wayground logo

Free Printable Worksheets

NEW

Font size

S
M
L
XL
Worksheets

PMSHRI TRAINING SECOND BATCH

Total questions: 10

Worksheet time: 5mins

Name
Class
Date
1.

ನೀವು ಕಳೆದ ತರಗತಿಯಲ್ಲಿ ಕಲಿತ ಪಿಪಿಟಿ AI TOOL ಯಾವುದು

a)

Meta AI

b)

Gamma AI

c)

Gamma app

d)

All

2.

What's app ಲೀ ಯಾವ ವಿಧಾನ ಮೂಲಕ ತಾವು ಅಭಿಪ್ರಾಯ ಸಂಗ್ರಹಿಸಬಹುದು

a)

Poll

b)

Location

c)

Add image

d)

Event

3.

GAMMA APP ಲೀ ಎಷ್ಟು ಅಕ್ಷರಗಳ ವರೆಗೆ free ಇರುತ್ತದೆ

a)

8

b)

5000

c)

12

d)

7000

4.

GAMMA APP ಲೀ ಎಷ್ಟು SLIDE FREE ಆಗಿ ಪಡೆಯಬಹುದು

a)

10

b)

7

c)

8

d)

12

5.

GAMMA APP ಯಾವ ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತದೆ

a)

ಕೃತಕ ಬುದ್ಧಿಮತ್ತೆ

b)

ಇಂಟರ್ನೆಟ್

c)

ಐಸಿಟಿ

d)

ಎಲ್ಲಾ

6.

ನೀವು ಯಾವುದಾದರೂ ಒಂದು ವರ್ಡ್ ಡಾಕ್ಯುಮೆಂಟ್ ಅನ್ನು ಬೇರೆ ಭಾಷೆಗೆ ಭಾಷಾಂತರ ಮಾಡುವಾಗ ಅನುಸರಿಸಬೇಕಾದ ಹಂತ

a)

Word Docs - add document - tools- translate

b)

Word docs- translate-select launguage- add document

c)

Google Docs - add document - tools-select launguage-translate

d)

Google Docs - add document - tools- translate

7.

3D image ಬಳಸಲು ಕಲಿತ ಮೊಬೈಲ್ app

a)

3D viwer

b)

AI

c)

ALROOPA

d)

Quvier

8.

ನೀವು ಕಲಿತ ಒಂದು ತಂತ್ರಜ್ಞಾನವು ಎಲ್ಲಾ ಮಕ್ಕಳ ಚಟುವಟಿಕೆ ಸದಾ ಕಾಲ ವೀಕ್ಷಿಸಲು ಲಭ್ಯವಿರುವ ಸಾಧನವಾಗಿದೆ

a)

Google classroom

b)

Google drive

c)

Google

d)

Google meet

9.

PM SHRI ಶಾಲೆಗಳ ಮುಖ್ಯ ಗುರಿ

a)

ಶಾಲೆಗಳ ಉನ್ನತೀಕರಣ

b)

ಶಾಲೆಯ ಕ್ರೀಡಾಂಗಣ ಬೆಳವಣಿಗೆ

c)

ಶಾಲೆಗಳ ಸರ್ವತೋಮುಖ ಬೆಳವಣಿಗೆ

d)

ಶಿಕ್ಷಕರ ಸಬಲೀಕರಣ

10.

Pmshri ಶಾಲೆಗಳ ಮುಖ್ಯಗುರಿ

a)

21ನೆಯ ಶತಮಾನದ skill ಕಲಿಸುವುದು

b)

ಶಾಲೆಗಳನ್ನು ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸುವುದು.

c)

ಶಾಲೆಗಳ ಗುಣಮಟ್ಟವನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುವುದು.

d)

ಎಲ್ಲವೂ