Wayground logo

Free Printable Worksheets

Font size

S
M
L
XL
Worksheets

ದೆಹಲಿ ಸುಲ್ತಾನರು

Total questions: 39

Worksheet time: 20mins

Name
Class
Date
1.

1206 ರಲ್ಲಿ ದೆಹಲಿಯಲ್ಲಿ ಸ್ವತಂತ್ರ ಮುಸ್ಲಿಮ ರಾಜ್ಯವನ್ನು ಸ್ಥಾಪಿಸಿದವರು ಯಾರು

a)

ಬಾಬರ್

b)

ಕುತಬುದ್ದಿನ್ ಐಬಕ್

c)

ಇಲ್ತಮಿಶ್

d)

ಬಲ್ಬನ್

2.

ರಜಿಯಾ ಸುಲ್ತಾನ ದೊರೆಗೆ ಇರಬೇಕಾದ ಎಲ್ಲಾ ಅರ್ಹತೆಗಳಿವೆ ಆದರೆ ಆಕೆ ಸ್ತ್ರೀ ಆಗಿ ಜನಿಸಿದ್ದಾಳೆ ಎಂದು ವ್ಯಾಖ್ಯಾನಿಸಿದರು ಯಾರು

a)

ಅಲ್ಬೇರೂನಿ

b)

ಅಮೀರ್ ಖುಸ್ರು

c)

ಮಿನ್ಹಾಜ್ ಷಿರಾಜ್

d)

ಇಬನ್ ಬತೂಟ್

3.

ದೆಹಲಿಯ ರಜಿಯಾ ಸುಲ್ತಾನ್ ಗುಲಾಮನಾದ ಜಮಾಲುದ್ದೀನ್ ಯಾಕೂತ್ ನನ್ನು ಯಾವುದಕ್ಕೆ ಅಧಿಪತಿಯಾಗಿ ನೇಮಿಸಿದಳು

a)

ಅಶ್ವಶಾಲೆ

b)

ಗಜಶಾಲೆ

c)

ರಥಶಾಲೆ

d)

ಬೆಹಾಲ್ ಗಣಿ

4.

ಖಿಲ್ಜಿ ವಂಶದ ಆಡಳಿತವು ದೆಹಲಿಯಲ್ಲಿ ಆರಂಭವಾದ ವರ್ಷ

a)

1220

b)

1092

c)

1290

d)

1302

5.

ಕ್ರಿ.ಶ 1414 ರಲ್ಲಿ ದೆಹಲಿಯಲ್ಲಿ ಸಯ್ಯದ್ ವಂಶದ ಆಡಳಿತಕ್ಕೆ ನಾಂದಿ ಹಾಡಿದವರು ಯಾರು

a)

ಖೀಜರ್ ಖಾನ

b)

ಆಲಂ ಷಾ

c)

ಅಲ್ಲಾವುದ್ದೀನ್

d)

ಮಹಮ್ಮದ್ ಷಾ

6.

ದೆಹಲಿಯ ಹತ್ತಿರವಿರುವ ತುಘಲಕಾಬಾದ್ ಕೋಟೆ ನಗರವನ್ನು ನಿರ್ಮಿಸಿದವರು ಯಾರು

a)

ಫಿರೋಜ್ ಷಾ ತುಘಲಕ್

b)

ಮಹಮ್ಮದ್ ಬಿನ್ ತುಘಲಕ್

c)

ಘಿಯಾಸುದ್ದಿನ ತುಘಲಕ್

d)

ನಾಸಿರುದ್ದೀನ್ ಮಹಮ್ಮದ್ ತುಘಲಕ್

7.

ದಿವಾನ್ ಈ ಅಮಿರ್ ಕೋಹಿ ವಿಭಾಗವನ್ನು ಸ್ಥಾಪಿಸಿದವರು

a)

ಅಲ್ಲಾವುದ್ದೀನ್ ಖಿಲ್ಜಿ

b)

ಮಹಮ್ಮದ್ ಬಿನ್ ತುಘಲಕ್

c)

ಕುತುಬುದ್ದಿನ್ ಐಬಕ್

d)

ಫಿರೋಜ್ ಷಾ ತುಘಲಕ್

8.

ಪೋಲೋ ಆಟ ಆಡುವಾಗ ಕುದುರೆ ಮೇಲಿಂದ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ ಸುಲ್ತಾನ ಯಾರು

a)

ಐಬಕ

b)

ಇಲ್ತಮಿಶ್

c)

ಬಲ್ಬನ

d)

ರುಕ್ನುದ್ದೀನ್ ಫಿರೋಜ್ ಷಾ

9.

ಲಾಕ್ ಬಕ್ಷ ಎಂದು ಪ್ರಸಿದ್ಧನಾದ ಸುಲ್ತಾನ ಯಾರು

a)

ಬಲ್ಬನ

b)

ಅಲ್ಲಾವುದ್ದೀನ್ ಖಿಲ್ಜಿ

c)

ಐಬಕ್

d)

ಇಲ್ತಮಿಶ್

10.

ಚಹಲ್ಗಾನಿ (40 ತುರ್ಕಿ ಸರದಾರರ ಕೂಟ)

ರಚಿಸಿದವರು ಯಾರು

a)

ಅಲ್ಲಾವುದ್ದೀನ್ ಖಿಲ್ಜಿ

b)

ಇಲ್ತಮಿಶ್

c)

ಬಲ್ಬನ

d)

ಐಬಕ್

11.

ಯಾವ ಯುದ್ಧದ ತರುವಾಯ ಅಲ್ಲಾವುದ್ದೀನ್ ಖಿಲ್ಜಿ ರಾಣಿ ಪದ್ಮಿನಿಯನ್ನು ಅಪಹರಿಸಿಕೊಂಡು ಬಂದು ವಿವಾಹವಾದನು

a)

ರಣಥಂಬೋರ್

b)

ಚಿತ್ತೂರ್

c)

ಮಾಳವ

d)

ದೇವಗಿರಿ

12.

ಅಲ್ಲಾವುದ್ದೀನ್ ಖಿಲ್ಜಿ ಆಳ್ವಿಕೆಯಲ್ಲಿ ದಿವಾನ ಐ ರಿಸಾಯಿತ್ _____

a)

ಮಾರುಕಟ್ಟೆ ನಿಯಂತ್ರಣದ ಅಧಿಕಾರಿಯಾಗಿದ್ದ

b)

ಕಂದಾಯ ಅಧಿಕಾರಿ

c)

ಹಿಂದುಗಳ ಮೇಲೆ ಹೇರಲಾದ ಜಿಜಿಯಾ ತಲೆಗಂದಾಯ ಅಧಿಕಾರಿ

d)

ಮುಸ್ಲಿಮರ ಮೇಲೆ ಹೇರಲಾದ ಜಕಾತ ತೆರಿಗೆ ಅಧಿಕಾರಿ

13.

ಕೃಷಿ ಅಭಿವೃದ್ಧಿಗೆ ಕೃಷಿ ಇಲಾಖೆಯನ್ನು ನೋಡಿಕೊಳ್ಳಲು ಮಹಮದ್ ಬಿನ್ ತುಘಲಕ್ ರಚಿಸಿದ ಇಲಾಖೆ

a)

ಶಹನಾಯಿ ಮಂಡಿ

b)

ದಿವಾನ ಐ ಕೊಹಿ

c)

ದಿವಾನ ಐ ರಿಸಾಯಿತ್

d)

ಆರಿಜ್ ಐ ಮಾಮುಲಿಕ್

14.

ಇಬ್ನಬತೂತ ಯಾರ ಆಳ್ವಿಕೆ ಕಾಲಾವಧಿಯಲ್ಲಿ ಭಾರತವನ್ನು ಸಂದರ್ಶಿಸಿದ

a)

ಪಿರೋಜ್ ಷಾ ತುಘಲಕ್

b)

ಮಹಮದ್ ಬಿನ್ ತುಘಲಕ್

c)

ಘಿಯಾಸುದ್ದೀನ್ ತುಘಲಕ್

d)

ಅಲ್ಲಾವುದ್ದೀನ್ ಖಿಲ್ಜಿ

15.

ಮಹಮ್ಮದ್ ಬಿನ್ ತುಘಲಕ್ ನಾಣ್ಯ ಪದ್ಧತಿ ಯಶಸ್ವಿಯಾಗಲಿಲ್ಲ ಏಕೆ

a)

ಅದರ ತಾತ್ವಿಕ ನಿಲುವು ತಪ್ಪಾಗಿತ್ತು

b)

ನಾಣ್ಯ ವ್ಯವಸ್ಥೆ ಸರಕಾರದ ಸ್ವಾಧೀನದಲ್ಲಿ ಇರಲಿಲ್ಲ

c)

ಚಿನ್ನ ಮತ್ತು ಬೆಳ್ಳಿಯ ಅಭಾವ ಇತ್ತು

d)

ನಾಣ್ಯಗಳ ಮುದ್ರಣದ ಮೇಲೆ ಹತೋಟಿ ಇರಲಿಲ್ಲ

16.

ಯಾವ ಸುಲ್ತಾನನನ್ನು ಕಾಲುವೆಗಳ ಪಿತಾಮಹ ಎಂದು ಕರೆಯಲಾಗಿದೆ

a)

ಅಲ್ಲಾವುದ್ದೀನ್ ಖಿಲ್ಜಿ

b)

ಮಹಮದ್ ಬಿನ್ ತುಘಲಕ್

c)

ಫಿರೋಜ್ ಷಾ ತುಘಲಕ್

d)

ಜಲಾಲುದ್ದೀನ್ ಖಿಲ್ಜಿ

17.

ದೆಹಲಿಯಲ್ಲಿ ಅಲೈದರ್ವಾಜ ನಿರ್ಮಿಸಿದವರು

a)

ಜಲಾಲುದ್ದೀನ್ ಖಿಲ್ಜಿ

b)

ಅಲ್ಲಾವುದ್ದೀನ್ ಖಿಲ್ಜಿ

c)

ಕುತುಬುದ್ದಿನ್ ಐಬಕ್

d)

ಫಿರೋಜ್ ಷಾ ತುಘಲಕ್

18.

ರಜಿಯಾಬೇಗಂ ಎಂಬವಳು_____

a)

ದಕ್ಷಿಣ ಭಾರತವನ್ನಾಳಿದ ಮೊದಲ ಮಹಿಳಾ ಆಡಳಿತಗಾರ್ತಿ

b)

ಉತ್ತರ ಭಾರತವನ್ನು ಆಳಿದ ಮೊದಲ ಮಹಿಳಾ ಆಡಳಿತಗಾರ್ತಿ

c)

ಮಧ್ಯಕಾಲೀನ ಭಾರತ ಇತಿಹಾಸ ಮೊದಲ ಮುಸ್ಲಿಮ್ ಆಡಳಿತಗಾರ್ತಿ

d)

ಆಧುನಿಕ ಭಾರತವನ್ನಾಳಿದ ಮೊದಲ ಮಹಿಳಾ ಅಧ್ಯಕ್ಷೆ

19.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ಜಿಜಿಯಾ --ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ

b)

ಜಕಾತ್ --ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ

c)

ಖರಾಜ್-- ಮುಸ್ಲಿಮೇತರರ ಮೇಲೆ ತೆರಿಗೆ

d)

ಉಶ್ರ --ಹಿಂದುಗಳ ಮೇಲೆ ಕೃಷಿ ತೆರಿಗೆ

20.

ದೋ- ಅಬ್ ಎಂಬುದು ______

a)

ಗಂಗಾ-ಯಮುನಾ ನದಿಗಳ ನಡುವಿನ ಪ್ರದೇಶ

b)

ಯಮುನಾ ಕಾವೇರಿ ನದಿಯ ನಡುವಿನ ಪ್ರದೇಶ

c)

ಗಂಗಾ ಸರಸ್ವತಿ ನದಿಗಳ ನಡುವಿನ ಪ್ರದೇಶ

d)

ಕೃಷ್ಣ ಕಾವೇರಿ ನದಿಗಳ ನಡುವಿನ ಪ್ರದೇಶ

21.

ಲೋದಿ ರಾಜ ಮನೆತನದ ಸ್ಥಾಪಕ ಯಾರು

a)

ಇಬ್ರಾಹಿಂ ಲೋದಿ

b)

ಸಿಕಂದರ್ ಲೋದಿ

c)

ಬಹ್ಲೋಲ ಲೋದಿ

d)

ಆಲಂ ಲೋದಿ

22.

ಏಳು ಪಟ್ಟಣಗಳ ನಗರವೆಂದೇ ಕರೆಯಿಸಿಕೊಂಡ ದೆಹಲಿ ನಗರ ಬೆಳವಣಿಗೆಯ ಮೊದಲ ಸಂಸ್ಥಾಪಕನಾರು?

a)

ಕುತುಬ್‌ವುದ್ದೀನ್ ಐಬಕ್

b)

ಇಲ್ತಮಿಷ್

c)

ಘಿಯಾಸುದ್ದೀನ್ ಐಬಕ್

d)

ಫಿರೋಜ್ ಷಾಹ ತುಘಲಕ್

23.

ಕುತುಬ್‌ ಮಿನಾರ್ ಇವರ ಅಳ್ವಿಕೆಯಲ್ಲಿ ಪೂರ್ಣಗೊಂಡಿತು

a)

ಕುತ್ಬುದ್ದಿನ ಐಬಕ್

b)

ಅಲ್ಲಾವುದ್ದೀನ್ ಖಿಲ್ಜಿ

c)

ಸಿಕಂದರ್ ಲೋದಿ

d)

ಇಲ್ತಮಿಷ

24.

ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು?

a)

ಮಹಮ್ಮದ್ ಬಿನ್ ತುಘಲಕ್

b)

ಮಲಿಕ್ ಕಾಪರ್

c)

ಜಲಾಲುದ್ದೀನ್ ಖಿಲ್ಜಿ

d)

ಅಲ್ಲಾವುದ್ದೀನ್ ಖಿಲ್ಜಿ

25.

ಮಾರುಕಟ್ಟೆ ನಿಯಂತ್ರಣಗಳನ್ನು ಜಾರಿಗೆ ತಂದ ದೆಹಲಿ ಸುಲ್ತಾನ

a)

ಬಲ್ಬನ್

b)

ಅಲ್ಲಾವುದ್ದೀನ್ ಖಿಲ್ಜಿ

c)

ಮೊಹಮ್ಮದ್ ಬಿನ್ ತುಘಲಕ್

d)

ಫಿರೋಜ್ ಷಾ ತುಘಲಕ್

26.

ಅಲ್ಲಾವುದ್ದೀನ್ ಬಿಲ್ಟಿಯ ಸೈನಿಕ ದಂಡನಾಯಕ ಯಾರು?

a)

ಮಲಿಕ್ ಕಾಪರ್

b)

ತೇಜ್ ಪಾಲ್

c)

ಘಾಲಿ ಮಲಿಕ್

d)

ಅಲ್ಬೆರುನಿ

27.

ಅಲ್ಲಾವುದ್ದೀನ್ ಖಿಲ್ಟಿ ಪರಿಚಯಿಸಿದ ಮಾರುಕಟ್ಟೆ ನಿಯಂತ್ರಣ ಪದ್ಧತಿಯು _______ ಸೇರಿತ್ತು

a)

ದಿವಾನ್-ಇ-ರಿಯಾಸತ್

b)

ದಿವಾನ್-ಇ-ಇನ್‌ಷಾ

c)

ದಿವಾನ್-ಇ-ರಿಸಾಲತ್

d)

ದಿವಾನ್-ಇ-ಅರ್ಝ್

28.

ಯಾವ ಚಕ್ರವರ್ತಿಯು ತನ್ನನ್ನು ಸಿಕಂದರ್-ಇ-ಸಾನಿ (ಎರಡನೆ ಅಲೆಕ್ಸಾಂಡರ್) ಎಂದು ಕರೆಯಿಸಿಕೊಂಡನು

a)

ಚಂದ್ರಗುಪ್ತ ವಿಕ್ರಮಾದಿತ್ಯ

b)

ಸಮುದ್ರಗುಪ್ತ

c)

ಅಲ್ಲಾವುದ್ದೀನ್ ಖಿಲ್ಜಿ

d)

ಇಲ್ತಮಿಷ

29.

ಅಲ್ಲಾವುದ್ದೀನ್ ಖಲ್ಟಿಯು "ಸಹನಾ-ಇ-ಮಂಡಿ" ಎಂಬ ಉನ್ನತಾಧಿಕಾರಿಯನ್ನು ಇದೊಂದನ್ನು ನಿಯಂತ್ರಿಸಲು ನೇಮಿಸಿದನು?

a)

ಸೈನ್ಯ

b)

ಸಿಪಾಯಿ

c)

ಕುದುರೆಗಳ ದುರುಪಯೋಗ

d)

ಮಾರುಕಟ್ಟೆಗಳು

30.

ಅಲ್ಲಾವುದ್ದೀನ್ ಖಿಲ್ಟಿ ಯಾವ ಹಿಂದು ರಾಣಿಯನ್ನು ವಿವಾಹವಾಗಿ ಅವಳನ್ನು ಮಹಾರಾಣಿಯನ್ನಾಗಿ ಮಾಡಿಕೊಂಡನು? (

a)

ರಾಣಿ ದುರ್ಗಾವತಿ

b)

ಕಮಲಾ ದೇವಿ

c)

ದೇವಲ ರಾಣಿ

d)

ರಾಣಿ ಅಬ್ಬಕ್ಕ ದೇವಿ

31.

ಅಲೈ ದರ್ವಾಜವನ್ನು ನಿರ್ಮಿಸಿದ ಸುಲ್ತಾನನ ಹೆಸರೇನು?

a)

ಬಾಬರ್

b)

ಅಕ್ಬರ್

c)

ಅಲ್ಲಾವುದ್ದೀನ್ ಖಿಲ್ಜಿ

d)

ಷೇರ್ ಷಾ

32.

ಅಲ್ಲಾವುದ್ದೀನ್ ಖಿಲ್ಟಿಯ ಸುಧಾರಣೆಗಳನ್ನು ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ತಪ್ಪಾಗಿರುವುದನ್ನು ಗುರುತಿಸಿ

a)

ಕಂದಾಯ ಮುಕ್ತ ಭೂದಾನಗಳನ್ನು ಮುಟ್ಟು ಗೋಲು ಹಾಕಿಕೊಂಡದ್ದು

b)

ಸೈನ್ಯದಲ್ಲಿ ದಾಗ್ ಮತ್ತು ಚಹ್ರಾ (ಹುಲಿಯಾ ಜಾರಿಗೊಳಿಸಿದ್ದು)

c)

ಮದ್ಯದ ಸಾರ್ವಜನಿಕ ಮಾರಾಟದ ನಿಷೇಧ.

d)

ಗಣ್ಯ ಅಧಿಕಾರಿಗಳು ಹಾಗೂ ಸೇನಾನಾಯಕರ ಇಕ್ತಾಗಳನ್ನು ರದ್ದು ಪಡಿಸಿದ್ದು

33.

ತುಘಲಕ್ ನಾಮಾ ಬರೆದವರು?

a)

ನಾಸಿರುದ್ದೀನ್

b)

ಇಸಾಮಿ

c)

ಬರನಿ

d)

ಅಮಿರ್ ಖುಸ್ರೋ

34.

ದೆಹಲಿ ಸುಲ್ತಾನರ ಆಡಳಿತಾವಧಿಯಲ್ಲಿ ಜಕಾತಿ (ಜಕಾತ್)ಯ ಅರ್ಥ ಇದಾಗಿತ್ತು?

a)

ಹಿಂದೂಗಳ ಮೇಲಿನ ತೆರಿಗೆ

b)

ಮುಸ್ಲಿಂರ ಮೇಲಿನ ತೆರಿಗೆ

c)

ಭೂಮಿಯ ಮೇಲಿನ ತೆರಿಗೆ

d)

ನೀರಿನ ಮೇಲಿನ ತೆರಿಗೆ

35.

ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುವು?

a)

ಅಮೀರ್ ಖುಸ್ರೋ-ಪದ್ಮಾವತ್

b)

ಚಾಂದ್ ಬರ್ದಾಯಿ-ಪೃಥ್ವಿರಾಜ್ ರಾಸೋ

c)

) ಅಬುಲ್ ಫಜಲ್-ಐನ್ ಇ ಅಕ್ಟರಿ

d)

ಬಾಬರ್-ತುಜುಕ್ ಇ ಬಾಬರಿ

36.

ಅಮೀ‌ರ್ ಖುಸ್ರೋ ದೆಹಲಿ ಸುಲ್ತಾನರ ಕಾಲದ ಶ್ರೇಷ್ಠ ಪರ್ಷಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾನೆ ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ?

a)

ತಾರೀಕ್-ಇ-ಫಿರೋಜ್ ಷಾಹಿ

b)

ಆಶಿಖಾ

c)

ಖಿರಾನ್-ಉಸ್-ಸದೇನ್

d)

ಮೀಫ್ರಾ ಉಲ್ ಫುತುಹ್

37.

The founder of Khilji dynasty was

a)

Jalaluddin Khilji

b)

Alauddin Khilji

c)

Aram Shah

38.

Qutub Minar was completed by

a)

Qutub-ud-din-Bakhtiyar

b)

Qutub-ud-din-Aibak

c)

Itlutmish

39.

Qutub Minar was created by

a)

Qutub-ud-din-Bakhtiyar

b)

Qutub-ud-din-Aibak

c)

Itlutmish