wayground logo

Free Printable Worksheets

NEW

Font size

S
M
L
XL
Worksheets

ಸೌದಿ ಪ್ರತಿಭೋತ್ಸವ-25 ಸೀನಿಯರ್ ಕ್ವಿಝ್

Total questions: 15

Worksheet time: 8mins

Name
Class
Date
1.

Gregorian Calendar ಪ್ರಕಾರ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ರವರ ಜನ್ಮ ದಿನಾಂಕ ಯಾವುದು?

What is the birth date of the Prophet Muhammad Mustafa (ﷺ) according to the Gregorian Calendar?

a)

ಕ್ರಿ.ಶ (AD) 571 August 21

b)

ಕ್ರಿ.ಶ (AD) 571 April 21

c)

ಕ್ರಿ.ಶ (AD) 570 April 23

d)

ಕ್ರಿ.ಶ (AD) 561 April 21

2.

ಕರ್ನಾಟಕದ ಯಾವ ಪ್ರದೇಶದಲ್ಲಾಗಿದೆ Nuclear Power Plant ಕಾರ್ಯಾಚರಿಸುವುದು.

In which place of Karnataka, the Nuclear Power Plant working?

a)

Kaiga

b)

Mysore

c)

Bangalore

d)

Karwar

3.

ಓಟ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿ ಒಬ್ಬರನ್ನು ನೀವು ಹಿಂದಿಕ್ಕಿದರೆ ನೀವು ಎಷ್ಟನೇ ಸ್ಥಾನಕ್ಕೆ ತಲುಪುತ್ತೀರಿ?

If you overtake someone in third place during a race, what position do you reach?

a)

2nd Place

b)

1st Place

c)

4th Place

d)

3rd Place

4.

ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸರಿಯಾದ ಸ್ಪೆಲ್ಲಿಂಗ್ ಯಾವುದು?

What is the correct full form of KCF?

a)

Karnatak Caltural Foundation

b)

Karnataka Cultural Foundation

c)

Karnataka Cultural Faundation   

d)

Karntaka Cultural Faundation

5.

ಒಂದು ವರ್ಷದಲ್ಲಿ 28ದಿನಗಳಿರುವ ಎಷ್ಟು ತಿಂಗಳುಗಳಿವೆ?

How many months have 28 days in a year?

a)

12

b)

2

c)

1

d)

6

6.

ಮುಹಮ್ಮದ್ ಮುಸ್ತಫಾ (ﷺ) ರವರು ಒಟ್ಟು ಎಷ್ಟು ಉಮ್ರಾ ನಿರ್ವಹಿಸಿದ್ದಾರೆ?

How many Umrahs did Muhammad Mustafa (ﷺ) perform in total?

a)

8

b)

12

c)

4

d)

1

7.

ಸೂರ್ಯನ (Sun) ಬಣ್ಣ ಯಾವುದು?

What is the color of the Sun?

a)

Red

b)

White

c)

Orange

d)

Yellow

8.

ಒಲಿಂಪಿಕ್ಸ್ ಧ್ವಜದಲ್ಲಿ ಒಟ್ಟು ಎಷ್ಟು ವೃತ್ತಗಳಿವೆ?

How many circles are on the Olympic flag?

a)

4

b)

7

c)

6

d)

5

9.

For the people, By the people, Of the people ಎಂಬ ಪ್ರಜಾಪ್ರಭುತ್ವ ಬಗ್ಗೆ ವಿಶ್ಲೇಷಿಸಿದವರು ಯಾರು.?

Who analyzed the concept of democracy as for the people, By the people, Of the people?

a)

Abraham Lincoln

b)

Nelson Mandela

c)

Rajiv Gandhi

d)

APJ Abdul Kalam

10.

ಭಾರತದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕನಿಷ್ಠ ಎಷ್ಟು ವಯಸ್ಸಾಗಿರಬೇಕು.?

What is the minimum age required to contest in the Lok Sabha elections in India?

a)

18 Years

b)

21 Years

c)

25 Years

d)

30 Years

11.

ಒಂದು ಗಡಿಯಾರವು 8CM ಉದ್ದ ಹಾಗೂ 12CM ಅಗಲವಿದೆ. ಹಾಗಾದರೆ ಅದರ ಸುತ್ತಳತೆ ಎಷ್ಟು.?

The clock is 8CM long and 12CM wide. Therefore, what is its circumference?

a)

40CM

b)

48CM

c)

96CM

d)

12CM

12.

ಭಾರತದಲ್ಲಿ ಸಾಹಿತ್ಯಕ್ಕೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾವುದು?

What is the highest award giving for literature in India?

a)

Ashok Chakra

b)

Bharath Rathna

c)

Padmashree

d)

Jnanapeeta

13.

ಒಂದು ಚೆಸ್ ಬೋರ್ಡಿನಲ್ಲಿ ಎಷ್ಟು ಬಿಳಿ ಚೌಕಗಳಿವೆ.?

How many white squares are there on a chessboard?

a)

16

b)

24

c)

32

d)

36

14.

GMT ಸಮಯಕ್ಕಿಂತ IST ಸಮಯ ಎಷ್ಟು ಮುಂದೆ ಇದೆ.?

How much ahead is IST time from GMT time?

a)

+3 Hours & 00 Minutes

b)

-5 Hours & 30 Minutes

c)

+5 Hours & 30 Minutes

d)

+3 Hours & 30 Minutes

15.

 ಪವಿತ್ರ ಕುರ್'ಆನಿನ ಮದುಮಗಳು ಎಂದು ಕರೆಯಲ್ಪಡುವ ಸೂರತ್ ಯಾವುದು?

Which Surah is called the Bride of the Holy Quran?

a)

Baqara

b)

Fathiha

c)

Yasin

d)

Arrahman