wayground logo

Free Printable Worksheets

Font size

S
M
L
XL
Worksheets

ಸ.ಪ್ರೌ.ಶಾಲೆ.ಚೊಟ್ಟನಹಳ್ಳಿ, ಸಮಾಜ ವಿಜ್ಞಾನ ರಸಪ್ರಶ್ನೆ -1

Total questions: 40

Worksheet time: 22mins

Name
Class
Date
1.

ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ

a)

1986

b)

1976

c)

1956

d)

1996

2.

ಬಾಲಕಾರ್ಮಿಕರು ಎಂದರೆ

a)

18 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಯುವುದು

b)

16 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಯ

c)

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆ ಉದ್ದೇಶದಿಂದ ದುಡಿಯುವುದು

d)

ಯಾವುದು ಅಲ್ಲ

3.

14 ವರ್ಷಕ್ಕೂ ಹಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದು ಅಪರಾಧ ಎಂದು ಘೋಷಿಸಿದ ವಿಧಿ

a)

17ನೇ ವಿಧಿ

b)

21ಎ

c)

14ನೇ ವಿಧಿ

d)

24ನೇ ವಿಧಿ

4.

ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಜಾರಿಗೆ ಬಂದಿದ್ದು

a)

1988

b)

1956

c)

1978

d)

1986

5.

ಬಾಲ ಕಾರ್ಮಿಕ ಮಕ್ಕಳನ್ನು ಶಾಲೆಗೆ ಕರೆದು

ಶಾಲೆಯಲ್ಲಿ ದಾಖಲಿಸಿಕೊಂಡು ಉಚಿತ ಶಿಕ್ಷಣ ನೀಡಲು ಇರುವ ಕಾರ್ಯಕ್ರಮ

a)

ಮನೆಯಿಂದ ಶಾಲೆಗೆ

b)

ನಲಿ ಕಲಿ

c)

ಕೂಲಿಯಿಂದ ಶಾಲೆಗೆ

d)

ಬಾಲ ಕಾರ್ಮಿಕರ ಕಲ್ಯಾಣ

6.

ಪಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಲು ಚಾರಿಗೊಳಿಸಲಾದ ಕಾಯಿದೆ

a)

ಬಾಲಾಶ್ರಮ ನಿರ್ಮೂಲನ ಕಾಯ್ದೆ

b)

ಕೂಲಿಯಿಂದ ಶಾಲೆಗೆ

c)

ಬಾಲಕಾರ್ಮಿಕ ಪುನರ್ವಸೀಕರಣ ಕಲ್ಯಾಣ ನಿಧಿ

d)

ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ

7.

ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣ

a)

ಲಿಂಗ ತಾರತಮ್ಯ

b)

ಶಿಕ್ಷಣ ಇಲ್ಲದಿರುವಿಕೆ

c)

ಶಿಕ್ಷಣ ವ್ಯವಸ್ಥೆಯಲ್ಲಿ ಕಾನೂನುಗಳ ಅನುಷ್ಠಾನದ ಕೊರತೆ

d)

ಈ ಮೇಲಿನ ಎಲ್ಲವೂ

8.

ಅಪೌಷ್ಟಿಕತೆ ರಕ್ತಹೀನತೆ ಅನಾರೋಗ್ಯ ಗರ್ಭಪಾತ ಶಿಶುಮರಣ ಮತ್ತು ತಾಯಿ ಮರಣಕ್ಕೆ ಕಾರಣವಾಗುವುದು

a)

ಬಾಲಕಾರ್ಮಿಕ ತನ

b)

ವರದಕ್ಷಿಣೆ

c)

ಬಾಲ್ಯ ವಿವಾಹ

d)

ಹೆಣ್ಣು ಭ್ರೂಣ ಹತ್ಯೆಗಳು

9.

ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ

a)

1916

b)

1961

c)

1971

d)

1966

10.

ಭಾರತ ದಂಡ ಸಂಹಿತೆ ಹಾಗೂ ಭಾರತ ಅಪರಾಧ ವಿಚಾರಣಾ ಸಂಹಿತೆಗೆ ಸೇರಿರುವುದು

a)

ಬಾಲ್ಯ ವಿವಾಹ

b)

ಬಾಲಕಾರ್ಮಿಕ ತನ

c)

ವರದಕ್ಷಿಣೆ

d)

ಹೆಣ್ಣು ಭ್ರೂಣ ಹತ್ಯೆ

11.

ಗರ್ಭದಲ್ಲಿರುವ ಭ್ರೂಣವು ಹೆಣ್ಣು ಭ್ರೂಣವಾಗಿದ್ದರೆ ಅದು ತಂದೆ ತಾಯಿಯರಿಗೆ ಬೇಡವಾದರೆ ಅದನ್ನು ಗರ್ಭದಲ್ಲಿ ಕೊಂದು ಹಾಕುವುದು

a)

ಹೆಣ್ಣು ಶಿಶು ಹತ್ಯೆ

b)

ಹೆಣ್ಣು ಭ್ರೂಣ ಹತ್ಯೆ

c)

ಬಾಲಾಪರಾದ

d)

ಶಿಶು ಮರಣ

12.

ಗರ್ಭದಲ್ಲಿರುವ ಲಿಂಗಪತ್ತೆ ನಿಯಂತ್ರಿಸಲು

ಜಾರಿಗೆ ತಂದಿರುವ ಕಾಯ್ದೆ

a)

ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕಕಾಯ್ದೆ

b)

ಲಿಂಗ ಪರೀಕ್ಷೆ ಕಾಯ್ದೆ

c)

ಲಿಂಗ ಪರೀಕ್ಷೆ ಪ್ರತಿಬಂದಕ ಕಾಯ್ದೆ

d)

ಲಿಂಗ ಪತ್ತೆ ತಡೆ ಕಾಯ್ದೆ

13.

ಜನನದ ನಂತರ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ

ಪದ್ಧತಿ

a)

ಹೆಣ್ಣು ಶಿಶು ಹತ್ಯೆ

b)

ಹೆಣ್ಣು ಭ್ರೂಣ ಹತ್ಯೆ

c)

ಸ್ತ್ರೀ ಹತ್ಯೆ

d)

ಶಿಶು ಮರಣ

14.

ಉಕ್ಕು, ರಾಸಾಯನಿಕ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸಲಾಗುವುದು

a)

ಮ್ಯಾಂಗನೀಸ್ ಅದಿರು

b)

ಕಬ್ಬಿಣದ ಅದಿರು

c)

ಬಾಕ್ಸೈಟ್

d)

ಅಭ್ರಕ

15.

20ನೇ ಶತಮಾನದ ಅದ್ಭುತ ಲೋಹ

a)

ಬಾಕ್ಸೈಟ್ ಅದಿರು

b)

ಕಬ್ಬಿಣದ ಅದಿರು

c)

ಚಿನ್ನದ ಅದಿರು

d)

ಮ್ಯಾಂಗನೀಸ್ ಅದಿರು

16.

ಕಾಗೆ ಬಂಗಾರ ಎಂದು ಪ್ರಸಿದ್ಧಿ ಪಡೆದ ಲೋಹ

a)

ಅಭ್ರಕ

b)

ಚಿನ್ನ

c)

ಕಲ್ಲಿದ್ದಲು

d)

ಕಬ್ಬಿಣದ ಅದಿರು

17.

ಭಾರತದಲ್ಲಿ ಸಿಗುವ ಅತ್ಯುತ್ತಮ ದರ್ಜೆಯ ಅಭ್ರಕ

a)

ಶ್ವೇತ ಅಬ್ರಕ

b)

ಕಪ್ಪು ಅಭ್ರಕ

c)

ಪ್ಲುಗೋವೈಟ್

d)

ಕೆಂಪು ಅಭ್ರಕ

18.

ಬಹುಪಯೋಗಿ ಖನಿಜ ವಾಗಿರುವುದರಿಂದ ಇದನ್ನು ಕಪ್ಪು ಬಂಗಾರ ಎಂದು ಕರೆಯುವರು

a)

ಪೆಟ್ರೋಲಿಯಂ

b)

ಕಲ್ಲಿದ್ದಲು

c)

ಅಭ್ರಕ

d)

ಕಬ್ಬಿಣದ ಅದಿರು

19.

ದ್ರವರೂಪದ ಚಿನ್ನ ಎಂದು ಕರೆಯಲ್ಪಡುವುದು

a)

ಡೀಸೆಲ್

b)

ಸೀಮೆಎಣ್ಣೆ

c)

ಪೆಟ್ರೋಲಿಯಂ

d)

ಗ್ಯಾಸ್ ಸೋಲಿನ್

20.

ಭಾರತದಲ್ಲಿ ಪೆಟ್ರೋಲಿಯಂ ಅನ್ನು ಮೊದಲ ಪತ್ತೆ ಮಾಡಿದ ಸ್ಥಳ

a)

ದಿಗ್ಬಾಯ್

b)

ದಿಸ್ಪುರ್

c)

ಅಂಕಲೇಶ್ವರ

d)

ಗುವಾಹಟಿ

21.

1974 ರಲ್ಲಿ ಅರಬ್ಬಿ ಸಮುದ್ರದಲ್ಲಿ ಮುಂಬೈಯಿಂದ 110 ಕಿಲೋಮೀಟರ್ ದೂರದಲ್ಲಿ ಪತ್ತೆ ಮಾಡಲಾದ ಭಾರತದ ಅತಿ ದೊಡ್ಡ ತೈಲ ನಿಕ್ಷೇಪ

a)

ಬಾಂಬೆ ಹೈ

b)

ನವಶೇವ

c)

ಅಂಕಲೇಶ್ವರ

d)

ದಿಗ್ಬಾಯ್

22.

ಪುರಾತನ ಕಾಲದಲ್ಲಿ ಜೀವಿಗಳ ಅವಶೇಷದಿಂದ ಉತ್ಪತ್ತಿ ಹೊಂದಿರುವುದು

a)

ಪೆಟ್ರೋಲಿಯಂ

b)

ಕಲ್ಲಿದ್ದಲು

c)

ಸ್ವಾಭಾವಿಕ ಅನಿಲ

d)

ಅಭ್ರಕ

23.

ಭಾರತದಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳು ವ್ಯಾಪಕವಾಗಿ ಹಂಚಿಕೆಯಾಗಿರುವುದು

a)

ದಾಮೋದರ ನದಿ ಕಣಿವೆಯಲ್ಲಿ

b)

ಕೃಷ್ಣ ನದಿ ಕಣಿವೆ

c)

ನರ್ಮದಾ ನದಿ

d)

ಕಾವೇರಿ ನದಿ

24.

ಪರಮಾಣು ಖನಿಜಗಳಾದ ಯುರೇನಿಯಂ ,ಥೋರಿಯಂ ,ಬೆರಿಲಿಯಂ ಮತ್ತು ಲಿಥಿಯಂ ಗಳಲ್ಲಿ ಯಾವುದನ್ನು ಪರಮಾಣು ವಿದ್ಯುತ್ ಉತ್ಪಾದನೆಯ ರಿಯಾಕ್ಟರ್ ಗಳಲ್ಲಿ ' ಮಾಡರೇಟರ್" ಕಾರ್ಯಕ್ಕೆ

ಬಳಸಲಾಗುವುದು

a)

ಬೆರಿಲಿಯಂ

b)

ಥೋರಿಯಂ

c)

ಲಿಥಿಯಂ

d)

ಯುರೇನಿಯಂ

25.

ಪ್ರಪಂಚದಾದ್ಯಂತ ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆಯಿಂದ ಉಂಟಾಗಿರುವುದು

a)

ಹಸಿರು ಮನೆಯ ಪರಿಣಾಮ

b)

ಇಂಗಾಲದ ಪರಿಣಾಮ

c)

ಜಲಮಾಲಿನ್ಯ

d)

ಆಮ್ಲಜನಕ ಕೊರತೆ

26.

ಸೌರಶಕ್ತಿ ,ಪವನ ಶಕ್ತಿ, ಸಾಗರ ಉಬ್ಬರ ಇಳಿತದ ಶಕ್ತಿ, ಭೂ ಅಂತರಾಳದ ಶಕ್ತಿ ಮತ್ತು ಜೈವಿಕ ಅನಿಲ ಶಕ್ತಿ ಮೊದಲಾದವುಗಳನ್ನು ಹೀಗೆ ಕರೆಯುವರು

a)

ಅಸಾಂಪ್ರದಾಯಕ ಶಕ್ತಿ ಸಂಪನ್ಮೂಲಗಳು

b)

ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು

c)

ಪುನರ್ ಬಳಕೆಯಾಗದ ಶಕ್ತಿ ಸಂಪನ್ಮೂಲಗಳು

d)

ನವೀಕರಿಸಲಾಗದ ಸಂಪನ್ಮೂಲಗಳು

27.

ಭಾರತದ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರ

a)

ರಾಜಸ್ಥಾನದ ಬಾರ್ ಮರ್

b)

ಗಂಗಾನಗರ

c)

ರಾಜಸ್ಥಾನದ ರೂಯ್ಲಿ

d)

ಚಿಕ್ಕಬಳ್ಳಾಪುರ

28.

ಜಗತ್ತಿನ ಎತ್ತರದ ರಸ್ತೆ ಮಾರ್ಗ

a)

ಲಾಹೋರ್ ಮತ್ತು ಇಂಪಾಲ

b)

ವಾರಣಾಸಿ ಮತ್ತು ಕನ್ಯಾಕುಮಾರಿ

c)

ಕುಲುಮನಾಲಿ (ಹಿಮಾಚಲ ಪ್ರದೇಶ) ಮತ್ತು ಲ್ಹೇ (ಕಾಶ್ಮೀರ

d)

ಲಾಹೋರ್ ಮತ್ತು ಆಗ್ರಾ

29.

ಪ್ರಪಂಚದ ಯಾವುದೇ ಒಂದು ದೇಶವು ಒಂದು ಅವಧಿಯಲ್ಲಿ ಕೈಗೊಂಡಿರುವ ಅತಿ ದೊಡ್ಡ ರಸ್ತೆ ಅಭಿವೃದ್ಧಿ ಯೋಜನೆ

a)

ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ

b)

ರಾಷ್ಟ್ರೀಯ ಹೆದ್ದಾರಿ ಯೋಜನೆ

c)

ಸುವರ್ಣ ಹೆದ್ದಾರಿ ಯೋಜನೆ

d)

ಕಾರಿಡಾರ್ ರಸ್ತೆ ಯೋಜನೆ

30.

ದೇಶವನ್ನು ಉತ್ತರ ಹಾಗೂ ದಕ್ಷಿಣ ಮತ್ತು ಪೂರ್ವ ಹಾಗೂ ಪಶ್ಚಿಮವಾಗಿ ಸಂಪರ್ಕಿಸುವ ಹೆದ್ದಾರಿಗಳು

a)

ಕಾರಿಡಾರ್ ರಸ್ತೆಗಳು

b)

ಸುವರ್ಣ ಚತುಷ್ಪಥ ಹೆದ್ದಾರಿ

c)

ರಾಷ್ಟ್ರೀಯ ಹೆದ್ದಾರಿ

d)

ರಾಜ್ಯ ಹೆದ್ದಾರಿಗಳು

31.

ದೇಶದ ಮಹಾನಗರಗಳಾದ ದೆಹಲಿ ಮುಂಬೈ, ಬೆಂಗಳೂರು ಚೆನ್ನೈ ಕೊಲ್ಕತ್ತಾ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ

a)

ಸುವರ್ಣ ಚತುಷ್ಕೋನ ಹೆದ್ದಾರಿ

b)

ಕಾರಿಡಾರ್ ಯೋಜನೆ

c)

ರಾಷ್ಟ್ರೀಯ ಹೆದ್ದಾರಿ

d)

ರಾಜ್ಯ ಹೆದ್ದಾರಿ ಯೋಜನೆ

32.

ಸಹರಾ ಮತ್ತು ಸಾಂತಾಕ್ರೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು

(a)  

33.

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು



(a)  

34.

ಕೊಲ್ಕತ್ತಾದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು ?

a)

ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ

b)

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

c)

ಅಣ್ಣಾ ಅಥವಾ ಮೀನಂಬಾಕಂ

d)

ಸಹಾರಾ ಮತ್ತು ಸಾಂತಾಕ್ರೋಸ್

35.

ಚೆನ್ನೈನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು

a)

ಅಣ್ಣಾ ಅಥವಾ ಮೀನಂಬಾಕಂ

b)

ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ

c)

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

d)

ಸಾಂತಾಕ್ರೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

36.

ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ

(a)  

37.

ಪೃಥ್ವಿಯ ಮೇಲ್ಮೈ ಅಂಕಿ ಅಂಶ ಅಥವಾ ಮಾಹಿತಿಯನ್ನು ಕಲೆ ಹಾಕುವ ಸಂಗ್ರಹಿಸುವ ಅಗತ್ಯವಿದ್ದಾಗ ಬಳಕೆ ಮಾಡುವ ಮಾರ್ಪಡಿಸುವ ಹಾಗೂ ತೋರಿಸುವ ಪ್ರಬಲ ಸಲಕರಣೆಯ ಸಮೂಹವನ್ನು ಹೀಗೆನ್ನುವರು

a)

ಭೌಗೋಳಿಕ ಮಾಹಿತಿ ವ್ಯವಸ್ಥೆ (GIS)

b)

GPS

c)

ದೂರ ಸಂವೇದಿ ತಂತ್ರಜ್ಞಾನ

d)

ಉನ್ನತ ತಂತ್ರಜ್ಞಾನ

38.

ಭೂಮಿಯ ಮೇಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವುದು

a)

ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS)

b)

GIS

c)

ದೂರ ಸಂವೇದಿ ತಂತ್ರಜ್ಞಾನ

d)

ಮಾಹಿತಿ ತಂತ್ರಜ್ಞಾನ

39.

ಈ ಕೆಳಗಿನ ಯಾವ ವ್ಯವಸ್ಥೆಯನ್ನು ಮಾರ್ಗಸೂಚಿ ಅಥವಾ ಪಾತ್ ಫೈಂಡರ್ ಎಂದು ಕರೆಯುವರು

a)

ಜೆಐಎಸ್

b)

ದೂರ ಸಂವೇದಿ ತಂತ್ರಜ್ಞಾನ

c)

ಜಿಪಿಎಸ್

d)

ಗೂಗಲ್ ಮ್ಯಾಪ್

40.

ವಸ್ತುಗಳನ್ನು ಬೌದ್ಧಿಕವಾಗಿ ಸ್ಪರ್ಶಿಸದೆ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಯನ್ನು ಹೀಗೆನ್ನುವರು

a)

ದೂರ ಸಂವೇದಿ ತಂತ್ರಜ್ಞಾನ

b)

GPS

c)

GIS

d)

ಮಾಹಿತಿ ತಂತ್ರಜ್ಞಾನ