NEW
Font size
WorksheetsSrimad Bhagavatam -Canto1 Chapter3
Total questions: 10
Worksheet time: 10mins
01.ಮಹತ್-ತತ್ವದ ಎಲ್ಲ ಬ್ರಹ್ಮಾಂಡಗಳು ನಿಂದ ಒಟ್ಟಾಗಿ ನಿರ್ಮಿಸಲ್ಪಡುತ್ತದೆ. All the universes within the mahat-tattva are collectively produced by ______. (1-5)
a) ಗರ್ಭೋದಕಶಾಯಿ ವಿಷ್ಣು Garbhodakshayi Vishnu
b) ಕ್ಷೀರೋದಕಶಾಯಿ ವಿಷ್ಣು Kshirodakshayi Vishnu
c) ಕಾರಣೋದಕಶಾಯಿ ವಿಷ್ಣು Karanodakshayi Vishnu
d) ಮೇಲಿನ ಎಲ್ಲ All the above
02. ವಿನ ನಾಭಿಯಿಂದ ಬ್ರಹ್ಮನ ಜನ್ಮ ಸ್ಥಳವಾದ ಕಮಲದ ದಂಟು ಹೊಮ್ಮಿತು.From the navel of ______ has sprung the stem of the lotus flower, the birth place of Brahma. (2-5)
a) ಗರ್ಭೋದಕಶಾಯಿ ವಿಷ್ಣು Garbhodakshayi Vishnu.
b) ಕ್ಷೀರೋದಕಶಾಯಿ ವಿಷ್ಣು Kshirodakshayi Vishnu.
c) ಕಾರಣೋದಕಶಾಯಿ ವಿಷ್ಣು Karanodakshayi Vishnu.
d) ಮಹಾ ವಿಷ್ಣು Maha Vishnu.
03. ಬ್ರಹ್ಮ, ವಿಷ್ಣು ಮತ್ತು ಶಿವ ಅವತಾರಗಳು. Brahma, Visnu and Siva are incarnations of _______.(2-5)
a) ಗರ್ಭೋದಕಶಾಯಿ ವಿಷ್ಣು Garbhodakshayi Vishnu.
b) ಕ್ಷೀರೋದಕಶಾಯಿ ವಿಷ್ಣು Kshirodakshayi Vishnu.
c) ಕಾರಣೋದಕಶಾಯಿ ವಿಷ್ಣು Karanodakshayi Vishnu.
d) ಮೇಲಿನ ಎಲ್ಲವೂ All the above.
04. ಬ್ರಹ್ಮ ತನ್ನ ___ ವರ್ಷಗಳವರೆಗೆ ಬದುಕುತ್ತಾನೆ Brahma lives for_________ years of his age.
a) 100.
b) 1000.
c) 10000.
d) 432000
05.ಪ್ರಸ್ತುತ ಕಾಲವು ಮನುವಿನ ಆಡಳಿತದಲ್ಲಿದೆ. The present age is under _______ Manu.(12)
a) ಚಕ್ಷುಸ Caksusa.
b) ವೈವಸ್ವತ Vaivasvata.
c) ಸವರ್ಣಿ Savarni.
d) ಇಂದ್ರ- ಸವರ್ಣಿ Indra-savarni.
06. ೪ನೇ ಅವತಾರದಲ್ಲಿ ದೇವರು ಆಗುತ್ತಾನೆ. In the 4th incarnation, Lord became _______. (6-28)
a) ಕಪಿಲ ದೇವ Lord Kapila.
b)ದೇವರ್ಷಿ ನಾರದ Devarsi Narada.
c) ನರ ನಾರಾಯಣರು Nara Narayana Rsi.
d)ಗುರು ದತ್ತಾತ್ರೇಯ Lord Dattatreya.
07. ದೇವರು ಆಗಿ ಭೂಮಿಯ ಉತ್ಪನ್ನಗಳನ್ನ ಉತ್ಖನನ ಮಾಡಿದಾಗ ಭೂಮಿ ಸುಂದರವಾಗಿ ಮತ್ತು ಆಕರ್ಷಕವಾಗಿ ಎಲ್ಲರೂ ಸಂತಸಪಟ್ಟರು. Lord, as _______ excavated many produces from the Earth and thus the Earth became beautiful and attractive and all were happy.(6-28)
a) ಮಹಾರಾಜ ಪೃಥು Maharaj Prthu.
b) ರಾಜ ರಿಷಭ King Rsabha.
c)ಯಜ್ಞ Yajna.
d) ಕೂರ್ಮ Kurma.
08. ಪರಮ ಪುರುಷ ಕೃಷ್ಣ ಪ್ರಮುಖ ಗುಣಗಳನ್ನು ಹೊಂದಿದ್ದಾನೆ. The summum bonum Krishna has _______ principal attributes.
a) 32.
b) 54.
c) 64.
d) 72.
09. ಎಲ್ಲ ಅವತಾರಗಳ ಮೂಲ ಯಾರು? Who is the source of all the incarnations?(28)
a) ವಿಷ್ಣು Vishnu
b) ಕೃಷ್ಣ Krishna
c) ಶಿವ Shiva
d) ಬ್ರಹ್ಮ Brahma
10. ನಿಜವಾದ ಧರ್ಮ ಎಂದರೆ Real religion means to _________.(43)
a) ದೇವರನ್ನ ಅವನೊಂದಿಗೆ ನಮ್ಮ ಸಂಬಂಧವನ್ನ ಅರಿಯುವುದು Know God and our relation with Him.
b) ದೇವರ ಕುರಿತು ನಮ್ಮ ಕರ್ತವ್ಯಗಳನ್ನ ಅರಿಯುವುದು Our duties in relation to God.
c) ಈ ಭೌತಿಕ ಶರೀರವನ್ನ ತೊರೆದ ನಂತರ ನಮ್ಮ ಗುರಿಯನ್ನ ತಿಳಿಯಲುTo know our destination after leaving this material body.
d) ಮೇಲಿನ ಎಲ್ಲ All the above.
