WorksheetsONLINE MATHS QUIZ ON MATHS DAY
Total questions: 30
Worksheet time: 30mins
120 ರ ಅವಿಭಾಜ್ಯ ಅಪವರ್ತನಗಳ ಗುಣಲಬ್ಧ
23 x 32 x 51
22 x 31 x 51
23 x 31 x 52
23 x 31 x 51
7 x 11 x 13 + 13 ಇದು ಒಂದು
ಅವಿಭಾಜ್ಯ ಸಂಖ್ಯೆ
ಸಂಯುಕ್ತ ಸಂಖ್ಯೆ
ಅಭಾಗಲಬ್ಧ ಸಂಖ್ಯೆ
ಬೆಸ ಸಂಖ್ಯೆ
P ( x ) = 2x2 – x3 + 5 ಈ ಬಹುಪದೋಕ್ತಿಯ ಮಹತ್ತಮ ಘಾತ(ಡಿಗ್ರಿ)
1
2
3
4
ಚಿತ್ರದಲ್ಲಿ y = p (x) ಬಹುಪದೋಕ್ತಿಯನ್ನು ನಕ್ಷೆಯ ಮೂಲಕ ಪ್ರತಿನಿಧಿಸಿದ ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ
3
2
1
4
ಎರಡು ಚರಾಕ್ಷರವಿರುವ ರೇಖಾತ್ಮಕ ಸಮೀಕರಣ ಜೋಡಿ a1x + b1y + c1 = 0 & a2x + b2y + c2 = 0 ಇವುಗಳು ಅನನ್ಯ ಪರಿಹಾರವನ್ನು ಹೊಂದಿದ್ದರೆ ಈ ಕೆಳಗಿನವುಗಳಲ್ಲಿ ಸರಿಯಾದ ಸಂಬಂಧವು
a2a1=b2b1
a2a1=b2b1
a2a1=b2b1=c2c1
a2a1=b2b1=c2c1
2𝑥 +3𝑦 − 9 = 0 ಮತ್ತು 4𝑥 +6𝑦 − 18 = 0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು
ಛೇಧಿಸುವ ರೇಖೆಗಳು
ಪರಸ್ಪರ ಲಂಬ ರೇಖೆಗಳು
ಸಮಾಂತರ ರೇಖೆಗಳು
ಐಕ್ಯವಾಗುವ ರೇಖೆಗಳು
ವರ್ಗ ಸಮೀಕರಣದ ಆದರ್ಶ ರೂಪ
ax2 – bx + c = 0
ax2 + bx + c = 0
ax2 – bx - c = 0
ax2 + bx - c = 0
ವರ್ಗ ಸಮೀಕರಣದ ಶೋಧಕ b2 - 4ac = 0 ಆದಾಗ ಸಮೀಕರಣದ ಮೂಲಗಳ ಸ್ವಭಾವವು
ವಾಸ್ತವ ಮತ್ತು ಭಿನ್ನ
ಮೂಲಗಳು ಸಮ
ವಾಸ್ತವ ಮೂಲಗಳಿಲ್ಲ
ಮೂಲಗಳು ಅಸಮ ಮತ್ತು ಅಭಾಗಲಬ್ಧ
2, x, 26 ಗಳು ಸಮಾಂತರ ಶ್ರೇಢಿಯಲ್ಲಿದ್ದರೆ “x” ನ ಬೆಲೆ
12
14
28
24
ಒಂದು ಸಮಾಂತರ ಶ್ರೇಢಿಯ ಮೊದಲ ಪದ ‘a’ ಮತ್ತು ಸಾಮಾನ್ಯ ವ್ಯತ್ಯಾಸ d ಆದಾಗ, ಅದರ ‘n’ ನೇ ಪದವು
an = a + ( n + 1 ) d
an = a + ( n + 2 ) d
an = a + ( n - 1 ) d
an = a ( n - 1 ) d
ಮೂಲಬಿಂದು ಮತ್ತು ( x, y ) ನಿರ್ದೇಶಾಂಕಗಳ ನಡುವಿನ ದೂರವು
x + y
x2+y2
x2−y2
𝑥2 + 𝑦2
A(0, 5) ಮತ್ತು B (4, 1) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವು
( 2, 3)
(4, 3)
(2, 6)
(4, 6)
1 + tan2A ಗೆ ಸಮನಾದುದು
cosec2A
sec2A
sin2A
cos2A
tan300 ಯ ಬೆಲೆ
3
ND
0
31
‘O’ ಕೇಂದ್ರವುಳ್ಳ ವೃತ್ತದಲ್ಲಿ AP ಮತ್ತು BP ಎರಡು ತ್ರಿಜ್ಯಗಳು.
∠APB = 300 ಆದರೆ ∠AOB ಯ ಅಳತೆ’
1500
1200
600
900
ಒಂದು ಸರಳರೇಖೆಯು ವೃತ್ತದ ಒಂದೇ ಒಂದು ಬಿಂದುವಿನಲ್ಲಿ ಹಾದು ಹೋದರೆ ಆ ರೇಖೆಯು
ವೃತ್ತ ಸ್ಪರ್ಶಕ
ವೃತ್ತ ಛೇಧಕ
ಜ್ಯಾ
ತ್ರಿಜ್ಯ
ತ್ರಿಜ್ಯ ‘ r ’ ಆಗಿರುವ ಒಂದು ವೃತ್ತದಲ್ಲಿ ‘ 𝜽 ’ ಕೋನವನ್ನು ಹೊಂದಿರುವ ತ್ರಿಜ್ಯಾಂತರ ಖಂಡದ ವಿಸ್ತೀರ್ಣವು
360θ×πr2
360θ×2πr
360θ×πr3
180θ×πr2
ತ್ರಿಜ್ಯ ‘r’ ಆಗಿರುವ ಒಂದು ವೃತ್ತದಲ್ಲಿ ‘𝜽’ ಕೋನವನ್ನು ಹೊಂದಿರುವ ತ್ರಿಜ್ಯಾಂತರ ಖಂಡದ ಕಂಸದ ಉದ್ದವು
360θ×πr
360θ×πr2
360θ×2πr
360θ×2πr2
ಗೋಳದ ಘನಫಲ ಕಂಡು ಹಿಡಿಯುವ ಸೂತ್ರ
32 π r3
34 π r3
34 π r2
32 π r2
ಶಂಕುವಿನ ಪಾರ್ಶ್ವ ಮೆಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
2πrh
πrl
2πrl
πrh
ಸಿಲಿಂಡರನ ಪೂರ್ಣ ಮೆಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
π r ( r + h)
π r ( r+l)
2 π r ( r+h)
2 π r h
ಅರ್ಧಗೋಳದ ಪೂರ್ಣ ಮೆಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
π r2
2 π r2
3 π r2
4 π r2
ವರ್ಗೀಕೃತ ದತ್ತಾಂಶಗಳಿಗೆ ಸರಾಸರಿ ಕಂಡು ಹಿಡಿಯುವ ಸೂತ್ರ
x =∑ fi∑ fi xi
x =∑ fi∑ xi
x =∑ xi∑ fi
x =∑ xi∑ fi xi
ವರ್ಗೀಕೃತ ದತ್ತಾಂಶಗಳಿಗೆ ಬಹುಲಕ ಕಂಡು ಹಿಡಿಯುವ ಸೂತ್ರ
l −(2f1−f0−f2f1−f0) ×h
l +(2f1−f0−f2f2−f1) ×h
l +(2f1−f2−f0f1−f2) ×h
l +(2f1−f0−f2f1−f0) ×h
ಒಂದು ಘಟನೆ ‘ E ‘ ಯ ಸಂಭವನೀಯತೆ 0.05 ಆದರೆ ‘ E ‘ ಅಲ್ಲದ ಘಟನೆಯ ಸಂಭವನೀಯತೆ
0.05
0.90
0.95
0.995
ಖಚಿತ ಘಟನೆಯ ಸಂಭವನೀಯತೆ
0
0.5
0.75
1
ಒಂದು ದಾಳವನ್ನು ಎರಡು ಬಾರಿ ಎಸೆದಾಗ ಬರುವ ಎಲ್ಲಾ ಸಾಧ್ಯತೆಗಳ ಸಂಖ್ಯೆ
6
12
24
36
2, 5, 8, ……… ಈ ಸಮಾಂತರ ಶ್ರೇಢಿಯ 10 ನೇ ಪದ
29
32
- 25
30
ತ್ರಿಜ್ಯ 7cm ಇರುವ ಗೋಳದ ಮೇಲ್ಮೈ ವಿಸ್ತೀರ್ಣವು
154 cm2
616 cm3
616 cm2
770 cm2
6, 4, 2, 10 ಮತ್ತು 7 ಈ ಪ್ರಾಪ್ತಾಂಕಗಳ ಮಧ್ಯಾಂಕ
2
4
6
7
