wayground logo

Free Printable Worksheets

Font size

S
M
L
XL
Worksheets

ಬೆಳಕು ಪ್ರತಿಫಲನ ಮತ್ತು ವಕ್ರೀಭವನ

Total questions: 26

Worksheet time: 19mins

Name
Class
Date
1.

ನಿರ್ವಾತದಲ್ಲಿ ಬೆಳಕಿನ ವೇಗ ಪ್ರತಿ ಸೆಕೆಂಡಿಗೆ

a)

3ಲಕ್ಷಕಿಲೋ ಮೀಟರ್

b)

ನಾಲ್ಕು ಲಕ್ಷ ಕಿಲೋಮೀಟರ್

c)

5 ಲಕ್ಷ ಕಿಲೋಮೀಟರ್

d)

ಎರಡು ಲಕ್ಷ ಕಿಲೋಮೀಟರ್

2.

ನಿರ್ವಾತದಲ್ಲಿ ಬೆಳಕಿನ ವೇಗ ಪ್ರತಿ ಸೆಕೆಂಡಿಗೆ

a)

300000 km

b)

299000 km

c)

330000 km

d)

200000 km

3.

ನುಣುಪಾದ ಮೇಲ್ಮೈಯಿರುವ ವಸ್ತು

a)

ದರ್ಪಣ

b)

ಮಸೂರ

c)

ಕನ್ನಡಿ

d)

ಮೇಲಿನ ಎಲ್ಲವೂ

4.

ಗೂಲಿಯ ದರ್ಪಣದ ವಿಧಗಳು

a)

ನಿಮ್ನ ದರ್ಪಣ

b)

ಪೀನ ದರ್ಪಣ

c)

ನಿಮ್ನ ಪೀನ ದರ್ಪಣ

d)

ಈ ಮೇಲಿನ ಎಲ್ಲವೂ

5.

ಕೇಂದ್ರೀಕರಿಸುವ ದರ್ಪಣ

a)

ಸಮತಲ ದರ್ಪಣ

b)

ಪೀನ ದರ್ಪಣ

c)

ನಿಮ್ನ ದರ್ಪಣ

d)

ಎಲ್ಲವೂ

6.

ವಿಕೇಂದ್ರೀಕರಿಸುವ ದರ್ಪಣ

a)

ಪೀನ ದರ್ಪಣ

b)

ನಿಮ್ನ ದರ್ಪಣ

c)

ಸಮತಲ ದರ್ಪಣ

d)

ಮೇಲಿನ ಎಲ್ಲವೂ

7.

ವಾಹನಗಳಲ್ಲಿ ಹಿನ್ನೋಟಕ ವಾಗಿ ಬಳಸುವ ದರ್ಪಣ

a)

ನಿಮ್ನ ದರ್ಪಣ

b)

ಪೀನ ದರ್ಪಣ

c)

ಸಮತಲ ದರ್ಪಣ

d)

ಎಲ್ಲೋ

8.

ದಂತ ಚಿಕಿತ್ಸೆಯಲ್ಲಿ ಬಳಸುವ ದರ್ಪಣ

a)

ನಿಮ್ನ ದರ್ಪಣ

b)

ಪೀನ ದರ್ಪಣ

c)

ಸಮತಲ ದರ್ಪಣ

d)

ಎಲ್ಲವೂ

9.

ನಿಮ್ನ ದರ್ಪಣ ವನ್ನು ಇಲ್ಲಿ ಬಳಸುವರು

a)

ಸರ್ಚ್ ಲೈಟ್ ಗಳಲ್ಲಿ

b)

ವಾಹನದ ಹೆಡ್ ಲೈಟ್ ಗಳಲ್ಲಿ

c)

ದಂತ ಚಿಕಿತ್ಸೆಯಲ್ಲಿ

d)

ಮೇಲಿನ ಎಲ್ಲವೂ ಗಳಲ್ಲಿ

10.

ನಿಮ್ನ ದರ್ಪಣ ದರ್ಪಣದಿಂದ ಉಂಟಾಗುವ ಪ್ರತಿಬಿಂಬವು ಯಾವಾಗಲೂ

a)

ಸತ್ಯ

b)

ಸತ್ಯ ಮತ್ತು ಮಿಥ್ಯ

c)

ಮಿಥ್ಯ

d)

ಯಾವುದೂ ಅಲ್ಲ

11.

ಬೆಳಕಿನ ಪ್ರತಿಫಲನ ನಿಯಮಗಳು ಇದಕ್ಕೆ ಅನ್ವಯವಾಗುತ್ತವೆ

a)

ಸಮತಲ ದರ್ಪಣಗಳಿಗೆ ಮಾತ್ರ

b)

ನಿಮ್ನ ದರ್ಪಣ ಗಳಿಗೆ ಮಾತ್ರ

c)

ಪೀನ ದರ್ಪಣಗಳಿಗೆ ಮಾತ್ರ

d)

ಪ್ರತಿಫಲಿಸುವ ಎಲ್ಲಾ ಮೇಲ್ಮೈಗಳಿಗೆ

12.

ದರ್ಪಣದ ಪ್ರತಿಫಲಿಸುವ ಮೇಲ್ಮೈನ ಕೇಂದ್ರ

a)

ವಕ್ರತಾ ಕೇಂದ್ರ

b)

ಧ್ರುವ

c)

ಪ್ರಧಾನಾಕ್ಷ

d)

ಪ್ರಧಾನ ಸಂಗಮ

13.

ದರ್ಪಣದ ಪ್ರತಿಫಲಿಸುವ ಮೇಲ್ಮೈ ಯಾವ ಟೊಳ್ಳಾದ ಗೋಳದ ಭಾಗವಾಗಿದೆಯೋ ಆ ಗೋಳದ ಕೇಂದ್ರವನ್ನ ಹೀಗೆ ಕರೆಯುವರು

a)

ಧ್ರುವ

b)

ವಕ್ರತಾ ಕೇಂದ್ರ

c)

ಪ್ರಧಾನಕ್ಷ

d)

ಪ್ರಧಾನ ಸಂಗಮ

14.

ಗೂಳಿಯ ದರ್ಪಣದ ಧ್ರುವ ಮತ್ತು ವಕ್ರತಾ ಕೇಂದ್ರದ ಮೂಲಕ ಹಾದುಹೋಗುವ ಸರಳರೇಖೆಯನ್ನು ಹೀಗೆ ಕರೆಯುವರು

a)

ಪ್ರಧಾನಾಕ್ಷ

b)

ಧ್ರುವ

c)

ವಕ್ರತಾ ಕೇಂದ್ರ

d)

ಪ್ರಧಾನ ಸಂಗಮ

15.

ಪ್ರಧಾನಾಕ್ಷ ಕ್ಕೆ ಸಮಾಂತರವಾಗಿರುವ ಕಿರಣಗಳು ಪ್ರತಿಫಲನದ ನಂತರ ಪ್ರಧಾನ ಅಕ್ಷದ ಮೇಲಿನ 1ಬಿಂದುವಿನಲ್ಲಿ ಕೇಂದ್ರೀಕರಿಸುವಂತೆ ಅಥವಾ ವಿ ಕೇಂದ್ರೀಕರಿಸುವಂತೆ ಗೋಚರಿಸುವ ಈ ಬಿಂದುವನ್ನು ಹೀಗೆ ಕರೆಯುವರು

a)

ಧ್ರುವ

b)

ಪ್ರಧಾನಾಕ್ಷ

c)

ವಕ್ರತಾ ಕೇಂದ್ರ

d)

ಪ್ರಧಾನ ಸಂಗಮ

16.

ಟ್ರಾಪಿಕ್ ಸಿಗ್ನಲ್ ಗಳಲ್ಲಿ ವಾಹನಗಳನ್ನು ನಿಲ್ಲುವಂತೆ ಸೂಚಿಸಲು ಕೆಂಪು ಬಣ್ಣದ ಬೆಳಕನ್ನು ಉಪಯೋಗಿಸುತ್ತೇವೆ ಇದಕ್ಕೆ ಕಾರಣ

a)

ಹೆಚ್ಚಿನ ಆವೃತ್ತಿ ಇದೆ

b)

ಕಡಿಮೆ ತರಂಗದೂರ ಹೊಂದಿದೆ

c)

ಹೆಚ್ಚು ಚದುರುತ್ತದೆ

d)

ಕಡಿಮೆ ಚದುರುತ್ತದೆ

17.

ವಜ್ರದ ವಕ್ರೀಭವನ ಸೂಚ್ಯಂಕ

a)

2.42

b)

3.42

c)

4.42

d)

5.42

18.

ಸಂಗಮದೂರದ ವಿಲೋಮಾನುಪಾತ

a)

ಮಸೂರದ ಸಾಮರ್ಥ್ಯ

b)

ಮಸೂರದ ತ್ರಿಜ್ಯ

c)

ವಕ್ರತೆಯ ತ್ರಿಜ್ಯ

d)

ಸಂಗಮ ದೂರ

19.

1ಮೀಟರ್ ಸಂಗಮ ದೂರವನ್ನು ಹೊಂದಿರುವ ಮಸೂರದ ಸಾಮರ್ಥ್ಯ

a)

1 ಡಯಾಪ್ಟರ್

b)

ಮೀಟರ್

c)

ಸೆಂಟಿಮೀಟರ್

d)

ಎಲ್ಲವೂ

20.

ಈ ಕೆಳಗಿನವುಗಳಲ್ಲಿ ಯಾವ ವಸ್ತುವನ್ನು ಮಸೂರಗಳ ತಯಾರಿಕೆ ಯಲ್ಲಿ ಬಳಸುವುದಿಲ್ಲ

a)

ನೀರು

b)

ಗಾಜು

c)

ಪ್ಲಾಸ್ಟಿಕ್

d)

ಜೇಡಿಮಣ್ಣು

21.

ನಿಮ್ನ ದರ್ಪಣ ದಿಂದ ಉಂಟಾದ ಪ್ರತಿಬಿಂಬವುಮಿಥ್ಯೆ ನೇರ ಮತ್ತು ವಸ್ತುವಿಗಿಂತ ದೊಡ್ಡದಾಗಿದೆ ಹಾಗಾದರೆ ವಸ್ತುವಿನ ಸ್ಥಾನ ಎಲ್ಲಿರಬೇಕು

a)

ಪ್ರಧಾನ ಸಂಗಮ ಮತ್ತು ಅಕ್ಷತಾ ಕೇಂದ್ರಗಳ ನಡುವೆ

b)

ವಕ್ರತೆ ಕೇಂದ್ರದಲ್ಲಿ

c)

ವಕ್ರತಾ ಕೇಂದ್ರದಿಂದ ದೂರದಲ್ಲಿ

d)

ಧ್ರುವ ಮತ್ತು ಪ್ರಧಾನ ಸಂಗಮದ ನಡುವೆ

22.

ಸತ್ತೆ ಮತ್ತು ವಸ್ತುವಿನ ಗಾತ್ರದಷ್ಟೇ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಪೀನಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು

a)

ಮಸೂರದ ಪ್ರಧಾನ ಸಂಗಮಬಿಂದುವಿನಲ್ಲಿ

b)

ಸಂಗಮದೂರದ ಎರಡರಷ್ಟು ದೂರದಲ್ಲಿ

c)

ಅನಂತ ದೂರದಲ್ಲಿ

d)

ಮಸೂರದ ಗ್ರಕ್ ಕೇಂದ್ರ ಮತ್ತು ಪ್ರಧಾನ ಸುಗ್ಗಮದ ನಡುವೆ

23.

1ಗೋಲಿಯ ದರ್ಪಣ ಮತ್ತು ತೆಳುವಾದ ಗೋಳಿಯ ಮಸೂರಗಳ ಪ್ರಧಾನ ಸಂಗಮ ದೂರವು--15 ಸೆಂಟಿಮೀಟರ್ ಹಾಗಾದರೆ ದರ್ಪಣ ಮತ್ತು ಮಸೂರಗಳು

a)

2 ನಿಮ್ನ

b)

2 ಪಿನ

c)

ದರ್ಪಣವು ನಿಮ್ಮ ಮತ್ತು ಮಸೂರವು ಪಿ ನ

d)

ದರ್ಪಣ ಪೀನ ಮಸೂರವು ನಿಮ್ಮ

24.

ನೀವು ದರ್ಪಣದಿಂದ ಎಷ್ಟು ದೂರದಲ್ಲಿ ನಿಂತರೂ ನಿಮ್ಮ ಪ್ರತಿಬಿಂಬವು ನೇರವಾಗಿರುತ್ತದೆ ಹಾಗಾದರೆ ಈ ದರ್ಪಣವು

a)

ಸಮತಲ

b)

ಮಸೂರ

c)

ಪಿ ನ

d)

ಸಮತಲ ಅಥವಾ ಪಿ ನ

25.

ಶಬ್ದಕೋಶ ಇರುವ ಚಿಕ್ಕ ಅಕ್ಷರಗಳನ್ನು ಓದಲು ಈ ಕೆಳಗೆ ನಮೂದಿಸಿದ ಮಸೂರಗಳಲ್ಲಿ ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ

a)

50 cm ಸಂಗಮ ದೂರವಿರುವ ಪೀನ ಮಸೂರ

b)

50 cm ಸಂಗಮ ದೂರವಿರುವ ನಿಮ್ನ ಮಸೂರ

c)

5 cm ಸಂಗಮ ದೂರವಿರುವ ಪೀನ ಮಸೂರ

d)

5 cm ಸಂಗಮ ದೂರವಿರುವ ನಿಮ್ನ ಮಸೂರ

26.

ಶಬ್ದಕೋಶ ಇರುವ ಚಿಕ್ಕ ಅಕ್ಷರಗಳನ್ನು ಓದಲು ಈ ಕೆಳಗೆ ನಮೂದಿಸಿದ ಮಸೂರಗಳಲ್ಲಿ ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ

a)

50 cm ಸಂಗಮ ದೂರವಿರುವ ಪೀನ ಮಸೂರ

b)

50 cm ಸಂಗಮ ದೂರವಿರುವ ನಿಮ್ನ ಮಸೂರ

c)

5 cm ಸಂಗಮ ದೂರವಿರುವ ಪೀನ ಮಸೂರ

d)

5 cm ಸಂಗಮ ದೂರವಿರುವ ನಿಮ್ನ ಮಸೂರ