NEW
Font size
Worksheetsಸ.ಪ್ರೌ.ಶಾಲೆ, ಚೊಟ್ಟನಹಳ್ಳಿ , ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ
Total questions: 37
Worksheet time: 19mins
ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ
ತಂದುಕೊಟ್ಟ ಘಟನೆಗಳು
ರಷ್ಯಾ ಕ್ರಾಂತಿ
ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ 1776
ಫ್ರಾನ್ಸಿನ ಮಹಾ ಕ್ರಾಂತಿ 1789
ಮೇಲಿನ ಎಲ್ಲವೂ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉದ್ಘೋಷಣೆ ಆಗಿದ್ದು
1950 ಅಕ್ಟೋಬರ್ 24
1984 ಡಿಸೆಂಬರ್ 10
1945 ಡಿಸೆಂಬರ್ 24
1948 ಡಿಸೆಂಬರ್ 10
ಮಾನವ ಹಕ್ಕುಗಳ ಉದ್ಘೋಷಣೆ ಈ ಕೆಳಗಿನವುಗಳನ್ನು ನಿಷೇಧಿಸಿದೆ
ಗುಲಾಮಗಿರಿ ಪದ್ಧತಿ
ಮಕ್ಕಳು ದುಡಿಮೆ ಮತ್ತು ಮಹಿಳಾ ಶೋಷಣೆ
ಮಾನವರ ಮಾರಾಟ
ಮೇಲಿನ ಎಲ್ಲವೂ
ಯಾವುದೇ ಶರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತಿರುವ ರಾಷ್ಟ್ರ
ರಷ್ಯಾ
ಅಮೇರಿಕಾ
ಬ್ರಿಟನ್
ಭಾರತ
ನಿಶಸ್ತ್ರೀಕರಣ ಎಂದರೆ
ಶಸ್ತ್ರಾಸ್ತ್ರಗಳನ್ನು ಹೊಂದುವುದು
ಶಸ್ತ್ರಾಸ್ತ್ರಗಳನ್ನು ತಯಾರಿಸದಿರುವುದು
ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ಇಲ್ಲವಾಗಿಸುವ ನೇರ ಪ್ರಕ್ರಿಯೆ
ಈ ಮೇಲಿನ ಎಲ್ಲವೂ
ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಸೋವಿಯತ್ ರಷ್ಯಾ ಮಾಡಿಕೊಂಡ ವಿಶ್ವಮಟ್ಟದ ಸಂಧಿಗಳು
ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ ಸಾಲ್ಟ್
ಪಾಕ್ಷಿಕ ಪ್ರಯೋಗ ನಿಷೇಧ ಒಪ್ಪಂದ
ಸಮಗ್ರ ಪರೀಕ್ಷಣ ನಿಷೇಧ ಒಪ್ಪಂದ/ಸಿಟಿಬಿಟಿ
ಈ ಮೇಲಿನ ಎಲ್ಲವೂ
ಈ ಕೆಳಗಿನ ಯಾವುದು ವಸಾಹತುಶಾಹಿತ್ವ ಹಾಗೂ ಸಾಮ್ರಾಜ್ಯಶಾಹಿತ್ವದ ಒಂದು ಐತಿಹಾಸಿಕ ಬಳುವಳಿ ಎಂದು ಭಾವಿಸಬಹುದಾಗಿದೆ
ಶಸ್ತ್ರಾಸ್ತ್ರಗಳ ಪೈಪೋಟಿ
ಭಯೋತ್ಪಾದಕತೆ
ಆರ್ಥಿಕ ಅಸಮಾನತೆ
ಮಾನವ ಹಕ್ಕುಗಳ ನಿರಾಕರಣೆ
ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿರುವುದು
ಮುಂದುವರೆದ ರಾಷ್ಟ್ರಗಳಿಗೆ
ಬಡ ರಾಷ್ಟ್ರಗಳು
ಮುಂದುವರೆಯುತ್ತಿರುವ ರಾಷ್ಟ್ರಗಳು
ಶ್ರೀಮಂತ ರಾಷ್ಟ್ರಗಳು
ಒಂದು ಪ್ರಗತಿಪರ ರಾಷ್ಟ್ರವಾಗಿ ವಿಶ್ವ ಕುಟುಂಬದ ಎಲ್ಲಾ ರಾಷ್ಟ್ರಗಳ ಮಧ್ಯೆ ಆರ್ಥಿಕ ನ್ಯಾಯ ಹಾಗೂ ಸಮಾನತೆಯನ್ನು ಪ್ರತಿಪಾದಿಸುತ್ತಿರುವ ರಾಷ್ಟ್ರ
ಅಮೆರಿಕ
ಬ್ರಿಟನ್
ಭಾರತ
ರಷ್ಯಾ
ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ಬಲಪ್ರಯೋಗದ ಒತ್ತಡದ ರಾಜಕೀಯ ತಂತ್ರಗಾರಿಕೆ .
ಕೋಮುವಾದ
ಭಯೋತ್ಪಾದಕತೆ
ಶಸ್ತ್ರಾಸ್ತ್ರ ಪೈಪೋಟಿ
ಪ್ರಾದೇಶಿಕವಾದ
ಮುಂಬೈಯ ತಾಜ್ ಮಹಲ್ ಹೋಟೆಲ್ ಮತ್ತು ರೈಲು ನಿಲ್ದಾಣಗಳ ದಾಳಿ ನಡೆಸಿದ್ದು
2007 ನವಂಬರ್26
2001 ನವೆಂಬರ್ 26
2007 ಜನವರಿ 26
2001 ಜನವರಿ26
ಮೊದಲನೇ ವಿಶ್ವ ಸಮರದ ನಂತರ ಜಾಗತಿಕ ಶಾಂತಿಗಾಗಿ ಸ್ಥಾಪನೆಯಾದ ಸಂಸ್ಥೆ
ಲೀಗ್ ಆಫ್ ನೇಷನ್ಸ್/ರಾಷ್ಟ್ರಸಂಘ
ವಿಶ್ವಸಂಸ್ಥೆ
ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ
ಯುನೆಸ್ಕೋ
ಈ ಕೆಳಗಿನ ಯಾರು ವಿಶ್ವ
ಸಂಸ್ಥೆಯ ಸ್ಥಾಪನೆಗೆ ಕಾರಣರಲ್ಲ
ವಿನ್ ಸ್ಟನ್ ಚರ್ಚಿಲ್
ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
ಸ್ಟಾಲಿನ್
ಹಿಟ್ಲರ್
ವಿಶ್ವಸಂಸ್ಥೆ ಅಥವಾ ವಿಶ್ವ ರಾಷ್ಟ್ರಗಳು ಸ್ಥಾಪನೆಯಾದ ವರ್ಷ
1945 ಅಕ್ಟೋಬರ್ 14
1942 ಜನವರಿ 1
1945 ಅಕ್ಟೋಬರ್ 24
1948ಡಿಸೆಂಬರ್ 10
ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವುದು
ವಾಷಿಂಗ್ಟನ್
ಜಿನೋವಾ
ರೋಮ್
ನ್ಯೂಯಾರ್ಕ್
ಜಾಗತಿಕ ಸಂಸತ್ತಿನ ರೀತಿಯಲ್ಲಿ ವಿಶ್ವದ ಎಲ್ಲಾ ಪ್ರಮುಖ ವಿದ್ಯಮಾನಗಳ ಚರ್ಚೆಯಲ್ಲಿ ಪ್ರಧಾನ ಪಾತ್ರ ವಹಿಸುವುದು
ಭದ್ರತಾ ಸಮಿತಿ
ದತ್ತಿ ಸಮಿತಿ
ಸಾಮಾನ್ಯ ಸಭೆ
ಅಂತರರಾಷ್ಟ್ರೀಯ ನ್ಯಾಯಾಲಯ
ಈ ಕೆಳಗಿನವುಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳ ಸರಿಯಾದ ಆಯ್ಕೆ
ಅಮೇರಿಕಾ ಫ್ರಾನ್ಸ್ ಬ್ರಿಟನ್ ರಷ್ಯಾ ಜಪಾನ್
ಅಮೆರಿಕಾ ಸಂಯುಕ್ತ ಸಂಸ್ಥಾನ ರಷ್ಯಾ ಬ್ರಿಟನ್ ಫ್ರಾನ್ಸ್ ಹಾಗೂ ಚೈನಾ
ಜರ್ಮನಿ ಅಮೆರಿಕ ಫ್ರಾನ್ಸ್ ರಿಟರ್ನ್ ಮತ್ತು ಚೈನಾ
ರಷ್ಯಾ ಇಟಲಿ ಫ್ರಾನ್ಸ್ ಬ್ರಿಟನ್ ಅಮೇರಿಕಾ ಚೈನಾ
ಟ್ರಸ್ಟ್ ಆಶ್ರಯಿತ ಪ್ರದೇಶಗಳ ಸಂಖ್ಯೆ ಕಡಿಮೆಯಾದುದರಿಂದ ಈ ಸಮಿತಿಯ ಕಾರ್ಯಕ್ಷೇತ್ರ ಕಡಿಮೆಯಾಗುತ್ತಾ ಸಾಗಿದೆ
ಭದ್ರತಾ ಸಮಿತಿ
ಹಾರ್ದಿಕ ಹಾಗೂ ಸಾಮಾಜಿಕ ಸಮಿತಿ
ದತ್ತಿ ಸಮಿತಿ
ಅಂತರರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಚೇರಿ ಇರುವುದು
ನೆದರ್ಲ್ಯಾಂಡಿನ ಹೇಗ್
ರೋಮ್
ಜಿನೇವಾ
ನ್ಯೂಯಾರ್ಕ್
ಜಗತ್ತಿನಾದ್ಯಂತ ಬಡತನ ಹಸಿವು ಹಾಗೂ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಇರುವ ಸಂಸ್ಥೆ
ಆಹಾರ ಮತ್ತು ಕೃಷಿ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
ಯುನೆಸ್ಕೋ
ಅಂತರರಾಷ್ಟ್ರೀಯ ಕಾರ್ಮಿಕ ಸಂಘ
ವಿಶ್ವ ಬ್ಯಾಂಕ್ ಎಂದು ಕರೆಯಲ್ಪಡುವ ಐ.ಬಿ.ಆರ್.ಡಿ.ಯ ಕೇಂದ್ರ ಕಚೇರಿ ಇರುವುದು
ಪ್ಯಾರಿಸ್
ರೋಮ್
ಜಿನೇವಾ
ವಾಷಿಂಗ್ಟನ್
ದ್ವಿತೀಯ ಮಹಾಯುದ್ಧದ ಬಳಿಕ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ 1946ರಲ್ಲಿ ಸ್ಥಾಪನೆಗೊಂಡ ಸಂಸ್ಥೆ
ಯುನೆಸ್ಕೋ
ಆಹಾರ ಮತ್ತು ಕೃಷಿ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
ಯುನಿಸೆಫ್
ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು
ಎಂಬುದಾಗಿ ಕರೆಯಬಹುದಾಗಿರುವುದು
ವಿಶ್ವ ಬ್ಯಾಂಕ್
ವಿಶ್ವ ವ್ಯಾಪಾರ ಸಂಘಟನೆ
ಐ.ಎಂ.ಎಫ್.(ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ)
ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯೂ ಎಚ್ ಓ )ಕೇಂದ್ರ ಕಚೇರಿ ಇರುವುದು
ಸ್ವಿಟ್ಜರ್ಲೆಂಡ್ ನ ಜಿನೇವಾ
ಪ್ಯಾರಿಸ್
ರೋಮ್
ಯುನಿಸೆಫ್ ಶುಭಾಶಯ ಪತ್ರಗಳನ್ನು ನಾವು ಏಕೆ ಕೊಂಡುಕೊಳ್ಳಬೇಕು
ಈ ಹಣವನ್ನು ಮಕ್ಕಳ ಯೋಗ ಕ್ಷೇಮಕ್ಕಾಗಿ ವಿನಿಯೋಗಿಸುತ್ತಿದೆ
ಪರಿಸರ ಸಂರಕ್ಷಣೆ
ಪ್ರಪಂಚದ ಮಾನವರ ಆರೋಗ್ಯ ಸುಧಾರಿಸಲು
SAARC ಸಾರ್ಕ್ ನ ಕೇಂದ್ರ ಕಚೇರಿ ಇರುವುದು
ದೆಹಲಿ
ಢಾಕ
ಕಠ್ಮಂಡು
ಬೆಂಗಳೂರು
ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು ಎಂಬ ಸೂತ್ರವು
ಈ ಸಂಸ್ಥೆಯ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ
ಆಸಿಯಾನ್
ಯೂರೋಪಿಯನ್ ಯೂನಿಯನ್
ಆಫ್ರಿಕನ್ ಯುನಿಟಿ
ಸಾರ್ಕ್
1973 ರಲ್ಲಿ ಚಿಪ್ಕೋ ಚಳುವಳಿ ನಡೆದದ್ದು.
ಉತ್ತರ ಕನ್ನಡ ಜಿಲ್ಲೆ ಸಲ್ಯಾನಿ
ಉತ್ತರ ಪ್ರದೇಶದ ತೆಹ್ರಿ ಘರ್ವಾಲ್
ಕೇರಳದ ಪಾಲ್ ಘಾಟ್
ಮೇಧಾ ಪಾಟ್ಕರ್ ಮತ್ತು ಬಾಬಾ ಆಮ್ಟೆ ನಡೆಸಿದ ಚಳುವಳಿ
ಅಪ್ಪಿಕೋ ಚಳುವಳಿ
ನರ್ಮದಾ ಬಚಾವೋ
ಮೌನ ಕಣಿವೆ ಆಂದೋಲನ
ಚಿಪ್ಕೋ ಚಳುವಳಿಯ ನೇತಾರರು
ಶಿವರಾಮ ಕಾರಂತರು
ಬಾಬಾ ಆಮ್ಟೆ ಮತ್ತು ಮೇಧಾ ಪಾಟ್ಕರ್
ಸುಂದರ್ ಲಾಲ್ ಬಹುಗುಣ ಮತ್ತು ಚಂಡಿಪ್ರಸಾದ್ ಭಟ್
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸಲ್ಯಾನಿ
ಗ್ರಾಮದ ರೈತರು 1983 ರಲ್ಲಿ ನಡೆಸಿದ ಚಳವಳಿ
ಚಿಪ್ಕೋ ಚಳುವಳಿ
ನರ್ಮದಾ ಬಚಾವೋ
ಕೈಗಾ ವಿರೋಧಿ ಚಳುವಳಿ
ಅಪ್ಪಿಕೋ ಚಳುವಳಿ
ಮೌನ ಕಣಿವೆ ಆಂದೋಲನ ನಡೆದಿದ್ದು
ಕಾರವಾರ ಜಿಲ್ಲೆಯ ಕೈಗಾದಲ್ಲಿ
ಕೇರಳ ರಾಜ್ಯದ ಪಾಲ್ ಘಾಟ್ ತಾಲ್ಲೂಕಿನಲ್ಲಿ
ಉತ್ತರ ಪ್ರದೇಶದ ತೆಹ್ರಿ ಘರ್ವಾಲ್
ಸಮಾನ ವೇತನ ಕಾಯ್ದೆ ಜಾರಿಗೆ ಬಂದಿದ್ದು
1976
1986
1955
1956
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು
1976
1986
1956
1966
ಸಂವಿಧಾನದ ಯಾವ ವಿಧಿಯು ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ
17
21ಎ
42
24
ಈ ಕೆಳಗಿನ ಎಷ್ಟನೇ ವಿಧಿಯು 14 ವರ್ಷದ ಒಳಗಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದು ಶಿಕ್ಷಣ ಅಪರಾಧ ಎಂದು ಹೇಳಿದೆ
21ಎ
24
17
42
ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು
1916
1971
1961
1986
