Wayground logo

Free Printable Worksheets

Font size

S
M
L
XL
Worksheets

9th PS 7. ರಾಜ್ಯ ಸರ್ಕಾರ. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.

Total questions: 25

Worksheet time: 13mins

Name
Class
Date
1.

ಭಾರತವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ----- ರಾಷ್ಟ್ರವಾಗಿದೆ.

a)

ಒಕ್ಕೂಟ

b)

ಪ್ರಜಾಪ್ರಭುತ್ವ

c)

ಶಾಸಕಾಂಗ

d)

ನ್ಯಾಯಾಂಗ

2.

ಕೇಂದ್ರ ಸರ್ಕಾರದ ಮಾದರಿಯಂತೆ----ಗಳು ಕೂಡ ತಮ್ಮದೇ ಆದ ಶಾಸಕಾಂಗ,ಕಾರ್ಯಾಂಗಗಳನ್ನು ಹೊಂದಿವೆ

a)

ಜಿಲ್ಲೆ

b)

ರಾಜ್ಯ

c)

ತಾಲೂಕು

d)

ಗ್ರಾಮ

3.

ರಾಜ್ಯ ಸರ್ಕಾರವು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಿಗೆ ------- ಮಾಡಿ ಅವುಗಳನ್ನು ಕಾರ್ಯಾಚರಣೆಗೆ ತರುವ ಅಧಿಕಾರ ಹೊಂದಿದೆ.

a)

ನಿಯಮ

b)

ಆಜ್ಞೆ

c)

ಕಾನೂನು

d)

ಶಾಸನ

4.

ಸಂಸತ್ತಿನಂತೆ ರಾಜ್ಯಗಳು ಎರಡು ಸದನಗಳಿದ್ದು ಕೆಲವು ------- ಗಳು ಕೆಳಮನೆಯನ್ನು (ವಿಧಾನ ಸಭೆ) ಮಾತ್ರ ಹೊಂದಿದ್ದು, ಮೇಲ್ಮನೆ (ವಿಧಾನಪರಿಷತ್) ಇರುವುದಿಲ್ಲ.

a)

ಗ್ರಾಮ

b)

ತಾಲೂಕು

c)

ಜಿಲ್ಲೆ

d)

ರಾಜ್ಯ

5.

ರಾಜ್ಯ ಶಾಸಕಾಂಗವು ------ ರನ್ನೂ ಒಳಗೊಂಡಿದೆ.

a)

ರಾಜ್ಯಪಾಲ

b)

ಮುಖ್ಯಮಂತ್ರಿ

c)

ಗೃಹಮಂತ್ರಿ

d)

ಶಿಕ್ಷಣಮಂತ್ರಿ

6.

ಮೇಲ್ಮನೆಯನ್ನು ---------- ಎಂತಲೂ, ಕರೆಯಲಾಗಿದೆ.  

a)

ವಿಧಾನಸಭೆ

b)

ವಿಧಾನ ಪರಿಷತ್

c)

ರಾಜ್ಯಸಭೆ

d)

ಲೋಕಸಭೆ

7.

ಕೆಳಮನೆಯನ್ನು -------- ಎಂತಲೂ ಕರೆಯಲಾಗಿದೆ.

a)

ಲೋಕಸಭೆ 

b)

ರಾಜ್ಯಸಭೆ

c)

ವಿಧಾನಸಭೆ

d)

ವಿಧಾನ ಪರಿಷತ್

8.

ವಿಧಾನಸಭೆಯು ರಾಜ್ಯದ ಜನತೆಯನ್ನು ಪ್ರತಿನಿಧಿಸಿದರೆ, ವಿಧಾನಪರಿಷತ್ ----- ಗಳನ್ನು ಪ್ರತಿನಿಧಿಸುತ್ತದೆ.

a)

ವಿವಿಧ ಉದ್ದೇಶ

b)

ವಿವಿಧ ಕಲ್ಯಾಣ

c)

ವಿವಿಧ ಸಭೆ

d)

ವಿವಿಧ ಕ್ಷೇತ್ರ

9.

ವಿಧಾನಸಭೆಯ ಸದಸ್ಯರ ಸಂಖ್ಯೆಯು ಆ ರಾಜ್ಯದ -------- ಯನ್ನು ಆಧರಿಸಿರುತ್ತದೆ. 

a)

ವಿಸ್ತೀರ್ಣ

b)

ಜನಸಂಖ್ಯೆ

c)

ಆರ್ಥಿಕಮಟ್ಟ

d)

ಸಾಮಾಜಿಕತೆ

10.

ಕರ್ನಾಟಕ ವಿಧಾನಸಭೆಯು ------- ಸದಸ್ಯರನ್ನು ಹೊಂದಿದೆ.

a)

224

b)

225

c)

545

d)

250

11.

ಕರ್ನಾಟಕ ವಿಧಾನಸಭೆಯು 225 ಸದಸ್ಯರನ್ನು ಹೊಂದಿದೆ. 224 ಸದಸ್ಯರು ಚುನಾವಣೆಯ ಮೂಲಕ ಚುನಾಯಿಸಲ್ಪಟ್ಟರೆ ಉಳಿದ ಒಬ್ಬರು ಆಂಗ್ಲೋ-ಇಂಡಿಯನ್ನರನ್ನು ----------- ನಾಮಕರಣ ಮಾಡುತ್ತಾರೆ.

a)

ಪ್ರಧಾನಮಂತ್ರಿ

b)

ಗೃಹಮಂತ್ರಿ

c)

ರಾಜ್ಯಪಾಲರು

d)

ಮುಖ್ಯಮಂತ್ರಿ

12.

ವಿಧಾನಸಭೆಯ ಅಧಿಕಾರದ ಅವಧಿ ----- ವರ್ಷ

a)

6

b)

7

c)

9

d)

5

13.

ರಾಜ್ಯ ಕಾರ್ಯಾಂಗವು --------- ಗೆ ಜವಾಬ್ದಾರಿಯಾಗಿರುತ್ತದೆ.

a)

ವಿಧಾನ ಪರಿಷತ್

b)

ವಿಧಾನಸಭೆ

c)

ರಾಜ್ಯಸಭೆ

d)

ಲೋಕಸಭೆ

14.

ರಾಷ್ಟ್ರಪತಿಗಳು, ರಾಜ್ಯಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು, ವಿಧಾನಸಭಾಧ್ಯಕ್ಷರು, ಉಪ ಸಭಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಅಧಿಕಾರ ------ ಗೆ ಇದೆ.

a)

ರಾಜ್ಯಸಭೆ

b)

ವಿಧಾನಸಭೆ

c)

ಲೋಕಸಭೆ

d)

ವಿಧಾನ ಪರಿಷತ್

15.

ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಮುಖ್ಯಸ್ಥರಾದರೆ,--------  ಯನ್ನು ಒಳಗೊಂಡ ಮಂತ್ರಿಮಂಡಲವೇ ನಿಜವಾದ ಕಾರ್ಯಾಂಗವಾಗಿದೆ.

a)

ಶಿಕ್ಷಣಮಂತ್ರಿ

b)

ಗೃಹಮಂತ್ರಿ

c)

ಮುಖ್ಯಮಂತ್ರಿ

d)

ಪ್ರಧಾನಮಂತ್ರಿ

16.

ಕೇಂದ್ರದ ಪ್ರಧಾನಿ ಮತ್ತು ಮಂತ್ರಿಮಂಡಲದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರನ್ನು ---------------     ಗಳು ನೇಮಿಸುತ್ತಾರೆ.

a)

ಗೃಹಮಂತ್ರಿ

b)

ಪ್ರಧಾನಮಂತ್ರಿ

c)

ಮುಖ್ಯಮಂತ್ರಿ

d)

ರಾಷ್ಟ್ರಪತಿ

17.

ಕಾರ್ಯಾಂಗದ ಮುಖ್ಯಸ್ಥರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಸಲಹೆ ಮೇರೆಗೆ ಇತರೆ ಮಂತ್ರಿಗಳನ್ನು ನೇಮಿಸುವÀವÀರು

a)

ರಾಜ್ಯಪಾಲರು

b)

ರಾಷ್ಟ್ರಪತಿ

c)

ಮುಖ್ಯಮಂತ್ರಿ

d)

ಪ್ರಧಾನಮಂತ್ರಿ

18.

ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು, ಎಲ್ಲಾ ವಿಶ್ವ ವಿದ್ಯಾನಿಲಯಗಳ ಕುಲಪತಿಗಳು--------

a)

ಪ್ರಧಾನಮಂತ್ರಿ

b)

ರಾಜ್ಯಪಾಲರು

c)

ರಾಷ್ಟ್ರಪತಿ

d)

ಮುಖ್ಯಮಂತ್ರಿ

19.

ಅಪರಾಧ ಮಾಡಿ ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾದಾನ ನೀಡುವ, ಕಡಿಮೆ ಮಾಡುವ, ಮುಂದೂಡುವ ಅಥವಾ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರ -------- ಇವರಿಗಿದೆ.

a)

ಪ್ರಧಾನಮಂತ್ರಿ

b)

ಮುಖ್ಯಮಂತ್ರಿ

c)

ರಾಜ್ಯಪಾಲ

d)

ರಾಷ್ಟ್ರಪತಿ

20.

ನಮ್ಮ ಸಂವಿಧಾನವು ರಾಜ್ಯದಲ್ಲಿನ ------------ ನೇತೃತ್ವದ ಮಂತ್ರಿಮಂಡಲಕ್ಕೆ ಅವಕಾಶ ಕಲ್ಪಿಸಿದೆ.

a)

ರಾಜ್ಯಪಾಲ

b)

ಪ್ರಧಾನಮಂತ್ರಿ

c)

ರಾಷ್ಟ್ರಪತಿ

d)

ಮುಖ್ಯಮಂತ್ರಿ

21.

ರಾಜ್ಯ ಸರ್ಕಾರದ ಮುಖ್ಯಸ್ಥರು

a)

ರಾಷ್ಟ್ರಪತಿ

b)

ಮುಖ್ಯಮಂತ್ರಿ

c)

ಪ್ರಧಾನಮಂತ್ರಿ

d)

ರಾಜ್ಯಪಾಲ

22.

ಇವರ ಒಪ್ಪಿಗೆ ಇಲ್ಲದೆ ಹಣಕಾಸಿನ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವಂತಿಲ್ಲ.

a)

ಪ್ರಧಾನಮಂತ್ರಿ

b)

ರಾಜ್ಯಪಾಲರ

c)

ರಾಷ್ಟ್ರಪತಿ

d)

ಮುಖ್ಯಮಂತ್ರಿ

23.

ರಾಜ್ಯಪಾಲರಿಗೆ ಅಧಿವೇಶನ ಕರೆಯುವ, ಮುಂದೂಡುವ ಮತ್ತು ------ ಯ ಶಿಫಾರಸ್ಸಿನ ಮೇರೆಗೆ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರವಿದೆ.

a)

ರಾಜ್ಯಪಾಲ

b)

ಪ್ರಧಾನಮಂತ್ರಿ

c)

ಮುಖ್ಯಮಂತ್ರಿ

d)

ರಾಷ್ಟ್ರಪತಿ

24.

ಕಾನೂನುಬದ್ಧವಾಗಿ ಎಲ್ಲಾ ಅಧಿಕಾರಗಳು ------- ರಿಗೆ ಸೇರಿವೆ.

a)

ಪ್ರಧಾನಮಂತ್ರಿ

b)

ಮುಖ್ಯಮಂತ್ರಿ

c)

ರಾಜ್ಯಪಾಲ

d)

ರಾಷ್ಟ್ರಪತಿ

25.

ಕರ್ನಾಟಕದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ -------

a)

75

b)

224

c)

225

d)

250