wayground logo

Free Printable Worksheets

NEW

Font size

S
M
L
XL
Worksheets

kalika habba

Total questions: 40

Worksheet time: 37mins

Name
Class
Date
1.
ಯಾವ ಹೂವು ಅತಿ ಹೆಚ್ಚು ಮಾರಾಟವಾಗಿದೆ?
a)
ಮಲ್ಲಿಗೆ
b)
ಸೇವಂತಿಗೆ
c)
ಗುಲಾಬಿ
d)
ಕಣಗಲೆ
2.
ಗಡಿಯಾರದಲ್ಲಿ ಸಮಯ ಎಷ್ಟು?
a)

12:00

b)

3:00

c)

12:15

d)

3:15

3.
ಚಿತ್ರದಲ್ಲಿನ ತ್ರಿಭುಜಗಳ ಸಂಖ್ಯೆ ಎಷ್ಟು?
a)
4
b)

5

c)

6

d)

7

4.
ಈ ತಿಂಗಳಲ್ಲಿ ಎಷ್ಟು ಭಾನುವಾರಗಳಿವೆ?
a)
4
b)
5
c)
6
d)
7
5.
CAT" ಪದಕ್ಕೆ ಸರಿಹೊಂದುವ ಸಂಖ್ಯೆ ಯಾವುದು?
a)
234
b)
521
c)
405
d)
305
6.
Name the word that rhymes with the word "gain":
a)
Pain
b)
Gone
c)
Green
d)
Giant
7.
What is the opposite of the word "day":
a)
Light
b)
Night
c)
Morning
d)
Dark
8.
Name the jumbled word "m u t b h":
a)
Thumb
b)
Butch
c)
Humbt
d)
Muthb
9.

Name the picture

a)
Moon
b)
Star
c)
Sun
d)
Planet
10.
The cat makes a ______ sound:
a)
Bark
b)
Meow
c)
Roar
d)
Hiss
11.
Which is the odd one out: eagle, crow, lion, pigeon:
a)
Eagle
b)
Crow
c)
Lion
d)
Pigeon
12.
Which is the silent letter in the word "known":
a)
K
b)
N
c)
O
d)
W
13.

We get medicine at the ______:

a)
Hospital
b)
School
c)
Park
d)
Home
14.

Name the picture

a)
Running
b)
Swimming
c)
Skating
d)
Cycling
15.
ಮನುಷ್ಯನ ದೇಹದಲ್ಲಿ ಎಷ್ಟು ಇಂದ್ರಿಯಗಳಿವೆ?
a)
ಮೂರು
b)
ನಾಲ್ಕು
c)
ಐದು
d)
ಐದು
16.
ಈ ಕೆಳಗಿನವುಗಳಲ್ಲಿ ಯಾವುದು ಪಂಚೇಂದ್ರಿಯವಲ್ಲ?
a)
ಕಣ್ಣು
b)
ಕಿವಿ
c)
ಮೂಗು
d)
ಮೆದುಳು
17.
ಸೌರ ಶಕ್ತಿಯನ್ನು ನಾವು ಯಾವುದರಿಂದ ಪಡೆಯುತ್ತೇವೆ?
a)
ಚಂದ್ರ
b)
ಸೂರ್ಯ
c)
ನಕ್ಷತ್ರಗಳು
d)

ಗ್ರಹಗಳಿಂದ

18.
ಯಾವ ಪ್ರಾಣಿಯನ್ನು ಮರಳುಗಾಡಿನ ಹಡಗು ಎಂದು ಕರೆಯುತ್ತೇವೆ?
a)
ಕುದುರೆ
b)
ಒಂಟೆ
c)
ಆನೆ
d)

ಇಲಿ

19.
ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ?
a)
ಏಳು
b)

ಹತ್ತು

c)
ಒಂಬತ್ತು
d)
ಎಂಟು
20.
ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು?
a)
ಸಿಂಹ
b)

ಆನೆ

c)
ಚಿರತೆ
d)
ಹುಲಿ
21.
ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?
a)
ಗಿಳಿ
b)
ಕಾಗೆ
c)

ಕೋಗಿಲೆ

d)
ನವಿಲು
22.

ಉಸಿರನ್ನು ತೆಗೆದು ಕೊಳ್ಳುವ ಅನಿಲ ಯಾವುದು?

a)
ಸಾರಜನಕ
b)
ಇಂಗಾಲದ ಡೈಆಕ್ಸೈಡ್
c)

ಜಲಜನಕ

d)
ಆಮ್ಲಜನಕ
23.
ಕರ್ನಾಟಕದ ರಾಜಧಾನಿ ಯಾವುದು?
a)
ಮೈಸೂರು
b)

ಮಂಗಳೂರು

c)
ಹುಬ್ಬಳ್ಳಿ
d)
ಬೆಂಗಳೂರು
24.
ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗ್ರಹ ಯಾವುದು? *
a)
ಭೂಮಿ *
b)
ಮಂಗಳ *
c)

ಶನಿ

d)
ಗುರು
25.
ಕನ್ನಡದ ಮೊಟ್ಟ ಮೊದಲ ಶಾಸನ ಯಾವುದು?
a)
ಶ್ರವಣಬೆಳಗೊಳ ಶಾಸನ
b)

ಕಾಕುತ್ಸ ಶಾಸನ

c)
ಹಲ್ಮಿಡಿ ಶಾಸನ
d)
ತಾಳಗುಂದ ಶಾಸನ
26.
ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
a)

ಶಿವರಾಮ ಕಾರಂತ್

b)
ಬೇಂದ್ರೆ
c)

ನರಸಿಂಹಚಾರ್

d)
ಕುವೆಂಪು
27.
ಬಸವೇಶ್ವರ ಆಧ್ಯಾತ್ಮಿಕ ಗುರು ಎಂದು ಯಾರನ್ನು ಕರೆಯಲಾಗುತ್ತದೆ?
a)
ಅಲ್ಲಮಪ್ರಭು
b)
ಜಾತವೇದ ಮುನಿ
c)
ಸಿದ್ದರಾಮೇಶ್ವರ
d)

ಕನಕದಾಸರು

28.
ಕರ್ನಾಟಕದಲ್ಲಿ ಅತಿ ದೊಡ್ಡ ಶಾಖ ವಿದ್ಯುತ್ ಶಕ್ತಿ ಕೇಂದ್ರ ಎಲ್ಲಿದೆ?
a)
ರಾಯಚೂರು
b)
ಬಳ್ಳಾರಿ
c)
ಶಿವಮೊಗ್ಗ
d)
ರಾಯಚೂರು
29.
ಕರ್ನಾಟಕದ ನಾಡ ಹಬ್ಬ ಯಾವುದು?
a)
ಯುಗಾದಿ
b)

ಶಿವರಾತ್ರಿ

c)
ದೀಪಾವಳಿ
d)
ದಸರಾ
30.
ಕರ್ನಾಟಕದ ದೊಡ್ಡ ನಗರ ಯಾವುದು?
a)
ಮೈಸೂರು
b)

ಕೋಲಾರ

c)
ಹುಬ್ಬಳ್ಳಿ
d)
ಬೆಂಗಳೂರು
31.

ಯಾವ ದಿನ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ?

a)
ಅಕ್ಟೋಬರ್ 1
b)

ಜನವರಿ-26

c)

ಡಿಸೆಂಬರ್ 10

d)
ನವೆಂಬರ್ 1
32.

ಶಿಕ್ಷಣವನ್ನು ಕಲಿಸುವವರನ್ನು ಏನೆಂದು ಕರೆಯುತ್ತಾರೆ?

a)
ವೈದ್ಯರು
b)

ದೊಡ್ಡವರು

c)
ಇಂಜಿನಿಯರ್
d)
ಶಿಕ್ಷಕರು
33.
ಆಡಿದಳು ಇದರ ವರ್ತಮಾನ ರೂಪ ತಿಳಿಸು?
a)
ಆಡುತ್ತಾನೆ
b)
ಆಡುತ್ತಿದ್ದಾಳೆ
c)
ಆಡಿದರು
d)
ಆಡುತ್ತಾರೆ
34.

ಚೌಕ ಘನದಲ್ಲಿ ಎಷ್ಟು ಮುಖಗಳಿರುತ್ತವೆ?

a)

7

b)

8

c)

6

d)

10

35.

ಕೋಲಾರದಲ್ಲಿ ಕಂಡುಬರುವ ಈ ದೇವಾಲದ ಹೆಸರೇನು

a)

ಅಂತರಗಂಗೆ

b)

ಗಣೇಶ ದೇವಾಲಯ

c)

ಮಾರೆಮ್ಮ

d)

ಕೋಲಾರಮ್ಮ

36.

ಈ ಪ್ರವಾಸ ಸ್ಥಳದ ಹೆಸರೇನು?

a)

ಕೋಟಿಲಿಂಗೇಶ್ವರ

b)

ಮುರುಡೇಶ್ವರ

c)

ಅಂತರ ಗಂಗೆ

d)

ಈಶ

37.

ಈ ಕಟ್ಟಡದ ಹೆಸರೇನು

a)

ವಿಧಾನ ಸೌಧ

b)

ಸಂಸತ್ತು

c)

ಉಚ್ಚ ನ್ಯಾಯಾಲಯ

d)

ಯಾವುದೂ ಅಲ್ಲ

38.

ಕರ್ನಾಟಕದ ಅತಿ ಎತ್ತರವಾದ ಈ ಜಲಪಾತದ ಹೆಸರೇನು

a)

ಹಬ್ಬೆಜಲಪಾತ

b)

ಜೋಗಜಲಪಾತ

c)

ಉಂಚಳ್ಳಿ ಜಲಪಾತ

d)

ಸಾತೋಡಿ ಜಲಪಾತ

39.

ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು?

a)

ಸಿದ್ದರಾಮಯ್ಯ

b)

ಡಿ ಕೆ ಶಿವಕುಮಾರ್

c)

ಮಲ್ಲಿಕಾರ್ಜುನ ಖರ್ಗೆ

d)

ಯಡಿಯೂರಪ್ಪ

40.

ನಿಮ್ಮ ತಾಲ್ಲೂಕಿನ ಹೆಸರೇನು?

a)

ಕೋಲಾರ

b)

ಬಂಗಾರಪೇಟೆ

c)

ಶ್ರೀನಿವಾಸಪುರ

d)

ಮಾಲೂರು