Font size
Worksheetsದೇವರಾಜ್ ಅರಸ್ ಅಭಿವೃದ್ಧಿ ನಿಗಮ
Total questions: 81
Worksheet time: 41mins
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕುರಿತು ಯಾವ ಹೇಳಿಕೆ ಸರಿಯಾಗಿದೆ
ಈ ನಿಗಮವನ್ನು ಕಂಪನಿ ಕಾಯ್ದೆ 1956ರ ಅನ್ವಯ ಸ್ಥಾಪಿಸಲಾಯಿತು
28/10/1977 ರಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗದವರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು
2005 ರಲ್ಲಿ ಹಿಂದುಳಿದ ವರ್ಗಗಳ ಸರ್ವಾಂಗಿನ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ ಅವರ ಹೆಸರನ್ನು ಸೇರಿಸಿ ಮರುನಾಮಕರಣ ಮಾಡಲಾಯಿತು
ಎಲ್ಲಾ ಹೇಳಿಕೆಗಳು ಸರಿಯಾಗಿವೆ
ದೇವರಾಜ್ ಅರಸ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಅರಿವು ಶೈಕ್ಷಣಿಕ ಸಾಲ ಯೋಜನೆ ಎಷ್ಟು ಕೋರ್ಸ್ ಗಳಿಗೆ ಸಂಬಂಧಿಸಿದ
25
26
27
28
ದೇವರಾಜ್ ಅರಸ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಸಂಬಂಧಿಸಿದಂತೆ ನಾಲ್ಕು ಚಕ್ರಗಳ ವಾಹನ ಖರೀದಿಗೆ ಸಂಬಂಧಿಸಿದಂತೆ ಎಷ್ಟು ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು
2 ಲಕ್ಷ ರೂಪಾಯಿ
3 ಲಕ್ಷ ರೂಪಾಯಿ
2.50 ಲಕ್ಷ
4 ಲಕ್ಷ
ದೇವರಾಜ್ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇರುವ ಅರ್ಹತೆಗಳಲ್ಲಿ ಯಾವುದು ತಪ್ಪಾಗಿದೆ
ಹಿಂದುಳಿದ ವರ್ಗಗಳಾದ ಪ್ರವರ್ಗ-1, 2-ಎ, 3-ಎ ಮತ್ತು 3-ಬಿ ಜಾತಿಗೆ ಸೇರಿದವರಾಗಿರಬೇಕು
ಲಿಂಗಾಯಿತ ಅಂಬಿಗ ವಿಶ್ವಕರ್ಮ ಉಪ್ಪಾರ ಸವಿತಾ ಸಮಾಜ ಮಡಿವಾಳ ಒಕ್ಕಲಿಗ ಈ ಜಾತಿಗೆ ಸೇರಿರಬಾರದು
ನಗರ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷದೊಳಗೆ ಇರಬೇಕು
ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದೊಳಗಿರಬೇಕು
ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿದಾರರ ವಯೋಮಿತಿ
15 ರಿಂದ 21
18 ರಿಂದ 25
21 ರಿಂದ 45
25 ರಿಂದ 50
ದೇವರಾಜ್ ಅರಸ ಹಿಂದುಳಿದ ವರ್ಗಗಳ ವತಿಯಿಂದ ಸ್ವಯಂ ಉದ್ಯೋಗ ಯೋಜನೆಯ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ
ಹಿಂದುಳಿದ ವರ್ಗದವರು ಸ್ವಯಂ ಉದ್ಯೋಗದಲ್ಲಿ ತೊಡಗಿ ಸ್ವಾವಲಂಬಿಗಳಾಗಲು ಈ ಯೋಜನೆ ಜಾರಿಗೆ ತರಲಾಗಿದೆ
ದೇವರಾಜ್ ಅರಸ್ ಅಭಿವೃದ್ಧಿ ನಿಗಮ ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ತಂದಿದೆ
ಅರ್ಜಿದಾರರ ವಯೋಮಿತಿ 18 ರಿಂದ 55 ವಯೋಮಿತಿ ಹೊಂದಿರಬೇಕು
ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ
ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾತಂತ್ರ ಅಮೃತ ಮಹೋತ್ಸವ ಮುನ್ನಡೆ ಯೋಜನೆಗೆ ಸಂಬಂಧಿಸಿದ್ದಂತೆ ಯಾವುದು ತಪ್ಪಾಗಿದೆ
ಹಿಂದುಳಿದ ವರ್ಗಗಳ ವಿದ್ಯಾವಂತ ಯುವಜನರನ್ನು ಗುರುತಿಸಿ ಕೌಶಲ್ಯಾಭಿವೃದ್ಧಿ ಉದ್ಯಮಿಶೀಲತೆ ಜೀವನೋಪಾಯ ತರಬೇತಿಯನ್ನು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ನೀಡಲಾಗುವುದು
ಸರ್ಕಾರಿ ಸಂಸ್ಥೆಗಳಾದ IIT GTTC ಮತ್ತು ATDC ಮೂಲಕ ಅಲ್ಪಾವಧಿ ಮತ್ತು ಉತ್ಕೃಷ್ಟ ತರಬೇತಿಯನ್ನು ನೀಡಲಾಗುವುದು
ಅರ್ಜಿದಾರ ವಯೋಮಿತಿ 18 ರಿಂದ 30 ವರ್ಷ
ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು
ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಜೀವಜಲ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಯಾವ ಹೇಳಿಕೆ ತಪ್ಪಾಗಿದೆ
ಕರ್ನಾಟಕ ವೀರಶೈವ ಲಿಂಗಾಯತ ಮತ್ತು ಅದರ ಉಪ ಜಾತಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆ ಜಾರಿಗೆ ತರಲಾಗಿದೆ
ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚ 3.50 ಲಕ್ಷ ನಿಗದಿಪಡಿಸಲಾಗಿದೆ
ಈ ಯೋಜನೆ ಅಡಿ ಮಹಿಳೆಯರಿಗೆ ಶೇಕಡಾ 33% ಮೀಸಲು ನಿಗದಿಪಡಿಸಿದೆ
ಮೇಲಿನ ಎಲ್ಲವೂ ಸರಿಯಾಗಿವೆ
ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಜೀವಜಲ ಯೋಜನೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಅಧ್ಯಕ್ಷರು ಯಾರಾಗಿರುತ್ತಾರೆ
ಸಂಬಂಧಿಸಿದ ವಿಧಾನಸಭಾ ಶಾಸಕರು
ಸಂಬಂಧಿಸಿದ ವಿಧಾನ ಪರಿಷತ್ ಸದಸ್ಯರು
ವ್ಯವಸ್ಥಾಪಕರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
ಸಂಬಂಧಿಸಿದ ಲೋಕಸಭಾ ಸಂಸದರು
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾದ ವರ್ಷ
23-11-2020
25-01-2021
20-05-2022
20-11-2019
ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸ್ವ ಸಹಾಯ ಗುಂಪುಗಳಿಗೆ ಸಹಾಯ ಯೋಜನೆಯಡಿ ನೀಡುವ ಸಾಲದ ಮೊತ್ತ
೧೫ ಸದಸ್ಯರಿಗೆ 5000 ಗಳ ಸಹಾಯದನ
ಹತ್ತು ಸಾವಿರ ರೂಪಾಯಿಗಳ ಸಾಲವನ್ನು ಪ್ರತಿ ಸದಸ್ಯರಿಗೆ ಶೇಖಡಾ 4ರ ಬಡ್ಡಿ ದರದಲ್ಲಿ ನೀಡಲಾಗುವುದು
ಈ ಯೋಜನೆಗೆ ಜಿಲ್ಲಾ ವ್ಯವಸ್ಥಾಪಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಇವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ
ಮೇಲಿನ ಎಲ್ಲ ಹೇಳಿಕೆ ಸರಿಯಾಗಿದೆ
ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಬಸವ ಬೆಳಕು ಯೋಜನೆ ಯಾವುದಕ್ಕೆ ಸಂಬಂಧಿಸಿದೆ
ಲಿಂಗಾಯತ ಮತ್ತು ಅದರ ಉಪ ಪಂಗಡದವರಿಗೆ ಶೈಕ್ಷಣಿಕ ಸಹಾಯ
ಲಿಂಗಾಯಿತ ಮತ್ತು ಉಪಪಂಗಡದವರಿಗೆ ವಿದ್ಯುತ್ ಸಂಪರ್ಕ
ಲಿಂಗಾಯತ ವರ್ಗದವರು ಸ್ವಉದ್ಯೋಗ ಕೈಗೊಳ್ಳಲು ಸಹಾಯಧನ
ಲಿಂಗಾಯತ ವರ್ಗದವರು ವಿಭೂತಿ ತಯಾರಿಸಲು ಸಹಾಯಧನ
ಕೆಳಗಿನವುಗಳಲ್ಲಿ ಯಾವುದು ಅಲೆಮಾರಿ ಅರೇ ಅಲೆಮಾರಿ ಜನಾಂಗಕ್ಕೆ ಸಂಬಂಧಿಸಿಲ್ಲ
ಪಿಂಜಾರ
ಬುಡಬುಡಕಿ
ಗೊಂದಳಿ
ಹಾವಾಡಿಗ
ರಾಜ್ಯಮಟ್ಟದಲ್ಲಿ ಅಲೆಮಾರಿ ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗಾಗಿ ಅಭಿವೃದ್ಧಿ ಮಂಡಳಿಯನ್ನು ಯಾವ ವರ್ಷ ಸ್ಥಾಪಿಸಲಾಯಿತು
2010
2011
2012
2013
2011 ರಲ್ಲಿ ಸ್ಥಾಪಿಸಲಾದ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಯಾರಾಗಿರುತ್ತಾರೆ
ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸರ್ಕಾರದ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ
ವ್ಯವಸ್ಥಾಪಕ ನಿರ್ದೇಶಕರು ದೇವರಾಜ ಅರಸ ಅಭಿವೃದ್ಧಿ ನಿಗಮ
ಅಲೆಮಾರಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ಪೂರ್ವ ಪ್ರೋತ್ಸಾಹ ಯೋಜನೆಯ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಸರಿಯಾಗಿರುವುದು ಯಾವುದು
9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ ಎರಡು ನಾಲ್ಕು ಸಾವಿರ ರೂಪಾಯಿ ವಾರ್ಷಿಕವಾಗಿ ನೀಡಲಾಗುವುದು
1-8 ನೇ ತರಗತಿ ವಿದ್ಯಾರ್ಥಿಗಳಿಗೆ 2, 000ರೂ ಗಳ ಪ್ರೋತ್ಸಾಹಧನ
ಯಾವುದೇ ಯೋಜನೆ ಅಡಿ ವಿದ್ಯಾರ್ಥಿ ವೇತನ ಮತ್ತು ವಸತಿ ನಿಲಯದ ಸೌಲಭ್ಯ ಪಡೆದಿರಬಾರದು
ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ
ಮೆಟ್ರಿಕ್ ನಂತರದ ಅಲೆಮಾರಿ ವಿದ್ಯಾರ್ಥಿಗಳಿಗೆ ನೀಡಲಾಗುವ ಅರ್ಹತಾ ವಿದ್ಯಾರ್ಥಿ ವೇತನ ಕುರಿತು ಸರಿಯಾಗಿರುವುದನ್ನು ಗುರುತಿಸಿ
ಪಿಯುಸಿ ಡಿಪ್ಲೋಮಾ ಕಲಿಯುವವರಿಗೆ 5000
ಪದವಿ ಸ್ನಾತಕೋತ್ತರ ಕಲಿಯುವವರಿಗೆ 8000
ಬಿ-ಫಾರ್ಮಾ ನರ್ಸಿಂಗ್ LLB Mass communication ಹೋಟೆಲ್ ಮ್ಯಾನೇಜ್ಮೆಂಟ್ -13000
ಎಂಬಿಬಿಎಸ್ ಕಲಿಯುತ್ತಿರುವವರಿಗೆ 20000
ಮೇಲಿನ ಎಲ್ಲವೂ ಸರಿಯಾಗಿವೆ
ಅಲೆಮಾರಿ- ಅರೆ ಅಲೆಮಾರಿ ಜನಾಂಗದವರ ನಡೆಸಲಾಗುತ್ತಿರುವ ಆಶ್ರಮ ಶಾಲೆ ಯಾವ ಜಿಲ್ಲೆಯಲ್ಲಿ ಇಲ್ಲ
ಬೆಳಗಾವಿ
ಕೊಪ್ಪಳ
ಕಲಬುರ್ಗಿ
ರಾಯಚೂರ
ಅಲೆಮಾರಿ ಅರೆ ಅಲೆಮಾರಿ ಜನಾಂಗದವರ ಮಕ್ಕಳಿಗೆ ನಡೆಸಲಾಗುತ್ತಿರುವ ಆಶ್ರಮ ಶಾಲೆಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
ನಾಲ್ಕು ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ
ಪ್ರತಿ ಶಾಲೆಯಲ್ಲಿ ಸಂಖ್ಯಾಬಲ 125
1 ರಿಂದ 4 ನೇ ತರಗತಿ ವರೆಗೆ ಶಿಕ್ಷಣ ಇರುತ್ತದೆ
75% ಪ್ರವೇಶ ಅಲೆಮಾರಿ ಅರೆ ಅಲೆಮಾರಿ ಮಕ್ಕಳಿಗೆ ಇರುತ್ತದೆ
ಅಲೆಮಾರಿ ಜನಾಂಗದವರಿಗೆ ನೀಡಲಾಗುವ ವಸತಿ ಯೋಜನೆಯ ಸಂಬಂಧಿಸಿದಂತೆ ನೀಡುವ ಸಹಾಯಧನದ ಮೊತ್ತ
1.50 ಲಕ್ಷ
2 ಲಕ್ಷ
1.20 ಲಕ್ಷ
3 ಲಕ್ಷ
ದೇವರಾಜ ಅರಸು ಅಭಿವೃದ್ಧಿ ನಿಗಮವನ್ನು 1977 ರಲ್ಲಿ ಯಾವ ಕಂಪನಿ ಆಕ್ಟ್ ಪ್ರಕಾರ ಸ್ಥಾಪಿಸಲಾಗಿದೆ
1956ರ ಕಂಪನಿ ಆಕ್ಟ್
2013ರ ಕಂಪನಿ ಆಕ್ಟ್
1950ರ ಕಂಪನಿ ಆಕ್ಟ್
2019ರ ಕಂಪನಿ ಆಕ್ಟ್
2023-24 ನೇ ಸಾಲಿನಿಂದ ಆರಂಭಿಸಲಾದ ಎರಡು ಹೊಸ ಯೋಜನೆಗಳು ಯಾವವು
ಸ್ವಾವಲಂಬಿ ಸಾರಥಿ ಯೋಜನೆ
ಸ್ವಯಂ ಉದ್ಯೋಗ ಸಾಲ ಯೋಜನೆ ( ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)
ಮೇಲಿನ ಎಲ್ಲವೂ ಸರಿಯಾಗಿವೆ
ಮೇಲಿನ ಎರಡು ತಪ್ಪಾಗಿವೆ
ದೇವರಾಜ ಅರಸು ಅವರು ಜನ್ಮದಿನಾಚರಣೆ ಹಾಗೂ ಪುಣ್ಯತಿಥಿ ಗುರುತಿಸಿ
ಜನ್ಮದಿನ 1915 ಆಗಷ್ಟ 20
ಪುಣ್ಯತಿಥಿ 1982 ಜೂನ್ 06
ಮೇಲಿನ ಎರಡು ಸರಿಯಾಗಿವೆ
ಮೇಲಿನ ಎರಡು ತಪ್ಪಾಗಿವೆ
ಅರಿವು ಶೈಕ್ಷಣಿಕ ಸಾಲ ಯೋಜನೆ ಜಾರಿಗೆ ಬಂದ ವರ್ಷ
2010-11
2011-12
2012-13
2013-14
ಅರಿವು ಶೈಕ್ಷಣಿಕ ಸಾಲ ಯೋಜನೆ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಸರಿಯಾಗಿರುವುದನ್ನು ಗುರುತಿಸಿ
ವೈದ್ಯಕೀಯ ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್ ಕಲಿಯುವವರು ಮಾತ್ರ
ಈ ಯೋಜನೆ ಲಾಭ ಪಡೆಯಲು ಆದಾಯ ಮಿತಿ 3.50 ಲಕ್ಷ
ಸ್ನಾತಕ ಕೋರ್ಸ್ ವಯೋಮಿತಿ 18 ರಿಂದ 21
ಸ್ನಾತಕೋತ್ತರ ಕೋರ್ಸ್ ವಯೋಮಿತಿ 21 ರಿಂದ 30
ಮೇಲಿನ ಎಲ್ಲವೂ ಸರಿಯಾಗಿವೆ
ವಿವಿಧ ನಿಗಮಗಳು ಸ್ಥಾಪನೆಯಾದ ವರ್ಷ ಗುರುತಿಸಿ ತಪ್ಪಾಗಿರುವುದು ಗುರುತಿಸಿ
ಕರ್ನಾಟಕ ವಿಶ್ವಕರ್ಮ ನಿಗಮ - 2014
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಬಿವೃದ್ಧಿ ಪ್ರಾದಿಕಾರ-2016
ನಿಜಗುಣ ಶರಣ ಅಂಬಿಗರ ಚೌಡಯ್ಯ ಅಬಿವೃದ್ಧಿ ನಿಗಮ -2017
ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳ ನಿಗಮ 2019
ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು 28.10.1977 ರಂದು ಸ್ಥಾಪಿಸಲಾಯಿತು. ಹಾಗೂ ಇದನ್ನು ಯಾವ ವರ್ಷದಲ್ಲಿ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡಲಾಯಿತು?
2002
2003
2004
2005
ವಿದೇಶ ವಿದ್ಯಾವಿಕಾಸ' ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾಗಿರುವುದನ್ನು ಗುರುತಿಸಿ
ಈ ಯೋಜನೆಯಡಿ ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿ ಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.
ಫಲಾನುಭವಿಯು ಕೋರ್ಸ್ ಮುಗಿದ 1 ವರ್ಷದ ನಂತರ ಅಥವಾ 3 ವರ್ಷ ಅಥವಾ 36 ತಿಂಗಳುಗಳಲ್ಲಿ ಉದ್ಯೋಗವನ್ನು ಪಡೆದುಕೊಂಡ 6 ತಿಂಗಳ ನಂತರ ಸಾಲವನ್ನು ಮರುಪಾವತಿಸಬೇಕು.
ಮೇಲಿನ ಎರಡು ಸರಿಯಾಗಿವೆ
ಮೇಲಿನ ಎರಡು ತಪ್ಪಾಗಿವೆ
ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯ ಹೆಸರೇನು?
ಬಸವ ಬೆಳಗು
ಬಸವ ಜ್ಯೋತಿ
ಬಸವ ಭಾಗ್ಯ
ಮೇಲಿನ ಎಲ್ಲವೂ ಸರಿಯಾಗಿವೆ
ಅರಿವು ಶಿಕ್ಷಣ ಸಾಲ ಯೋಜನೆಯ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ತಪ್ಪಾಗಿರುವುದನ್ನು ಗುರುತಿಸಿ
ನಿಗಮವು ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರೆ 28 ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಒದಗಿಸುತ್ತದೆ.
ವಾರ್ಷಿಕ ಬಡ್ಡಿ ದರ 2%.
ಕೋರ್ಸ್ ಮುಗಿದ ನಂತರ 3 ವರ್ಷಗಳಲ್ಲಿ ಮರುಪಾವತಿ ಮಾಡಬೇಕು
ಶಾಸಕರು ಆಯ್ಕೆ ಸಮಿತಿ ಅಧ್ಯಕ್ಷರು ಆಗಿರುತ್ತಾರೆ
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿನ ನೀರಾವರಿ ಸಮುದಾಯ ನೀರಾವರಿಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ತಪ್ಪಾಗಿರುವುದನ್ನು ಗುರುತಿಸಿ
8 ರಿಂದ 15 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ಟು ಹಿಂದುಳಿದ ವರ್ಗಗಳ ರೈತರ ಗುಂಪಿಗೆ ಸಮುದಾಯ ನೀರಾವರಿ ಸೌಲಭ್ಯಗಳನ್ನು ಒದಗಿಸಲಾಗುವುದು.
10 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಶುಷ್ಕ ಭೂಮಿಯ ನೀರಾವರಿಗೆ ರೂ. 4 ಲಕ್ಷ ಮತ್ತು 20 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಭೂಮಿಯ ನೀರಾವರಿಗೆ ರೂ. 6 ಲಕ್ಷ ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ
ತೆರೆದ ಬಾವಿ ನೀರಾವರಿ ಯೋಜನೆಗೆ ಮಲೆನಾಡು ಪ್ರದೇಶಗಳಲ್ಲಿ ಬೇಡಿಕೆ ಇದ್ದು ವೈಯಕ್ತಿಕ ನೀರಾವರಿ ಕೊಳವೆ ಬಾವಿಗೆ ನಿಗದಿಪಡಿಸಿದ ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸುವುದು
ಉಡುಪಿ ದಕ್ಷಿಣ ಕನ್ನಡ ಉತ್ತರ ಕನ್ನಡ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು
ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ
ಗಂಗಾ ಕಲ್ಯಾಣ ಯೋಜನೆಯಡಿ ಮೀಸಲಾತಿಗೆ ಸಂಬಂಧಿಸಿದಂತೆ ಪ್ರವರ್ಗ -1 ಹಾಗೂ 2ಎ 85% ಮೀಸಲಾತಿ ಇತರೆ ಹಿಂದುಳಿದ ವರ್ಗಗಳಿಗೆ 15% ಮೀಸಲಾತಿ
ಸರ್ಕಾರ ನಿಗದಿಪಡಿಸಿದ ಹಣ ಸಾಲದಿದ್ದರೆ 50000 ಸಾಲವನ್ನು 04% ಬಡ್ಡಿದರದಲ್ಲಿ ನೀಡಲಾಗುವುದು
ವಿದ್ಯುಚ್ಛಕ್ತಿ ಒದಗಿಸಿದೆ ಹೆಸ್ಕಾಂ/ಬೆಸ್ಕಾಂ ಗಳಿಗೆ 75000 ನೀಡಲಾಗುವುದು
ಕನಿಷ್ಠ ವಯೋಮಿತಿ 18 ವರ್ಷ ಗರಿಷ್ಠ 58 ವರ್ಷ
ಕೆಳಗಿನ ಯಾವ ಯೋಜನೆ ಹಿಂದುಳಿದ ವರ್ಗದವರಿಗೆ ಸಂಬಂಧಿಸಿಲ್ಲ
ಸ್ವಾವಲಂಬಿ ಸಾರಥಿ ಯೋಜನೆ
ಹೊಲಿಗೆ ಯಂತ್ರ ವಿತರಣೆ ಯೋಜನೆ
ವಸತಿ ರಹಿತ ಬಡವರಿಗೆ ವಸತಿ ಯೋಜನೆ
ಅವಿವಾಹಿತರಿಗೆ ವಿವಾಹ ಯೋಜನೆ
ಡಿ. ದೇವರಾಜ್ ಅರಸು ವೈಯಕ್ತಿಕ ಸಾಲ ಯೋಜನೆಯಡಿಯಲ್ಲಿ ನೆರವನ್ನು ಈ ಕೆಳಗಿನ ಯಾವ ವಲಯದ ಸ್ವಯಂ ಉದ್ಯೋಗ ಚಟುವಟಿಕೆಗಳಿಗಾಗಿ ಒದಗಿಸಲಾಗುತ್ತದೆ?
ವ್ಯಾಪಾರ ವಲಯಕ್ಕೆ ಮಾತ್ರ
ಸೇವಾ ವಲಯಕ್ಕೆ ಮಾತ್ರ
ಕೃಷಿ ಮತ್ತು ತತ್ಸಂಬಂಧಿತ ಚಟುವಟಿಕೆಗಳ ವಲಯಕ್ಕೆ ಮಾತ್ರ
ಮೇಲಿನ ಎಲ್ಲವೂ
ಡಿ. ದೇವರಾಜ್ ಅರಸು ವೈಯಕ್ತಿಕ ಸಾಲ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
ನಿಗಮವು ಸ್ವಯಂ ಉದ್ಯೋಗ ಚಟುವಟಿಕೆಗಳಿಗಾಗಿ ಪ್ರತಿ ಫಲಾನುಭವಿಗೆ ರೂ. 25,000 ವರೆಗೆ ಆರ್ಥಿಕ ನೆರವನ್ನು ಒದಗಿಸುತ್ತದೆ.
ಒಟ್ಟು ಮೊತ್ತದಲ್ಲಿ ಶೇಕಡ 30 ಅಥವಾ ಗರಿಷ್ಠ ರೂ. 10,000 ಸಬ್ಸಿಡಿಯನ್ನು ಒಳಗೊಂಡಿರುತ್ತದೆ ಮತ್ತು ಉಳಿದ ಮೊತ್ತವು ವಾರ್ಷಿಕ ಶೇಕಡ 4 ಬಡ್ಡಿ ದರದಲ್ಲಿ ಸಾಲದ ಮೊತ್ತವಾಗಿರುತ್ತದೆ
ಮೇಲಿನ ಎರಡು ಸರಿಯಾಗಿವೆ
ಮೇಲಿನ ಎರಡು ತಪ್ಪಾಗಿವೆ
ಅರಿವು ಶಿಕ್ಷಣ ಯೋಜನೆಯಡಿ ಸಾಲದ ಗರಿಷ್ಠ ಮಿತಿ ಎಷ್ಟು?
ಕೋರ್ಸ್ ಅವಧಿಗೆ ರೂ. 4 ರಿಂದ 5 ಲಕ್ಷ
ಕೋರ್ಸ್ ಅವಧಿಗೆ ರೂ. 5 ರಿಂದ 6 ಲಕ್ಷ
ಕೋರ್ಸ್ ಅವಧಿಗೆ ರೂ. 6 ರಿಂದ 7 ಲಕ್ಷ
ಕೋರ್ಸ್ ಅವಧಿಗೆ ರೂ. 7 ರಿಂದ 8 ಲಕ್ಷ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ತಪ್ಪಾಗಿರುವುದು ಗುರುತಿಸಿ
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅಲ್ಪಾವಧಿ ಕೋರ್ಸ್‌ಗಳ ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲು ಪ್ರಾರಂಭಿಸಲಾಗಿದೆ.
ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ಆದಾಯ ಮಿತಿ ಇಲ್ಲ.
ಇತರೆ ಹಿಂದುಳಿದ ವರ್ಗಗಳಿಗೆ ಆದಾಯ ಮಿತಿ 8 ಲಕ್ಷ
ಸರಕಾರಿ ಸಂಸ್ಥೆಗಳಾದ KGTTI, ATDC, ITI, VTU ಗಳ ಮೂಲಕ ಅಲ್ಪಾವಧಿ ಕೋರ್ಸ್ ತರಬೇತಿ ನೀಡಲಾಗುತ್ತದೆ
ಜೀವಜಲ ( ಗಂಗಾ ಕಲ್ಯಾಣ) ಈ ಕೆಳಗಿನ ಯಾವ ಯೋಜನೆಯನ್ನು ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದೆ
ಮರಾಠಾ ಅಭಿವೃದ್ಧಿ ನಿಗಮ
ಒಕ್ಕಲಿಗರ ಅಬಿವೃದ್ಧಿ ನಿಗಮ
ಲಿಂಗಾಯತ ಅಭಿವೃದ್ಧಿ ನಿಗಮ
ನಿಜಗುಣ ಶರಣ ಅಂಬಿಗರ ಚೌಡಯ್ಯ ಅಬಿವೃದ್ಧಿ ನಿಗಮ
2015-16 ನೇ ಸಾಲೀನ ವರ್ಷವನ್ನು ಕೆಳಗಿನ ಯಾವ ಮಹನೀಯರ ನೆನಪಿಗಾಗಿ ಕರ್ನಾಟಕ ಸರ್ಕಾರ ಜನ್ಮಶತಮಾನೋತ್ಸವ ವರ್ಷ ಎಂದು ಘೋಷಿಸಿದೆ?
ಡಾ. ಬಿ.ಆರ್. ಅಂಬೇಡ್ಕರ್
ಕಯ್ಯಾರ ಕಿಞ್ಞಣ್ಣ ರೈ
ಡಿ. ದೇವರಾಜ ಅರಸು
ವಾಲ್ಮೀಕಿ ಮಹರ್ಷಿ
ಗೊಲ್ಲ ಜಾತಿಗೆ ಸೇರಿದ ಫಲಾನುಭವಿಯು ಯಾವ ನಿಗಮದಡಿ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ?
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಈ ಕೆಳಕಂಡ ಯೋಜನೆ ಯನ್ನು ಅನುಷ್ಠಾನಗೊಳಿಸಿರುವುದಿಲ್ಲ?
ಸ್ವಯಂ ಉದ್ಯೋಗ ಸಾಲ ಯೋಜನೆ
ಗಂಗಾ ಕಲ್ಯಾಣ ನೀರಾವರಿ ಯೋಜನೆ
ಗಂಗಾ ಕಲ್ಯಾಣ ನೀರಾವರಿ ಯೋಜನೆ
ವಿದ್ಯಾಸಿರಿ ಯೋಜನೆ
ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರಿಗೆ ಮತ್ತು ಕುಶಲಕರ್ಮಿಗಳಿಗೆ ಆರ್ಥಿಕ ನೆರವು ಯೋಜನೆಯಡಿ ಸೌಲಭ್ಯ ಪಡೆಯಲು ಎಷ್ಟಿರಬೇಕು?
20 ರಿಂದ 60 ವರ್ಷದೊಳಗಿರಬೇಕು
18 ರಿಂದ 55 ವರ್ಷದೊಳಗಿರಬೇಕು.
18 ರಿಂದ 60 ವರ್ಷದೊಳಗಿರಬೇಕು
21 ರಿಂದ 55 ವರ್ಷದೊಳಗಿರಬೇಕು
ಗೌಂಡಿ ಜಾತಿಗೆ ಸೇರಿದ ಫಲಾನುಭವಿಯು ಯಾವ ನಿಗಮದಡಿ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ
ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಅರ್ಜಿದಾರರು ಕನಿಷ್ಠ ಎಷ್ಟು ಎಕರೆ ಜಮೀನನ್ನು ಹೊಂದಿರಬೇಕು? (ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ)
5 ಎಕರೆ
2 ಎಕರೆ
3 ಎಕರೆ
1 ಎಕರೆ
ದರ್ವೇಸು ಜಾತಿಯು ಹಿಂದುಳಿದ ವರ್ಗಗಳ ಈ ಕೆಳಕಂಡ ಪ್ರವರ್ಗಕ್ಕೆ ಸೇರಿರುತ್ತದೆ
ಪ್ರವರ್ಗ -1
ಪ್ರವರ್ಗ -2ಎ
ಪ್ರವರ್ಗ -2ಬಿ
ಪ್ರವರ್ಗ -3ಬಿ
ಡಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಫಲಾನುಭವಿಯನ್ನು ಆಯ್ಕೆ ಮಾಡಲು ಯಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ?
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾಧಿಕಾರಿಗಳು
ಶಾಸಕರು
ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದಡಿ ಸ್ವಯಂ ಉದ್ಯೋಗ ನೇರ ಯೋಜನೆಯಡಿ ಫಲಾನುಭವಿಯನ್ನು ಆಯ್ಕೆ ಮಾಡಲು ಯಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ?
ಶಾಸಕರು
ಜಿಲ್ಲಾಧಿಕಾರಿಗಳು
ವ್ಯವಸ್ಥಾಪಕ ನಿರ್ದೇಶಕರು
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಈ ಕೆಳಕಂಡ ಜಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತದೆ
ಸುಡುಗಾಡು ಸಿದ್ದರು
ಕಲ್ಲುವಡ್ಡರು
నిರ್ಷಿಕಾರಿ
ಕಾಡು ಕುರುಬ
ಪಂಚವೃತ್ತಿ'ಯಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳಿಗೆ ಸಹಾಯಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನಿಗಮ
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
ಕರ್ನಾಟಕ ವಿಶ್ವಕರ್ಮ ಸಮುದಾಯ ಗಳ ಅಭಿವೃದ್ಧಿ ನಿಗಮ
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮಕ್ಕೆ ಕರ್ನಾಟಕದಲ್ಲಿ ಯಾವ ಎರಡು ನಿಗಮಗಳು ಬಡ್ಡಿ ಸಹಾಯಧನ ಒದಗಿಸುವ ಚಾನಲೈಸಿಂಗ್ ಏಜೆನ್ಸಿ ಆಗಿವೆ
ದೇವರಾಜ ಅರಸು ಅಭಿವೃದ್ಧಿ ನಿಗಮ
ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮ
ಮೇಲಿನ ಒಂದು ಮಾತ್ರ ಸರಿ
ಮೇಲಿನ ಎರಡು ಸರಿ
ಈ ಕೆಳಕಂಡ ಜಾತಿಯು ಹಿಂದುಳಿದ ವರ್ಗಗಳ ಅಲೆಮಾರಿ/ಅರೆಅಲೆಮಾರಿ ಜನಾಂಗಕ್ಕೆ ಸೇರಿರುತ್ತದೆ
ಗೊಲ್ಲ
ಉಪ್ಪಾರ
ಅಗಸ
ತಿಗಳ
ತೆಲುಗು ಗೌಡ ಜಾತಿ ಹಿಂದುಳಿದ ವರ್ಗಗಳ ಈ ಕೆಳಕಂಡ ಮೀಸಲಾತಿಯಡಿಯಲ್ಲಿ ಬರುತ್ತದೆ
ಪ್ರವರ್ಗ-I
ಪ್ರವರ್ಗ-IIಎ
ಪ್ರವರ್ಗ-IIಬಿ
ಪ್ರವರ್ಗ-III ಎ
ಕುರುಬ, ಅಗಸ, ಹೂಗಾರ, ಕುಂಬಾರ' ಜಾತಿಯು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಯಾವ ಪ್ರವರ್ಗದ ಅಡಿಯಲ್ಲಿ ಬರುತ್ತದೆ?
ಪ್ರವರ್ಗ-I
ಪ್ರವರ್ಗ-IIಬಿ
ಪ್ರವರ್ಗ-IIIಬಿ
ಪ್ರವರ್ಗ-IIಎ
GTTC ವಿಸ್ತರಿಸಿ ಬರೆಯಿರಿ.
Government Tool Room and Training Centre
Government Training Room and Training Centre
Government Trade Room and Training Centre
Government Trial Room and Training Centre
KGTTI ವಿಸ್ತರಿಸಿ ಬರೆಯಿರಿ.
Karnataka German Treatment Training Institutes
Karnataka German Technical Training Institutes
Karnataka German Techno-Tech Training Institutes
Karnataka German Technology Training Institutes
KGTTI ವಿಸ್ತರಿಸಿ ಬರೆಯಿರಿ.
Karnataka German Treatment Training Institutes
Karnataka German Technical Training Institutes
Karnataka German Techno-Tech Training Institutes
Karnataka German Technology Training Institutes
ATDC ವಿಸ್ತರಿಸಿ ಬರೆಯಿರಿ.
Apparel Training and Design Ceremony
Air-port Training and Design Centre
Apparel Trail and Design Centre
Apparel Training and Design Centre
ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಲ್ಲಿ “ವಿಶ್ವವನ್ನು ಬದಲಿಸಬಹುದಾದ ಅತ್ಯಂತ ಪ್ರಬಲ ಸಾಧನವೇ ಶಿಕ್ಷಣ” ಎಂಬ ಮಾತಿನ ತಾತ್ಪರ್ಯದಿಂದ ಯಾವ ಯೋಜನೆಯನ್ನು ಜಾರಿಗೆ ತರಲಾಗಿದೆ?
ಅರಿವು ಶೈಕ್ಷಣಿಕ ಸಾಲ ಯೋಜನೆ
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ
ಬಸವ ಬೆಳಗು ಯೋಜನೆ
ವಿದೇಶ ವಿದ್ಯಾವಿಕಾಸ
ಬಸವ ಬೆಳಗು ಯೋಜನೆಯಡಿ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಅಭ್ಯರ್ಥಿಯು ಪದವಿ ಮತ್ತು ಸ್ನಾಥಕೊತ್ತರ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿರಬೇಕು.
ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ. ಮೀರದಂತೆ ಇರಬೇಕು
ಸಂಬಂಧಪಟ್ಟ ಪ್ರಾಧಿಕಾರದಿಂದ ಜಾತಿ ಪ್ರಮಾಣ ಪತ್ರ ಹಾಗೂ ವಾಸಸ್ಥಳ ಪತ್ರವನ್ನು ಹಾಜರುಪಡಿಸಬೇಕು
ಅಭ್ಯರ್ಥಿಯ ಆಯ್ಕೆಯನ್ನು ಜಿಲ್ಲಾಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಯ್ಕೆ ಸಮಿತಿಯಿಂದ ನೇಮಕ ಮಾಡಲಾಗುತ್ತದೆ
ಬಸವ ಬೆಳಗು ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಇತರೇ ಕೋರ್ಸ್ ಗಳಿಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಗಳ ಯಾರ ಅಧ್ಯಕ್ಷತೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಕ್ಷೇತ್ರದ ಶಾಸಕರು
ಕ್ಷೇತ್ರದ ಲೋಕಸಭಾ ಸದಸ್ಯರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸಂಬಂಧಪಟ್ಟ ವಿಧಾನ ಪರಿಷತ್ ಸದಸ್ಯರು
ಕರ್ನಾಟಕ-ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಲ್ಲಿ ಪ್ರತಿಭಾವಂತನಿಗೆ ಹಾಗೂ ಸತತ ಪ್ರಯತ್ನ ಶೀಲ ವಿದ್ಯಾರ್ಥಿಗಳಿಗೆ" ಈ ವಿಶ್ವವೇ ಒಂದು ಪ್ರಯೋಗ ಶಾಲೆ" ಎಂಬ ಮಾತಿನ ತಾತ್ಪರ್ಯದಿಂದ ಯಾವ ಯೋಜನೆಯನ್ನು ಜಾರಿಗೆ ತರಲಾಗಿದೆ
ಬಸವ ಬೆಳಗು
ಪರಿಪೂರ್ಣದೆಡೆಗೆ
ವಿದೇಶಿ ವಿದ್ಯಾ ವಿಕಾಸ
ಅರಿವು ಯೋಜನೆ
ವಿದೇಶಿ ವಿದ್ಯಾವಿಕಾಸ ಯೋಜನೆಯಡಿ ಲಾಭ ಪಡೆಯಲು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮ್ಯಾನೇಜೆಂಟ್ ಮತ್ತು ಕಾಮರ್ಸ್
ಸೈನ್ಸ್ ಅಂಡ್ ಟೆಕ್ನಾಲಜಿ
ಹ್ಯುಮ್ಯಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್
ಸ್ನಾತಕೋತ್ತರ ಪದವಿ ಮತ್ತು ಪಿಹೆಚ್‌ಡಿ
ಕರ್ನಾಟಕ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮದಡಿಯಲ್ಲಿ "ಕೆಲಸದಲ್ಲಿ ನಿರತನಾದರೆ ಗುರುವಾದರೂ ಮರೆಯಬೇಕೆಂದು" ಶರಣರು ಹೇಳಿದ ಮಾತಿನ ತಾತ್ಪರ್ಯದಿಂದ ಯಾವ ಯೋಜನೆಯನ್ನು ಜಾರಿಗೆ ತರಲಾಗಿದೆ
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಕಾಯಕ ಕಿರಣ
ಪರಿಪೂರ್ಣದೆಡೆಗೆ
ಶಿವಜ್ಯೋತಿ ಶರಣ
ಪರಿಪೂರ್ಣದೆಡೆಗೆ ಯೋಜನೆಯ ಮುಖ್ಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಕುರಿತು ಅರಿವು ಮೂಡಿಸುವುದು
ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಸಾಹಿತ್ಯ ಮತ್ತು ಚರಿತ್ರೆ ಮುಂತಾದ ವಿಷಯಗಳ ಅಧ್ಯಯನ
ಮೇಲಿನ ವಿಷಯಗಳಲ್ಲಿ ಪಿ.ಎಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ವೀರಶೈವ ನಿಗಮದಿಂದ ಮಾಸಿಕ 10000 ಗಳಂತೆ 3 ವರ್ಷಗಳ ಕಾಲ ಪ್ರೋತ್ಸಾಹ ಧನ ನೀಡಲಾಗುವುದು
ಮೇಲಿನ ಎಲ್ಲವೂ ಸರಿಯಾಗಿವೆ
ಭೋಜನಾಲಯ ಕೇಂದ್ರ ಯೋಜನೆ ಅಡಿಯಲ್ಲಿ ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20×30 ಅಡಿ ಅಳೆಯ ನಿವೇಶನ ಹೊಂದಿದ್ದಲ್ಲಿ ವಾರ್ಷಿಕವಾಗಿ ಶೇ._____ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನಿಗಮದಿಂದ ನೀಡಲಾಗುವುದು.
ಶೇಕಡಾ 05%
ಶೇಕಡಾ 04%
ಶೇಕಡಾ 03%
ಶೇಕಡಾ 02%
ಸ್ವಯಂ ಉದ್ಯೋಗ ಯೋಜನೆ ಸೌಲಭ್ಯ ಪಡೆಯಲು ಅಭ್ಯರ್ಥಿಯ ಅರ್ಹತೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ.
ಅರ್ಜಿದಾರರು ಕೈಗೊಳ್ಳುವ ಉದ್ದಿಮೆ ಬಗ್ಗೆ ತಿಳುವಳಿಕೆ ಹೊಂದಿರಬೇಕು
ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ಮಿತಿಯೊಳಗಿರಬೇಕು
ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆ ಹೊಂದಿರಬಾರದು.
ಈ ಯೋಜನೆಯಡಿಯಲ್ಲಿ ಉದ್ಯಮ ಮತ್ತು ವ್ಯಾಪಾರ ಚಟುವಟಿಕೆ ಕೈಗೊಳ್ಳಲು ರಾಷ್ಟಿçÂಕೃತ ಬ್ಯಾಂಕ್‌ಗಳಿಂದ 2 ಲಕ್ಷವನ್ನು ಸಾಲವಾಗಿ ನೀಡಲಾಗುತ್ತದೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳನ್ನು ಯಾವ ಹೆಸರಿಂದ ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದೆ.
ದೇವರಾಜ ಅರಸು ವಸತಿ ಶಾಲೆ
ನಾರಾಯಣ ಗುರು ವಸತಿ ಶಾಲೆ
ವಾಲ್ಮೀಕಿ ವಸತಿ ಶಾಲೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ
ಭಾರತೀಯ ಸೇನೆಗೆ ಸಂಬಂಧಿಸಿದಂತೆ ಯುನಿಫಾರ್ಮ್ ಸಿವಿಲ್ ಕೋಡ್ ಸೇವೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
2023-24ನೇ ಸಾಲಿನಿಂದ ಭಾರತೀಯ ಸೇನೆಗೆ ಸೇರಲು ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಪೂರ್ವ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿರಬೇಕು.
ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ಪ್ರವರ್ಗ-1ಕ್ಕೆ 1 ಲಕ್ಷ ರೂ ಹಾಗೂ 2ಎ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 2.5 ಲಕ್ಷ ಆದಾಯ ಮೀರುವಂತಿಲ್ಲ.
ಮೇಲಿನ ಎಲ್ಲವೂ ಸರಿಯಾಗಿವೆ
ವಿಭೂತಿ ನಿರ್ಮಾಣ ಘಟಕ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ
ವಿಭೂತಿಯನ್ನು ತಯಾರಿಸುವ ಶರಣರ ಕೇಂದ್ರಗಳಿಗೆ ನೇರವು ನೀಡುವ ಯೋಜನೆ ಆಗಿದೆ
4 ಲಕ್ಷ ಘಟಕ ವೆಚ್ಚದಲ್ಲಿ 40000 ಸಹಾಯಧನ ನೀಡಲಾಗುವುದು
3 ಲಕ್ಷ 60000 ರೂಪಾಯಿಗಳನ್ನು ಶೇಕಡಾ 03% ಬಡ್ಡಿದರದಲ್ಲಿ ಮೂರು ವರ್ಷಗಳಲ್ಲಿ ಮರುಪಾವತಿ ಮಾಡಬೇಕು 02 ತಿಂಗಳ ವಿರಾಮ ಅವಧಿ ಇರುತ್ತದೆ
ಮಹಿಳೆಯರಿಗೆ 50% ಮೀಸಲಾತಿ ನೀಡಲಾಗಿದೆ
ಆಯ್ಕೆ ಸಮಿತಿ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಆಗಿರುತ್ತಾರೆ
ವೀರಶೈವ ಲಿಂಗಾಯತ ಅಬಿವೃದ್ಧಿ ನಿಗಮದ ಸ್ವಸಹಾಯ ಸಂಘಗಳಿಗೆ ಉತ್ತೆಜನ ಯೋಜನೆಯಡಿ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಸ್ವಸಹಾಯ ಸಂಘದವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಯೋಜನೆ ಅಡಿಯಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು
ಗರಿಷ್ಠ 15 ಸದಸ್ಯರಿರುವ ಪ್ರತಿ ಸದಸ್ಯರಿಗೆ 5000 ಸಹಾಯಧನ 10000 ಸಾಲ ನೀಡಲಾಗುವುದು
ಸಾಲ ಪಡೆಯುವ ಸ್ವ ಸಹಾಯ ಸಂಘಗಳು ಯಾವುದಾದರೂ ಆರ್ಥಿಕ ಚಟುವಟಿಕೆ ಕೈಗೊಳ್ಳಬೇಕು
ಒಂದು ಗುಂಪಿಗೆ 2.25000 ನೀಡುವರು 75000 ಸಹಾಯಧನ ಉಳಿದ 1.50 ಲಕ್ಷ ರೂಪಾಯಿ ಶೇಕಡಾ 04% ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕು
ಮೇಲಿನ ಎಲ್ಲವೂ ಸರಿಯಾಗಿವೆ
ವಿಶ್ವಕರ್ಮ ಶಿಲ್ಪ ಕಲಾ ಕೇಂದ್ರ ಶಿವಾರಪಟ್ಟಣ ಯಾವ ಜಿಲ್ಲೆಯಲ್ಲಿದೆ
ಮಂಡ್ಯ
ಕೋಲಾರ
ತುಮಕೂರು
ಚಿತ್ರದುರ್ಗ
ಸ್ವಸಹಾಯ ಸಂಘಗಳಿಗೆ ಉತ್ತೇಜಿನ ಯೋಜನೆ ಅಡಿಯಲ್ಲಿ ಗರಿಷ್ಠ ಮಹಿಳಾ ಸದಸ್ಯರ ಸಂಖ್ಯೆ
25
20
15
10
ಪ್ರಾಥಮಿಕ ಶಾಲೆಯಿಂದ ಆರಂಭವಾದ ಅಧ್ಯಾಯ ಮತ್ತು ಅನ್ವೇಷಣೆ ವಿಶ್ವವಿದ್ಯಾಲಯದ ಮಹಾಸಾಗರದಲ್ಲಿ ಸಮರವಾಗಬೇಕು ಈ ಹೇಳಿಕೆ ಯಾವ ಯೋಜನೆಗೆ ಸಂಬಂಧಿಸಿದೆ
ಬಸವ ಬೆಳಗು
ವಿದೇಶಿ ವಿದ್ಯಾ ವಿಕಾಸ
ಅರಿವು ಯೋಜನೆ
ಪರಿಪೂರ್ಣದೆಡೆಗೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವ್ಯಾಸಂಗ ಮಾಡಲು ಕೆಳಗಿನ ಯಾವ ಪ್ರವೇಶ ಪರೀಕ್ಷೆ ಪಾಸಾಗುವ ಅವಶ್ಯಕತೆ ಇಲ್ಲ
G-MAT
TOEFL
SAT
D-MAT
ರಾಜಶ್ರೀ ಶಾಹು ಮಹಾರಾಜ್ ವಿದೇಶಿ ವ್ಯಾಸಂಗ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಈ ಯೋಜನೆಗೆ ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇವರು ಆಯ್ಕೆ ಸಮಿತಿ ಅಧ್ಯಕ್ಷರಾಗಿರುತ್ತಾರೆ
ವ್ಯವಸ್ಥಾಪಕ ನಿರ್ದೇಶಕರು ಮರಾಠಾ ಅಬಿವೃದ್ಧಿ ನಿಗಮ ಇವರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ
ಮೇಲಿನ ಎರಡು ಹೇಳಿಕೆ ಸರಿಯಾಗಿವೆ
ಮೇಲಿನ ಎರಡು ಹೇಳಿಕೆ ತಪ್ಪಾಗಿವೆ
ಸಾಂಪ್ರದಾಯಿಕ ಕುಲಕಸುಬುಗಳಾದ ಕ್ಷೌರಿಕ ವೃತ್ತಿ ಬ್ಯೂಟಿಷಿಯನ್ ಡೋಲುವಾದ್ಯ ಮತ್ತು ಬ್ಯಾಂಡ್ ಸೆಟ್ ಮುಂತಾದ ವೃತ್ತಿಗಳನ್ನು ಕೈಗೊಳ್ಳಲು ಯಾವ ಅಬಿವೃದ್ಧಿ ನಿಗಮದಿಂದ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ
ವಿಶ್ವಕರ್ಮ ಅಭಿವೃದ್ಧಿ ನಿಗಮ
ಸವಿತಾ ಸಮಾಜ ಅಬಿವೃದ್ಧಿ ನಿಗಮ
ಅಂಬಿಗರ ಚೌಡಯ್ಯ ಅಬಿವೃದ್ಧಿ ನಿಗಮ
ಮಡಿವಾಳ ಮಾಚಿದೇವ ಅಬಿವೃದ್ಧಿ ನಿಗಮ
ಸಾಂಪ್ರದಾಯಿಕ ಕುಲಕಸುಬುಗಳಾದ ಧೋಬಿ ಘಟಕ ಡ್ರೈ ಕ್ಲೀನಿಂಗ್ ಘಟಕಗಳು ಸ್ಥಾಪನೆ ಇಸ್ತ್ರಿ ಮಾಡುವಿಕೆ ಮುಂತಾದ ಸಾಂಪ್ರದಾಯಿಕ ವೃತ್ತಿಗಳನ್ನು ಮಾಡಲು ಯಾವ ನಿಗಮದಡಿ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ
ನಿಜಗುಣ ಶರಣ ಅಂಬಿಗರ ಚೌಡಯ್ಯ ಅಬಿವೃದ್ಧಿ ನಿಗಮ
ಮಡಿವಾಳ ಮಾಚಿದೇವ ಅಬಿವೃದ್ಧಿ ನಿಗಮ
ಸವಿತಾ ಸಮಾಜ ಅಬಿವೃದ್ಧಿ ನಿಗಮ
ವಿಶ್ವಕರ್ಮ ಅಭಿವೃದ್ಧಿ ನಿಗಮ
ರೆಡ್ಡಿ, ಒಕ್ಕಲಿಗ, ಬಂಟ, ಬಲೀಜ ಬಣಗಾರ ಈ ಜಾತಿಗಳು ಯಾವ ಪ್ರವರ್ಗದಡಿಯಲ್ಲಿ ಬರುತ್ತವೆ
ಪ್ರವರ್ಗ-1
ಪ್ರವರ್ಗ-2ಎ
ಪ್ರವರ್ಗ-3ಎ
ಪ್ರವರ್ಗ-3ಬಿ
ಬೆಸ್ತ, ಬೋಯಿ ಅಂಬಿಗ ಗಂಗಾಮತ ಮೋಗವೀರ ಕಬ್ಬಲಿಗ ಈ ಜಾತಿಗಳು ಯಾವ ಹಿಂದುಳಿದ ವರ್ಗಗಳ ನಿಗಮಕ್ಕೆ ಸಂಬಂಧಿಸಿದ
ಮಡಿವಾಳ ಮಾಚಿದೇವ ಅಬಿವೃದ್ಧಿ ನಿಗಮ
ನಿಜಗುಣ ಶರಣ ಅಂಬಿಗರ ಚೌಡಯ್ಯ
ಸವಿತಾ ಸಮಾಜ
ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳ ನಿಗಮ
ಚಿನ್ನ ಬೆಳ್ಳಿ ಕೆಲಸ ಶಿಲ್ಪಕಲೆ ಮರಗೆಲಸ ಲೋಹ ಎರಕದ ಕೆಲಸ ಈ ವೃತ್ತಿಯಲ್ಲಿ ತೋಡಗಿರುವವರಿಗೆ ಪಂಚವೃತ್ತಿ ಆರ್ಥಿಕ ನೆರವು ಯೋಜನೆ ಯಾವ ಅಬಿವೃದ್ಧಿ ನಿಗಮಕ್ಕೆ ಸಂಬಂಧಿಸಿದೆ
ವಿಶ್ವಕರ್ಮ ಅಭಿವೃದ್ಧಿ ನಿಗಮ
ಅಂಬಿಗರ ಚೌಡಯ್ಯ ಅಬಿವೃದ್ಧಿ ನಿಗಮ
ಸವಿತಾ ಸಮಾಜ ಅಬಿವೃದ್ಧಿ
ಒಕ್ಕಲಿಗರ ಅಬಿವೃದ್ಧಿ ನಿಗಮ
ಪಂಚವೃತ್ತಿ ಯೋಜನೆಗೆ ಸಂಬಂಧಿಸಿದಂತೆ ಒಂದು ಲಕ್ಷ ರೂಪಾಯಿ ಸಾಲಕ್ಕೆ ಸಹಾಯಧನ ಎಷ್ಟು
20000
30000
40000
10000
