏಷ್ಯಾ ಖಂಡ
ಅಮೇರಿಕಾ ಖಂಡ
ಆಸ್ಟ್ರೇಲಿಯಾ ಖಂಡ
ಆಫ್ರಿಕಾ ಖಂಡ
ಮಾನವನಲ್ಲಿ ಅನುವಂಶೀಯ ವಿನ್ಯಾಸದಂತೆ ಮಗು ಗಂಡು ಅಥವಾ ಹೆಣ್ಣಾಗುವ ಸಾದ್ಯತೆಯ ಶೇಕಡಾ ಅನುಪಾತ
25:75
50:50
75:25
60:40
ಪ್ರಬಲ ಗುಣವಾದ ದುಂದಡಗಿನ ಹಳದಿ ಬೀಜಗಳನ್ನು ಉತ್ಪಾದಿಸುವ ಶುದ್ಧ ಬಟಾಣಿ ಸಸ್ಯವನ್ನು ದುರ್ಬಲಗುಣವಾದಿ ಸುಕ್ಕಾದ-ಹಸಿರು ಬೀಜಗಳನ್ನು ಉತ್ಪಾದಿಸುವ ಶುದ್ಧ ಬಟಾಣಿ ಸಸ್ಯದೊಂದಿಗೆ ಸಂಕರಗೊಳಿಸಿದೆ. ಮೆಂಡಲರ ಪ್ರಯೋಗದ ಪೀಳಿಗೆಯಲ್ಲಿ ದುಂಡಗಿನ ಹಸಿರು ಬೀಜಗಳನ್ನು ಹೊಂದಿರುವ ಸಸ್ಯಗಳ ಸಂಖ್ಯೆ
0
1
3
9
ಬಟಾಣಿ ಸಸ್ಯಗಳ ವಿಭಿನ್ನ ರೂಪಗಳನ್ನು ತೋರಿಸುವ ಈ
ಕೋಷ್ಟಕವನ್ನು ಗಮನಿಸಿ: ಹಸಿರು ಬೀಜ ಮತ್ತು ಕಾಂಡದ ತುದಿಯಲ್ಲಿ ಹೂಗಳನ್ನು ಹೊಂದಿರುವ ತಳಿ ಗುಣದ ಸೂಚಕವೆಂದರೆ,
gGAa
GgAa
GgAA
Ggaa
ಈ ಕೆಳಕಂಡವುಗಳಲ್ಲಿ ಯಾವುದು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ ?
ತಾಯಿಯ ಗರ್ಭದಾರಣೆಯ ಅವಧಿ
ಅಂಡಾಣು ಉತ್ಪತ್ತಿ ಹಾಗೂ ಪಕ್ವತೆಯ ಅವಧಿ
ಅಂಡಾಣುವಿನಲ್ಲಿರುವ x ವರ್ಣತಂತು
ವೀರ್ಯಾಣುವಿನಲ್ಲಿರುವ Y ವರ್ಣತಂತು
ಅಳಿದುಹೋದ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷ.
ಪಳಯುಳಿಕೆ
ಕಾರ್ಯಾನುರೂಪಿ ಅಂಗ
ರಚನಾರೂಪಿ ಅಂಗ
ಅರ್ಜಿತ ಲಕ್ಷಣ
ದ್ವಿತಳೀಕರಣದ ವ್ಯಕ್ತರೂಪದ ಅನುಪಾತ
3:1
1:2:1
9:3:3:1
1:1
ಅಸ್ತಿತ್ವದಲ್ಲಿರುವ ಪ್ರಬೇಧಗಳಿಂದ ಹೊಸ ಪ್ರಬೇಧಗಳು ಉಂಟಾಗುವ ಪ್ರಕ್ರಿಯೆ
ಅನುವಂಶೀಯತೆ
ಪ್ರಬೇಧೀಕರಣ
ಜೀವವಿಕಾಸ
ನಿಸರ್ಗದ ಆಯ್ಕೆ
ಆಧುನಿಕ ತಳಿ ಶಾಸ್ತ್ರದ ಪಿತಾಮಹ
ಮೆಂಡಲೀವ್
ಗ್ರೇಗರ್ ಮೆಂಡೆಲ್
ಲೇಮಾರ್ಕ್
ಚಾರ್ಲ್ಸ್ ಡಾರ್ವಿನ್
ಒಂದು ನಿರ್ದಿಷ್ಟ ಲಕ್ಷಣಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸಂಕರಿಸುವ ಕ್ರಿಯೆ
ಏಕತಳೀಕರಣ
ದ್ವಿತಳಿಕರಣ
ಮಿಶ್ರತಳಿಕರಣ
ಎಲ್ಲವೂ ಸರಿ
ಮೆಂಡಲ್ ರವರು ತಮ್ಮ ಪ್ರಯೋಗಕ್ಕೆ ಬಳಸಿಕೊಂಡ ಸಸ್ಯ
ಗುಲಾಬಿ
ಬಟಾಣಿ
ದಾಸವಾಳ
ಸೂರ್ಯಕಾಂತಿ
ಬಟಾಣಿ ಸಸ್ಯಗಳಲ್ಲಿ ಒಂದು ಶುದ್ಧ ಎತ್ತರ TT, ಒಂದು ಶುದ್ಧ ಗಿಡ್ಡ tt ಸಸ್ಯದೊಂದಿಗೆ ಅಡ್ಡ ಹಾಯಿಸಿದಾಗ ಎರಡನೇ ಪೀಳಿಗೆಯಲ್ಲಿ ಎತ್ತರ ಮತ್ತು ಗಿಡ್ಡ ಸಸ್ಯಗಳ ವ್ಯಕ್ತರೂಪದ ಅನುಪಾತ ಎಷ್ಟು,?
2:1
9:3:3:1
1:2:1
3:1
ಪ್ರಭೇದಿಕರಣವು ಯಾವಾಗ ಉಂಟಾಗುವುದು?
ಜೀವಿಗಳು ಭೌಗೋಳಿಕವಾಗಿ ಪ್ರತ್ಯೇಕವಾದಾಗ
ಜೀವಿಗಳು ನಿಸರ್ಗದ ಆಯ್ಕೆಗೆ ಒಳಪಟ್ಟಾಗ
ಜೀವಿಗಳ ಡಿಎನ್ಎ ಯಲ್ಲಿ ಬದಲಾವಣೆಯಾದಾಗ
ಮೇಲಿನ ಎಲ್ಲವೂ ಸರಿ
ಪೂರ್ವಜರಿಂದ ಸಾಮ್ಯತೆಗೆ ಕಾರಣವಾಗುವ ಹಲವು ಗುಣಗಳು ತಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಆಗುವುದನ್ನು ಹೀಗೆನ್ನುವರು
ಡಿಎನ್ಎ ಸ್ವಪ್ರತೀಕರಣ
ಉತ್ಪರಿವರ್ತನೆ
ವರ್ಗಾವಣೆ
ಅನುವಂಶಿಯತೆ
ಎರಡು ನಿರ್ದಿಷ್ಟ ಲಕ್ಷಣಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸoಕರಿಸುವ ಕ್ರಿಯೆ
ಏಕತಳೀಕರಣ
ದ್ವಿತಳಿಕರಣ
ಮಿಶ್ರ ತಳಿಕರಣ
ಎಲ್ಲವೂ ಸರಿ
ಬಟಾಣಿ ಸಸ್ಯಗಳಲ್ಲಿ ಒಂದು ಶುದ್ಧ ಎತ್ತರ TT, ಒಂದು ಶುದ್ಧ ಗಿಡ್ಡ tt ಸಸ್ಯದೊಂದಿಗೆ ಅಡ್ಡ ಹಾಯಿಸಿದಾಗ ಎರಡನೇ ಪೀಳಿಗೆಯಲ್ಲಿ ಶುದ್ದ ಎತ್ತರ ಮತ್ತು ಶುದ್ದ ಗಿಡ್ಡ ಸಸ್ಯಗಳ ಜೀನ್ ರೂಪದ ಅನುಪಾತ ಎಷ್ಟು,?
1:1
1:2
3:1
1:3
ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಯಿಂದ ನಾವು ಹೆಚ್ಚು ಸಂಬಂಧಿಸಿರುವುದು
ಒಬ್ಬ ಚೀನೀ ಶಾಲಾ ಬಾಲಕ
ಒಂದು ಬ್ಯಾಕ್ಟೀರಿಯಾ
ಒಂದು ಬಟಾಣಿ ಸಸ್ಯ
ಒಂದು ಚಿಂಪಾಂಜಿ
ಗಂಡು ಮಗುವಿನ ಲಿಂಗ ನಿರ್ಧಾರಕ್ಕೆ ಕಾರಣವಾಗುವ ಅಂಶ
XX
XY
XXY
YY
ಎತ್ತರವಾದ ಬಟಾಣಿ ಸಸ್ಯವನ್ನು ಗಿಡ್ಡ ಬಟಾಣಿ ಸಸ್ಯದೊಂದಿಗೆ ಅಡ್ಡ ಹಾಯಿಸಿದಾಗ ಉತ್ಪತ್ತಿಯಾದ ಬೀಜಗಳಿಂದ ಪಡೆದ ಸಸ್ಯಗಳಲ್ಲಿ ಎತ್ತರವಾಗಿರಲೂ ಕಾರಣ
ಎತ್ತರ ಗುಣವು ಪ್ರಬಲವಾಗಿರುವುದು
ಗಿಡ್ಡ ಗುಣವು ಪ್ರಬಲವಾಗಿರುವುದು
ಎತ್ತರವು ಅಪ್ರಬಲವಾಗಿರುವುದು
ಎತ್ತರವು T ಅಥವಾ t ವಂಶವಾಹಿಗಳಿಂದ ನಿರ್ಧರಿಸಲ್ಪಡುತ್ತದೆ ಇರುವುದು
ಒಂದು ವೇಳೆ ದುಂಡನೆಯ ಹಸಿರು(RRyy) ಬೀಜ ಒಂದಿರುವ ಬಟಾಣಿ ಸಸ್ಯವನ್ನು ಸುಕ್ಕಾದ ಹಳದಿ (rrYY)ಬೀಜವನ್ನು ಬಟಾಣಿ ಸಸ್ಯದೊಂದಿಗೆ ಸಂಕರ ಗೊಳಿಸಿದರೆ ಪೀಳಿಗೆಯಲ್ಲಿ ಉತ್ಪಾದನೆಯಾದ ಬೀಜ ಸಸ್ಯಗಳು ಈ ರೀತಿಯಾಗಿರುತ್ತವೆ.
ದುಂಡನೆಯ ಹಳದಿ
ದುಂಡನೆಯ ಹಸಿರು
ಸುಕ್ಕಾದ ಹಸಿರು
ಸುಕ್ಕಾದ ಹಳದಿ
ಓರ್ವ ತಾಯಿಗೆ ಗಂಡು ಮಗುವಿನ ಜನನ ವಾಗಬೇಕಾದರೆ ಈ ಕೆಳಗಿನವುಗಳಲ್ಲಿ ಯಾವ ವರ್ಣತಂತುಗಳು ನಿರ್ಣಾಯಕವಾಗಿವೆ
ತಾಯಿಯ ವರ್ಣತಂತುಗಳು
ಪೂರ್ವಜರ ವರ್ಣತಂತುಗಳು
ತಂದೆಯ ವರ್ಣತಂತುಗಳು
ಮೇಲಿನ ಎಲ್ಲವೂ
ಅಳಿದುಹೋದ ಜೀವಿಗಳ ಅವಶೇಷಗಳನ್ನು ಹೀಗೆಂದು ಕರೆಯುವರು
ಪಳೆಯುಳಿಕೆಗಳು
ಕಾಲ ನಿರ್ಣಯ
ಕಾರ್ಯನೂರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ಈ ಕೆಳಗಿನ ಯಾವ ಗುಣಲಕ್ಷಣಗಳು ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅನುಭವಗಳಿಂದ ಬೆಳೆಸಿಕೊಂಡ ಗುಣಲಕ್ಷಣಗಳು ಆಗಿವೆ
ಪ್ರಬಲ ಗುಣಲಕ್ಷಣ
ಅನುವಂಶೀಯ ಗುಣಲಕ್ಷಣಗಳು
ಅಪ್ರಬಲ ಗುಣಲಕ್ಷಣ
ಗಳಿಸಿದ ಲಕ್ಷಣ
ಈ ಕೆಳಗಿನ ಯಾವ ತರಕಾರಿಯು ಕಾಡು ಎಲೆಕೋಸು ಸಸ್ಯದಿಂದ ಅಭಿವೃದ್ಧಿಗೊಂಡಿಲ್ಲ
ಬ್ರೊಕೋಲಿ
ಕೆಂಪು ಎಲೆಕೋಸು
ಆಲೂಗಡ್ಡೆ
ಹೂಕೋಸು
ಒಂದು ಜೀವಿಯಲ್ಲಿನ ಗುಣಲಕ್ಷಣಗಳನ್ನು ಪ್ರಭಾವಿ ಸುವುದು
ಭಿನ್ನತೆ
ಸಂಕರಣ
ಜೀನ್ ಪರಿವರ್ತನೆ
ಅನುವಂಶಿಯತೆ
ಲಿಂಗಾಣು: n :: ಯುಗ್ಮಜ:_____
n
2n
3n
4n
ಒಂದು ಜೀವಿಯಲ್ಲಿನ ಗುಣಲಕ್ಷಣಗಳನ್ನು ಪ್ರಭಾವಿ ಸುವುದು
ತಂದೆಯ ಡಿಎನ್ಎ
ತಾಯಿಯ ಡಿಎನ್ಎ
ಸಹೋದರ ಡಿಎನ್ಎ
ತಂದೆ ಮತ್ತು ತಾಯಿಯ ಡಿಎನ್ಎ
ಕೋಶ ವಿಭಜನೆಯ ಸಂದರ್ಭದಲ್ಲಿ ಡಿಎನ್ಎ ಯು ತನ್ನನ್ನು ತಾನೇ ನಕಲು ಮಾಡಿಕೊಳ್ಳುವ ಪ್ರಕ್ರಿಯೆ
ಪ್ರಭೇದಿಕರಣ
ಅನುವಂಶಿಯತೆ
ದ್ವಿತಳಿಕರಣ
ಸ್ವಪ್ರತೀಕರಣ
ಲಭ್ಯ ಮಾಹಿತಿಯ ಪಕಾರ ಮಾನವನ ಉಗಮ ಸ್ಥಾನ
ಆಫ್ರಿಕಾ ಖಂಡ
ಏಷಿಯಾ ಖಂಡ
ಆಸ್ಟ್ರೇಲಿಯಾ ಖಂಡ
ಅಮೇರಿಕಾ ಖಂಡ
ಅನುವಂಶೀಯತೆಯ ನಿಯಮಗಳು ಈ ಕೆಳಗಿನ ಯಾರ ಕೊಡುಗೆಯಾಗಿದೆ
ಅರಿಸ್ಟಾಟಲ್
ಗ್ರೆಗರ್ ಮೆಂಡಲ್
ಡಾರ್ವಿನ್
ನ್ಯೂಟನ್
ಕಾಡು ಎಲೆಕೋಸಿನಿಂದ ವಿಕಾಸವಾಗಿರುವ ತರಕಾರಿ
ಬಟಾಣಿ
ಬೀಟ್ರೂಟ್
ಬ್ರೊಕೋಲಿ
ಟೊಮೇಟೊ
ಯುಗ್ಮಜ ದಲ್ಲಿ ಕಂಡುಬರವ ಲಿಂಗ ವರ್ಣತಂತುಗಳ ಜೋಡಿ
2
23
1
4
ಜೀವಿಗಳಲ್ಲಿ ಕಾಲನಿರ್ಣಯ ಅಥವಾ ಆಯಸ್ಸನ್ನು ನಿರ್ಧರಿಸಲು ಯಾವ ಧಾತುವನ್ನು ಬಳಸುವರು
ಕಾರ್ಬನ್
ಗಂಧಕ
ಯುರೇನಿಯಂ
ಅಯೋಡಿನ್
ಬಾವಲಿ ಮತ್ತು ಪಾರಿವಾಳಗಳ ರೆಕ್ಕೆಗಳು ಇವುಗಳಿಗೆ ಉದಾಹರಣೆಗಳಾಗಿವೆ
ಕಾರ್ಯಾನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ನಿರುಪಯುಕ್ತ ಅಂಗಗಳು ಅಂಗಗಳು
ಹೊಂದಾಣಿಕೆ ಅಂಗಗಳು
ಪ್ರಾಥಮಿಕ ಜೀವಿಗಳಲ್ಲಿ ಲಕ್ಷಾಂತರ ವರ್ಷಗಳಿಂದ ಉಂಟಾಗುವ ನಿಧಾನಗತಿಯ ಬದಲಾವಣೆಗಳಿಂದ ಹೊಸ ಪ್ರಭೇದಗಳು ಉಗಮ ವಾಗುವುದಕ್ಕೆ ಹೀಗೆನ್ನುವರು
ಅನುವಂಶಿಯತೆ
ಜೀವವಿಕಾಸ
ಅರ್ಜಿತ ಗುಣಲಕ್ಷಣಗಳು
ಹೊಸ ಪೀಳಿಗೆ
ಕಾರ್ಯಾನುರೂಪಿ ಅಂಗಗಳು
ಒಂದೇ ರೀತಿಯ ರಚನೆ ಮತ್ತು ಒಂದೇ ರೀತಿ ಕಾರ್ಯವನ್ನು ಹೊಂದಿವೆ
ಒಂದೇ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯ ಗಳನ್ನು ಹೊಂದಿವೆ
ವಿಭಿನ್ನ ರೀತಿಯ ರಚನೆಗಳು ಮತ್ತು ಒಂದೇ ರೀತಿಯ ಕಾರ್ಯವನ್ನು ಹೊಂದಿವೆ
ವಿಭಿನ್ನ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯ ಗಳನ್ನು ಹೊಂದಿವೆ
ಸಮರೂಪಿ ಅಂಗಗಳಿಗೆ ಉದಾಹರಣೆ
ನಮ್ಮ ತೋಳುಗಳು ಮತ್ತು ನಾಯಿಯ ಮುಂಗಾಲು
ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು
ಆಲೂಗಡ್ಡೆ ಮತ್ತು ಹುಲ್ಲಿನ ಉಪಕಾಂಡಗಳು
ಮೇಲಿನ ಎಲ್ಲವೂ
ಈಗಾಗಲೇ ಇರುವ ಪ್ರಭೇದದಿಂದ ಹೊಸ ಒಂದು ಪ್ರಭೇದದ ಉಂಟಾಗುವ ಪ್ರಕ್ರಿಯೆ
ಪ್ರಭೇದಿಕರಣ
ನಿಸರ್ಗದ ಆಯ್ಕೆ
ವಿಕಾಸ
ಕೃತಕ ಆಯ್ಕೆ
ಇವುಗಳಲ್ಲಿ ಅನುವಂಶೀಯತೆಯ ಭಿನ್ನತೆಗಳಿಗೆ ಉದಾಹರಣೆ
ಇಬ್ಬರು ವ್ಯಕ್ತಿಗಳನ್ನು ವಯಸ್ಸಿನ ನಡುವಿನ ಅಂತರ
ಒಬ್ಬ ಸಸ್ಯಹಾರಿ ಮತ್ತೊಬ್ಬ ಮಾಂಸಾಹಾರಿ
ಒಬ್ಬ ವ್ಯಕ್ತಿಗೆ ಮಚ್ಚೆ ಇದೆ ಆದರೆ ಆತನ ಸ್ನೇಹಿತನಿಗೆ ಇಲ್ಲ
ಇಬ್ಬರು ಮಕ್ಕಳ ಕಣ್ಣಿನ ಬಣ್ಣದಲ್ಲಿನ ವ್ಯತ್ಯಾಸ
ದಿಕ್ಚ್ಯುತಿ ಹಾಗೂ ನಿಸರ್ಗದ ಆಯ್ಕೆಯಿಂದ ಆಗುವ ಬದಲಾವಣೆ ಗಳಿಗಿರುವ ವ್ಯತ್ಯಾಸ
ದಿಕ್ಚ್ಯುತಿ ಭಿನ್ನತೆಗಳ ಅವಶ್ಯಕತೆ ಇಲ್ಲ
ನಿಸರ್ಗದ ಆಕೆಯಂತಹ ದಿಕ್ಚ್ಯುತಿ ಪ್ರಕೃತಿಯಲ್ಲಿ ಉಂಟಾಗುವುದಿಲ್ಲ
ದಿಕ್ಸೂಚಿಯಲ್ಲಿ ಒಂದು ಪ್ರಬಂಧ ಸದಸ್ಯರಲ್ಲಿ ಪೈಪೋಟಿ ನಡೆಯುವುದಿಲ್ಲ
ಇವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ
ಕಾಡು ಎಲೆಕೋಸಿನಿಂದ ವಿವಿಧ ತರಕಾರಿಗಳು ವಿಕಾಸ ಬಂದಿದ್ದು ಈ ಪ್ರಕ್ರಿಯೆಯಿಂದ
ದಿಕ್ಚ್ಯುತಿ
ನಿಸರ್ಗದ ಆಯ್ಕೆ
ಕೃತಕ ಆಯ್ಕೆ
ಸಂತಾನ ಬೇರ್ಪಡುವಿಕೆ
ಜೀವಿಗಳಲ್ಲಿ ಕಂಡುಬರುವ ವ್ಯತ್ಯಾಸಗಳಿಗೆ ಭಿನ್ನತೆ ಎನ್ನಲಾಗುತ್ತದೆ ಇವುಗಳಲ್ಲಿ ನಿರಂತರ ಭಿನ್ನತೆಗೆ ಉದಾಹರಣೆ
ಕೂದಲಿನ ಬಣ್ಣ
ಕಣ್ಣಿನ ಬಣ್ಣ
ದೇಹದ ತೂಕ
ಲಿಂಗ
ಒಂದೇ ರೀತಿಯ ರಚನೆಯನ್ನು ಹೊಂದಿದ್ದು ಬೇರೆಬೇರೆ ಕಾರ್ಯಗಳನ್ನು ನಡೆಸುವ ಅಂಗಗಳು
ಕಾರ್ಯಾನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ನಿರುಪಯುಕ್ತ ಅಂಗಗಳು
ಸಮದ್ವಿಬಾಹು ಅಂಗಗಳು
ಒಂದು ಪಳೆಯುಳಿಕೆ ಯು ಭೂಮಿಯ ಕೆಳ ಪದರದಲ್ಲಿ ಕಂಡುಬಂದರೆ
ಅದು ಇತ್ತೀಚಿನ ಪಳೆಯುಳಿಕೆ ಯಾಗಿದೆ
ಅದು ಲಕ್ಷಾಂತರ ವರ್ಷಗಳ ಹಿಂದೆ ಆದ ಪಳೆಯುಳಿಕೆ ಆಗಿದೆ
ಪಳೆಯುಳಿಕೆಯ ವಯಸ್ಸನ್ನು ಅಂದಾಜಿಸಲು ಸಾಧ್ಯವಿಲ್ಲ
ಪಳೆಯುಳಿಕೆಯ ವಯಸ್ಸಿಗೂ ಅದು ಕಂಡುಬರುವ ಭೂಮಿಯ ಪದರ ಗಳಿಗೂ ಸಂಬಂಧವಿಲ್ಲ
ಮಾನವ ಜನಾಂಗವನ್ನು ಗುರುತಿಸಲು ಬಳಸುತ್ತಿದ್ದ ಒಂದು ಸಾಮಾನ್ಯ ವಿಧಾನ
ಎತ್ತರ
ಚರ್ಮದ ಬಣ್ಣ
ಮೂಗಿನ ವಿಧ
ಕೂದಲಿನ ಬಣ್ಣ
ಡಿಎನ್ಎ ಜೀವಕೋಶಗಳಲ್ಲಿ _____________ ಅನ್ನು ಉತ್ಪಾದಿಸುತ್ತದೆ
ಕೊಬ್ಬು
ವಿಟಮಿನ್ಗಳು
ಖನಿಜಾಂಶಗಳು
ಪ್ರೋಟೀನ್ ಗಳು
ಒಬ್ಬ ಮನುಷ್ಯನಲ್ಲಿ ಜಿನ್ B ಕಂದುಬಣ್ಣದ ಕಣ್ಣುಗಳು ಹಾಗೂ ಜೀನ್ b ಬಣ್ಣದ ಕಣ್ಣುಗಳನ್ನು ಸೂಚಿಸಿದರೆ, i) Bb ಹಾಗೂ ii) BB ಜೀನ್ ಸಂಯೋಜನೆ ಹೊಂದಿದ ಮನುಷ್ಯನ ಕಣ್ಣಿನ ಬಣ್ಣ
i) ನೀಲಿ ಬಣ್ಣ ಮತ್ತುii) ಕಂದು ಬಣ್ಣ
i) ಕಂದು ಬಣ್ಣ ಮತ್ತುii) ನೀಲಿ ಬಣ್ಣ
i) ಕಂದು ಬಣ್ಣ ಮತ್ತುii) ಕಂದು ಬಣ್ಣ
i) ನೀಲಿ ಬಣ್ಣ ಮತ್ತುii) ನೀಲಿ ಬಣ್ಣ
ಪ್ರತಿ ಪೀಳಿಗೆಯಲ್ಲಿ ಇಲಿಗಳ ಬಾಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದರೆ ಈ ಇಲಿಗಳಿಂದ
ಬಾಲವಿಲ್ಲದ ಇಲಿಗಳು ಹುಟ್ಟುತ್ತವೆ
ಲಿಂಗಾನು ಕೋಶಗಳ ವಂಶವಾಹಿಗಳ ಬದಲಾಗುತ್ತವೆ
ಬಾಲವಿರುವ ಇಲಿಗಳು ಹುಟ್ಟುತ್ತವೆ
ಬಾಲವಿರುವ ಮತ್ತು ಬಾಲವಿಲ್ಲದ ಎರಡು ಪ್ರಕಾರದ ಇಲಿಗಳು ಹುಟ್ಟಬಹುದು
ಸಂತಾನೋತ್ಪತ್ತಿ ಪ್ರಕ್ರಿಯೆಯಿಂದ ಹುಟ್ಟುವ ಹೊಸ ಜೀವಿಗಳು
ಸಾಮ್ಯತೆ ಹೊಂದಿರುತ್ತವೆ
ಸಾಮ್ಯತೆ ಜೊತೆಗೆ ಸೂಕ್ಷ್ಮವಾದ ಭಿನ್ನತೆ ಇರುತ್ತದೆ
ಸಾಮ್ಯತೆ ಜೊತೆಗೆ ಹೆಚ್ಚು ಭಿನ್ನತೆಯನ್ನು ತೋರುತ್ತವೆ
ಸಾಮ್ಯತೆ ಇರುವುದಿಲ್ಲ
ಪಳೆಯುಳಿಕೆಗಳ ಪ್ರಾಚೀನತೆಯನ್ನು ಕಂಡುಹಿಡಿಯುವ ವಿಧಾನ
ಭೂಮಿಯನ್ನು ಅಗೆಯುವುದು
ಪಳೆಯುಳಿಕೆಗಳಲ್ಲಿ ನ ಧಾತುಗಳ ಅನುಪಾತ
ಮೇಲಿನ ಎರಡು ಉತ್ತರ
ಯಾವುದು ಅಲ್ಲ
ಪ್ರಭೇದಿಕರಣ ಕ್ಕೆ ಕಾರಣಗಳು
ವಲಸೆ ಹೋಗುವಿಕೆ
ನಿಸರ್ಗದ ಆಯ್ಕೆ
ಭಿನ್ನತೆಗಳ ಒಟ್ಟುಗೂಡುವಿಕೆ
ಮೇಲಿನ ಎಲ್ಲವೂ
ಜೀವವಿಕಾಸ ಗಳ ಸಂಬಂಧವನ್ನು ಪತ್ತೆ ಮಾಡಲು ಬಳಸುವ ವಿಧಾನ ಗಳಲ್ಲಿ ಇದು ಇಲ್ಲ
ಉತ್ಖನನ
ಪಳೆಯುಳಿಕೆ
ಕಾಲ ನಿರ್ಣಯ
ಪ್ರಭೇದಿಕರಣ
ಮಾನವನ ವೈಜ್ಞಾನಿಕ ಹೆಸರು
ಹೋಮೋ ಸೇಪಿಯನ್ಸ್
ಪೋಮೋ ಸೇಪಿಯನ್ಸ್
ಫ್ಯಾನ್ ಟ್ರೋ ಗ್ಲೋ ಟೈಡ್ಸ್
ರೀಸಸ್ ಮಕಾಕ್
ಬಟಾಣಿ ಸಸ್ಯದ ವೈಜ್ಞಾನಿಕ
ಪೈಸಮ್ ಸಟೈವo
ಹೋಮೋಸೇಪಿಯನ್ಸ್
ಅರ ಕೇ ಶಿಯಾ
ಮೂಸಾ ಆಕುಮಿನಟ
ಡಿಎನ್ಎ ಯ ವಿಸ್ತೃತ ರೂಪ
ರೈಬೋ ನ್ಯೂಕ್ಲಿಕ್ ಆಮ್ಲ
ಡಿರೈಬೋ ನ್ಯೂಕ್ಲಿಕ್ ಆಮ್ಲ
ಡಿ ಅಮೀನೋ ನ್ಯೂಕ್ಲಿಕ್ ಆಮ್ಲ
ಡಿಆಕ್ಸಿರೈಬೊ ನ್ಯೂಕ್ಲಿಕ್ ಆಮ್ಲ
ಜೀವವಿಕಾಸ ಎಂದರೆ
ಕೆಳ ಹಂತದಿಂದ ಉನ್ನತ ಹಂತಕ್ಕೆ ಹೋಗುವ ಪ್ರಕ್ರಿಯೆ
ಉನ್ನತ ಹಂತದಿಂದ ಕೆಳಹಂತಕ್ಕೆ ಹೋಗುವ ಪ್ರಕ್ರಿಯೆ
ಸರಳ ವಿನ್ಯಾಸಗಳಿಂದ ಸಂಕೀರ್ಣ ವಿನ್ಯಾಸಗಳಿಗೆ ಹೋಗುವ ಪ್ರಕ್ರಿಯೆ
ಯಾವುದು ಅಲ್ಲಯಾವುದು ಅಲ್ಲ
ಕಪ್ಪೆ ಮತ್ತು ಹಲ್ಲಿಯ ಕೈಗಳು ಇದಕ್ಕೆ ಉದಾಹರಣೆಗಳಾಗಿವೆ
ಕಾರ್ಯಾನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ಎರಡು ಹೌದು
ಎರಡು ಅಲ್ಲ
ಸಂಪೂರ್ಣವಾಗಿ ಹೊಂದಿಕೆಯಾಗುವ ಪರಿಪೂರ್ಣ ಜೋಡಿಯ ಲಿಂಗ ವರ್ಣತಂತುಗಳು ಇವರಲ್ಲಿದೆ
ಮಹಿಳೆಯರಲ್ಲಿ
ಪುರುಷರಲ್ಲಿ
ತೃತೀಯಲಿಂಗಿ ಗಳಲ್ಲಿ
ಎಲ್ಲರಲ್ಲಿ
