Worksheetsಸಮಾಜ ವಿಜ್ಞಾನ ರಸಪ್ರಶ್ನೆ
Total questions: 10
Worksheet time: 5mins
ಜಗತ್ತಿನ ಅತಿ ದೊಡ್ಡ ಪಕ್ಷಿ ಉಷ್ಟ್ರ ಪಕ್ಷಿ(ಆಸ್ಟ್ರಿಚ್) ಕಂಡುಬರುವುದು ಈ ಖಂಡದಲ್ಲಿ.......
ಏಷ್ಯಾ
ಯುರೋಪ್
ಆಫ್ರಿಕಾ
ಆಸ್ಟ್ರೇಲಿಯಾ
ಶಿಲಪ್ಪದಿಗಾರಂ ತಮಿಳು ಮಹಾಕಾವ್ಯದ ಕಥಾನಾಯಕಿ..............
ಮಣಿ ಮೇಘಲೈ
ಕಣ್ಣಿಗಿ
ಶಾಕುಂತಲೆ
ಸೀತೆ
ಚೈತ್ಯ ಎಂದರೆ ಬೌದ್ಧರ...........
ಭಿಕ್ಷುಗಳ ನಿವಾಸ
ದೇವಾಲಯ
ಪ್ರಾರ್ಥನಾ ಮಂದಿರ
ಈ ಮೇಲಿನ ಯಾವುದೂ ಅಲ್ಲ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಎತ್ತರ..............
47.5 ಅಡಿ
56 ಅಡಿ
52ಅಡಿ
58 ಅಡಿ
ಪಟ್ಟದ ಕಲ್ಲು ಈ ಐತಿಹಾಸಿಕ ಸ್ಥಳದಲ್ಲಿ ಇರುವ ದೇವಾಲಯ ..............
ಚನ್ನ ಕೇಶವ ದೇವಾಲಯ
ವಿರೂಪಾಕ್ಷ ದೇವಾಲಯ
ವಿಜಯ ವಿಠ್ಠಲ ದೇವಾಲಯ
ಕಾಶಿ ವಿಶ್ವನಾಥ ದೇವಾಲಯ
ಹೊಯ್ಸಳರ ರಾಜ ವಿಷ್ಣುವರ್ಧನನ ಮೊದಲ ಹೆಸರು.............
ಜಯಸಿಂಹ
ಬಿಟ್ಟಿದೇವ
ಬಲ್ಲಾಳ
ವೀರ ಬಲ್ಲಾಳ
ಕರಾವಳಿ ಪ್ರದೇಶದ ಜನರ ಮುಖ್ಯ ಉದ್ಯೋಗ..............
ಕೃಷಿ
ಮೀನುಗಾರಿಕೆ
ಜೇನು ಸಂಗ್ರಹಣೆ
ಹೈನು ಗಾರಿಕೆ
ಗುಡುವಿ ಪಕ್ಷಿಧಾಮ ಈ ಕೆಳಗಿನ ಯಾವ ಪ್ರದೇಶದಲ್ಲಿ ಇದೆ?
ಮಂಡ್ಯ
ಉತ್ತರ ಕನ್ನಡ
ಶಿವಮೊಗ್ಗ
ರಾಮನಗರ
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?
ಹಂಪಿ
ಆನೆಗುಂದಿ
ಮೈಸೂರು
ಕೆಳದಿ
ಕವಿರಾಜಮಾರ್ಗ ಕೃತಿ ಬರೆದ ಶ್ರೀವಿಜಯ ರಾಷ್ಟ್ರಕೂಟರ ಯಾವ ರಾಜನ ಆಸ್ಥಾನದಲ್ಲಿದ್ದ?
ಮೂರನೇ ಗೋವಿಂದ
ಅಮೋಘ ವರ್ಷ ನೃಪತುಂಗ
ಒಂದನೇ ಕೃಷ್ಣ
ದಂತಿದುರ್ಗಾ
