Free Printable Worksheets
NEW
Font size
More settings
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸ್ವರಗಳಿವೆ?
12
18
16
13
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ?
26
40
34
30
ಕನ್ನಡ ವರ್ಣಮಾಲೆಯಲ್ಲಿ 'ಅ' ಸ್ವರವನ್ನು ಹೇಗೆ ಬರೆಯಲಿ?
ಅ
ಉ
ಇ
ಆ
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
39
49
48
ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಕಗಳು ಯಾವುವು?
ಎ ಏ
ಉ ಊ
ಒ ಓ
ಅಂ ಅಃ
ಇದು ಯಾವ ದೇಶದ ಬಾವುಟ?
ಭಾರತ
ಶ್ರೀಲಂಕಾ
ಜಪಾನ್
ಅಮೇರಿಕಾ
ಒತ್ತಕ್ಷರ ಪದವನ್ನು ಗುರುತಿಸಿ.
ಸಮತೆ
ಅವಸರ
ಮಕ್ಕಳು
ಜೀವದಯೆ
ಈ ಪ್ರಾಣಿಯ ಹೆಸರು ಏನು?
ಹುಲಿ
ಜಿಂಕೆ
ಚಿರತೆ
ಕರಡಿ
ದೇಶದ ರಕ್ಷಕ ಯಾರು?
ಪೊಲೀಸ್
ಶಿಕ್ಷಕರು
ರೈತರು
ಸೈನಿಕರು
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?
4
3
5
2
View all
5 questions
talking world
Worksheet
•
KG - University
10 questions
ಕನ್ನಡ ವರ್ಣಮಾಲೆ ಕ್ವಿಜ್
4th Grade