Wayground logo

Free Printable Worksheets

Font size

S
M
L
XL
Worksheets

ಕನ್ನಡ

Total questions: 20

Worksheet time: 11mins

Name
Class
Date
1.

ನೀವು ಯಾವ ತರಗತಿಯಲ್ಲಿ ಓದು ತ್ತಿದ್ದೀರಾ?

a)

ಆರನೇ

b)

ಮೂರನೇ

c)

ಐದನೇ

d)

ನಾಲ್ಕನೇ

2.

ಇದು _________.

a)

ಗುಂಡನೆಯ ಕಲ್ಲು

b)

ಗುಂಡನೆಯ ಮರ

c)

ಗುಂಡನೆಯ ಮನೆ

d)

ಎಲ್ಲವೂ ತಪ್ಪಾಗಿದೆ

3.

ನಿಮ್ಮ ಕನ್ನಡ ಶಿಕ್ಷಕಿಯನ್ನು ಗುರುತಿಸಿ

a)
b)
c)
d)
e)
4.

" ಮಕ್ಕಳು" ಪದದ ಏಕವಚನ _______

a)

ಮಕ್ಕಳುಗಳು

b)

ಮಗುಗಳು

c)

ಮಗು

d)

ಮಗ

5.

ಕನ್ನಡದಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ ?

a)

49

b)

56

c)

48

d)

39

6.

https://www.youtube.com/watch?v=z-3qmeczqz0&t=7s

ಈ ಲಿಂಕ್ ನ್ನು ಒತ್ತಿ ಕೇಳಿ , ಈ ಪದ್ಯವನ್ನು ಬರೆದವರು _______

a)

ಕೆ. ಎಸ್ ನಿಸಾರ ಅಹಮದ್

b)

ಕವಿ

c)

ಸಮಿತಿ

d)

ಜನಪದ

7.

ಇದು ______

a)

ಹಣತೆ

b)

ದೀಪ

c)

ಜ್ಯೋತಿ

d)

ಎಲ್ಲವೂ ಸರಿ

8.

"ಆ" ಇದು ______ ಸ್ವರ ವಾಗಿದೆ.

a)

ದೀರ್ಘ

b)

ಹ್ರಸ್ವ

c)

ವರ್ಗೀಯ

d)

ಅವರ್ಗೀಯ

9.

ಬೇವಿನ ಮರವನ್ನು ಜನ _____ ಎಂದು ಕರೆಯುತ್ತಿದ್ದರು.

a)

ಅಮ್ಮನ ಕಲ್ಲು

b)

ಅಪ್ಪನ ಮರ

c)

ತಮ್ಮನ ಮರ

d)

ಅಮ್ಮನ ಮರ

10.

" ನದಿ " ಎಂದರೆ________

a)

SAD

b)

RIVER

c)

LAKE

d)

SEA

11.


       ೧೦. ಸೇಬು ಯಾವ ಬಣ್ಣದಲ್ಲಿ ಇರುತ್ತದೆ? 



a)

 ಕಪ್ಪು

b)

ಬಿಳಿ

c)

ಕೆಂಪು 

d)

ಹಸಿರು

12.

  ೯. ಇದರಲ್ಲಿ ಸರಿಯಾದ ಆಯ್ಕೆ ಯಾವುದು?

  


a)

 ಹುಡುಗ ಓದುತ್ತಿದ್ದಾರೆ      

b)

ಹುಡುಗಿ ಓದುತ್ತಿದ್ದಾರೆ        

c)

ಹುಡುಗರು ಓದುತ್ತಿದ್ದಾರೆ 

13.

೮. ಇದರಲ್ಲಿ ಸರಿಯಾದ ಪದ ಯಾವುದು?


         


a)

ಖಾನ್ನು 

b)

 ಕಣ್ಣು    

c)

ಕನ್ನು

d)

ಖನ್ನು   

14.

 ೯. ನಮ್ಮ ನಾಡಗೀತೆ ಯಾವುದು ?

  


a)

 ಜನಗಣಮನ       

b)

ಜಯಭಾರತ ಜನನಿಯ ತನುಜಾತೆ 

15.

೬. ಪುಸ್ತಕ ಪದದ ಬಹು ವಚನ ರೂಪ ______________



a)

ಪುಸ್ತಕ 

b)

ಪುಸ್ತಕಗಳು    

c)

ಪುಸ್ತಕಂದಿರು    

d)

ಪುಸ್ತಕರು

16.

೫. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?



a)

೩೫     

b)

೪೯        

c)

೫೬     

d)

೩೯

17.

೪. ಬಾಲಕ ಪದದ ಅನ್ಯಲಿಂಗ ಪದ _________



a)

ಬಾಲಿಕಾ    

b)

ಬಾಲಕ  

c)

  ಬಾಲಕಿ 

18.

೩. ಹುಡುಗ ಮೈದಾನದಲ್ಲಿ _____________

a)

ಆಡುತ್ತಿದ್ದಾನೆ

b)

ಆಡುತ್ತಿದ್ದಾಳೆ

c)

ಆಡುತ್ತಿವೆ 

d)

ಆಡುತ್ತಿದೆ

19.

೨. ಇವುಗಳಲ್ಲಿ ಸ್ವರಗಳು ಯಾವುವು ?


a)

   ಓ  

b)

ಏ  

c)

ಕ   

d)

ಗ 

20.

೧.ಇದರಲ್ಲಿ ಸರಿಯಾದ ಪದ ಯಾವುದು ?


a)

ಮಕ್ಕಳು

b)

ಮಕಲ್ಲು

c)

ಮಕಳು 

d)

ಮಕ್ಕಲು 


Similar Resources on Wayground