Wayground logo

Free Printable Worksheets

Font size

S
M
L
XL
Worksheets

jc hajarpati 10

Total questions: 5

Worksheet time: 2mins

Name
Class
Date
1.

ಗಾದೆ ಪೂರ್ಣಗೊಳಿಸಿ....

ಹೆಣ್ಣು ಒಲಿದರೆ ನಾರಿ.......................

a)

ಮುನಿದರೆ ಪರಾರಿ

b)

ದುಡಿದರೆ ನೌಕರಿ

c)

ಕುಡಿದರೆ ಕುಡುಕಿ

d)

ಮುನಿದರೆ ಮಾರಿ

2.

ಈ ಸಂಗೀತ ಸಾಧನವನ್ನು ಹೆಸರಿಸಿ..

a)

ತುತ್ತೂರಿ

b)

ಕೊಳಲು

c)

ನಾದಸ್ವರ

d)

ಷಹನಾಯ್

3.

ತಮಿಳುನಾಡಿನ ರಾಜಧಾನಿ ಯಾವುದು?

a)

ಮಧುರೆ

b)

ಪಳನಿ

c)

ಚೆನ್ನೈ

d)

ತಮಿಳುಪುರ

4.

ಭಾರತದ ಉತ್ತರ ತುದಿ ಯಾವುದು?

a)

ಉತ್ತರಖಂಡ

b)

ಕಾಶ್ಮೀರ

c)

ಕನ್ಯಾಕುಮಾರಿ

d)

ಅಸ್ಸಾಂ

5.

ಕಾಮನಬಿಲ್ಲು ಚಲನಚಿತ್ರದ ನಾಯಕ ನಟ ಯಾರು?

a)

ಡಾ| ರಾಜಕುಮಾರ

b)

ವಿಷ್ಣುವರ್ಧನ್

c)

ಕಲ್ಯಾಣ್ ಕುಮಾರ್

d)

ಲೋಕೇಶ್