Worksheetsಭಾರತದ ನೆರೆ ದೇಶಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ
Total questions: 10
Worksheet time: 5mins
ಭಾರತದ ಪೂರ್ವಕ್ಕೆ ಇರುವ ದೇಶ..............
ಮಯನ್ಮಾರ್
ಪಾಕಿಸ್ತಾನ
ಶ್ರೀಲಂಕಾ
ಚೀನಾ
ಭಾರತದ ಉತ್ತರಕ್ಕಿರುವ ಅತಿ ದೊಡ್ಡ ದೇಶ ಯಾವುದು?
ನೇಪಾಳ
ಚೀನಾ
ಭೂತಾನ್
ಬಾಂಗ್ಲಾದೇಶ
ಪುರಾತನವಾಗಿ ಗಾಂಧಾರ ದೇಶ ಎಂದು ಕರೆಯುತ್ತಿದ್ದ ದೇಶ...............
ಪಾಕಿಸ್ತಾನ
ಶ್ರೀಲಂಕಾ
ಅಫ್ಘಾನಿಸ್ತಾನ
ಭೂತಾನ್
ಸಮುದ್ರ ಸುತ್ತುವರಿದಿರುವ ಭಾರತದ ದಕ್ಷಿಣಕ್ಕಿರುವ ಪುಟ್ಟ ದೇಶ................
ನೇಪಾಳ
ಬರ್ಮಾ
ಬಾಂಗ್ಲಾ
ಶ್ರೀಲಂಕಾ
ನೇಪಾಳ ಇದು ಭಾರತದ ಯಾವ ದಿಕ್ಕಿಗಿರುವ ದೇಶ?
ವಾಯುವ್ಯ
ಉತ್ತರ
ದಕ್ಷಿಣ
ಪೂರ್ವ
ಭಾರತದ ರಾಷ್ಟ್ರೀಯ ಹಾಡು ಯಾವುದು?
ಜನ ಗಣಮನ
ವಂದೇ ಮಾತರಂ
ಜಯ ಭಾರತ ಜನನಿಯ ತನುಜಾತೆ
ಅಮರ್ ಸೊನ್ ಬಾಂಗ್ಲಾ
ಭಾರತದ ರಾಷ್ಟ್ರೀಯ ಪಾನೀಯ ಯಾವುದು?
ಲಸ್ಸಿ
ಕೋಕೊ ಕೊಲಾ
ಮ್ಯಾಂಗೋ ಜ್ಯೂಸ್
ಮಜ್ಜಿಗೆ
ಭಾರತದ ರಾಷ್ಟ್ರೀಯ ನದಿ ಯಾವುದು?
ಗಂಗಾ
ಬ್ರಹ್ಮ ಪುತ್ರ
ಕಾಳಿ
ಶರಾವತಿ
ಈ ಚಿತ್ರದಲ್ಲಿರುವುದು ನಮ್ಮ ರಾಷ್ಟ್ರ................
ಗೀತೆ
ಲಾಂಛನ
ರಾಷ್ಟ್ರ ಪ್ರಾಣಿ
ರಾಷ್ಟ್ರ ವಿಗ್ರಹ
ಈ ಚಿತ್ರದಲ್ಲಿ ಇರುವುದು ನಮ್ಮ..............
ರಾಷ್ಟ್ರ ಪ್ರಾಣಿ
ರಾಷ್ಟ್ರೀಯ ಪಾರಂಪರಿಕ ಪ್ರಾಣಿ
ಕಾಡಿನ ರಾಜ
ಅತಿ ಚಿಕ್ಕ ಪ್ರಾಣಿ
