NEW
Font size
Worksheetsಜೀವಶಾಸ್ತ್ರ ಕ್ವಿಜ್ -೧೦ ನೇ ತರಗತಿ
Total questions: 17
Worksheet time: 8mins
ಕಾರ್ಬೋಹೈಡ್ರೇಟ್,ಪ್ರೋಟೀನ್ ಮತ್ತು ಕೊಬ್ಬು ಸಂಪೂರ್ಣವಾಗಿ ಪಚನವಾಗುವ ಸ್ಥಳ
ಜಠರ
ಸಣ್ಣ ಕರುಳು
ದೊಡ್ಡ ಕರುಳು
ಯಕೃತ್
ಮಾನವನ ದೇಹದಲ್ಲಿ ಆಕ್ಸಿಜನ್ ರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ಸಾಗಿಸುವ ರಕ್ತನಾಳ
ಪಪ್ಪುಸಕ ಅಭಿಧಮನಿ
ಮಹಾಪಧಮನಿ
ಅಭಿಧಮನಿ
ಪಪ್ಪುಸಕ ಅಪಧಮನಿ
ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು
ಅಭಿಧಮನಿಗಳು
ಅಪಧಮನಿಗಳು
ಲೋಮನಾಳಗಳು
ಪಪ್ಪುಸಕ ಅಪಧಮನಿಗಳು
ಮಾನವನ ದೇಹದಲ್ಲಿ ಆಕ್ಸಿಜನ್ ಸಹಿತ ರಕ್ತವು ಶ್ವಾಸಕೋಶಗಳಿಂದ ಹೃದಯಕ್ಕೆ ಬರುವ ಸರಿಯಾದ ಮಾರ್ಗ
ಪಪ್ಪುಸಕ ಅಪಧಮನಿ--> ಬಲ ಹೃತ್ಕುಕ್ಷಿ--> ಬಲ ಹೃತ್ಕರ್ಣ
ಪಪ್ಪುಸಕ ಅಭಿಧಮನಿ--> ಬಲ ಹೃತ್ಕರ್ಣ--> ಬಲ ಹೃತ್ಕುಕ್ಷಿ
ಪಪ್ಪುಸಕ ಅಭಿಧಮನಿ--> ಎಡ ಹೃತ್ಕರ್ಣ--> ಎಡ ಹೃತ್ಕುಕ್ಷಿ
ಪಪ್ಪುಸಕ ಅಪಧಮನಿ--> ಬಲ ಹೃತ್ಕರ್ಣ--> ಬಲ ಹೃತ್ಕುಕ್ಷಿ
ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣಕ್ರಿಯೆಗೆ ಸಂಬಂಧಿಸಿದ ಸರಿಯಾದ ಹೇಳಿಕೆ
ಆಮ್ಲೀಯ ಆಹಾರವು ಪಿತ್ತರಸದಿಂದ ಕ್ಷಾರೀಯವಾಗುತ್ತದೆ
ಹೈಡ್ರೋಕ್ಲೋರಿಕ್ ಆಮ್ಲದಿಂದ ಆಹಾರವು ಆಮ್ಲೀಯವಾಗುತ್ತದೆ
ಅಮೈಲೇಸ್ ಕ್ರಿಯೆಯಿಂದ ಪಿಷ್ಠವು ಜೀರ್ಣವಾಗುತ್ತದೆ
ಪೆಪ್ಸಿನ್ ಕ್ರಿಯೆಯಿಂದ ಪ್ರೊಟೀನ್ ಜೀರ್ಣವಾಗುತ್ತದೆ
ಸಸ್ಯಗಳಲ್ಲಿ ವಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ
ಬಾಷ್ಪ ವಿಸರ್ಜನೆ
ಅಭಿಸರಣೆ
ವಿಸರಣೆ
ವಸ್ತುಸ್ಥಾನಾಂತರಣ
ನೀರಿನಲ್ಲಿ ಕರಗಿರುವ ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಸಂಗ್ರಹಿಸಿಡುವ ವಿಸರ್ಜನಾಂಗವ್ಯೂಹದ ಭಾಗ
ಮೂತ್ರಪಿಂಡ
ಮೂತ್ರದ್ವಾರ
ಮೂತ್ರಕೋಶ
ಮೂತ್ರನಾಳ
ಈ ಕ್ರಿಯೆಯ ಮೂಲಕ ಸಸ್ಯಗಳು ಹೆಚ್ಚದ ನೀರನ್ನು ಹೊರಹಾಕುತ್ತವೆ
ಉಸಿರಾಟ
ವಸ್ತುಸ್ಥಾನಾಂತರಣ
ದ್ಯುತಿಸಂಶ್ಲೇಷಣೆ
ಬಾಷ್ಪವಿಸರ್ಜನೆ
ನರಕೋಶದಲ್ಲಿ ನರಾವೇಗಗಳು ಸಂಚರಿಸುವ ಸರಿಯಾದ ಮಾರ್ಗ
ಡೆಂಡ್ರೈಟ್-> ಆಕ್ಸಾನ್ ->ನರತುದಿ->ಕೋಶಕಾಯ
ಡೆಂಡ್ರೈಟ್->ನರತುದಿ
->ಆಕ್ಸಾನ್->ಕೋಶಕಾಯ
ಡೆಂಡ್ರೈಟ್->ಕೋಶಕಾಯ -> ಆಕ್ಸಾನ್ ->ನರತುದಿ
ಡೆಂಡ್ರೈಟ್-> ಆಕ್ಸಾನ್->
ಕೋಶಕಾಯ ->ನರತುದಿ
ಕೆಳಗಿನವುಗಳಲ್ಲಿ ಪರಾವರ್ತನೆ ಕ್ರಿಯೆಗೆ ಒಂದು ನಿದರ್ಶನ
ಕುರ್ಚಿಯನ್ನು ಜರುಗಿಸುವುದು
ರುಚಿಯನ್ನು ಅನುಭವಿಸುವುದು
ಕಾದ ತವ ಮುಟ್ಟಿದಾಗ ಕೈ ಹಿಂದಕ್ಕೆಳೆದುಕೊಳ್ಳುವುದು
ಚಪ್ಪಾಳೆ ತಟ್ಟುವುದು
ಪರಾವರ್ತಿತ ಪ್ರತಿಕ್ರಿಯೆಯ ಕೇಂದ್ರ
ಮಹಾಮಸ್ತಿಷ್ಕ
ಮೆದುಳು ಬಳ್ಳಿ
ಅನುಮಸ್ತಿಷ್ಕ
ಹೈಪೋಥಲಾಮಸ್
ದೇಹದ ಭಂಗಿ ಮತ್ತು ದೇಹದ ಸಮತೋಲನವನ್ನು ಕಅಪಾಡುವ ಮೆದುಳಿನ ಭಾಗ
ಅನುಮಸ್ತಿಷ್ಕ
ಮಹಾಮಸ್ತಿಷ್ಕ
ಪಾನ್ಸ್
ಮೆಡುಲ್ಲಾ
ಸಸ್ಯಗಳಲ್ಲಿ ಧನ ಗುರುತ್ವಾನುವರ್ತನೆಗೆ ಒಂದು ಉದಾಹರಣೆ
ಕಾಂಡದ ಬೆಳವಣಿಗೆ
ಬಳ್ಳಿ ಕುಡಿಗಳ ಬೆಳವಣಿಗೆ
ಬೇರುಗಳ ಮೇಲ್ಕುಖ ಬೆಳವಣಿಗೆ
ಮಣ್ಣಿನಾಳಕ್ಕೆ ಬೇರುಗಳ ಬೆಳವಣಿಗೆ
ಮಾನವನ ದೇಹದಲ್ಲಿ ಕಾರ್ಬೋಹೈಡ್ರೇಟ್,ಪ್ರೊಟೀನ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನು
ಟೆಸ್ಟೋಸ್ಟಿರಾನ್
ಅಡ್ರಿನಲಿನ್
ಥೈರಾಕ್ಸಿನ್
ಇನ್ಸುಲಿನ್
ಬೆಳೆಯುತ್ತಿರುವ ಮೊಳಕೆಗಳನ್ನು ಒಳಗೊಂಡ ಮಡಕೆಯೊಂದನ್ನು ಕತ್ತಲೆ ಕೋಣೆಯಲ್ಲಿರಿಸಲಾಗಿದೆ.ಉರಿಯುತ್ತರುವ ಮೇಣದ ಬತ್ತಿಯನ್ನು ಅದರ ಸಮೀಪ ಕೆಲವು ದಿನ ಇಟ್ಟಾಗ ಮೊಳಕೆಯ ತುದಿಗಳು ಉರಿಯುತ್ತಿರುವ ಮೇಣದಬತ್ತಿಯ ಕಡೆ ಬಾಗಿವೆ,ಇದು
ಜಲಾನುವರ್ತನೆ
ದ್ಯುತಿ ಅನುವರ್ತನೆ
ರಾಸಾಯನಿಕಾನುವರ್ತನೆ
ಸ್ಪರ್ಶಾನುವರ್ತನೆ
ಸಸ್ಯವೊಂದರ ಬೇರು ಮಣ್ಣಿನಲ್ಲಿರುವ ನೈಟ್ರೇಟ್ ಸಾಂದ್ರತೆಯ ಪ್ರದೇಶದತ್ತ ಬೆಳೆಯುತ್ತಿದ್ದರೆ,ಅದು
ಸ್ಪರ್ಶಾನುವರ್ತನೆ
ರಾಸಾಯನಿಕಾನುವರ್ತನೆ
ಜಲಾನುವರ್ತನೆ
ದ್ಯುತಿಅನುವರ್ತನೆ
ಥೈರಾಕ್ಸಿನ್ ಹಾರ್ಮೋನ್ ಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ
ಇದು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ
ಇದರ ಕೊರತೆಯಿಂದ ಗಳಗಂಡ ರೋಗ ಉಂಟಾಗುತ್ತದೆ
ಆಹಾರದಲ್ಲಿನ ಅಯೀಡಿನ್ ಇದರ ಉತ್ಪದನೆಗೆ ಅಗತ್ಯ
ಇದು ಪ್ಯಾರಾಥೈರಾಯಿಡ್ ಗ್ರಂಥಿಯಿಂದ ಸ್ರವಿಕೆಯಾಗುತ್ತದೆ
