Font size
S
M
L
XL
Worksheetsಬುದ್ಧನ ಸಲಹೆ And Other Topics
Total questions: 8
Worksheet time: 31mins
Name
Class
Date
1.
ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ ?
a)
45
b)
39
c)
50
d)
49
2.
ಒಟ್ಟು ಎಷ್ಟು ವಿಭಕ್ತಿ ಪ್ರತ್ಯಯಗಳಿವೆ?
a)
5
b)
7
c)
9
d)
8
3.
3.
Type "Done" After finishing
(a)
4.
ಅಸೂಯೆ, ಉತ್ಕಟ, ತೆಪ್ಪಗೆ, ದುರಾಸೆ, ನೆರೆಹೊರೆ, ವಿಷಮಿಸು, ಸುಭಿಕ್ಷ, ಅಮೂಲ್ಯ, ಕವಲು, ತೆಪ್ಪಗಾಗಿ, ದ್ವೇಷ, ವರ, ಸಲಹೆ, ಸ್ವಾರ್ಥ, ಈರ್ಷ್ಯೆ. Write the meanings for these words and send it.
4.
write here "Done"
(a)
5.
ಬುದ್ಧನ ಸಲಹೆ ಪಾಠವನ್ನು ಬರೆದಿದ್ದ ಕವಯಿತ್ರಿಯ ಹೆಸರೇನು?
a)
ಡಾ.ಸುಧಾಮೂರ್ತಿ
b)
ಡಾ.ಶೀಲಾ
c)
ಡಾ.ನಿರುಪಮಾ
d)
ಡಾ.ಅನುಪಮಾ
6.
ಡಾಕ್ಟರ್ ನಿರುಪಮಾ ಅವರು ಈ ನಾಟಕವನ್ನು ಬರೆದಿದ್ದಾರೆ.
a)
ಕರ್ನಾಟಕದ ಕವಿಗಳು
b)
ಕರ್ನಾಟಕದ ಕವಯಿತ್ರಿಗಳು
c)
ನನ್ನ ದೇಶ ನನ್ನ ಜನ
d)
ಯಾವುದು ಅಲ್ಲ
7.
'ಬುದ್ಧನ ಸಲಹೆ' ಕಥೆಯನ್ನು__________ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
a)
ಶತಮಾನದ ಹುಡುಗರ ಸಾಹಿತ್ಯ
b)
ಶತಮಾನದ ಮಕ್ಕಳ ಸಾಹಿತ್ಯ
c)
ಚಿದಂಬರ ರಹಸ್ಯ
d)
ದುರ್ಗಾಸ್ತಮಾನ
8.
ಕೆಳಗೆ ನೀಡಿರುವ ವಿಷಯಗಳಲ್ಲಿ ಒಂದು ವಿಷಯದ ಕುರಿತು ಒಂದು ಕಿರು ಪ್ರಬಂಧವನ್ನು ಬರೆಯಿರಿ:
1.ಹವ್ಯಾಸ
2.ಪ್ರವಾಸ
3.ನಮ್ಮ ಪರಿಸರ
4.ಸಂಸ್ಕೃತಿ
5.ನನ್ನ ಪ್ರತಿಭೆ
And type "DONE" after finishing
(a)
Reset
