WorksheetsXyz..pampa yugada roparsheglu..
Total questions: 27
Worksheet time: 14mins
ಛೆಂದೋಬುಧಿಯ ನಾಗವರ್ಮ ಬೇರೆ ಕಾದಂಬರಿಯ ನಾಗವರ್ಮ ಬೇರೆ ಎಂದು ಹೇಳಿದವರು ಯಾರು
ಚೆನ್ನಕೇಶವಯ್ಯಂಗಾಯರ್ಯರು
ವೆಂಕಟ ಸುಬ್ಬಯ್ಯನವರು
ರಾಜ ಪುರೋಹಿತರು
ಇಪಿ ರೈಸ್
ಛಂದೋಬುಧಿ ಹಾಗೂ ಕರ್ನಾಟಕ ಕಾದಂಬರಿ ಕೃತಿಯ ಕರ್ತೃ ಯಾರುಛಂದೋಬುಧಿ ಹಾಗೂ ಕರ್ನಾಟಕ ಕಾದಂಬರಿ ಕೃತಿಯ ಕರ್ತೃ ಯಾರು
ಎರಡನೇ ನಾಗವರ್ಮ
ಒಂದನೇ ನಾಗವರ್ಮ
ನಾಗಚಂದ್ರ
ಒಂದನೇ ಗುಣ ವರ್ಮ
ನಾಗವರ್ಮರೂ ಇಬ್ಬರಲ್ಲ ಒಬ್ಬನೇ ನಾಗವರ್ಮನೆಂದು ನಿರ್ಣಯಿಸಿದವರು ಯಾರು
ಎಂ ಗೋವಿಂದ ಪೈ
ವೆಂಕಟ ಸುಬ್ಬಯ್ಯ
ಚೆನ್ನಕೇಶವಯ್ಯಂಗಾಯರ್ಯರು
ರಾಜ ಪುರೋಹಿತರು
10ನೇ ಶತಮಾನದ ಕೊನೆ ಹಾಗೂ 11ನೇ ಶತಮಾನದ ಮೊದಲಲ್ಲಿ ಎರಡು ಗ್ರಂಥಗಳನ್ನು ರಚಿಸಿದ ಒಂದನೆಯ ನಾಗವರ್ಮ ಒಬ್ಬನೇ ಎಂದೂ, 12ನೇ ಶತಮಾನದಲ್ಲಿದ್ದ ಎರಡನೇ ನಾಗವರ್ಮನೆ ಬೇರೆ ಎಂದು ಅಭಿಪ್ರಾಯಪಟ್ಟವರು ಯಾರು
ವೆಂಕಟ ಸುಬ್ಬಯ್ಯ
ಚೆನ್ನಕೇಶವಯ್ಯಂಗಾಯರ್ಯರು
ರಾಜ ಪುರೋಹಿತರು
ಎಂ ಗೋವಿಂದ ಪೈ
'ಗುರುಗಳ್ ನೆಗಳ್ದ್ ಜಿತವೀರಸೆನರ್' ಎಂಬ ವಾಕ್ಯವು ಯಾವ ಕವಿಯ ಮತ ವಿಷಯದಲ್ಲಿ ಅಭಿವ್ಯಕ್ತವಾದ ಹೇಳಿಕೆಯಾಗಿದೆ
ಎರಡನೇ ನಾಗವರ್ಮ
ಒಂದನೇ ನಾಗವರ್ಮ
ಅಸಗ
ಒಂದನೇ ಗುಣ ವರ್ಮ
'ಅಭಿನವಶರ್ಮವರ್ಮ' ಎಂಬ ಬಿರುದನ್ನ ಹೊಂದಿದ ಕವಿ ಯಾರು
ಎರಡನೇ ನಾಗವರ್ಮ
ಒಂದನೇ ನಾಗವರ್ಮ
ಅಸಗ
ಒಂದನೇ ಗುಣ ವರ್ಮ
"ಅರಸಂ ರಕ್ಕಸಗಂಗಂ" ಮತ್ತು "ಕೃತಿಪತಿ ನರೇಂದ್ರಚಂದ್ರಂ" ಎಂಬ ಹೇಳಿಕೆಗಳು ಯಾವ ಕವಿಯ ಆಶ್ರಯದಾತನ ವಿಚಾರವಾಗಿ ಕಂಡುಬರುವ ಭೇದವಾಗಿದೆ
ಎರಡನೇ ನಾಗವರ್ಮ
ಒಂದನೇ ನಾಗವರ್ಮ
ಅಸಗ
ಒಂದನೇ ಗುಣ ವರ್ಮ
ಎರಡನೇ ನಾಗವರ್ಮನು ಯಾವ ಕೃತಿಯಲ್ಲಿ ನಯಸೇನ ಧೀರ್ಘೋಕ್ತಿ ಎಂಬ ಸೂತ್ರವನ್ನು ರಚಿಸಿದ್ದಾನೆ ಅದಕ್ಕೆ ಬರೆದ ವೃತ್ತಿಯಲ್ಲಿ ಇದು ನಯಸೇನಮುನಿಯ ಮತವೆಂದು ವಿವರಿಸಿದ್ದಾನೆ
ಕರ್ಣಾಟಕ ಭಾಷಾಭೂಷಣ
ಕಾವ್ಯವಲೋಕನ
ಅಭಿಧಾನವಸ್ತು ಕೋಶ
ಛಂದೋವಿಚಿತ
ಯಶಸ್ತಿಲಕ ಚಂಪು ಕೃತಿಯನ್ನು ಬರೆದವರು ಯಾರು
ಸೋಮದೇವ
ಶಾಂತಿನಾಥ
ಕರ್ಣಪಾರ್ಯ
ಸುಮನೋಬಾಣ
ಪಂಪ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೯೯೦, ಮತ ಬ್ರಾಹ್ಮಣ, ರಕ್ಕಸಗಂಗ, ಛಂದೋಬುಧಿ ಹಾಗೂ ಕರ್ನಾಟಕ ಕಾದಂಬರಿ
ಪೊನ್ನಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೯೯೦, ಮತ ಬ್ರಾಹ್ಮಣ, ರಕ್ಕಸಗಂಗ, ಛಂದೋಬುಧಿ ಹಾಗೂ ಕರ್ನಾಟಕ ಕಾದಂಬರಿ
ಚಾವುಂಡರಾಯನ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೯೯೦, ಮತ ಬ್ರಾಹ್ಮಣ, ರಕ್ಕಸಗಂಗ, ಛಂದೋಬುಧಿ ಹಾಗೂ ಕರ್ನಾಟಕ ಕಾದಂಬರಿ
ಒಂದನೇ ನಾಗವರ್ಮನ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೯೯೦, ಮತ ಬ್ರಾಹ್ಮಣ, ರಕ್ಕಸಗಂಗ, ಛಂದೋಬುಧಿ ಹಾಗೂ ಕರ್ನಾಟಕ ಕಾದಂಬರಿ
ರನ್ನ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೯೯೦, ಮತ ಜೈನ, ಚಾಲುಕ್ಯ ತೈಲಪ ಹಾಗೂ ಸತ್ಯಾಶ್ರಯ, ಸಾಸಭೀಮ ವಿಜಯ ಪರುಶುರಾಮ ಚರಿತ ಚಕ್ರೇಶ್ವರ ಚರಿತ ಅಜಿತ ತೀರ್ಥಂಕರ ಪುರಾಣಚಲಕ ರನ್ನ ಕಂದ
ದುರ್ಗಸಿಂಹ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೧೦೩೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಜಗದೇಕಮಲ್ಲ, ಕರ್ನಾಟಕ ಪಂಚತಂತ್ರ
ಚಂದ್ರರಾಜ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೯೪೦, ಮತ ಜೈನ,ಚಾಲುಕ್ಯ ಅರಿಕೇಸರಿ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಶ್ರೀಧರಾಚಾರ್ಯ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೯೫೦, ಜೈನ, ಮೂರನೇ ಕೃಷ್ಣ, ಶಾಂತಿಪುರಾಣ ಮತ್ತು ಭುವನೈಕ್ಯ ರಾಮಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಶಾಂತಿನಾಥ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೦೭೦, ಜೈನ, ಭುವನೈಕ್ಯ ಮಲ್ಲ ಪಸಾಯಿತ ಲಕ್ಷನೃಪ, ಸುಕುಮಾರ ಚರಿತ
೯೭೫, ಮತ ಜೈನ, ಗಂಗರಾಚಮಲ್ಲ , ಚಾವುಂಡರಾಯ ಪುರಾಣ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ನಾಗವರ್ಮಚಾರ್ಯ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೦೭೦, ಜೈನ, ಭುವನೈಕ್ಯ ಮಲ್ಲ ಪಸಾಯಿತ ಲಕ್ಷನೃಪ, ಸುಕುಮಾರ ಚರಿತ
೧೦೭೦ , ಬ್ರಾಹ್ಮಣ , ಭುವನೈಕ ಮಲ್ಲ ದಂಡ ನಾಯಕ ಉದಯಾದಿತ್ಯ, ಚಂದ್ರ ಚೂಡಾಮಣಿ ಶತಕ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ನಾಗಚಂದ್ರ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೧೦೦ , ಜೈನ , ಹೊಯ್ಸಳ ಒಂದನೇ ಬಲ್ಲಾಳ , ಮಲ್ಲಿನಾಥ ಪುರಾಣ , ರಾಮಚಂದ್ರ ಚರಿತಪುರಾಣ
೧೦೭೦ , ಬ್ರಾಹ್ಮಣ , ಭುವನೈಕ ಮಲ್ಲ ದಂಡ ನಾಯಕ ಉದಯಾದಿತ್ಯ, ಚಂದ್ರ ಚೂಡಾಮಣಿ ಶತಕ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಕಂತಿ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೧೦೦ , ಜೈನ , ಹೊಯ್ಸಳ ಒಂದನೇ ಬಲ್ಲಾಳ , ಕಂತಿ ಪಂಪನ ಸಮಸ್ಯೆಗಳು
೧೦೭೦ , ಬ್ರಾಹ್ಮಣ , ಭುವನೈಕ ಮಲ್ಲ ದಂಡ ನಾಯಕ ಉದಯಾದಿತ್ಯ, ಚಂದ್ರ ಚೂಡಾಮಣಿ ಶತಕ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ನಯಸೇನ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೧೦೦ , ಜೈನ , ಆಶ್ರಯ ದಾತ ತಿಳಿದಿಲ್ಲ, ಧರ್ಮಾಮೃತ
೧೦೭೦ , ಬ್ರಾಹ್ಮಣ , ಭುವನೈಕ ಮಲ್ಲ ದಂಡ ನಾಯಕ ಉದಯಾದಿತ್ಯ, ಚಂದ್ರ ಚೂಡಾಮಣಿ ಶತಕ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಬ್ರಹ್ಮಶಿವ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೧೫೦ , ಜೈನ , ಆಶ್ರಯ ದಾತ ತಿಳಿದಿಲ್ಲ, ತ್ರೈಲೋಕ್ಯ ಚುಡಾವಣೆ ಸ್ತೋತ್ರ ಮತ್ತು ಸಮಯ ಪರೀಕ್ಷೆ
೧೦೭೦ , ಬ್ರಾಹ್ಮಣ , ಭುವನೈಕ ಮಲ್ಲ ದಂಡ ನಾಯಕ ಉದಯಾದಿತ್ಯ, ಚಂದ್ರ ಚೂಡಾಮಣಿ ಶತಕ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಕರ್ಣಪಾರ್ಯ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦, ಜೈನ, ಚಾಲುಕ್ಯ ಆಹವಮಲ್ಲ( ಒಂದನೇ ಸೋಮೇಶ್ವರ), ಜಾತಕ ತಿಲಕ
೧೧೫೦ , ಜೈನ , ಆಶ್ರಯ ದಾತ ತಿಳಿದಿಲ್ಲ, ತ್ರೈಲೋಕ್ಯ ಚುಡಾವಣೆ ಸ್ತೋತ್ರ ಮತ್ತು ಸಮಯ ಪರೀಕ್ಷೆ
೧೦೫೦, ಜೈನ, ಲಕ್ಷ್ಮಣ ರಾಜ, ನೇಮಿನಾಥ ಪುರಾಣ ಮತ್ತು ವೀರೇಶ ಚರಿತೆ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಎರಡನೇ ನಾಗವರ್ಮ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦/೪೨, ಜೈನ , ಚಾಲುಕ್ಯ ಜಗದೇಕಮಲ್ಲ , ಕರ್ನಾಟಕ ಭಾಷಾಭೂಷಣ , ಕಾವ್ಯಾವಲೋಕನ , ಅಭಿಧಾನವಸ್ತು ಕೋಶ , ಛಂಧೋ ವಿಚಿತ , ವರ್ಧಮಾನ ಪುರಾಣ
೧೧೫೦ , ಜೈನ , ಆಶ್ರಯ ದಾತ ತಿಳಿದಿಲ್ಲ, ತ್ರೈಲೋಕ್ಯ ಚುಡಾವಣೆ ಸ್ತೋತ್ರ ಮತ್ತು ಸಮಯ ಪರೀಕ್ಷೆ
೧೦೫೦, ಜೈನ, ಲಕ್ಷ್ಮಣ ರಾಜ, ನೇಮಿನಾಥ ಪುರಾಣ ಮತ್ತು ವೀರೇಶ ಚರಿತೆ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಸುಮನೋಬಾಣ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦/೪೨, ಜೈನ , ಚಾಲುಕ್ಯ ಜಗದೇಕಮಲ್ಲ , ಕರ್ನಾಟಕ ಭಾಷಾಭೂಷಣ , ಕಾವ್ಯಾವಲೋಕನ , ಅಭಿಧಾನವಸ್ತು ಕೋಶ , ಛಂಧೋ ವಿಚಿತ , ವರ್ಧಮಾನ ಪುರಾಣ
೧೧೫೦ , ಜೈನ , ಹೊಯ್ಸಳ ನರಸಿಂಹ , ಜೈನ ಪುರಾಣ
೧೦೫೦, ಜೈನ, ಲಕ್ಷ್ಮಣ ರಾಜ, ನೇಮಿನಾಥ ಪುರಾಣ ಮತ್ತು ವೀರೇಶ ಚರಿತೆ
೧೦೪೦, ಬ್ರಾಹ್ಮಣ, ಚಾಲುಕ್ಯ ಜಯಸಿಂಹ ಮಹಾಸಮಂತ ರೇಚ, ಮದನ ತಿಲಕ
ಜಗದ್ದಳ ಸೋಮನಾಥ ಕವಿಯ ಕಾಲ ಮತ ಆಶ್ರಯದಾತ ಹಾಗೂ ಕೃತಿಗಳು ಯಾವುವು
೧೦೫೦/೪೨, ಜೈನ , ಚಾಲುಕ್ಯ ಜಗದೇಕಮಲ್ಲ , ಕರ್ನಾಟಕ ಭಾಷಾಭೂಷಣ , ಕಾವ್ಯಾವಲೋಕನ , ಅಭಿಧಾನವಸ್ತು ಕೋಶ , ಛಂಧೋ ವಿಚಿತ , ವರ್ಧಮಾನ ಪುರಾಣ
೧೧೫೦ , ಜೈನ , ಹೊಯ್ಸಳ ನರಸಿಂಹ , ಕರ್ಣಾಟಕ ಕಲ್ಯಾಣ ಕಾರಕ