Wayground logo

Free Printable Worksheets

Font size

S
M
L
XL
Worksheets

9th PS 8. ನ್ಯಾಯಾಂಗ. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.

Total questions: 20

Worksheet time: 10mins

Name
Class
Date
1.

ಸರ್ವೋಚ್ಚ ನ್ಯಾಯಾಲಯವು  ------- ರಂದು ಅಸ್ತಿತ್ವಕ್ಕೆ ಬಂದಿತು.

a)

ಜನವರಿ 28, 1950

b)

ಜನವರಿ 27, 1950

c)

ಜನವರಿ 29, 1950

d)

ಜನವರಿ 26, 1950

2.

ರಾಜ್ಯದ ಅಡ್ವೋಕೇಟ್ ಜನರಲ್‍ರವರನ್ನು ________ ರವರು ನೇಮಿಸುತ್ತಾರೆ. 

a)

ಉಪ ರಾಷ್ಟ್ರಪತಿ

b)

ರಾಷ್ಟ್ರಪತಿ

c)

ಪ್ರಧಾನಮಂತ್ರಿ

d)

ಮುಖ್ಯಮಂತ್ರಿ

3.

ಅಪರಾಧ ನ್ಯಾಯಾಲಯವು---------  ರಂದು ಅಸ್ತಿತ್ವಕ್ಕೆ ಬಂದಿತು.

a)

ಏಪ್ರಿಲ್ 1, 1975

b)

ಏಪ್ರಿಲ್ 1, 1972

c)

ಏಪ್ರಿಲ್ 1, 1974

d)

ಏಪ್ರಿಲ್ 1, 1973

4.

ಕಂದಾಯ ನ್ಯಾಯಾಲಯಗಳಲ್ಲಿ ಅತಿ ಕೆಳಗಿನ ನ್ಯಾಯಾಲಯವೆಂದರೆ ____________ ನ್ಯಾಯಾಲಯ.

a)

ಸಿವಿಲ್

b)

ನಾಗರಿಕ

c)

ಸರ್ವೋಚ್ಚ

d)

ತಹಶೀಲ್ದಾರ್,

5.

ಸರ್ವೋಚ್ಚ ನ್ಯಾಯಾಲಯವೇ ರಾಷ್ಟ್ರದ ------- ನ್ಯಾಯಾಲಯವಾಗಿದೆ.

a)

ಅತ್ಯುನ್ನತ

b)

ಮಧ್ಯಮ

c)

ಕೆಳಮಟ್ಟದ

d)

ಸಮಾನ

6.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರೆ ನ್ಯಾಯಾಧೀಶರನ್ನು -------- ಯವರು ನೇಮಿಸುತ್ತಾರೆ.

a)

ಉಪ ರಾಷ್ಟ್ರಪತಿ

b)

ರಾಷ್ಟ್ರಪತಿ

c)

ಪ್ರಧಾನಮಂತ್ರಿ

d)

ಮುಖ್ಯಮಂತ್ರಿ

7.

ಮುಖ್ಯ ನ್ಯಾಯಾಧೀಶರ ನಿವೃತ್ತಿ ವಯಸ್ಸು ------- ವರ್ಷ

a)

62

b)

60

c)

65

d)

55

8.

ಕೇಂದ್ರ – ರಾಜ್ಯಗಳ ನಡುವೆ, ರಾಜ್ಯ - ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ------ನ್ಯಾಯಾಲಯಕ್ಕಿದೆ.

a)

ಸರ್ವೋಚ್ಚ

b)

ತಹಶೀಲ್ದಾರ್

c)

ನಾಗರಿಕ

d)

ಸಿವಿಲ್

9.

ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು, ಸಂವಿಧಾನಕ್ಕೆ ಅರ್ಥ ವಿವರಣೆ ನೀಡುವ ಅಧಿಕಾರ, ಬಂಧೀ ಪ್ರತ್ಯಕ್ಷೀಕರಣದ ರಿಟ್ ಅರ್ಜಿಯನ್ನು ವಿಚಾರಣೆ ಮಾಡುವ ಅಧಿಕಾರ ------ ನ್ಯಾಯಾಲಯಕ್ಕಿದೆ.

a)

ಸಿವಿಲ್

b)

ನಾಗರಿಕ

c)

ತಹಶೀಲ್ದಾರ್

d)

ಸರ್ವೋಚ್ಚ

10.

ಕೆಳ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಕಕ್ಷಿದಾರರು -----------ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

a)

ಸರ್ವೋಚ್ಚ

b)

ತಹಶೀಲ್ದಾರ್

c)

ನಾಗರಿಕ

d)

ಸಿವಿಲ್

11.

ಸಾರ್ವಜನಿಕವಾಗಿ ಪ್ರಮುಖವಾಗಿರುವ ವಿಷಯದ ಬಗ್ಗೆ ------ ಗಳು ಸಲಹೆ ಕೇಳಿದಾಗ ಸರ್ವೋಚ್ಚ ನ್ಯಾಯಾಲಯ ಸಲಹೆ ನೀಡುವ ಅಧಿಕಾರವಿದೆ.

a)

ಉಪ ರಾಷ್ಟ್ರಪತಿ

b)

ರಾಷ್ಟ್ರಪತಿ

c)

ಪ್ರಧಾನಮಂತ್ರಿ

d)

ಮುಖ್ಯಮಂತ್ರಿ

12.

ಸಂವಿಧಾನ ಜಾರಿಗೆ ಬರುವುದಕ್ಕಿಂತ ಮುಂಚೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ, ಕರಾರು ಮುಂತಾದ ವಿಷಯಗಳ ಬಗ್ಗೆ ವಿವಾದ ಉಂಟಾದರೆ ರಾಷ್ಟ್ರಪತಿಗಳು -------- ನ್ಯಾಯಾಲಯದ ಸಲಹೆ ಕೇಳಬಹುದು.

a)

ಸಿವಿಲ್

b)

ನಾಗರಿಕ

c)

ತಹಶೀಲ್ದಾರ್

d)

ಸರ್ವೋಚ್ಚ

13.

ಇದು ಪ್ರತಿಯೊಂದು ಜಿಲ್ಲೆಯಲ್ಲೂ ಇದ್ದು, ಜಿಲ್ಲಾ ನ್ಯಾಯಾಧೀಶರು ಇದರ ಮುಖ್ಯ ನ್ಯಾಯಾಧೀಶರಾಗಿರುತ್ತಾರೆ.              

a)

ನಾಗರಿಕ ನ್ಯಾಯಾಲಯ

b)

ತಹಶೀಲ್ದಾರ್

c)

ನಾಗರಿಕ

d)

ಸಿವಿಲ್

14.

ಈ ನ್ಯಾಯಾಲಯವು ನಾಗರಿಕ ವಿವಾದಗಳಾದ ಆಸ್ತಿ, ಭೂಮಿ, ಹಣಕಾಸು ವ್ಯವಹಾರ, ಮದುವೆ, ವಿವಾಹ ವಿಚ್ಛೇದನ ಹಾಗೂ ಇನ್ನಿತರೆ ಮೊಕದ್ದಮೆಗಳ ವಿವಾದ ಬಗೆಹರಿಸುತ್ತವೆ.

a)

ಸಿವಿಲ್

b)

ನಾಗರಿಕ

c)

ನಾಗರಿಕ ನ್ಯಾಯಾಲಯ

d)

ತಹಶೀಲ್ದಾರ್

15.

ಜಿಲ್ಲಾ ನ್ಯಾಯಾಧೀಶರು ಜಿಲ್ಲೆಯಲ್ಲಿರುವ ಎಲ್ಲಾ ----- ನ್ಯಾಯಾಲಯಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ.

a)

ಜಿಲ್ಲಾ ದಂಡಾಧಿಕಾರಿ

b)

ನಾಗರಿಕ

c)

ಸಿವಿಲ್

d)

ತಹಶೀಲ್ದಾರ್

16.

ಅಪರಾಧ ನ್ಯಾಯಾಲಯ ಇದನ್ನು ------- ನ್ಯಾಯಾಲಯ ಎಂದು ಕರೆಯಲಾಗುತ್ತದೆ.

a)

ನಾಗರಿಕ

b)

ತಹಶೀಲ್ದಾರ್

c)

ಸಿವಿಲ್

d)

ಜಿಲ್ಲಾ ದಂಡಾಧಿಕಾರಿ

17.

ಅಪರಾಧ ನ್ಯಾಯಾಲಯಗಳಲ್ಲಿ ಜಿಲ್ಲಾ ಮಟ್ಟದ ಉನ್ನತ ನ್ಯಾಯಾಲಯವೆಂದರೆ ---- ನ್ಯಾಯಾಲಯ.

a)

ಸೆಷನ್ಸ್

b)

ಸಿವಿಲ್

c)

ತಹಶೀಲ್ದಾರ್

d)

ನಾಗರಿಕ

18.

ತಹಶೀಲ್ದಾರ್  ನ್ಯಾಯಾಲಯವನ್ನು ತಾಲ್ಲೂಕು ---- ನ್ಯಾಯಾಲಯ ಎಂಬುದಾಗಿಯೂ ಕರೆಯುತ್ತಾರೆ.

a)

ಸಿವಿಲ್

b)

ಮ್ಯಾಜಿಸ್ಟ್ರೇಟ್

c)

ತಹಶೀಲ್ದಾರ್

d)

ನಾಗರಿಕ

19.

ಲೋಕಅದಾಲತ್ ನೀಡಿದ ತೀರ್ಪು ಅಂತಿಮವಾಗಿದ್ದು, ಅದರ ವಿರುದ್ಧ ----- ಗೆ ಅವಕಾಶವಿರುವುದಿಲ್ಲ.

a)

ಉನ್ನತ ನ್ಯಾಯಾಲಯಕ್ಕೆ ಮನವಿ

b)

ಪರಿಹಾರ

c)

ಮೇಲ್ಮನವಿ

d)

ದೂರು

20.

ಲೋಕಅದಾಲತ್ ನೀಡಿದ ತೀರ್ಪು ----- ನ್ಯಾಯಾಲಯ ನೀಡಿದ ತೀರ್ಪಿನಷ್ಟೇ ಮಾನ್ಯತೆ ಪಡೆದಿರುತ್ತದೆ

a)

ನಾಗರಿಕ

b)

ತಹಶೀಲ್ದಾರ್

c)

ಮ್ಯಾಜಿಸ್ಟ್ರೇಟ್

d)

ಸಿವಿಲ್