wayground logo

Free Printable Worksheets

Font size

S
M
L
XL
Worksheets

ವಿಜ್ಞಾನ ರಸಪ್ರಶ್ನೆ

Total questions: 8

Worksheet time: 4mins

Name
Class
Date
1.

ಒಂದು ಕ್ಯಾಲೋರಿ ಎಂದರೆ ಎಷ್ಟು. ಜೂಲ್ಸ್ ಗೆ

ಸಮ

a)

4

b)

4.18

c)

5

d)

5.18

2.

ಒತ್ತಡದ ಅಂತಾರಾಷ್ಟ್ರೀಯ ಏಕಮಾನ

a)

ಕೆಲ್ವಿನ್

b)

ಮೀಟರ್

c)

ನ್ಯೂಟನ್

d)

ಪ್ಯಾಸ್ಕಲ್

3.

ಮಾನವ ದೇಹದ ಒಟ್ಟು ಮೂಳೆ

a)

202

b)

203

c)

206

d)

208

4.

ಭೂಕಂಪದ ತೀವ್ರತೆಯನ್ನು ಅಳೆಯಲು ಬಳಸುವ ಮಾಪಕ

a)

ಆಮ್ಮೀಟರ್

b)

ಥರ್ಮೋಮೀಟರ್

c)

ರಿಕ್ಟರ್

d)

ವೋಲ್ಟ್ ಮೀಟರ್

5.

DNAಯ ವಿಸ್ತ್ರತ ರೂಪ

a)

ಡಿ ಆಕ್ಸಿ ನ್ಯೂಕ್ಲಿಕ್ ಆಮ್ಲ

b)

ರೈಬೋ ನ್ಯೂಕ್ಲಿಕ್ ಆಮ್ಲ

c)

ಡಿಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ

d)

ಡಿ ರೈಬೋ ನ್ಯೂಕ್ಲಿಕ್ ಆಮ್ಲ

6.

ಕೊಠಡಿಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ

ಲೋಹ

a)

ಚಿನ್ನ

b)

ತಾಮ್ರ

c)

ಪಾದರಸ

d)

ಬೆಳ್ಳಿ

7.

ಯಾವ ರಕ್ತದ ಗುಂಪನ್ನು. ಸಾರ್ವತ್ರಿಕ ಸ್ವೀಕಾರಿ ಎನ್ನುವರು

a)

AB

b)

O

c)

B

d)

A

8.

ಸ್ಪಷ್ಟವಾದ ಪ್ರತಿಧ್ವನಿ ಕೇಳಲು ಬೇಕಾದ ಕನಿಷ್ಠ ಇರಬೇಕಾದ ದೂರ

a)

15m

b)

16m

c)

17m

d)

18m