NEW
Font size
Worksheets3) RK-ಭಾಗ್ಯ ಶಿಲ್ಪಿಗಳು ರಸಪ್ರಶ್ನೆ
Total questions: 20
Worksheet time: 10mins
ಮುದ್ದು ಮಕ್ಕಳೆ
ಮೈಸೂರು ಸಂಸ್ಥಾನದ ಒಡೆಯರ ರಾಜಸಂತತಿಯ ನಾಲ್ವಡಿ ಕೃಷ್ಣರಾಜ ಒಡೆಯರು ...ನೇಯ ಒಡೆಯರು.
18
24
20
15
ನಾಲ್ವಡಿ ಕೃಷ್ಣರಾಜ ಒಡೆಯರ ಬಾಲಕರಿದ್ದಾಗ ಯಾರು ಅವರ ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು?
ತಾಯಿ
ದಿವಾನರು
ಚಿಕ್ಕಪ್ಪ
ತಂದೆ
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ನೇರ ಉಸ್ತುವಾರಿವಹಿಸಿಕೊಂಡಾಗ ದಿವಾನರಾಗಿದ್ದವರು ಯಾರು?
ಕೆ.ಶೇಷಾದ್ರಿ ಅಯ್ಯರ್
ಮಿರ್ಜಾಇಸ್ಮಾಯಿಲ್
ವಿಶ್ವೇಶ್ವರಯ್ಯನವರು
ಯಾರು ಅಲ್ಲ
ಕನ್ನಡ ಗುರುಜಿ
ಪ್ರಜಾಪ್ರತಿನಿಧಿ ಸಭೆಯು ವರ್ಷಕ್ಕೆ ಎಷ್ಟು ಭಾರಿ ಸಮಾವೇಶ ಗೊಳ್ಳುತ್ತದೆ?
2 ಬಾರಿ
3 ಬಾರಿ
4 ಬಾರಿ
5 ಬಾರಿ
ಪ್ರಜಾಪ್ರತಿನಿಧಿ ಸಭೆಯಲ್ಲಿದ್ದ ಒಟ್ಟು ಸದಸ್ಯರು
275
375
175
200
ನಾಲ್ವಡಿ ಕೃಷ್ಣರಾಜ ಒಡೆಯರು ಎಷ್ಟರಲ್ಲಿ ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದರು?
1905
1906
1907
1908
ನ್ಯಾಯ ವಿಧೇಯಕ ಸಭೆಯಲ್ಲಿರುವ ಒಟ್ಟು ಸದಸ್ಯರು
100
99
30
50
ನ್ಯಾಯ ವಿಧೇಯಕ ಸಭೆಯು ಎಲ್ಲಿ ಸಮಾವೇಶಗೊಳ್ಳುತ್ತದೆ?
ಮೈಸೂರು
ಬೆಂಗಳೂರು
ಮಂಗಳೂರು
ಚೆನ್ನೈ
ಮೈಸೂರು ಸಂಸ್ಥಾನವನ್ನು_____ ಸಂಸ್ಥಾನವನ್ನಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ರೂಪಿಸಿದರು.
ಮಾದರಿ
ಅಭಿವೃದ್ಧಿ
ಪ್ರಗತಿ
ಉನ್ನತಿ
ಮುದ್ದು ಮಕ್ಕಳೆ
ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲಿ ಪ್ರಾರಂಭಿಸಿದರು?
ಧಾರವಾಡ
ಬೆಂಗಳೂರು
ಶಿವಮೊಗ್ಗ
ಮೈಸೂರು
ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಎಷ್ಟರಲ್ಲಿ ಪ್ರಾರಂಭಿಸಿಲಾಯಿತು?
1500
1600
1700
1900
ನಾಡಿನಲ್ಲಿ ಯಾವ ವಿಶ್ವವಿದ್ಯಾಲಯವನ್ನು ಮೊಟ್ಟ ಮೊದಲು ಬಾರಿಗೆ ಸ್ಥಾಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರವರಿಗೆ ಸಲ್ಲುತ್ತದೆ?
ಬೆಂಗಳೂರು ವಿ ವಿ
ಮೈಸೂರು ವಿ ವಿ
ಕಲ್ಬುರ್ಗಿ ವಿ ವಿ
ಧಾರವಾಡ ವಿ ವಿ
ಸರ್.ಎಂ.ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು?
ಸೆಪ್ಟೆಂಬರ್ 15, 1860
ಸೆಪ್ಟೆಂಬರ್ 15, 1865
ಸೆಪ್ಟೆಂಬರ್ 1, 1870
ಸೆಪ್ಟೆಂಬರ್ 1, 1870
ವಿಶ್ವೇಶ್ವರಯ್ಯ ನಗರವನ್ನು ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು?
ಮದ್ರಾಸ್
ಹೈದರಾಬಾದ್
ಮೈಸೂರು
ಬೆಂಗಳೂರು
ಮೈಸೂರು ಬ್ಯಾಂಕನ್ನು ಯಾವಾಗ ಸ್ಥಾಪಿಸಲಾಯಿತು?
1916
1918
1913
1920
ಬ್ರಿಟೀಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಲಾಯಿತು?
ಪದ್ಮಶ್ರೀ
ಸರ್
ಪದ್ಮವಿಭೂಷಣ
ಭಾರತರತ್ನ
ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸವಿನೆನಪಿಗಾಗಿ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತದೆ?
ಶಿಕ್ಷಕರ ದಿನಾಚರಣೆ
ವೈದ್ಯರ ದಿನಾಚರಣೆ
ಕಾರ್ಮಿಕ ದಿನಾಚರಣೆ
ಇಂಜಿನಿಯರ್ ದಿನಾಚರಣೆ
ಡಿ.ಎಸ್ ಜಯಪ್ಪಗೌಡವರ ಕೃತಿಗಳು
ವಜ್ರಗಳು,ಸಹನಾ
ಕರ್ನಾಟಕ ಗ್ರಾಮೀಣ ಸಂಸ್ಥೆಗಳು,ಕರ್ನಾಟಕ ಕಡಲಾಚೆಯ ಸಂಪರ್ಕಗಳು
ಗರಿ, ಉಯ್ಯಾಲೆ
ಯಾವುದು ಅಲ್ಲ
ದೇವದಾಸಿ ಪದ್ದತಿಯನ್ನು ಯಾವಾಗ ನಿಷೇಧಿಸಲಾಯಿತು?
1909
1936
1910
1907
ಮೊಟ್ಟ ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಯಾವಾಗ ನೀಡಲಾಯಿತು?
1922
1920
1928
1927
