wayground logo

Free Printable Worksheets

NEW

Font size

S
M
L
XL
Worksheets

ಅರ್ಥಶಾಸ್ತ್ರ

Total questions: 12

Worksheet time: 6mins

Name
Class
Date
1.

ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ ಎಂಬ ಪುಸ್ತಕ ಬರೆದವರು

a)

ಸ್ವಾಮಿ ನಾಥನ್

b)

ಮಹಾತ್ಮ ಗಾಂಧೀಜಿ

c)

ಸರ್ ಎಂ ವಿಶ್ವೇಶ್ವರಯ್ಯ

d)

ಜವಹರಲಾಲ್ ನೆಹರು

2.

ಭಾರತದ ಹಸಿರು ಕ್ರಾಂತಿಯ ಪಿತಾಮಹ

a)

ಡಾ.ಎಂ ಎಸ್ ಸ್ವಾಮಿನಾಥನ್

b)

ಸರ್ ಎಂ ವಿಶ್ವೇಶ್ವರಯ್ಯ

c)

ಡಾ. ನಾರ್ಮನ್ ಬೋರ್ಲಾಂಗ್

d)

ಬಾಬಾ ಆಮ್ಟೆ

3.

ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಆದಂತಹ ಶೀಘ್ರ ಗತಿಯ ಹೆಚ್ಚಳವನ್ನು ಹೀಗೆನ್ನುವರು

a)

ಸುವರ್ಣ ಕ್ರಾಂತಿ

b)

ಹಸಿರು ಕ್ರಾಂತಿ

c)

ಬಿಳಿ ಕ್ರಾಂತಿ

d)

ಹಳದಿ ಕ್ರಾಂತಿ

4.

ಸುಗ್ಗಿ ಪೂರ್ವ ತಂತ್ರಜ್ಞಾನ ಇದನ್ನು ಒಳಗೊಂಡಿಲ್ಲ

a)

ಹೆಚ್ಚು ಇಳುವರಿ ಬೀಜಗಳ ಬಳಕೆ

b)

ನೀರಾವರಿ ಬಳಕೆ

c)

ಕ್ರಿಮಿನಾಶಕಗಳು

d)

ಸಂಸ್ಕರಣೆ

5.

ನೀತಿ ಆಯೋಗ ಜಾರಿಗೆ ಬಂದ ವರ್ಷ

a)

2015

b)

1950

c)

1952

d)

1986

6.

"ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ "ಎಂದು ಹೇಳಿದವರು

a)

ಬಾಲ ಗಂಗಾಧರ ತಿಲಕ್

b)

ಜವಹರಲಾಲ್ ನೆಹರು

c)

ಮಹಾತ್ಮ ಗಾಂಧೀಜಿ

d)

ಸರ್ ಎಂ ವಿಶ್ವೇಶ್ವರಯ್ಯ

7.

ಸಂವಿಧಾನದ _________ ಈ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಸಂಸ್ಥೆಗಳು ಅನುಷ್ಠಾನಕ್ಕೆ ಬಂದವು.

a)

74

b)

73

c)

42

d)

12

8.

ಪಂಚಾಯತ್ ರಾಜ್ ಸಂಸ್ಥೆಗಳ ಗುಂಪಿಗೆ ಸೇರದೆ ಇರುವುದು

a)

ಗ್ರಾಮ ಪಂಚಾಯತಿ

b)

ಜಿಲ್ಲಾ ಪಂಚಾಯತಿ

c)

ತಾಲೂಕು ಪಂಚಾಯತಿ

d)

ಮಹಾನಗರ ಪಾಲಿಕೆ

9.

ಇಂದಿರಾ ಆವಾಸ್ ಯೋಜನೆ, ಅಂಬೇಡ್ಕರ್- ವಾಲ್ಮೀಕಿ ಯೋಜನೆ, ಆಶ್ರಯ ಯೋಜನೆ ಮುಖ್ಯ ಉದ್ದೇಶ

a)

ಕುಡಿಯುವ ನೀರಿನ ಸರಬರಾಜು

b)

ಉದ್ಯೋಗ ನಿರ್ಮಾಣ

c)

ಬಡವರಿಗೆ ವಸತಿ ಒದಗಿಸುವುದು

d)

ಮ‌ೂಲ ಸೌಕರ್ಯ ಒದಗಿಸುವುದು

10.

ಭಾರತದಲ್ಲಿ ಆಯವ್ಯಯ ಪಟ್ಟಿಯನ್ನು ಲೋಕಸಭೆಯಲ್ಲಿ ಮಂಡಿಸುವವರು

a)

ಕೇಂದ್ರ ಹಣಕಾಸು ಮಂತ್ರಿ

b)

ಸಭಾಪತಿ

c)

ಪ್ರಧಾನಮಂತ್ರಿ

d)

ಉಪರಾಷ್ಟ್ರಪತಿ

11.

ಸರ್ಕಾರದ ಖರ್ಚು , ಆದಾಯಕ್ಕಿಂತ ಹೆಚ್ಚಾಗಿದ್ದರೆ ಅಂತಹ ಆಯವ್ಯಯ ವನ್ನು ಹೀಗೆನ್ನುವರು

a)

ಉಳಿತಾಯ ಆಯವ್ಯಯ

b)

ಸಮತೋಲನ ಆಯವ್ಯಯ

c)

ಕೊರತೆ ಆಯವ್ಯಯ

d)

ಕಂದಾಯ ಆಯವ್ಯಯ

12.

ಸಾರ್ವಜನಿಕ ಹಣಕಾಸಿನ ಲಕ್ಷಣಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿ ಹೊಂದುವುದಿಲ್ಲ.

a)

ವೆಚ್ಚವನ್ನು ಅಂದಾಜಿಸಿ, ಅದಕ್ಕೆ ತಕ್ಕಂತೆ ಆದಾಯ ಸಂಗ್ರಹ

b)

ಉಳಿತಾಯಕ್ಕೆ ಮೊದಲ ಆದ್ಯತೆ

c)

ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು

d)

ಸರ್ಕಾರದ ಆದಾಯ, ವೆಚ್ಚ ಹಾಗೂ ಸಾಲಕ್ಕೆ ಸಂಬಂಧಿಸಿದೆ