Worksheetsಸಾಮಾನ್ಯ ಜ್ಞಾನ
Total questions: 10
Worksheet time: 5mins
ಭಾರತ ದೇಶ ಸ್ವಾತಂತ್ರ್ಯ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ
14/08/1947
26/01/1950
26/11/1949
15/08/1947
ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಮಂತ್ರಿ ಯಾರಾಗಿದ್ದರು
ದಾದಾಭಾಯ್ ನವರೋಜಿ
ಗುಲಾಜರಿಲಾಲ್ ನಂದಾ
ಜವಾಹರಲಾಲ್ ನೆಹರು
ಲಾಲಬಹದ್ದುರ್ ಶಾಸ್ತ್ರೀ
ಭಾರತ ದೇಶದ ಸದ್ಯದ ರಾಷ್ಟ್ರಪತಿಯ್ ಹೆಸರೇನು
ಪ್ರತಿಭತಾಯಿ ಪಾಟೀಲ್
ಬಾಬು ರಾಜೇಂದ್ರ ಪ್ರಸಾದ್
A P J ಅಬ್ದುಲ್ ಕಲಾಂ
ದ್ರೌಪದಿ ಮುರ್ಮು
ಭಾರತ ದೇಶದ ಸದ್ಯದ ಪ್ರಧಾನಮಂತ್ರಿ ಯಾರಾಗಿದ್ದಾರೆ
ಮನಮೋಹನ್ ಸಿಂಗ್
ನರೇಂದ್ರಭಾಯಿ ಮೋದಿ
ಅಟಲ ಬಿಹಾರಿ ವಾಜಪೇಯಿ
ಇಂದಿರಾ ಗಾಂಧಿ
ನರೇಂದ್ರ ಮೋದಿ ಅವರು ಮೊದಲು ಯಾವ ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ
ಗೋವಾ
ಗುವಾಹಟಿ
ಗುಜರಾತ್
ಗುಲಮರ್ಗ್
ಭಾರತ ದೇಶದ ಸದ್ಯದ ಗೃಹಮಂತ್ರಿ ಯಾರಾಗಿದ್ದರೆ
ಅಜಿತ್ ಪವಾರ್
ಅಮಿತ್ ದೇಶಮುಖ್
ಅಶೋಕ್ ಚವ್ಹಾಣ
ಅಮಿತ್ ಷಾ
ಸದ್ಯ ಭಾರತ್ ದೇಶದ್ ಸಂರಕ್ಷಣಾ ಮಂತ್ರಿ ಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಯಾರು
ಹರಭಜನ್ ಸಿಂಗ್
ರಾಜನಾಥ್ ಸಿಂಗ್
ರಾಜವರ್ಧನ್ ರಾಥೋಡ್
ರಾಜ ಒಡೆಯರ್
ಭಾರತ ದೇಶದ ಅರ್ಥಮಂತ್ರಿ ಯಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ?
ನಿರ್ಮಲಾ ಸೀತಾರಾಮನ್
ಸುಚೇತಾ ಕೃಪಾಲನಿ
ಸುಧಾ ಮೂರ್ತಿ
ನಿರ್ಮಲ್ ಗೌಡಾ
ಭಾರತ ದೇಶದ ಸದ್ಯದ ಶಿಕ್ಷಣ ಮಂತ್ರಿ ಯರಾಗಿದ್ದಾರೆ
ದಾದಾ ಭೂಸೆ
ಧರ್ಮೇಂದ್ರ ಪ್ರಧಾನ್
ಧರ್ಮರಾಜ ಸಿಂಗ್
ನಿತಿನ್ ಗಡ್ಕರಿ
ಭಾರತ ದೇಶದ ಸದ್ಯದ ಆರೋಗ್ಯ ಮಂತ್ರಿ ಯರಾಗಿದ್ದರೆ
ಮನಸುಖ ಮಂಡವಿಯಾ
ಪೃಥ್ವಿರಾಜ್ ಚೌಹಾಣ್
ಪ್ರಫುಲ್ ಪಟೇಲ್
ಪ್ರಣಬ್ ಮುಖರ್ಜಿ
