wayground logo

Free Printable Worksheets

NEW

Font size

S
M
L
XL
Worksheets

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳು

Total questions: 54

Worksheet time: 27mins

Name
Class
Date
1.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಹೊಲಿಗೆ ತರಬೇತಿಗೆ ಕನಿಷ್ಠ ವಿದ್ಯಾರ್ಹತೆ

a)

7 ನೇ ತರಗತಿ

b)

8 ನೇ ತರಗತಿ

c)

10 ನೇ ತರಗತಿ

d)

12 ನೇ ತರಗತಿ

2.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಮಹಿಳೆಯರಿಗೆ ನೀಡಲಾಗುವ ಹೊಲಿಗೆ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು

a)

49

b)

48

c)

55

d)

58

3.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಮಹಿಳೆಯರಿಗೆ ನೀಡಲಾಗುವ ಪ್ರತಿ ತರಬೇತಿ ಕೇಂದ್ರದಲ್ಲಿ ಎಷ್ಟು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಬೇಕು

a)

10

b)

20

c)

25

d)

30

4.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳ ಎಷ್ಟು ಹುಡುಗರಿಗೆ ಪ್ರತಿವರ್ಷ ನಾದಸ್ವರ ಮತ್ತು ಡೋಲು ವಾದನ ತರಬೇತಿಗೆ ಆಯ್ಕೆ ಮಾಡಲಾಗುವುದು

a)

15

b)

50

c)

25

d)

30

5.

ಕಾನೂನು ಪದವಿದಾರರಿಗೆ ನೀಡಲಾಗುವ ಮಾಸಿಕ ಸ್ಟೈಫಂಡ ಎಷ್ಟು ( 4 ವರ್ಷಗಳ ಅವಧಿಗೆ)

a)

5000

b)

6000

c)

4000

d)

3500

6.

ಸವಿತಾ ಸಮಾಜ ಪಾರಂಪರಿಕ ಕಲೆಗಳಾದ ನಾದಸ್ವರ ಮತ್ತು ಡೋಲು ಸಂಗೀತಗಳ ತರಬೇತಿಗೆ ಯಾವ ಜಿಲ್ಲೆಯಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ

a)

ಬೆಂಗಳೂರು ನಗರ

b)

ಬೆಂಗಳೂರು ಗ್ರಾಮಾಂತರ

c)

ರಾಮನಗರ

d)

ಚಿಕ್ಕಬಳ್ಳಾಪುರ

7.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳು ಯಾವ ವರ್ಗದಲ್ಲಿ ಬರುತ್ತವೆ

a)

ಪ್ರತಿವರ್ಗ-1

b)

2ಎ

c)

3ಎ

d)

3ಬಿ

8.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳಿಗೆ ಹುಡುಗರಿಗೆ ನೀಡಲಾಗುವ ನಾದಸ್ವರ ಮತ್ತು ಡೋಲು ವಾದನ ತರಬೇತಿಗೆ ನೀಡಲಾಗುವ ತರಬೇತಿ ಭತ್ಯೆ

a)

2000

b)

3000

c)

2500

d)

3500

9.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳ ಹುಡುಗರಿಗೆ ನೀಡಲಾಗುವ ನಾದಸ್ವರ ಮತ್ತು ಡೋಲುವಾದನ ತರಬೇತಿಗೆ ನಿಗದಿಪಡಿಸಿರುವ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ

a)

ಕನಿಷ್ಠ 10 ವರ್ಷ ಹಾಗೂ ಗರಿಷ್ಠ 15 ವರ್ಷ

b)

ಕನಿಷ್ಠ 10 ವರ್ಷ ಹಾಗೂ ಗರಿಷ್ಠ 12 ವರ್ಷ

c)

ಕನಿಷ್ಠ 15 ವರ್ಷ ಹಾಗೂ ಗರಿಷ್ಠ 18 ವರ್ಷ

d)

ಕನಿಷ್ಠ 15 ವರ್ಷ ಹಾಗೂ ಗರಿಷ್ಠ 17 ವರ್ಷ

10.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಪರೀಕ್ಷಾ ಪೂರ್ವ ತರಬೇತಿಯನ್ನು ದೆಹಲಿ ಮತ್ತು ಹೈದರಾಬಾದ್ ನಲ್ಲಿ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಮಾಸಿಕ ತರಬೇತಿ ಭತ್ಯೆ ಅನುಕ್ರಮವಾಗಿ

a)

8000 ಮತ್ತು 6000

b)

10000 ಮತ್ತು 8000

c)

12000 ಮತ್ತು 10000

d)

15000 ಮತ್ತು 12000

11.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಪರೀಕ್ಷಾ ಪೂರ್ವ ತರಬೇತಿಯನ್ನು ( ಕೆಎಎಸ್) ಬೆಂಗಳೂರಿನಲ್ಲಿ ಪಡೆಯುವ ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ನೀಡಲಾಗುವ ತರಬೇತಿ ಭತ್ಯೆ

a)

5000

b)

6000

c)

4000

d)

7000

12.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಕೀಲರಿಗೆ ನೀಡುವ ಮಾಸಿಕ ಸ್ಟೈಫಂಡ್ ಗರಿಷ್ಠ ಎಷ್ಟು ವರ್ಷಗಳವರೆಗೆ ನೀಡಲಾಗುವುದು

a)

3 ವರ್ಷ

b)

4 ವರ್ಷ

c)

5 ವರ್ಷ

d)

2 ವರ್ಷ

13.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಪರೀಕ್ಷಾ ಪೂರ್ವ ತರಬೇತಿಯನ್ನು ( ಬ್ಯಾಂಕಿಂಗ್ ತರಬೇತಿ) ಪಡೆಯುವ ಸ್ಥಳೀಯ ಅಭ್ಯರ್ಥಿಗಳಿಗೆ ನೀಡಲಾಗುವ ತರಬೇತಿ ಭತ್ಯೆ

a)

4000

b)

5000

c)

6000

d)

4500

14.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಪರೀಕ್ಷಾ ಪೂರ್ವ ತರಬೇತಿ ಕುರಿತು ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ

a)

ಹಿಂದುಳಿದ ವರ್ಗಗಳಾದ ಪ್ರವರ್ಗ-1 , 2ಎ 3ಎ ಹಾಗೂ 3ಬಿ ಜಾತಿಯ ಸೇರಿದವರಾಗಿರಬೇಕು

b)

ಪ್ರವರ್ಗ-1 ಮಾಸಿಕ ಆದಾಯ 4.50 ಲಕ್ಷ

c)

ಇತರೆ ಹಿಂದುಳಿದ ವರ್ಗಗಳ ಮಾಸಿಕ 3.50 ಲಕ್ಷ

d)

ತರಬೇತಿ ಕೇಂದ್ರದವರು ಆನ್ಲೈನ್ ತರಬೇತಿ ನೀಡಿದರೆ 2000 ಇಂಟರ್ನೆಟ್ ವೆಚ್ಚ ನೀಡಲಾಗುವುದು

15.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ

a)

18 ವರ್ಷ

b)

20 ವರ್ಷ

c)

21 ವರ್ಷ

d)

25 ವರ್ಷ

16.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳ ಹುಡುಗರಿಗೆ ನೀಡಲಾಗುವ ನಾದಸ್ವರ ಮತ್ತು ಡೋಲುವಾದನ ತರಬೇತಿಯ ಉಸ್ತುವಾರಿಯನ್ನು ಯಾವ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದೆ

a)

ಪುಟ್ಟರಾಜ ಗವಾಯಿ ಸಂಗೀತ ವಿಶ್ವವಿದ್ಯಾಲಯ

b)

ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ

c)

ಪಿಟೀಲು ಚೌಡಯ್ಯ ಸಂಗೀತ ವಿಶ್ವವಿದ್ಯಾಲಯ

d)

ಭೀಮ್ ಸೇನ ಜೋಶಿ ಸಂಗೀತ ವಿಶ್ವವಿದ್ಯಾಲಯ

17.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳ ಹುಡುಗರಿಗೆ ನೀಡಲಾಗುವ ನಾದಸ್ವರ ಮತ್ತು ಡೋಲುವಾದನ ತರಬೇತಿಯ ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಯಾರಾಗಿರುತ್ತಾರೆ

a)

ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

b)

ಜಂಟಿ ನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

c)

ಜಿಲ್ಲಾ ಹಿಂದುಳಿದವರ ಕಲ್ಯಾಣ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ

d)

ಪ್ರೋ. ನರಸಿಂಹಯ್ಯ ಸವಿತಾ ಸಮಾಜದ ಮುಖಂಡರು

18.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ತಿಳುವಳಿಕೆ ಮತ್ತು ವೃತ್ತಿ ಮಾರ್ಗದರ್ಶನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಮಟ್ಟದಲ್ಲಿ ವರ್ಷದಲ್ಲಿ ಎಷ್ಟು ಬಾರಿ ಹಮ್ಮಿಕೊಳ್ಳಬೇಕು.

a)

2 ಬಾರಿ ಮಾತ್ರ

b)

3 ಬಾರಿ ಮಾತ್ರ

c)

4 ಬಾರಿ ಮಾತ್ರ

d)

5 ಬಾರಿ ಮಾತ್ರ

19.

ಸೇನೆಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆದಾಯ ಮಿತಿ ನಿಗದಿಪಡಿಸಲಾಗಿದ್ದು, ಪ್ರವರ್ಗ -1 ವಿದ್ಯಾರ್ಥಿಗಳಿಗೆ ಆದಾಯ ಮಿತಿ ಎಷ್ಟಿರಬೇಕು

a)

2.50 ಲಕ್ಷ

b)

2 ಲಕ್ಷ ಮಾತ್ರ

c)

3 ಲಕ್ಷ

d)

4.50 ಲಕ್ಷ

20.

ವಿಶ್ವವಿದ್ಯಾಲಯಗಳಲ್ಲಿ ಪೂರ್ಣಾವಧಿ ಪಿ.ಎಚ್ ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವಿದ್ಯಾರ್ಥಿ ನೀಡಲಾಗುವ ಮಾಸಿಕ ಫೆಲೋಶಿಫ್

a)

5000

b)

7000

c)

10000

d)

12000

21.

ವಿದೇಶಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ

a)

25 ವರ್ಷ

b)

38 ವರ್ಷ

c)

28 ವರ್ಷ

d)

30 ವರ್ಷ

22.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನರ್ಸಿಂಗ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರತಿ ತಿಂಗಳು ಎಷ್ಟು ಹಾಜರಾತಿಯನ್ನು ಹೊಂದಿರಬೇಕು

a)

80%

b)

75%

c)

90%

d)

70%

23.

ಡೋಲು ಮತ್ತು ನಾದಸ್ವರ ತರಬೇತಿಗೆ ಕುಟುಂಬದ ವಾರ್ಷಿಕ ಆದಾಯ ಮಿತಿ ಎಷ್ಟು

a)

1 ಲಕ್ಷ

b)

2 ಲಕ್ಷ

c)

3 ಲಕ್ಷ

d)

4 ಲಕ್ಷ

24.

ಯಾವ ವರ್ಷ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯವನ್ನು ಮೈಸೂರು ನಗರದಲ್ಲಿ ಸ್ಥಾಪಿಸಲಾಗಿದೆ

a)

12 ಫೆಬ್ರವರಿ 2018

b)

13 ಫೆಬ್ರವರಿ 2008

c)

14 ಫೆಬ್ರವರಿ 2008

d)

2019 ಜನೇವರಿ

25.

ಭಾರತೀಯ ಸೇನೆಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ

a)

16 ರಿಂದ 20

b)

16 ರಿಂದ 22

c)

17 ರಿಂದ 21

d)

17 ರಿಂದ 20

26.

ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ಕುರಿತು ಬಕೆಳಗಿನ ಹೇಳಿಕೆಗಳು ಪರಿಶೀಲಿಸಿ

a)

ಪ್ರತಿ ಜಿಲ್ಲೆಯಲ್ಲಿ 10 ಕಾನೂನು ಪದವೀಧರರಿಗೆ ತರಬೇತಿ

b)

ಜಿಲ್ಲಾಧಿಕಾರಿಗಳು ಆಯ್ಕೆ ಸಮಿತಿ ಅಧ್ಯಕ್ಷರು ಆಗಿರುತ್ತಾರೆ

c)

ಇತರೆ ಪ್ರವರ್ಗಗಳಿಗೆ 2.50 ಲಕ್ಷ ಆದಾಯ ಮಿತಿ

d)

ಮೇಲಿನ ಎಲ್ಲವೂ ಸರಿಯಾಗಿವೆ

27.

ಡೋಲು ಮತ್ತು ನಾದಸ್ವರ ತರಬೇತಿ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದು ಗುರುತಿಸಿ

a)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಟೌನ್ ಹಾಲ್ ನಲ್ಲಿ ತರಬೇತಿ ನೀಡಲಾಗುತ್ತದೆ

b)

ಪ್ರತಿ ವರ್ಷ 50 ಬಾಲಕರಿಗೆ ಅರ್ಜಿ ಆಹ್ವಾನ

c)

ತರಬೇತಿ ಅವಧಿ 3 ವರ್ಷ

d)

ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯ್ಕೆ ಸಮಿತಿ ಅಧ್ಯಕ್ಷರು ಆಗಿರುತ್ತಾರೆ

28.

ಮಹಿಳೆಯರಿಗೆ ಹೊಲಿಗೆ ತರಬೇತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ಇದು ಜಿಲ್ಲಾ ವಲಯದ ಕಾರ್ಯಕ್ರಮ ಆಗಿದೆ

b)

ಹೊಲಿಗೆ ತರಬೇತಿ ಪಡೆಯುವವರು 7 ನೇ ತರಗತಿ ಉತ್ತೀರ್ಣ ಆಗಿರಬೇಕು

c)

ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು

d)

ತರಬೇತಿ ಭತ್ಯೆ ಮಾಸಿಕ 200 ನೀಡುವರು

29.

ಡೋಲು ಮತ್ತು ನಾದಸ್ವರ ತರಬೇತಿ ಸಂಬಂಧಿಸಿದಂತೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಸೌಲಭ್ಯಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

a)

ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ

b)

ಉಚಿತ ಊಟ & ವಸತಿ ವ್ಯವಸ್ಥೆ/ವಸತಿಯೇತರ ವಿದ್ಯಾರ್ಥಿಗಳಿಗೆ ಅವಕಾಶ

c)

ಪ್ರತಿ ವಿದ್ಯಾರ್ಥಿಗೆ ಮಾಸಿಕ ನಿರ್ವಹಣೆ ವೆಚ್ಚ 1150.

d)

ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಒದಗಿಸಲಾಗುವಂತೆ, ಸಮವಸ್ತ್ರ, ಪಠ್ಯಪುಸ್ತಕ & ಲೇಖನ ಸಾಮಗ್ರಿ, ಕ್ಷೌರದ ವೆಚ್ಚ ಇತ್ಯಾದಿಗಳನ್ನು ಒದಗಿಸುವುದು

30.

ಡೋಲು ಮತ್ತು ನಾದಸ್ವರ ಸಂಗೀತ ತರಬೇತಿಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಅಧ್ಯಕ್ಷರು ಯಾರಾಗಿರುತ್ತಾರೆ

a)

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಬೆಂಗಳೂರು ಗ್ರಾಮಾಂತರ

b)

ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

c)

ಉಪ ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

d)

ಉಪ ಕುಲಪತಿಗಳು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಮೈಸೂರು

31.

ಭಾರತೀಯ ಸೇನೆಗೆ ಸೇರಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ?

a)

16 ರಿಂದ 20 ವರ್ಷ

b)

16 ರಿಂದ 21 ವರ್ಷ

c)

17 ರಿಂದ 20 ವರ್ಷ

d)

17 ರಿಂದ 21 ವರ್ಷ

32.

ಭಾರತೀಯ ಸೇನೆಗೆ ಸೇರಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ, ತರಬೇತಿಯನ್ನು ಎಷ್ಟು ತಿಂಗಳ ಅವಧಿಯವರೆಗೆ ನೀಡಲಾಗುತ್ತದೆ.

a)

2 ತಿಂಗಳು

b)

3 ತಿಂಗಳು

c)

4 ತಿಂಗಳು

d)

5 ತಿಂಗಳು

33.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೇನಾ ತರಬೇತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ಉಡುಪಿ ದಕ್ಷಿಣ ಕನ್ನಡ ಉತ್ತರ ಕನ್ನಡ ತರಬೇತಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ

b)

2024-25 ನೇ ಸಾಲಿನಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ಹಾಗೂ ಗುಲ್ಬರ್ಗ ದಲ್ಲಿ 2 ಹೊಸ ಕೇಂದ್ರ ಸ್ಥಾಪನೆ ಮಾಡಲಾಯಿತು

c)

ಪ್ರತಿ ವರ್ಷ 3 ತಿಂಗಳಿಗೊಂದರಂತೆ 4 ಬ್ಯಾಚ್ ಗಳಿಗೆ ತರಬೇತಿ ನೀಡುವರು

d)

ಪ್ರತಿ ವಿದ್ಯಾರ್ಥಿಗೆ ತರಬೇತಿ ವೆಚ್ಚ 30000

34.

ಜಿಎನ್ಎಂ ನರ್ಸಿಂಗ್ ಬಿಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ತರಬೇತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

a)

ಪ್ಯಾರಾ ಮೆಡಿಕಲ್ ನರ್ಸಿಂಗ್ 10 ನೇ ತರಗತಿ ಆದವರಿಗೆ 3 ವರ್ಷ ತರಬೇತಿ

b)

ಬಿಎಸ್ಸಿ ನರ್ಸಿಂಗ್ 4 ವರ್ಷಗಳ ತರಬೇತಿ ಆಗಿದೆ

c)

ಜಿಎನ್ಎಂ ನರ್ಸಿಂಗ್ ಮೂರುವರೆ ವರ್ಷದ ತರಬೇತಿ ಆಗಿದೆ

d)

80% ಹಾಜರಾತಿ ಕಡ್ಡಾಯವಾಗಿದೆ

35.

ದೇವರಾಜ ಅರಸು ವಿದೇಶಿ ವ್ಯಾಸಂಗ ಲಾಭ ಪಡೆಯಲು ಹಿಂದಿನ ಪರೀಕ್ಷೆಯಲ್ಲಿ ಎಷ್ಟು % ಅಂಕ ಗಳಿಸಿರಬೇಕು

a)

55%

b)

60%

c)

70%

d)

60%

36.

ಐಐಟಿ/ಐಐಎಂ/ ಐಐಎಸ್ಸಿ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ ಅಡಿಯಲ್ಲಿ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ, ಸರಿಯಾಗಿರುವುದನ್ನು ಆರಿಸಿ

a)

ವಾರ್ಷಿಕ ಆದಾಯ ಮಿತಿ-6 ಲಕ್ಷ ದೊಳಗಿರಬೇಕು

b)

ಈ ಮೇಲಿನ ಕೋರ್ಸ್ ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಗೆ ಒಂದು ಬಾರಿಗೆ ಮಾತ್ರ 2 ಲಕ್ಷ ರೂಪಾಯಿ ನೀಡುವರು

c)

ಈ ಯೋಜನೆ ಅಡಿ ಸೌಲಭ್ಯ ಪಡೆದವರು ಶುಲ್ಕ ವಿನಾಯಿತಿ ಅಡಿ ಸಹ ಸೌಲಭ್ಯ ಪಡೆಯಬಹುದು

d)

ದೇಶದ 13 ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದಾದರೂ ಒಂದು ಸಂಸ್ಥೆಯಲ್ಲಿ ವ್ಯಾಸಾಂಗ ಮುಂದುವರೆಸಬೇಕು

e)

ಮೇಲಿನ ಎಲ್ಲವೂ ಸರಿಯಾಗಿವೆ

37.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ CLAT/MAT/Chartered accountant ಪರೀಕ್ಷಾ ಪೂರ್ವ ತರಬೇತಿ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

a)

MAT- management aptitude Test

b)

CLAT-common law admission Test

c)

CA-chartered accountant test

d)

ಮೇಲಿನ ಎಲ್ಲವೂ ಸರಿಯಾಗಿವೆ

38.

2024-25 ನೇ ಸಾಲಿನಲ್ಲಿ CLAT/MAT/Chartered accountant ತರಬೇತಿಗೆ ಎಷ್ಟು ಹಣ ಮೀಸಲಿಡಲಾಗಿದೆ

a)

10 ಕೋಟಿ

b)

08 ಕೋಟಿ

c)

05 ಕೋಟಿ

d)

04 ಕೋಟಿ

39.

ಸ್ಪೂರ್ತಿಯ ನಡೆ ಕಾರ್ಯಕ್ರಮ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ಈ ಕಾರ್ಯಕ್ರಮ 2022-23 ನೇ ಸಾಲಿನಲ್ಲಿ ಆರಂಭಿಸಲಾಗಿದೆ

b)

ಇದು ವ್ಯಕ್ತಿತ್ವ ವಿಕಸನ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿ ಕುರಿತ ಕಾರ್ಯಕ್ರಮ ಆಗಿದೆ

c)

ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ಹಾಸ್ಟೆಲ್ ಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವುದು

d)

ಸ್ಪೋಕನ್ ಇಂಗ್ಲಿಷ್ ತರಬೇತಿಗೆ ಸಂಬಂಧಿಸಿದಂತೆ ತಿಂಗಳಲ್ಲಿ 15 ಕ್ಲಾಸ್ ತೆಗೆದುಕೊಳ್ಳಬೇಕು

e)

ಮೇಲಿನ ಎಲ್ಲವೂ ಸರಿಯಾಗಿವೆ

40.

ದೇವರಾಜ ಅರಸು ಪ್ರತಿಭಾ ಪುರಸ್ಕಾರ ಯೋಜನೆ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

a)

ಈ ಯೋಜನೆ ಆರಂಭವಾದ ವರ್ಷ -2015-16

b)

ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಅಂಗವಾಗಿ ಈ ಕಾರ್ಯಕ್ರಮ ಆರಂಭಿಸಲಾಯಿತು

c)

SSLC/PUC/ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಯೋಜನೆ ಆಗಿದೆ

d)

ಆದಾಯ ಮಿತಿ ಪ್ರವರ್ಗ - 2.50 ಲಕ್ಷ ಇತರೆ ಹಿಂದುಳಿದ ವರ್ಗಗಳಿಗೆ 1 ಲಕ್ಷ ಮಿತಿಯೊಳಗೆ ಇರಬೇಕು

e)

ಮೇಲಿನ ಎಲ್ಲವೂ ಸರಿಯಾಗಿವೆ

41.

ದೇವರಾಜ ಅರಸು ಪ್ರತಿಭಾ ಪುರಸ್ಕಾರ ಯೋಜನೆಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ ( ಪ್ರೋತ್ಸಾಹ ಧನಕ್ಕೆ ಸಂಬಂಧಿಸಿದಂತೆ)

a)

SSLC 90% ಆದವರಿಗೆ 10000/-

b)

PUC 90% ಆದವರಿಗೆ 15000/-

c)

ಪದವಿ -ಸ್ನಾತಕೋತ್ತರ ಪದವಿಧರರಿಗೆ 20000

d)

ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತರ ಪದವಿಧರರಿಗೆ 30000

42.

ಜೆಇಇ/ ನೀಟ್ ಪರೀಕ್ಷಾ ಪೂರ್ವ ತರಬೇತಿಗೆ ಸಂಬಂಧಿಸಿದಂತೆ ತಪ್ಪಾಗಿರುವುದನ್ನು ಗುರುತಿಸಿ

a)

ಹತ್ತನೇ ತರಗತಿ ಉತ್ತೀರ್ಣ ಆಗಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರಬೇಕು

b)

ಈ ಯೋಜನೆಗೆ ಆದಾಯ ಮಿತಿ 6 ಲಕ್ಷ

c)

ತರಬೇತಿ ಕೇಂದ್ರಗಳು ಬೆಂಗಳೂರು ನಗರ ಬೆಳಗಾವಿ ಕಲ್ಬುರ್ಗಿ 04 ನಗರಗಳಲ್ಲಿ ಇವೆ

d)

ವಯೋಮಿತಿ - 20 ವರ್ಷಕ್ಕಿಂತ ಕಡಿಮೆ ಇರಬೇಕು

e)

ಪ್ರತಿ ವಿದ್ಯಾರ್ಥಿಗೆ ತರಬೇತಿ ಶುಲ್ಕ -50000

43.

ಜೆಇಇ/ನೀಟ್ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಆರಂಭವಾದ ವರ್ಷ

a)

2022-23

b)

2023-24

c)

2020-21

d)

2024-25

44.

ದೇವರಾಜ ಅರಸು ವಿದೇಶಿ ವ್ಯಾಸಂಗ ಯೋಜನೆ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ವಿದೇಶಿ ವಿಶ್ವವಿದ್ಯಾಲಯದಲ್ಲಿ ಪದವಿ PHD ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ 10 ಲಕ್ಷ ರೂಪಾಯಿ ಧನ ಸಹಾಯ ನೀಡಲಾಗುವುದು

b)

ವಾರ್ಷಿಕ ಆದಾಯ ಮಿತಿ 8 ಲಕ್ಷ ಮೀರಬಾರದು

c)

ಈ ಯೋಜನೆ ಆರಂಭವಾದ ವರ್ಷ 2015-16

d)

ಹಿಂದಿನ ಪರೀಕ್ಷೆಗಳಲ್ಲಿ 60% ಅಂಕ ಗಳಿಸಿರಬೇಕು

45.

ದೇವರಾಜ ಅರಸು ವಿದೇಶಿ ವ್ಯಾಸಂಗ ಯೋಜನೆಗೆ ಆಯ್ಕೆ ಸಮಿತಿ ಅಧ್ಯಕ್ಷರು ಯಾರಾಗಿರುತ್ತಾರೆ

a)

ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

b)

ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

c)

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು

d)

ಜಂಟಿ ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

46.

ದೇವರಾಜ ಅರಸು ವಿದೇಶಿ ವ್ಯಾಸಂಗ ಯೋಜನೆಗೆ ಸಂಬಂಧಿಸಿದಂತೆ ವ್ಯಾಸಂಗದ ಅವಧಿಯಲ್ಲಿ ಕೋರ್ಸ್ ಬದಲಿಸಿಕೊಂಡರೆ_____ ಬಡ್ಡಿಯೊಂದಿಗೆ ಹಣ ಮರು ಪಾವತಿಸಬೇಕು

a)

10%

b)

15%

c)

20%

d)

25%

47.

PHD ಪೂರ್ಣಾವಧಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವ ಫೆಲೋಶಿಪ್ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಪರೀಶಿಲಿಸಿ

a)

ಈ ಯೋಜನೆ ಆರಂಭವಾದ ವರ್ಷ -2015-16

b)

ವಯೋಮಿತಿ 35 ವರ್ಷದೊಳಗಿರಬೇಕು

c)

3 ವರ್ಷಗಳ ಅವಧಿಗೆ ಮಾಸಿಕ 10000 ನೀಡಲಾಗುವುದು

d)

ಹಿಂದಿನ ಪರೀಕ್ಷೆಗಳಲ್ಲಿ 60% ಅಂಕ ಗಳಿಸಿರಬೇಕು

48.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ UPSC ಐಎಎಸ್ ಹಾಗೂ ಬ್ಯಾಂಕಿಂಗ್ ಪ್ರೋಬೇಷನರಿ ಆಫೀಸರ್ ಟ್ರೇನಿಂಗ್ ನೀಡಲಾಗುವುದು

b)

ಆದಾಯ ಮಿತಿ 6 ಲಕ್ಷ ಒಳಗಿರಬೇಕು

c)

ಕನಿಷ್ಠ ವಯೋಮಿತಿ 21 ವರ್ಷ

d)

ಯುಪಿಎಸ್ಸಿ ನಾಗರೀಕ ಸೇವಾ ತರಬೇತಿಗೆ - 7 ರಿಂದ 9 ತಿಂಗಳ ತರಬೇತಿ ನೀಡಲಾಗುತ್ತದೆ

e)

ಬ್ಯಾಂಕಿಂಗ್ ತರಬೇತಿ 3-4 ತಿಂಗಳು ಮಾತ್ರ

49.

ಡೋಲು ಮತ್ತು ನಾದಸ್ವರ ತರಬೇತಿಯಲ್ಲಿ ಒದಗಿಸುವ ಸೌಲಭ್ಯಗಳನ್ನು ಕುರಿತು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ಉಚಿತ ಊಟ ವಸತಿ

b)

ಸಮವಸ್ತ್ರ ಲೇಖನ ಸಾಮಗ್ರಿ ಹಾಸಿಗೆ ಹೊದಿಕೆ ಕ್ಷೌರದ ವೆಚ್ಚ

c)

ಮಾಸಿಕ ನಿರ್ವಹಣಾ ವೆಚ್ಚ 1450 ರೂಪಾಯಿ

d)

ತರಬೇತಿ ಭತ್ಯೆ 500 ರೂಪಾಯಿ

50.

ವಕೀಲರಿಗೆ ಕಾನೂನು ತರಬೇತಿ ಪ್ರೋತ್ಸಾಹ ಧನ ಯೋಜನೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿ ಯಾರಾಗಿರುತ್ತಾರೆ

a)

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ

b)

ತಾಲ್ಲೂಕು ವಿಸ್ತರಣಾಧಿಕಾರಿ

c)

ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು

d)

Gazetted manager/ ತಾಲ್ಲೂಕು ಆಫೀಸರ್

51.

ದೇವರಾಜ ಅರಸು ವಿದೇಶಿ ವ್ಯಾಸಂಗ ಯೋಜನೆಗೆ ಸಂಬಂಧಿಸಿದಂತೆ QS world ranking ಎಷ್ಟು

a)

150

b)

500

c)

1000

d)

250

52.

ಭಾರತೀಯ ಸೇನೆ ಅಥವಾ ಇತರೆ ಯೂನಿಫಾರ್ಮ್ ಸೇವೆಗಳಿಗೆ ಪೂರ್ವ ತರಬೇತಿಗೆ ಸಂಬಂದಿಸಿದಂತೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

a)

ಅಭ್ಯರ್ಥಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಸ್ಥಳೀಯ(ತರಬೇತಿ ನೀಡುವ ಮೂರು ಜಿಲ್ಲೆಗಳು) ಅಭ್ಯರ್ಥಿಗಳಿಗೆ ಶೇಕಡಾ 30 ರಷ್ಟು ಮೀಸಲಾತಿ ನೀಡಲಾಗುತ್ತದೆ.

b)

ತರಬೇತಿಯ ಅವಧಿಯು ನಾಲ್ಕು ತಿಂಗಳಾಗಿರುತ್ತದೆ. ಇದರಲ್ಲಿ ದೈಹಿಕ ಮತ್ತು ಲಿಖಿತ ತರಬೇತಿ ನೀಡಲಾಗುತ್ತದೆ

c)

ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಶೇ. 80ರಷ್ಟು ಹಾಜರಾತಿ ಕಡ್ಡಾಯವಾಗಿದೆ

d)

ಮೇಲಿನ ಎಲ್ಲಾ ಸರಿ.

53.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಲ್ಲಿ ಐ.ಎ.ಎಸ್/.ಕೆ.

ಎ. ಎಸ್. ಇತ್ಯಾದಿ ಸ್ಪರ್ಧಾತ್ಮಕ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಮತ್ತು ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿ ರಚಿಸಲಾಗಿರುತ್ತದೆ. ಆ ಸಮಿತಿಯ ಅಧ್ಯಕ್ಷರು

a)

ಜಿಲ್ಲಾಧಿಕಾರಿಗಳು

b)

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು

c)

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ

d)

ಮೇಲಿನ ಯಾರು ಅಲ್ಲ.

54.

ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನದಡಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ PhD ಅಧ್ಯಯನ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿರುವ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ವಯೋಮಿತಿ

a)

25 ವರ್ಷಗಳು

b)

30 ವರ್ಷಗಳು

c)

27 ವರ್ಷಗಳು

d)

32 ವರ್ಷಗಳು