NEW
Font size
S
M
L
XL
Worksheetsವರ್ಣಮಾಲೆ
Total questions: 10
Worksheet time: 5mins
Name
Class
Date
1.
ಅಂ’ ಎಂತಹ ಅಕ್ಷರ?
a)
A) ಸ್ವರ
b)
B) ವ್ಯಂಜನ
c)
C) ಯೋಗವಾಹಕ
d)
D) ಅನುಸ್ವಾರ
2.
ಕನ್ನಡದಲ್ಲಿ ಒಟ್ಟು ಎಷ್ಟು ಸ್ವರಗಳು ಇವೆ?
a)
A) 10
b)
B) 12
c)
C) 13
d)
D) 14
3.
ಠ’ ಯಾವ ವರ್ಣಕ್ಕೆ ಸೇರಿದೆ?
a)
A) ವ್ಯಂಜನ
b)
B) ಸ್ವರ
c)
C) ಅನುಸ್ವಾರ
d)
D) ಯೋಗವಾಹಕ
4.
'ಅಂ' ಮತ್ತು 'ಅಃ' ಯಾವ ವರ್ಣಕ್ಕಾಗಿವೆ?
a)
A) ಸ್ವರ
b)
B) ವ್ಯಂಜನ
c)
C) ಯೋಗವಾಹಕ
d)
D) ಸಂಯುಕ್ತಾಕ್ಷರ
5.
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ವ್ಯಂಜನಾಕ್ಷರಗಳಿವೆ?
a)
A) 34
b)
B) 45
c)
C) 49
d)
D) 54
6.
Ring meaning in Kannada
a)
A) ಇಲಿ
b)
B) ಉಂಗುರ
c)
C) ಟಗರು
d)
D) ಹಡಗು
7.
ಅನುನಾಸಿಕ ಅಕ್ಷರಗಳು ಯಾವುವು?
a)
A)ಙ,ಞ,ಣ,ನ,ಮ
b)
B) ಯ, ರ, ಲ, ವ
c)
C) ಚ, ಛ, ಜ, ಝ,
d)
D) ಪ, ಫ, ಬ, ಭ,
8.
ಕವರ್ಗ ಅಕ್ಷರಗಳನ್ನು ಗುರುತಿಸಿ
a)
A) ಟ, ಠ, ಡ, ಢ, ಣ
b)
B) ಚ, ಛ, ಜ, ಝ, ಞ
c)
C) ಕ, ಖ, ಗ, ಘ, ಙ
d)
D) ಪ, ಫ, ಬ, ಭ, ಮ
9.
ಅವರ್ಗೀಯ ವ್ಯಂಜನಗಳನ್ನು ಗುರುತಿಸಿ
a)
A) ಟ, ಠ, ಡ, ಢ, ಣ
b)
B) ಚ, ಛ, ಜ, ಝ, ಞ
c)
C)ಕ, ಖ, ಗ, ಘ, ಙ
d)
D)ಯ, ರ, ಲ, ವ
ಶ, ಷ, ಸ, ಹ
ಳ
10.
ಕನ್ನಡ ವರ್ಣಮಾಲೆಯಲ್ಲಿ ಅಲ್ಪಪ್ರಾಣಗಳ ಸಂಖ್ಯೆ ಎಷ್ಟು?
a)
A) 34
b)
B) 40
c)
C) 25
d)
D) 10
Reset
