WorksheetsBCM test-4
Total questions: 66
Worksheet time: 33mins
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಒಲಂಪಿಕ್ಸ್, ಪ್ಯಾರಾಲಂಪಿಕ್ಸ, ಏಷ್ಯನ್ ಗೇಮ್, ಕಾಮನ್ವೆಲ್ತ್ ಗೇಮ್ಸ್ ಗಳಲ್ಲಿ ಪದಕ ಪಡೆದ ವ್ಯಕ್ತಿಗಳ ನೇಮಕಾತಿ) ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ
ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ ಪದಕ ವಿಜೇತರು ಯಾವುದೇ ವಿಷಯದಲ್ಲಿ ಕಾನೂನು ಮೂಲಕ ಸ್ಥಾಪಿಸಲಾದ ಬ್ಯಾಚುಲರ್ ಪದವಿ ಹೊಂದಿದ್ದರೆ ಗ್ರೂಪ್ -ಎ ಹುದ್ದೆ ನೀಡಲಾಗುವುದು
ಏಷ್ಯನ್ ಗೇಮ್ಸ್ ಹಾಗೂ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರು ಯಾವುದೇ ಬ್ಯಾಚುಲರ್ ಪದವಿ ಪಡೆದಿದ್ದರೆ ಗ್ರೂಪ್ ಬಿ ಹುದ್ದೆ ನೀಡಲಾಗುವುದು
ಕಾಮನ್ವೆಲ್ತ್ ಗೇಮ್ಸ್ ಗಳಲ್ಲಿ ಪದಕ ಪಡೆದವರಿಗೆ ಬ್ಯಾಚುಲರ್ ಪದವಿ ಹೊಂದಿದ್ದರೆ ಗ್ರೂಪ್ ಬಿ ಹುದ್ದೆ ನೀಡಲಾಗುವುದು
ಮೇಲೆ ತಿಳಿಸಿದ ಯಾವುದೇ ಕ್ರೀಡಾಕೂಟಗಳಲ್ಲಿ ಪದಕ ಪಡೆದವರು ಪದವಿಯನ್ನು ಹೊಂದಿರದಿದ್ದರೆ ಗ್ರೂಪ್ ಸಿ ಅಥವಾ ಗ್ರೂಪ್ ಡಿ ಹುದ್ದೆ ನೀಡಲಾಗುವುದು
ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ
ಕೆಳಗಿನ ಯಾವ ಸಂವಿಧಾನದ ವಿಧಿಯು ಲಂಬ (vertical reservation) ಮೀಸಲಾತಿಗೆ ಸಂಬಂಧಿಸಿದೆ
ವಿಧಿ 15(3)
ವಿಧಿ 16(4)
ವಿಧಿ 14
ವಿಧಿ 21
ಸಮತಲ ಮೀಸಲಾತಿಯು ( Horizontal reservation) ಈ ಕೆಳಗಿನ ಯಾವ ವರ್ಗಗಳಿಗೆ ಮೀಸಲಾತಿ ಪ್ರಯೋಜನವನ್ನು ಒದಗಿಸುತ್ತದೆ
ಇತರೆ ಹಿಂದುಳಿದ ವರ್ಗಗಳಿಗೆ
ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡಕ್ಕೆ
ಮಹಿಳೆಯರಿಗೆ ಮಾಜಿ ಸೈನಿಕರಿಗೆ ಗ್ರಾಮೀಣ ಅಭ್ಯರ್ಥಿಗಳಿಗೆ ಯೋಜನಾ ನಿರಾಶ್ರಿತರಿಗೆ,
ಗ್ರಾಮೀಣ ಅಭ್ಯರ್ಥಿಗಳು ಯಾವುದೇ ನೇರ ನೇಮಕಾತಿಯಲ್ಲಿ ಮೀಸಲಾತಿ ಪಡೆಯಲು _________ ಕಲಿತಿರಬೇಕು
ಗ್ರಾಮೀಣ ಪ್ರದೇಶಗಳಲ್ಲಿ 1 ರಿಂದ 10 ನೇ ತರಗತಿ ವರೆಗೆ ಶಿಕ್ಷಣ ಪಡೆದಿರಬೇಕು
ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರಬೇಕು
ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸ್ವಂತ ಮನೆ ಹೊಂದಿರಬೇಕು
ತಹಸಿಲ್ದಾರ್ ಅವರಿಂದ ಗ್ರಾಮೀಣ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ ಪಡೆದಿರಬೇಕು
ಕೆಳಗಿನ ಯಾವ ಕಾಯಿದೆಗಳು ಕರ್ನಾಟಕದಲ್ಲಿ ಗ್ರಾಮೀಣ ಮೀಸಲಾತಿಗಾಗಿ ಅರ್ಹತಾ ಮಾನದಂಡಗಳನ್ನು ವ್ಯಾಖ್ಯಾನಿಸುತ್ತದೆ
ಕರ್ನಾಟಕ ಪುರಸಭೆಗಳ ಕಾಯ್ದೆ 1964
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್ 1976
ಕರ್ನಾಟಕ ಗ್ರಾಮೀಣ ಅಭ್ಯರ್ಥಿಗಳಿಗೆ ರಾಜ್ಯದ ನಾಗರಿಕ ಸೇವೆಗಳಲ್ಲಿ ಹುದ್ದೆಗಳ ನೇಮಕಾತಿಗಳ ನೇಮಕಾತಿ ಕಾಯ್ದೆ 2000
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಮೀಸಲಾತಿ ಕಾಯ್ದೆ 1999
ಲಂಬ ಮೀಸಲಾತಿಯಲ್ಲಿ ( vertical Reservation) ಪ್ರವರ್ಗ -1 ರೋಸ್ಟರ್ ಬಿಂದುಗಳು
05, 31, 57, 79
17, 47, 73, 95
19, 43, 65, 99
19, 43, 65, 39
ಕರ್ನಾಟಕದಲ್ಲಿ ಕ್ರೀಡಾ ಮೀಸಲಾತಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳ ಮಾನದಂಡ
ಕರ್ನಾಟಕದಲ್ಲಿ 6 ರಿಂದ 10ನೇ ತರಗತಿಗಳ ನಡುವಿನ ಐದು ವರ್ಷಗಳ ಅಧ್ಯಯನದ ಅವಧಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರಬೇಕು ಮತ್ತು ಪದಕವನ್ನು ಗೆದ್ದಿರಬೇಕು
ಕರ್ನಾಟಕದಲ್ಲಿ 8 ರಿಂದ 12ನೇ ತರಗತಿಗಳ ನಡುವಿನ ಐದು ವರ್ಷಗಳ ಅಧ್ಯಯನದ ಅವಧಿಯಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು ಮತ್ತು ಪದಕವನ್ನು ಗೆದ್ದಿರಬೇಕು
ಕರ್ನಾಟಕದಲ್ಲಿ 6 ರಿಂದ 12ನೇ ತರಗತಿಗಳ ನಡುವಿನ ಆರು ವರ್ಷಗಳ ಅಧ್ಯಯನದ ಅವಧಿಯಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು ಮತ್ತು ಪದಕವನ್ನು ಗೆದ್ದಿರಬೇಕು
ಕರ್ನಾಟಕದಲ್ಲಿ 8 ರಿಂದ 12ನೇ ತರಗತಿಗಳ ನಡುವಿನ ಐದು ವರ್ಷಗಳ ಅಧ್ಯಯನದ ಅವಧಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರಬೇಕು ಮತ್ತು ಪದಕವನ್ನು ಗೆದ್ದಿರಬೇಕು
ಕರ್ನಾಟಕದಲ್ಲಿ ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ ಯಾವ ಕಾಯ್ದೆ ಮೀಸಲಾತಿಯನ್ನು ಒದಗಿಸುತ್ತದೆ
ಅಂಗವಿಕಲರ ಕಾಯಿದೆ -1995
ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ -2016
ದೈಹಿಕ ಅಂಗವಿಕಲರ ಹಕ್ಕುಗಳ ಕಾಯ್ದೆ-2005
ಅಂಗವೈಕಲ್ಯ ಮತ್ತು ಸಮಾನ ಅವಕಾಶಗಳ ಕಾಯ್ದೆ-2010
ಸಮತಲ ಮೀಸಲಾತಿ (Horizontal reservation) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ
ಅಂಗವಿಕಲ ಅಭ್ಯರ್ಥಿಗಳಿಗೆ ಗ್ರೂಪ್ 'ಎ' ಹಾಗೂ ಗ್ರೂಪ್ 'ಬಿ' ಹುದ್ದೆಗಳಿಗೆ 4% ಮೀಸಲಾತಿ ಹಾಗೂ ಗ್ರೂಪ್ 'ಸಿ' ಮತ್ತು 'ಡಿ' ಹುದ್ದೆಗಳಿಗೆ 5% ಮೀಸಲಾತಿ
ಮಹಿಳಾ ಅಭ್ಯರ್ಥಿಗಳಿಗೆ 50% ಮೀಸಲಾತಿ ಇದೆ
ಯೋಜನಾ ನಿರಾಶ್ರಿತರಿಗೆ 5% ಮೀಸಲಾತಿ
ತೃತೀಯ ಲಿಂಗಿಗಳಿಗೆ 1% ಮೀಸಲಾತಿ
ಮಡಿವಾಳ, ತಿಗಳ, ದೇವಾಂಗ, ಕಮ್ಮಾರ, ಕ್ಷೌರಿಕ ಈ ಜಾತಿಗಳು ಯಾವ ಪ್ರವರ್ಗದಡಿಯಲ್ಲಿ ಬರುತ್ತವೆ
ಪ್ರವರ್ಗ -1
ಪ್ರವರ್ಗ-2ಎ
ಪ್ರವರ್ಗ -3ಎ
ಪ್ರವರ್ಗ -3ಬಿ
ಸಮತಲ ಮೀಸಲಾತಿ (Horizontal Reservation) ಪ್ರತಿ ಹತ್ತರ ರೋಸ್ಟರ್ ಬಿಂದುವಿನಲ್ಲಿ ಗ್ರಾಮೀಣ ಮೀಸಲಾತಿಯ ರೋಸ್ಟರ್ ಬಿಂದು
03, 06, 09
02, 04, 06
01, 04, 06
04, 09, 10
1995ರ ಯಾವ ಪ್ರಕರಣ ಅಧ್ಯಕ್ಷ ಮತ್ತು ಸದಸ್ಯರ ಸೇವಾ ಷರತ್ತುಗಳ ಬಗ್ಗೆ ವಿವರಿಸುತ್ತದೆ
ಪ್ರಕರಣ 1
ಪ್ರಕರಣ 2
ಪ್ರಕರಣ 3
ಪ್ರಕರಣ 5
1995ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮದ _____ ಪ್ರಕಾರ ಅಧ್ಯಕ್ಷ ಸದಸ್ಯರನ್ನು ತೆಗೆದುಹಾಕುವುದು
ದಿವಾಳಿಯಾಗಿದ್ದರೆ
ಕಾರ್ಯನಿರ್ವಹಿಸಲು ಅಸಮರ್ಥನಾಗಿದ್ದರೆ
ಆಯೋಗದಿಂದ ಅನುಮತಿ ಪಡೆಯದೆ ನಿರಂತರ ಮೂರು ಸಭೆಗಳಿಗೆ ಗೈರು ಹಾಜರಿಯಾಗಿದ್ದರೆ
ಮೇಲಿನ ಎಲ್ಲವೂ ಸರಿಯಾಗಿದೆ
ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯಾರಿಗೆ ನೀಡಲಾಗುವುದಿಲ್ಲ
ವಸತಿ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ
9-10 ನೇ ತರಗತಿ ಮಕ್ಕಳಿಗೆ
1 ರಿಂದ 10 ನೇ ಆಶ್ರಮ ಶಾಲಾ ಮಕ್ಕಳಿಗೆ
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ
2013-2014 ಈ ಕಾರ್ಯಕ್ರಮ ಆರಂಭಿಸಲಾಯಿತು
ಪ್ರವರ್ಗ -1 ವಿದ್ಯಾರ್ಥಿಗಳ ಆದಾಯ ಮಿತಿ 2.50 ಲಕ್ಷ
ಇತರೆ ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿಗಳಿಗೆ 1 ಲಕ್ಷ ಆದಾಯ ಮಿತಿ
ಹೊಸದಾಗಿ ಅರ್ಜಿ ಸಲ್ಲಿಸುವ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಪ್ರವರ್ಗ -1 55% ಇತರೆ 65% ಆಗಿರಬೇಕು
ಮೇಲಿನ ಎಲ್ಲವೂ ಸರಿಯಾಗಿವೆ
ಸ್ವಸಹಾಯ ಗುಂಪುಗಳ ಕಾರ್ಯಕ್ರಮದ ಅಡಿಯಲ್ಲಿ ಅಭ್ಯರ್ಥಿಗೆ ಸಿಗುವ ಸಬ್ಸಿಡಿ ಎಷ್ಟು
5000
6000
10000
15000
ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸಾಮೂಹಿಕ ನೀರಾವರಿ ಯೋಜನೆಯಡಿ 8 ರಿಂದ 15 ಎಕರೆ ಜಮೀನಿಗೆ ಎಷ್ಟು ಕೊಳವೆ ಬಾವಿ ಕೊರೆಸಲಾಗುವುದು
3 ಕೊಳವೆ ಬಾವಿ
2 ಕೊಳವೆ ಬಾವಿ
4 ಕೊಳವೆ ಬಾವಿ
ಪ್ರಸ್ತುತ ಸಾಮೂಹಿಕ ಕೊಳವೆ ಬಾವಿ ಯೋಜನೆ ರದ್ದಾಗಿದೆ
ಮೊರಾರ್ಜಿ ದೇಸಾಯಿ ಸರ್ಕಾರ 340ನೇ ವಿಧಿಯ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಯಾವ ಆಯೋಗ ನೇಮಿಸಿತು
ಮಂಡಲ ಆಯೋಗ
ಕಾಕಾ ಕಾಲೇಲ್ಕರ ಆಯೋಗ
ರೋಹಿಣಿ ಆಯೋಗ
ರವಿವರ್ಮ ಕುಮಾರ್ ಆಯೋಗ
ಯಾವ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಪ್ರತಿಯೊಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳನ್ನು ರಾಜ್ಯಗಳಲ್ಲಿ ರಚಿಸಬೇಕೆಂದು ತಿಳಿಸಿದೆ
ಇಂದ್ರಾ ಸಹಾನಿ / ಭಾರತ ಸರ್ಕಾರ
ವಸಂತ್ ಕುಮಾರ್ / ಸ್ಟೇಟ್ ಆಫ್ ಕರ್ನಾಟಕ
ಎಂ.ಆರ್. ಬಾಲಾಜಿ / ಸ್ಟೇಟ್ ಆಫ್ ಮೈಸೂರ
ದೇವದಾಸ / ಭಾರತ ಸರ್ಕಾರ
1919 ರ ಮಿಲ್ಲರ್ ಸಮಿತಿಯ ಶಿಫಾರಸ್ಸುಗಳನ್ನು ಗುರುತಿಸಿ
1911ರ ಜನಗಣತಿ ವರದಿಯನ್ನು ಪರಿಗಣಿಸಿತ್ತು
5% ಕ್ಕಿಂತ ಕಡಿಮೆ ಸಾಕ್ಷರತೆ ಹೊಂದಿರುವವರನ್ನು ಹಿಂದುಳಿದವರು ಎಂದು ಗುರುತಿಸಿತ್ತು
ರಾಜ್ಯದ ಜನಸಂಖ್ಯೆಯಲ್ಲಿ ಬ್ರಾಹ್ಮಣರು ಮತ್ತು ಇತರೆ ಹಿಂದುಳಿದವರು ಎಂದು ಗುರುತಿಸಿತ್ತು
ಮೇಲಿನ ಎಲ್ಲವೂ ಸರಿಯಾಗಿದೆ
ಸರ್ಕಾರದ ಆದೇಶ ಸಂಖ್ಯೆ ಡಿಪಿಎಆರ್ 22 ಎಸ್‌ಬಿಸಿ 79, ದಿನಾಂಕ: 30-8-1979 ರಂತೆ ಮುಂಬಡ್ತಿಯ ರೋಸ್ಟರ್ ಬಿಂದು ಇಂತಿದೆ.
1 ರಿಂದ 100
1 ರಿಂದ 33
1 ರಿಂದ 32
1 ರಿಂದ 27
ದೇಶದ ಅಸಂಘಟಿತ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಶೇಕಡಾವಾರು ಪ್ರಮಾಣ ಎಷ್ಟು
ಸುಮಾರು ಶೇ 40%
ಶೇ 60% ಕ್ಕಿಂತ ಕಡಿಮೆ
ಸುಮಾರು 80%
ಶೇ 90% ಕ್ಕಿಂತ ಹೆಚ್ಚು
ನ್ಯಾಷನಲ್ ಇನ್‌ಸ್ಟಿಸ್ಕೂಟ್ ಆಫ್ ಓಪನ್ ಸ್ಕೂಲ್ ನಡೆಸುವ ಹಿರಿಯ ಪ್ರೌಢ ಕೋರ್ಸುಗಳಿಗೆ, ವಿದ್ಯಾರ್ಥಿಗಳು ದಾಖಲಾಗಲು ನಿಗದಿಪಡಿಸಿರುವ ಕನಿಷ್ಟ ವಯೋಮಿತಿ ಎಷ್ಟು
14 ವರ್ಷ
15 ವರ್ಷ
16 ವರ್ಷ
18 ವರ್ಷ
ಕರ್ನಾಟಕ ಸರ್ಕಾರವು ದಿವಂಗತ ಡಿ. ದೇವರಾಜ್ ಅರಸು ಅವರ ಹುಟ್ಟುಹಬ್ಬ ಮತ್ತು ಪುಣ್ಯ ತಿಥಿಯನ್ನು ಆಚರಿಸುವ ದಿನ
ಆಗಸ್ಟ್ 20 ಹಾಗೂ ಜೂನ್ 05
ಆಗಷ್ಟ 20 ಹಾಗೂ ಜೂನ್ 06
ಆಗಷ್ಟ 25 ಹಾಗೂ ಜೂನ್ 07
ಸೆಪ್ಟಂಬರ್ 25 ಹಾಗೂ ಜೂನ್ 08
ಕರ್ನಾಟಕ ಸರ್ಕಾರವು ದಿವಂಗತ ಡಿ. ದೇವರಾಜ್ ಅರಸು ಅವರ ಜನ್ಮ ವರ್ಷಾಚರಣೆ ಹಾಗೂ ಮರಣ ಹೊಂದಿದ ವರ್ಷ
1915 ಹಾಗೂ 1982
1915 ಹಾಗೂ 1981
1916 ಹಾಗೂ 1980
1915 ಹಾಗೂ 1983
ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಯಾವ ಕಾರ್ಯಕ್ರಮ ಆರಂಭಿಸಲಾಯಿತು
ದೇವರಾಜ ಅರಸು ಪ್ರತಿಭಾ ಪುರಸ್ಕಾರ
ಪೂರ್ಣಾವಧಿ ಪಿ.ಎಚ್.ಡಿ ಮಾಡುವವರಿಗೆ ಫೆಲೋಶಿಪ್
ದೇವರಾಜ ಅರಸು ಭವನಗಳ ನಿರ್ಮಾಣ
ದೇವರಾಜ ಅರಸ್ ವಿದೇಶಿ ವ್ಯಾಸಾಂಗ
ವಿದೇಶಿ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಪಡೆಯಲು ಸರ್ಕಾರ ನಿಗದಿಪಡಿಸಿರುವ ಆದಾಯ ಮಿತಿ
10 ಲಕ್ಷ
8 ಲಕ್ಷ
5 ಲಕ್ಷ
7 ಲಕ್ಷ
ಶೇ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಹಿಂದುಳಿದವರವಿದ್ಯಾರ್ಥಿಗಳಿಗೆ ನೀಡಲಾಗುವ ದೇವರಾಜ ಅರಸ
ಪ್ರತಿಭಾ ಪುರಸ್ಕಾರ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿ ಪಿಯುಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10000 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಪಿಯುಸಿ ಉತ್ತೀರ್ಣರಾಗಿ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ತಿಂಗಳಿಗೆ 15000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು
ಪದವಿ ಉತ್ತೀರ್ಣರಾಗಿ ಸ್ನಾತಕೋತ್ತರ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ತಿಂಗಳಿಗೆ 20000 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಮೇಲಿನ ಎಲ್ಲವೂ ಸರಿಯಾಗಿದೆ
ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪಡೆದವರಿಗೆ 25000 ಪ್ರೋತ್ಸಾಹ ಧನ ನೀಡಲಾಗುವುದು
EWS ಮೀಸಲಾತಿ ಪ್ರಮಾಣ ಪತ್ರ ಪಡೆಯಲು ಕುರಿತು ಕೆಳಗಿನ ಹೇಳಿಕೆಗಳನ್ನು ಪರೀಶಿಲಿಸಿ
8 ಲಕ್ಷ ಆದಾಯ ಮಿತಿ ಮೀರದವರು
1000 ಚದರ ಮೀಟರ್ ವಸತಿ ಪ್ಲಾಟ್ ಹೊಂದಿದವರು
5 ಎಕರೆ ಕೃಷಿ ಭೂಮಿ ಮೇಲ್ಪಟದವರು
ಮೇಲಿನ ಎಲ್ಲವೂ ಸರಿಯಾಗಿದೆ
ಅಲೆಮಾರಿ ಅಲೆಮಾರಿ ಆಶ್ರಮ ಶಾಲೆಗಳ ಪ್ರವೇಶಾತಿಯಲ್ಲಿ 46 ಉಪಜಾತಿಗಳನ್ನು ಹೊರತುಪಡಿಸಿ ಇತರೆ ಪ್ರವರ್ಗದ ವಿದ್ಯಾರ್ಥಿಗಳಿಗೆ ಎಷ್ಟು ಮೀಸಲಾತಿ ಇದೆ
25%
50%
60%
30%
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪಡೆಯಲು ಬಯಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಎಷ್ಟು ( ಪ್ರವರ್ಗ -1 ಹಾಗೂ ಇತರೆ ಹಿಂದುಳಿದ ವರ್ಗ
2.50ಲಕ್ಷ
1 ಲಕ್ಷ
3 ಲಕ್ಷ
1.50ಲಕ್ಷ
2011 ರಲ್ಲಿ ಸ್ಥಾಪಿತವಾದ ಅಲೆಮಾರಿ ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಯಾರಾಗಿರುತ್ತಾರೆ
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವ್ಯವಸ್ಥಾಪಕ ನಿರ್ದೇಶಕರು ದೇವರಾಜ ಅರಸ ಅಭಿವೃದ್ಧಿ ನಿಗಮ
ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಂಟಿ ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ಅಭಿವೃದ್ಧಿ ಮಂಡಳಿಯ ಕಾರ್ಯವೆಂದರೆ
ವಸತಿ ಸೌಲಭ್ಯ ಒದಗಿಸುವುದು
ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು
ಸಾಮಾಜಿಕ ಮತ್ತು ಆರೋಗ್ಯ ಸುಧಾರಣೆ
ಆರ್ಥಿಕ ಸಬಲೀಕರಣ ಸಹಾಯಧನ ಸಾಲ ಸೌಲಭ್ಯ ಒದಗಿಸುವುದು
ಮೇಲಿನ ಎಲ್ಲವೂ ಸರಿಯಾಗಿವೆ
ಅಲೆಮಾರಿ ಮತ್ತು ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಮನೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
1-6-1966 ಆದೇಶದ ಪ್ರಕಾರ ಅಲೆಮಾರಿ ಅರೆ ಅಲೆಮಾರಿ ಪಂಗಡಕ್ಕೆ ಸೇರಿರಬೇಕು
ಫಲಾನುಭವಿಯು ಕನಿಷ್ಠ 10 ವರ್ಷಗಳವರೆಗೆ ನಿವೇಶನವನ್ನು ಮಾರಾಟ ಮಾಡುವಂತಿಲ್ಲ
ವಸತಿ ರಹಿತರು ಸ್ವಂತ ನಿವೇಶನ ಹೊಂದಿರಬೇಕು
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು
ಘಟಕ ವೆಚ್ಚ 1.20 ಲಕ್ಷ
ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಪ್ರಕಾರ ಮೀಸಲಾತಿಗೆ ಅರ್ಹವಾದ ವರ್ಗ ಯಾವುದು
ಪ್ರತಿಷ್ಠಿತ ಹುದ್ದೆ ಹೊಂದಿರುವ ವಕೀಲರು ವೈದ್ಯರು ವರಮಾನ ತೆರಿಗೆದಾರರು
ತಂದೆ ತಾಯಿ ಇಬ್ಬರು ಪದವೀಧರರಾಗಿರುವವರ ಮಕ್ಕಳು
ಮಾರಾಟ ತೆರಿಗೆ ಸಲ್ಲಿಸುವವರು
ಮೀನುಗಾರರು ಕಟ್ಟಡ ಕೆಲಸಗಾರರು ಪ್ಲಂಬರ್
ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಮರಾಠಾ ಅಭಿವೃದ್ದಿ ನಿಗಮ -- ಪ್ರಕಾಶ್ ಪಾಗೋಜಿ
ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮ -- ರಮೇಶ್ ಸಂಗಾ
ವಿಶ್ವಕರ್ಮ ಅಭಿವೃದ್ದಿ ನಿಗಮ -- ಎಸ್.ಭಾವನಾ
ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ನಿಗಮ -- ಜಗದೀಶ್ ಕುಮಾರ
ಮೇಲಿನ ಎಲ್ಲವೂ ಸರಿಯಾಗಿದೆ
ದೇವರಾಜ ಅರಸು ವಿದೇಶಿ ವ್ಯಾಸಂಗಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 60% ಅಂಕ ಗಳಿಸಿರಬೇಕು
ಸ್ನಾತಕೋತ್ತರ ಪದವಿ ಸೇರಲು 25 ವರ್ಷ ಹಾಗೂ ಪಿ.ಎಚ್.ಡಿ ಸೇರಲು 27 ವರ್ಷ ವಯೋಮಿತಿ ಒಳಗರಬೇಕು
QR world ranking 1000 ಒಳಗಿನ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಬಹುದು
ಗರಿಷ್ಠ 10 ಲಕ್ಷ ವಾರ್ಷಿಕವಾಗಿ ನೀಡಲಾಗುವುದು
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಐಎಎಸ್/ಕೆಎಎಸ್/ಬ್ಯಾಂಕಿಂಗ್ ಪರೀಕ್ಷೆಗಳು ಕುರಿತಾಗಿ ಪರೀಕ್ಷೆಗಳ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಯಾರಾಗಿರುತ್ತಾರೆ
ಜಿಲ್ಲಾಧಿಕಾರಿಗಳು
ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ
ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಕುರಿತು ಪರೀಶೀಲನೆ ಮಾಡಿ
ದೆಹಲಿ
ಹೈದರಾಬಾದ್
ಧಾರವಾಡ
ಬೆಂಗಳೂರು
ಮೇಲಿನ ಎಲ್ಲವೂ ಸರಿಯಾಗಿವೆ
ಒಕ್ಕಲಿಗರ ಅಬಿವೃದ್ಧಿ ನಿಗಮದ ವಿದೇಶಿ ವ್ಯಾಸಂಗಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯ ಅಧ್ಯಕ್ಷರು ಯಾರಾಗಿರುತ್ತಾರೆ
ಸಂಬಂಧಪಟ್ಟ ವಿಧಾನಸಭಾ ಶಾಸಕರು
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್
ವ್ಯವಸ್ಥಾಪಕ ನಿರ್ದೇಶಕರು ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ
ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಮಾಸಿಕ ಫೆಲೋಶಿಫ್
5000
10000
15000
20000
ವಿವಿಧ ನಿಗಮಗಳ ಅಡಿಯಲ್ಲಿ ಸುವರ್ಣ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಆರಂಭವಾದ ವರ್ಷ
2020
2021
2015
2022-2023
ಕೆಳಗಿನವುಗಳಲ್ಲಿ ಜಿಲ್ಲಾ ವಲಯದ ಕಾರ್ಯಕ್ರಮ ಯಾವುದು
ದೇವರಾಜ್ ಅರಸು ಭವನ ನಿರ್ಮಾಣ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಪಿ.ಹೆಚ್.ಡಿ ಫೆಲೋಶಿಪ್
ವಿದ್ಯಾಸಿರಿ ಊಟ ವಸತಿ ಯೋಜನೆ
ಹಿಂದುಳಿದ ವರ್ಗಗಳ ವಕೀಲರಿಗೆ ಪ್ರೋತ್ಸಾಹಧನ
ಕೆಳಗಿನಗಳಲ್ಲಿ ಯಾವುದು ಜಿಲ್ಲಾ ವಲಯದ ಕಾರ್ಯಕ್ರಮ ಅಲ್ಲ
ಹೊಲಿಗೆ ತರಬೇತಿ ಕೇಂದ್ರ
ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ
ವಕೀಲರಿಗೆ ಪ್ರೋತ್ಸಾಹದ
ವಿವಿಧ ಸಮುದಾಯಗಳ ಅಭಿವೃದ್ಧಿ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಉಪ್ಪಾರ ಅಬಿವೃದ್ಧಿ ನಿಗಮ -- 31-10-2017
ಅಂಬಿಗರ ಚೌಡಯ್ಯ ನಿಗಮ -- 10-11-2017
ಮರಾಠಾ ಅಭಿವೃದ್ಧಿ ನಿಗಮ -- 13-12-2021
ಲಿಂಗಾಯತ ಅಭಿವೃದ್ಧಿ ನಿಗಮ --23-11-2020
ಎಲ್ಲವೂ ಸರಿಯಾಗಿವೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊಲಿಗೆ ಯಂತ್ರ ವಿತರಣೆಯ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಆಯ್ಕೆ ಸಮಿತಿ ಅಧ್ಯಕ್ಷರು --ಶಾಸಕರು
ವಾರ್ಷಿಕ ಆದಾಯ ಮಿತಿ ಗ್ರಾಮೀಣ ಪ್ರದೇಶಗಳಲ್ಲಿ 98000
ವಾರ್ಷಿಕ ಆದಾಯ ಮಿತಿ ನಗರ ಪ್ರದೇಶಗಳಲ್ಲಿ 1.20000
ಸದಸ್ಯ ಕಾರ್ಯದರ್ಶಿ -- ವ್ಯವಸ್ಥಾಪಕ ನಿರ್ದೇಶಕರು ದೇವರಾಜ ಅರಸ್ ಅಭಿವೃದ್ಧಿ ನಿಗಮ
ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿದೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊಲಿಗೆ ತರಬೇತಿ ಕೇಂದ್ರ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
49 ಹೊಲಿಗೆ ತರಬೇತಿ ಕೇಂದ್ರಗಳು ಕಾರಣ ನಿರ್ವಹಿಸುತ್ತಿವೆ
ಪ್ರತಿ ಕೇಂದ್ರದಲ್ಲಿ 20 ಮಹಿಳೆಯರಿಗೆ ತರಬೇತಿ ನೀಡಲಾಗುವುದು
ಮಹಿಳೆಯರು 7ನೇ ತರಗತಿ ಉತ್ತೀರ್ಣರಾಗಿರಬೇಕು
15000/- ವೆಚ್ಚದ ಹೊಲಿಗೆ ಯಂತ್ರವನ್ನು ನೀಡಲಾಗುವುದು
ಮೇಲಿನ ಎಲ್ಲ ಹೇಳಿಕೆ ಸರಿಯಾಗಿದೆ
ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ
ಸಂಜಯ ಶೆಟ್ಟೆನ್ನವರ
ಶ್ರೀ ಕಾಂತರಾಜು
ಅಂಜನಮೂರ್ತಿ
ಕೆ. ಜಗದೀಶ್ ಕುಮಾರ್
ಸ್ವಾವಲಂಬಿ ಸಾರಥಿ ಯೋಜನೆಯಡಿ ಯೋಜನೆಯಡಿ ಯಾವ ಹೇಳಿಕೆ ಸರಿಯಾಗಿದೆ
ಅರ್ಜಿದಾರರು ನಿರುದ್ಯೋಗಿಯಾಗಿರಬೇಕು
ಮಾನ್ಯ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು
ಲಘು ವಾಹನ ಚಾಲನಾ ಪರವಾನಗೆ ಹೊಂದಿರಬೇಕು
ಮಾಡಿದ ಸಾಲಕ್ಕೆ 50% ಸಹಾಯಧನ ಅಥವಾ 3 ಲಕ್ಷ ಸಹಾಯಧನ ನೀಡಲಾಗುವುದು
ಮೇಲಿನ ಎಲ್ಲವೂ ಸರಿಯಾಗಿವೆ
ಬ್ಯಾಂಕ್ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ಯಾವ ಹೇಳಿಕೆ ತಪ್ಪಾಗಿದೆ
ಅರ್ಜಿದಾರ ವಾರ್ಷಿಕ ಆದಾಯ ಮಿತಿ 1 ಲಕ್ಷ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು
ನಿಗಮದಿಂದ ಒಂದು ಲಕ್ಷ ಸಹಾಯಧನ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 55
ಯಾವ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು
ಯಡಿಯೂರಪ್ಪ
ಬಸವರಾಜ ಬೊಮ್ಮಾಯಿ
ಕುಮಾರಸ್ವಾಮಿ
ಸಿದ್ದರಾಮಯ್ಯ
ವೀರಶೈವ ಲಿಂಗಾಯತ ಭೋಜನಾಲಯಕ್ಕೆ ಸಂಬಂಧಿಸಿದಂತೆ ಬೆಳಗಿನ ವಲ್ಲಿ ಯಾವುದು ತಪ್ಪಾಗಿದೆ
ಅರ್ಜಿ ಸಲ್ಲಿಸುವ ಫಲಾನುಭವಿ ಹೋಟೆಲ್ ನಡೆಸಲು Food Licence FASSI certificate ಹೊಂದಿರಬೇಕು
ಅಂಗವಿಕಲರಿಗೆ 10% ಮೀಸಲಾತಿ ನಿಗದಿಪಡಿಸಿದೆ
ಅರ್ಜಿದಾರರು 18 ರಿಂದ 55 ವರ್ಷಗಳ ವಯೋಮಿತಿ ವಾಗಿರಬೇಕು
ಮಹಿಳೆಯರಿಗೆ 33% ಮೀಸಲಾತಿ ಇದೆ
ವೀರಶೈವ ಲಿಂಗಾಯತ ನಿಗಮದ ಶರಣ ಸೇನೆ ತರಬೇತಿಗೆ ಸಂಬಂಧಿಸಿದಂತೆ ತರಬೇತಿ ಪಡೆಯಲು ವಾರ್ಷಿಕ ಆದಾಯ ಮಿತಿ
1 ಲಕ್ಷ
2 ಲಕ್ಷ
3 ಲಕ್ಷ
5 ಲಕ್ಷ
ವಿಭೂತಿ ನಿರ್ಮಾಣ ಘಟಕ ಯೋಜನೆಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ
4 ಲಕ್ಷ ಘಟಕ ವೆಚ್ಚ 10% ಸಹಾಯಧನ
5 ಲಕ್ಷ ಘಟಕ ವೆಚ್ಚ 10% ಸಹಾಯಧನ
4 ಲಕ್ಷ ಘಟಕ ವೆಚ್ಚ 20% ಸಹಾಯಧನ
5 ಲಕ್ಷ ಘಟಕ ವೆಚ್ಚ 20% ಸಹಾಯಧನ
ಜೀವಜಲ ಯೋಜನೆ ಕುರಿತು ಯಾವುದು ತಪ್ಪಾಗಿದೆ
ಸಣ್ಣ ರೈತರು ಎರಡರಿಂದ 5 ಎಕರೆ ಜಮೀನು ಹೊಂದಿರಬೇಕು
ಮಲೆನಾಡು ಪ್ರದೇಶಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿದವರು ಅರ್ಜಿ ಸಲ್ಲಿಸಬಹುದು
ಅರ್ಜಿದಾರ ವಯೋಮಿತಿ 60 ವರ್ಷ
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ 4.75 ಲಕ್ಷ ಘಟಕ ವೆಚ್ಚ ಉಳಿದ ಜಿಲ್ಲೆಗಳಿಗೆ 3.75 ಲಕ್ಷ ಘಟಕ ವೆಚ್ಚ
ಗಂಗಾ ಕಲ್ಯಾಣ ಕೊಳವೆ ಬಾವಿ ಯೋಜನೆ ಅಡಿ 50000 ಸಾಲವನ್ನು ಎಷ್ಟು ವರ್ಷಗಳ ಅವಧಿ ಒಳಗೆ ಪಾವತಿ ಮಾಡಬೇಕು
3 ವರ್ಷ
4 ವರ್ಷ
5 ವರ್ಷ
2 ವರ್ಷ
ಅರಿವು ಶೈಕ್ಷಣಿಕ ಸಾಲ ಯೋಜನೆಯ ಆಯ್ಕೆ ಸಮಿತಿಯ ಅಧ್ಯಕ್ಷರು ಯಾರಾಗಿರುತ್ತಾರೆ
ಜಿಲ್ಲಾಧಿಕಾರಿಗಳು
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್
ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಹಾಯಕ ನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ
ವಿದೇಶಿ ವಿದ್ಯಾ ವಿಕಾಸ ಯೋಜನೆಯ ಸಂಬಂಧಿಸಿದಂತೆ ವಾರ್ಷಿಕವಾಗಿ ನೀಡುವ ಸಾಲಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ
ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಈ ಯೋಜನೆ
ವಾರ್ಷಿಕ 10 ಲಕ್ಷಗಳಂತೆ ಗರಿಷ್ಠ 20 ಲಕ್ಷಗಳ ವರೆಗೆ ಸಾಲ ನೀಡಲಾಗುವುದು
ವಾರ್ಷಿಕ ಆದಾಯ ಮಿತಿ 800000
ಮರುಪಾವತಿಯ ಅವಧಿ 4 ವರ್ಷ
ಬಸವ ಬೆಳಕು ಯೋಜನೆಯಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಆರ್ಥಿಕ ನೆರವು ಪಡೆಯಲು ಯೋಜನೆಯ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪರಿಶೀಲಿಸಿ
ವೃತ್ತಿಪರ ಕೋರ್ಟ್ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ ಒಂದು ಲಕ್ಷ ಮಿತಿಯಲ್ಲಿ ಗರಿಷ್ಠ 5 ಲಕ್ಷಗಳವರೆಗೆ ಸಾಲ
ವಾರ್ಷಿಕ ಎರಡರ ಬಡ್ಡಿ ದರದಲ್ಲಿ ಸಾಲ
ಕುಟುಂಬದ ವಾರ್ಷಿಕ ಆದಾಯ ಮಿತಿ 3.50 ಲಕ್ಷ
ಮೇಲಿನ ಎಲ್ಲವೂ ಸರಿಯಾಗಿವೆ
ಮರಾಠ ಮಿಲಿಟರಿ ಹೋಟೆಲ್ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ
ಈ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಪಡೆಯಲು 8 ಲಕ್ಷ ಆದಾಯ ಮಿತಿ ಹೊಂದಿರಬೇಕು
5 ಲಕ್ಷ ಸಾಲ 40000 ಸಹಾಯಧನ
ಮಹಿಳೆಯರಿಗೆ 33% ಮೀಸಲಾತಿ ಇದೆ
ಅಂಗವಿಕಲ ಅಭ್ಯರ್ಥಿಗಳಿಗೆ 10% ಮೀಸಲಾತಿ
2023-24 ನೇ ಸಾಲಿನಲ್ಲಿ ಮರಾಠ ಅಭಿವೃದ್ಧಿ ನಿಗಮ ವತಿಯಿಂದ ಶಿವಾಜಿ ಸೈನಿಕ ತರಬೇತಿ ಯೋಜನೆ ಅಡಿ ಎಷ್ಟು ವಿದ್ಯಾರ್ಥಿಗಳಿಗೆ ತರಬೇತಿಯ ಭೌತಿಕ ಗುರಿ ಹೊಂದಲಾಗಿತ್ತು
50
75
25
30
SC ಮೀಸಲಾತಿಗೆ ಸಂಬಂಧಿಸಿದಂತೆ ಎಸ್ಸಿ ಬಲಗೈ ಎಸ್ಸಿ ಎಡಗೈ ಎಂದು ವಿಂಗಡಿಸಿ ಒಳ ಮೀಸಲಾತಿಯನ್ನು ಪ್ರತಿಪಾದಿಸಿದವರು
ನಾಗ ಮೋಹನ್ ದಾಸ್ ಸಮಿತಿ
ಸದಾಶಿವ ಆಯೋಗ
ರವಿಕುಮಾರ್ ಆಯೋಗ
ಮೇಲಿನ ಯಾವುದು ಅಲ್ಲ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ನಡೆ ಕಾರ್ಯಕ್ರಮದ ಆರಂಭವಾದ ವರ್ಷ
2022-23
2023-24
2021-22
2020-21
ಪಿಎಂ ಯಶಸ್ವಿ ಮಾರ್ಗಸೂಚಿ ಪ್ರಕಾರ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 10 ನೇ ತರಗತಿಗೆ ಪೂರೈಸಿ ಪಿಯುಸಿ ಕಲಿಯುವ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ
5000
20000
15000
25000
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಆರಂಭವಾದ ವರ್ಷ
2012
2013-14
2014
2015
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಡೆಯಲು ವಾರ್ಷಿಕ ಆದಾಯ ಮಿತಿ ಎಷ್ಟಿರಬೇಕು
ಪ್ರವರ್ಗ -1 2.50 ಲಕ್ಷ
ಇತರೆ ಹಿಂದುಳಿದ ವರ್ಗಗಳಿಗೆ 1 ಲಕ್ಷ
ಮೇಲಿನ ಎರಡು ಸರಿಯಾಗಿದೆ
ಮೇಲಿನ ಎರಡು ತಪ್ಪಾಗಿದೆ
