wayground logo

Free Printable Worksheets

Font size

S
M
L
XL
Worksheets

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

Total questions: 30

Worksheet time: 16mins

Name
Class
Date
1.

ಪ್ರತಿವರ್ತಕಗಳು,ಉತ್ಪನ್ನಗಳು ಮತ್ತು ಅವುಗಳ ಭೌತ ಸ್ಥಿತಿಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವುದನ್ನು ಹೀಗೆನ್ನುವರು

a)

ರಾಸಾಯನಿಕ ವಿಭಜನೆ

b)

ರಾಸಾಯನಿಕ ಸಂಕೇತೀಕರಣ

c)

ರಾಸಾಯನಿಕ ಕ್ರಿಯೆ

d)

ರಾಸಾಯನಿಕ ಸಮೀಕರಣ

2.

ರಾಸಾಯನಿಕ ಕ್ರಿಯೆಗಳಲ್ಲಿ, ಉತ್ಪನ್ನಗಳ ಮತ್ತು ಪ್ರತಿವರ್ತಕಗಳ ನಡುವಿನ ಸಂಬಂಧವನ್ನು ವಿವರಿಸುವುದನ್ನು ಹೀಗೆನ್ನುವರು -

a)

ರಾಸಾಯನಿಕ ಸಮೀಕರಣ

b)

ರಾಸಾಯನಿಕ ಕ್ರಿಯೆ

c)

ರಾಸಾಯನಿಕ ಸಂಕೇತೀಕರಣ

d)

ರಾಸಾಯನಿಕ ವಿಭಜನೆ

3.

ವಿಲೀನಗೊಳ್ಳದ ಲವಣಗಳನ್ನು ಉತ್ಪತ್ತಿ ಮಾಡುವ ಕ್ರಿಯೆಗೆ ಹೀಗೆನ್ನುವರು

a)

ಉತ್ಪತನ

b)

ಪ್ರಕ್ಷೇಪನ ಕ್ರಿಯೆ

c)

ಅಂತರುಷ್ಣಕ ಕ್ರಿಯೆ

d)

ಅಪಕರ್ಷಣ

4.

ಆಕ್ಸಿಜನ್ ಪಡೆಯುವ ಅಥವಾ ಹೈಡೋಜನ್ ಕಳೆದುಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವರು

a)

ಉತ್ಕರ್ಷಣ

b)

ಅಪಕರ್ಷಣ

c)

ಅಂತರುಷ್ಣಕ ಕ್ರಿಯೆ

d)

ಬಹಿರುಷ್ಣಕ ಕ್ರಿಯೆ

5.

ಆಕ್ಸಿಜನ್ ಕಳೆದುಕೊಳ್ಳುವ ಅಥವಾ ಹೈಡೋಜನ್ ಪಡೆದುಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವರು

a)

ಉತ್ಕರ್ಷಣ

b)

ಅಪಕರ್ಷಣ

c)

ಪ್ರಕ್ಷೇಪನ

d)

ಕಮಟುವಿಕೆ

6.

ಎರಡು ವಿಭಿನ್ನ ಅಣುಗಳು ಅಥವಾ ಅಣುಗಳ ಗುಂಪುಗಳು(ಅಯಾನುಗಳು) ವಿನಿಮಯಗೊಳ್ಳುವ ಪ್ರಕ್ರಿಯೆ

a)

ಅಂತರುಷ್ಣಕ ಕ್ರಿಯೆ

b)

ಸ್ಥಾನಪಲ್ಲಟ ಕ್ರಿಯೆ

c)

ದ್ವಿಸ್ಥಾನಪಲ್ಲಟ ಕ್ರಿಯೆ

d)

ಬಹಿರುಷ್ಣಕ ಕ್ರಿಯೆ

7.

ಶಕ್ತಿಯ ಹೀರಿಕೆಯಾಗುವ ರಾಸಾಯನಿಕ ಕ್ರಿಯೆ

a)

ದ್ವಿಸ್ಥಾನ ಪಲ್ಲಟ ಕ್ರಿಯೆ

b)

ಸ್ಥಾನ ಪಲ್ಲಟ ಕ್ರಿಯೆ

c)

ಬಹಿರುಷ್ಣಕ ಕ್ರಿಯೆ

d)

ಅಂತರುಷ್ಣಕ ಕ್ರಿಯೆ

8.

Fe2O3 + 2Al → Al2O3 + 2Fe ಈ ಕ್ರಿಯೆಯು ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ ?

a)

ಸ್ಥಾನಪಲ್ಲಟ ಕ್ರಿಯೆ

b)

ವಿಭಜನ ಕ್ರಿಯೆ

c)

ಪಲ್ಲಟ ಕ್ರಿಯೆ

d)

ದ್ವಿಸ್ಥಾನ ಪಲ್ಲಟ ಕ್ರಿಯೆ

9.

ಬೆಳ್ಳಿಯ ನೈಟ್ರೇಟ್ ನ ಅಣುಸೂತ್ರ

a)

Ag3NO

b)

AgNO3

c)

AgnO3

d)

aGNo3

10.

ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎಂದು ಪರಿಗಣಿಸಲಾಗಿದೆ. ಕಾರಣ

a)

ಶಕ್ತಿ ಹೀರಲ್ಪಡುತ್ತದೆ

b)

ಶಕ್ತಿ ಬಿಡುಗಡೆಯಾಗುತ್ತದೆ

c)

ಶಕ್ತಿ ಸಮಾನವಾಗಿ ಹಂಚಲಾಗುತ್ತದೆ

d)

ಶಕ್ತಿಯ ಬಳಕೆಯಾಗುತ್ತದೆ

11.

ವಿಭಜನೆ ಕ್ರಿಯೆಯು ಸಂಯೋಗ ಕ್ರಿಯೆಗೆ ವಿರುದ್ಧ ಎನ್ನಬಹುದು.ಕಾರಣ

a)

ವಿಭಜನೆ ಕ್ರಿಯೆಯಲ್ಲಿ ಪರಿವರ್ತಕವು ಸರಳ ಉತ್ಪನ್ನಗಳಾಗಿ ವಿಭಜನೆಯಾಗುತ್ತವೆ

b)

ಪ್ರತಿವರ್ತಕಗಳು ಒಟ್ಟಾಗಿ ಸೇರಿ ಒಂದು ಉತ್ಪನ್ನ ಉಂಟುಮಾಡುತ್ತವೆ

c)

ಅಯಾನುಗಳ ವಿನಿಮಯ ಉಂಟಾಗುತ್ತದೆ

d)

ವಿಭಜನ ಕ್ರಿಯೆ ಮತ್ತು ಸಂಯೋಗ ಕ್ರಿಯೆ ಎರಡು ಒಂದೇ

12.

ಲೋಹದ ಮೇಲ್ಮ ತೇವಾಂಶ ಮತ್ತು ಇತರೆ ಆಮ್ಲಗಳಿಂದ ಆಕ್ರಮಿಸಲ್ಪಟ್ಟು ಹಾನಿಗೊಳಗಾದರೆ ಅದನ್ನು ______________ ಎನ್ನುವರು.

a)

ಕಮಟುವಿಕೆ

b)

ಪ್ರಕ್ಷೇಪನ

c)

ಕೊರೆಯುವಿಕೆ

d)

ಅಪಕರ್ಷಣ

13.

ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣ ಪ್ರಕ್ರಿಯೆ ಗೆ ಒಳ ಪಡುವುದುರಿಂದ ಅವುಗಳ ರುಚಿ ಮತ್ತು ವಾಸನೆ ಬದಲಾಗುತ್ತದೆ.

a)

ಪ್ರಕ್ಷೇಪನ

b)

ಅಪಕರ್ಷಣ

c)

ಕೊರೆಯುವಿಕೆ

d)

ಕಮಟುವಿಕೆ

14.

ನೀರಿನ ವಿದ್ಯುದ್ವಿಭಜನೆಯ ಸಮಯದಲ್ಲಿ ಬಿಡುಗಡೆಯಾದ ಹೈಡೋಜನ್ ಮತ್ತು ಆಮ್ಲಜನಕಗಳ ಪ್ರಮಾಣ

a)

2:1

b)

1:2

c)

3:1

d)

2:2

15.

ಅಮೃತ ಶಿಲೆಯ ರಾಸಾಯನಿಕ ಸೂತ್ರ

a)

CaO

b)

CaCO3

c)

 Ca2CO3

d)

CaCO2

16.

ಸಸ್ಯಜನ್ಯ ದ್ರವ್ಯಗಳ ವಿಘಟನೆಯಿಂದ ಕಾಂಪೋಸ್ಟ್ ಉಂಟಾಗುವುದು ಯಾವ ಕ್ರಿಯೆಗೆ ಉದಾಹರಣೆಯಾಗಿದೆ ?

a)

ಬಹಿರುಷ್ಣಕ ಕ್ರಿಯೆ

b)

ಅಂತರುಷ್ಣಕ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ದ್ವಿಸ್ಥಾನ ಪಲ್ಲಟ ಕ್ರಿಯೆ

17.

ಅರಳಿದ ಸುಣ್ಣದ ಅಣುಸೂತ್ರ

a)

CaO₂H

b)

Ca(OH)₂

c)

Ca₂OH

d)

CaOH₂

18.

ಕ್ಯಾಲ್ಸಿಯಂ ಕಾರ್ಬೋನೇಟ್ ಕಾಯಿಸಿದಾಗ ಉಂಟಾಗುವ ಅನಿಲಗಳು

a)

ಕ್ಯಾಲ್ಸಿಯಂ ಕಾರ್ಬೋನೇಟ್ ಮತ್ತು ಕಾರ್ಬನ್

b)

ಕ್ಯಾಲ್ಸಿಯಂ ಕಾರ್ಬೋನೇಟ್ ಮತ್ತು ಕಾರ್ಬನ್ ಮೋನಾಕ್ಸೈಡ್

c)

ಕ್ಯಾಲ್ಸಿಯಂ ಆಕ್ಸೆಡ್ ಮತ್ತು ಕಾರ್ಬನ್ ಕ್ಲೋರೈಡ್

d)

ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಕಾರ್ಬನ್ ಡೈಆಕ್ಸೆಡ್

19.

ಮೆಗ್ನಿಶಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸಿದಾಗ ಉಂಟಾಗುವ ಉತ್ಪನ್ನ

a)

ಮೆಗ್ನೀಷಿಯಂ ಡಯಾಕ್ಸೈಡ್

b)

ಮೆಗ್ನೀಷಿಯಂ ಅಷ್ಟೇ

c)

ಮೆಗ್ನಿಶಿಯಂ ಆಕ್ಸೆಡ್

d)

ಯಾವುದು ಅಲ್ಲ

20.

ಉತ್ಕರ್ಷಣಾಕಾರಿಗೆ ಒಂದು ಉದಾಹರಣೆ

a)

ಆಮ್ಲಜನಕ

b)

ಕ್ಲೋರಿನ್

c)

ಹೈಡೋಜನ್

d)

ಎಲ್ಲವೂ

21.

___________ ರಾಸಾಯನಿಕ ಕ್ರಿಯೆಯಲ್ಲಿ ಶಾಖ ಮತ್ತು ಬೆಳಕು ಉತ್ಪತ್ತಿಯಾಗುವ ಕ್ರಿಯೆಗೆ ಉದಾಹರಣೆಯಾಗಿದೆ

a)

ಉತ್ಕರ್ಷಣ

b)

ಅಪಕರ್ಷಣ

c)

ಕಮಟುವಿಕೆ

d)

ರೆಡಾಕ್ಸ್

22.

ಹೈಡ್ರೋಜನ್ ಮತ್ತು ಆಮ್ಲಜನಕದ ಸಂಯೋಜನೆಯಿಂದ ಉಂಟಾಗುವ ಉತ್ಪನ್ನ

a)

ಹೈಡ್ರೋಜನ್ ಪೆರಾಕ್ಸೈಡ್

b)

ನೀರು

c)

ಆಮ್ಲಜನಕ

d)

ಹೈಡ್ರೋಜನ್ ಆಕ್ಸೈಡ್

23.

ಕಬ್ಬಿಣದ ಆಕ್ಸೈಡ್ ಅನ್ನು ಉರಿಸಿದಾಗ ಉಂಟಾಗುವ ಉತ್ಪನ್ನ

a)

ಕಬ್ಬಿಣ

b)

ಆಮ್ಲಜನಕ

c)

ಕಬ್ಬಿಣದ ಆಕ್ಸೈಡ್

d)

ಕಬ್ಬಿಣದ ಕಾರ್ಬೋನೇಟ್

24.

ನಮ್ಮ ಆಹಾರದಲ್ಲಿರುವ ಯಾವ ಘಟಕದ ವಿಭಜನೆಯಿಂದ ಅಮೈನೋ ಆಮ್ಲ ಉತ್ಪತ್ತಿಯಾಗುತ್ತದೆ ?

a)

ಕಾರ್ಬೋಹೈಡ್ರೇಟ್

b)

ಪ್ರೋಟೀನ್

c)

ಕೊಬ್ಬು

d)

ಎಣ್ಣೆ

25.

ರಾಸಾಯನಿಕ ಕ್ರಿಯೆಯಲ್ಲಿ ಎಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ

a)

ಪ್ರಕ್ಷೇಪನ

b)

ಅಪಕರ್ಷಣ

c)

ಉತ್ಕರ್ಷಣ

d)

ಕಮಟುವಿಕೆ

26.

ಲೋಹದ ಹಾನಿಯು ಯಾವ ಕಾರಣದಿಂದ ಉಂಟಾಗುತ್ತದೆ?

a)

ತೇವಾಂಶ

b)

ಆಮ್ಲಗಳು

c)

ಉಷ್ಣತೆ

d)

ಎಲ್ಲವು

27.

ಸತುವಿನ ಕಾರ್ಬೋನೇಟ್ - ಸತುವಿನ ಆಕ್ಸೆಡ್ ಮತ್ತು ಕಾರ್ಬನ್ ಡೈ ಆಕ್ಸೆಡ್ ಆಗುವುದು. ಯಾವ ವಿಧದ ರಾಸಯನಿಕ ಕ್ರಿಯೆ ?

a)

ಅಂತರುಷ್ಣಕ ಕ್ರಿಯೆ

b)

ವಿಭಜನೆ ಕ್ರಿಯೆ

c)

ಪ್ರಕ್ಷೇಪನ ಕ್ರಿಯೆ

d)

ಉತ್ಪತನ

28.

ಕಬ್ಬಿಣದ ಕಾರ್ಬೋನೇಟ್ - ಕಬ್ಬಿಣದ ಆಕ್ಸೆಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಆಗುವುದು. ಯಾವ ವಿಧದ ರಾಸಾಯನಿಕ ಕ್ರಿಯೆ ?

a)

ಅಂತರುಷ್ಣಕ ಕ್ರಿಯೆ

b)

ವಿಭಜನೆ ಕ್ರಿಯೆ

c)

ಪ್ರಕ್ಷೇಪನ ಕ್ರಿಯೆ

d)

ಉತ್ಪತನ

29.

ರಾಸಾಯನಿಕ ಕ್ರಿಯೆಗಳಲ್ಲಿ ಶಕ್ತಿಯ ಬಿಡುಗಡೆ ಅಥವಾ ಹೀರಿಕೆ ಯಾವಾಗ ಸಂಭವಿಸುತ್ತದೆ?

a)

ಉತ್ಕರ್ಷಣ

b)

ಅಪಕರ್ಷಣ

c)

ಕಮಟುವಿಕೆ

d)

ರೆಡಾಕ್ಸ್

30.

ನೀರು ಮತ್ತು ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿ ಮಾಡುವ ಕ್ರಿಯೆ ಯಾವುದು?

a)

ಉತ್ಪತನ

b)

ವಿಭಜನೆ

c)

ಪ್ರಕ್ಷೇಪನ

d)

ಕಮಟುವಿಕೆ