wayground logo

Free Printable Worksheets

NEW

Font size

S
M
L
XL
Worksheets

5th EVS

Total questions: 20

Worksheet time: 20mins

Name
Class
Date
1.

1).ಯಾವ ಪ್ರಾಣಿಯನ್ನು ಮರುಭೂಮಿಯ ಹಡಗು ಎಂದು ಕರೆಯುತ್ತಾರೆ?

a)

1). ಒಂಟೆ

b)

2). ಕುದುರೆ

c)

3). ಮೊಲ

d)

4). ಜಿರಾಫೆ

2.

2). ಅತ್ಯಂತ ಪ್ರಕಾಶಮಾನವಾದ ಗ್ರಹ ಯಾವುದು?

a)

1). ಬುಧ

b)

2) ಶುಕ್ರ

c)

3 ) ಶನಿ

d)

4) ಗುರು

3.

3)ವಸ್ತುವನ್ನು ವೈಜ್ಞಾನಿಕವಾಗಿ ಏನೆಂದು ಕರೆಯುತ್ತಾರೆ ?

a)

1) ದ್ರವ್ಯ

b)

2) ಅನಿಲ

c)

3) ಪ್ಲಾಸ್ಮ

d)

4) ರಾಸಾಯನಿಕ

4.

4) ನಾವು ಯಾವ ಜಲವನ್ನು ಕುಡಿಯಬೇಕು?

a)

1) ಸಮುದ್ರ ಜಲ

b)

2) ಹಳ್ಳದಜಲ

c)

3) ನಿಂತಿಜಲ

d)

4) ಶುದ್ಧ ಜಲ

5.

5) ಸೂರ್ಯನಿಂದ ಯಾವ ವಿಟಮಿನ್ ಪಡೆದುಕೊಳ್ಳುತ್ತೇವೆ?

a)

1) ಎ

b)

2) ಬಿ

c)

3) ಡಿ

d)

4) ಇ

6.

6) ಭೂಮಿಯ ಚಲನಗಳು ಎಷ್ಟು ?

a)

1) 3

b)

2) 4

c)

3) 2

d)

4) 8

7.

7) ಜ್ವರ ಬಂದ ಸಮಯದಲ್ಲಿ ನಾವು ಏನು ಮಾಡಬೇಕು?

a)

1) ವಿಶ್ರಾಂತಿ ತೆಗೆದುಕೊಳ್ಳುವುದು

b)

2) ಸ್ನಾನ ಮಾಡುವುದು

c)

3) ಭೋಜನ ಮಾಡುವುದು

d)

4) ಆಟ ಆಡುವುದು

8.

8) ವಾಸನೆ ಪಡೆಯುವ ಅಂಗ ಯಾವುದು?

a)

1) ಕಿವಿ

b)

2) ಮೂಗು

c)

3) ನಾಲಿಗೆ

d)

4) ಚರ್ಮ

9.

9) ನಮ್ಮ ದೇಹದ ಯಾವ ಭಾಗವು ರಕ್ತವನ್ನು ಪಂಪ್ ಮಾಡುತ್ತದೆ ?

a)

1) ಕರುಳು

b)

2) ಯಕೃತ

c)

3) ಹೃದಯ

d)

4) ಮೆದುಳು

10.

9) ಯಾವ ಪ್ರಾಣಿಯು ತನ್ನ ಮರಿಗಳಿಗೆ ಹಾಲು ಕೊಡುತ್ತದೆ?

a)

1) ಸರ್ಪ

b)

2) ಮೀನು

c)

3) ಹದ್ದು

d)

4) ಜಿಂಕೆ

11.

11) ಯಾವ ಕಾಲದಲ್ಲಿ ಪ್ರಾಣಿಗಳಿಗೆ ಹೆಚ್ಚು ಹಾಲು ಉತ್ಪತಿಯಾಗತ್ತದೆ ?

a)

1) ಬೇಸಿಗೆ ಕಾಲ

b)

2) ಚಳಿಗಾಲ

c)

3) ವರ್ಷಪೂರ್ತಿ

d)

4) ಶಶಿರ

12.

12) ರೋಗಗಳಿಂದ ತಪ್ಪಿಸಿಕೊಳ್ಳಲು ಯಾವ ಪದಾರ್ಥಗಳನ್ನು ತಿನ್ನಬೇಕು?

a)

1) ಐಸ್ ಕ್ರೀಮ್

b)

2) ಪಿಜ್ಜಾ

c)

3) ಹಣ್ಣುಗಳು

d)

4) ಚಿಪ್ಸ್

13.

13) ಬೀಳುವ ನಕ್ಷತ್ರಗಳನ್ನು ಏನೆಂದು ಕರೆಯುತ್ತಾರೆ?

a)

1) ಉಲ್ಕೆಗಳು

b)

2) ನಕ್ಷತ್ರಗಳು

c)

3) ಧೂಮಕೇತು

d)

4) ಸೌರ

14.

14) ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ?

a)

1)28

b)

2)30)

c)

3)26

d)

3)31

15.

15) ಕುಟುಂಬದಲ್ಲಿ ಎಷ್ಟು ವಿಧಗಳಿವೆ?

a)

1) 3

b)

2) 4

c)

3) 2

d)

4) 6

16.

16) ಕಾಮನಬಿಲ್ಲು ಎಷ್ಟು ಬಣ್ಣಗಳನ್ನು ಒಳಗೊಂಡಿದೆ ?

a)

1) 5

b)

2) 1

c)

3) 6

d)

4) 7

17.

16) ಕರ್ನಾಟಕದ ಪಂಚ ನದಿಗಳ ಜಿಲ್ಲೆ ಯಾವುದು ?

a)

1) ವಿಜಯಪುರ

b)

2) ತಲಕಾವೇರಿ

c)

3) ಕೊಡಗು

d)

4) ಮಂಗಳೂರು

18.

18) ಅಶೋಕ ಸ್ತಂಭವನ್ನು ಎಲ್ಲಿ ನಿರ್ಮಿಸಲಾಗಿದೆ?

a)

1) ದೆಹಲಿ

b)

2) ಆಗ್ರಾ

c)

3) ಸಾರನಾಥ

d)

4) ಪಂಜಾಬ್

19.

19) ನೀರಿನ ಅನುಪಾತ ಎಷ್ಟು?

a)

1) 2 : 1

b)

2) 3:2

c)

3)4:2

d)

4)5:1

20.

20) ಯಾವ ಪ್ರಾಣಿಯನ್ನು ಕಾಡಿನ ರಾಜ ಎಂದು ಕರೆಯುತ್ತಾರೆ ?

a)

1) ಹುಲಿ

b)

2) ಸಿಂಹ

c)

3) ಆನೆ

d)

4) ಚಿರತೆ