Wayground logo

Free Printable Worksheets

Font size

S
M
L
XL
Worksheets

5 ನೇ ತರಗತಿ ಕ್ವಿಜ್

Total questions: 10

Worksheet time: 5mins

Name
Class
Date
1.

1) ಸಸ್ಯಗಳು ಎಲೆಗಳಲ್ಲಿರುವ ________ಗಳ ಮೂಲಕ ಉಸಿರಾಡುತ್ತವೆ.

a)

ಕಾಂಡ

b)

ಬೇರು

c)

ಟೊಂಗೆ

d)

ಪತ್ರ ರಂಧ್ರ

2.

2) ಸಸ್ಯಗಳು ಆಹಾರ ತಯಾರಿಸುವಾಗ ಬಿಡುಗಡೆ ಮಾಡುವ ಅನಿಲ ಯಾವುದು?

a)

ಕಾರ್ಬನ್ ಡೈ ಆಕ್ಸೈಡ್

b)

ನೈಟ್ರೋಜನ್

c)

ಆಕ್ಸಿಜನ್

d)

ಹೈಡ್ರೋಜನ್

3.

3) ಈ ಕೆಳಗಿನವುಗಳಲ್ಲಿ ಯಾವುದು ಸಸ್ಯಹಾರಿಗಳ ಜೋಡಿ.

a)

ಆಕಳು, ನರಿ, ಬೆಕ್ಕು, ನಾಯಿ

b)

ಆಕಳು, ಮೊಲ, ಬೆಕ್ಕು, ನಾಯಿ

c)

ಆಕಳು, ಮೊಲ, ಬೆಕ್ಕು, ಜಿಂಕೆ

d)

ಆಕಳು, ಆನೆ, ಜಿಂಕೆ, ಮೊಲ

4.

4) ನಾವು ಉಸಿರಾಡುವಾಗ ಹೊರಬಿಡುವ ಅನಿಲ ಯಾವುದು?

a)

ಆಕ್ಸಿಜನ್

b)

ಕಾರ್ಬನ್ ಡೈ ಆಕ್ಸೈಡ್

c)

ನೈಟ್ರೋಜನ್

d)

ಆರ್ಗಾನ್

5.

5) ಆನೆಯ ಸರಾಸರಿ ಜೀವಿತಾವಧಿ ಎಷ್ಟು ವರ್ಷ?

a)

80

b)

70

c)

90

d)

60

6.

6) ಭತ್ತ ಇದು _____ವಾರ್ಷಿಕ ಸಸ್ಯ

a)

ಏಕ

b)

ಬಹು

c)

ದ್ವೈ

d)

ಮೇಲಿನ ಯಾವುದು ಅಲ್ಲ

7.

7) ________ ಇದು ದ್ವಿದಳ ಧಾನ್ಯಕ್ಕೆ ಉದಾಹರಣೆ

a)

ರಾಗಿ

b)

ಜೋಳ

c)

ಕಡಲೆ

d)

ಭತ್ತ

8.

8) ಬಂಡೀಪುರ ಇದು ಒಂದು _________

a)

ಅಭಯಾರಣ್ಯ

b)

ವನ್ಯಜೀವಿ ಧಾಮ

c)

ಪಕ್ಷಿಧಾಮ

d)

ಪ್ರಾಣಿ ಸಂಗ್ರಹಾಲಯ

9.

9) ರಂಗನತಿಟ್ಟು ಇದು ಒಂದು ________

a)

ಪ್ರಾಣಿ ಸಂಗ್ರಹಾಲಯ

b)

ವನ್ಯಜೀವಿ ಧಾಮ

c)

ಅಭಯಾರಣ್ಯ

d)

ಪಕ್ಷಿಧಾಮ

10.

10) ಈ ಮೇಲಿನ ಚಿತ್ರದಲ್ಲಿರುವ ಪ್ರಾಣಿ ಯಾವುದು?

a)

ಘೇಂಡಾಮೃಗ

b)

ಮರಿ ಆನೆ

c)

ನೀರಾನೆ

d)

ಕಾಡುಕೋಣ