wayground logo

Free Printable Worksheets

Font size

S
M
L
XL
Worksheets

Srimad Bhagavatam -Canto1 Chapter5

Total questions: 10

Worksheet time: 7mins

Name
Class
Date
1.

01. ವ್ಯಾಸದೇವರ ಅಸಂತೋಷಕ್ಕೆ ಕಾರಣವೇನಾಗಿತ್ತು? What was the cause of Vyasadeva's unhappiness?(8)

a)

a) ವೇದಗಳನ್ನು ಬರೆಯುವಲ್ಲಿ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲ He could not attain success in writing vedas

b)

b) ಇನ್ನೊಬ್ಬ ಭಕ್ತರನ್ನ ನೋಯಿಸಿದ್ದರು He offended another devotee

c)

c) ಅವರ ಜ್ಞಾನ ಪೂರ್ಣವಾಗಿರಲಿಲ್ಲ His knowledge was not complete.

d)

d) ಅವರಿಗೆ ಕೃಷ್ಣನ ಬಗ್ಗೆ ಸಂಪೂರ್ವಣವಾಗಿ ವರ್ಣಿಸಲಾಗಲಿಲ್ಲ. He did not sufficiently glorify Krishna.

2.

02. ಎಲ್ಲರ ಜೀವನದ ಮುಖ್ಯ ಗುರಿ The mission of everyone’s life should be _______.(18)

a)

a) ಗರಿಷ್ಠ ಇಂದ್ರಿಯ ಸುಖ Maximum sense enjoyment.

b)

b) ಬಡವರಿಗೆ ಎಲ್ಲವನ್ನೂ ದಾನ ಮಾಡುವುದು Donate everything to the poor.

c)

c) ಬಾವಿ ತೋಡುವುದು Dig wells.

d)

d) ಪರಮಪುರುಷನಲ್ಲಿ ಹೋಗಲು ಪ್ರಯತ್ನಪಡುವುದು Endeavor to go back to Godhead.

3.

03. ನಾರದ ಮುನಿ ತಮ್ಮ ಹಿಂದಿನ ಜನ್ಮದಲ್ಲಿ ಮಗನಾಗಿದ್ದರು.Narada Muni, in his last life was the son of a _______. (23)

a)

a) ವ್ಯಾಪಾರಿ Merchant.

b)

b) ರಾಜ King.

c)

c) ದಾಸಿಯ Maid servant.

d)

d) ಸಂತ Saintly person.

4.

04. ನಾರದ ಮುನಿ ತಮ್ಮ ಹಿಂದಿನ ಜನ್ಮದಲ್ಲಿ ಮಗುವಾಗಿದ್ದಾಗ ___. Narada Muni, in his previous life, as a child was _________. (24)

a)

a) ತುಂಟರಾಗಿರಲಿಲ್ಲ Not naughty.

b)

b) ಕ್ರೀಡೆಗೆ ಅಂಟಿಕೊಂಡಿರಲಿಲ್ಲ No attachment for sports.

c)

c) ಇಂದ್ರಿಯಗಳನ್ನು ನಿಯಂತ್ರಿಸಿದ್ದರು Self controlled.

d)

d) ಮೇಲಿನ ಎಲ್ಲ All the above.

5.

05. ನಾರದ ಮುನಿ ತಮ್ಮ ಹಿಂದಿನ ಜನ್ಮದಲ್ಲಿ ___  ಬಹುತೇಕ ಪರಿಶುದ್ಧರಾದರು.Narada Muni, in his previous life became almost purified by _________. (25)

a)

a) ದಾನಗಳಿಂದ Charity work.

b)

b) ಭಕ್ತಿವೇದಾಂತಿಗಳ ಅವಶೇಷಗಳನ್ನ ತೆಗೆದುಕೊಂಡು Taking the remnants of the Bhathi Vedantists.

c)

c) ಪ್ರತಿದಿನ ದೇವರನ್ನ ಪೂಜಿಸುತ್ತಾ Worshipping the Lord daily.

d)

d) ಧ್ಯಾನ Meditation.

6.

06. ಯಾವ ಪುಸ್ತಕವನ್ನ ಅಪರಿಪೂರ್ಣವಾಗಿ ಬರೆದರೂ ಸಾಧುಗಳಿಂದ ಓದಲ್ಪಟ್ಟು ಆನಂದಿಸಲಾಗುತ್ತದೆ? What kind of books which even if imperfectly written will be read and relished by great sadhus?

a)

ರಾಜಕೀಯವನ್ನು ಬಣ್ಣಿಸುವ ಪುಸ್ತಕಗಳು Books describing politics

b)

ಕಾದಂಬರಿಗಳು Fiction novels

c)

ಆತ್ಮಚರಿತ್ರೆಗಳು autobiographies

d)

ಕೃಷ್ಣನ ಲೀಲೆಗಳನ್ನ ವರ್ಣಿಸುವ ಪುಸ್ತಕಗಳು Books describing Krishna's pastimes

7.

07. ಜಗತ್ತಿನ ಕುರಿತಾಗಿ ಪ್ರತಿಯೊಬ್ಬ ಭಾರತೀಯನ ಕರ್ತವ್ಯವೇನು? What is the main duty of every Indian towards the whole world?

a)

ಆರ್ಥಿಕ ಪ್ರಗತಿಯನ್ನು ಉಂಟುಮಾಡುವುದು To make economic advancement

b)

ಶ್ರೀಮಂತರಾಗಿ ಭಾರತವನ್ನ ಶ್ರೀಮಂತ ದೇಶವನ್ನಾಗಿ ಮಾಡುವುದು To become the rich and make India the richest country

c)

ಜಗತ್ತಿನಾದ್ಯಂತ ಶ್ರೀಮದ್ಭಾಗವತಮ್ ಸಂದೇಶವನ್ನು ಹರಡುವುದು To propagate the message of Srimad Bhagavatam all over the world

d)

ಮೇಲಿನ ಎಲ್ಲವೂ All of the above

8.

8. ನಾರದ ಮುನಿಯ ಗುಣಗಳು ಯಾವುವು? What are the qualities of Narada Muni?(5-7)

a)

ಸೂರ್ಯನಂತೆ ಜಗತ್ತಿನ ಬಗ್ಗೆ ಎಲ್ಲವನ್ನೂ ಬಲ್ಲರು He knows everything about the world just like a sun

b)

ಗಾಳಿಯಂತೆ ಹೃದಯದಲ್ಲಿರುವುದರ ಬಗ್ಗೆ ಎಲ್ಲ ತಿಳಿದಿದೆ He is aware of everything in the heart just like the wind

c)

ದೇವರ ಅನುಗ್ರಹದಿಂದ ಅವರು ಆ ಪರಮಪುರುಷನಂತೆಯೇ He is almost like the Supreme Lord by the grace of the Lord

d)

ಬ್ರಹ್ಮನ ಮಗ He is the son of Brahma

9.

9) all-perfect saintly persons compared to ---------

--------- ಗೆ ಹೋಲಿಸಿದರೆ ಸರ್ವ ಪರಿಪೂರ್ಣ ಸಂತ ವ್ಯಕ್ತಿಗಳು

a)

crow ಕಾಗೆ

b)

swan ಹಂಸ

c)

peacock ನವಿಲು

d)

parrot ಗಿಳಿ

10.

10) 4 ಪುರುಷಾರ್ಥಗಳು ಯಾವುವು? what are the 4 purusharthas ?

a)

ಕರ್ಮ Karma

b)

ಅರ್ಥ Artha

c)

ಕಾಮ Kama

d)

ಧರ್ಮ Dharma

e)

ಮೋಕ್ಷ Moksha