Worksheetsನಮ್ಮ ಭಾಷೆ QUIZ
Total questions: 10
Worksheet time: 5mins
Name
Class
Date
1.
ನಮ್ಮ ಭಾಷೆ ಪಾಠದ ಲೇಖಕರು ಯಾರು?
a)
ಎಂ.ಮರಿಯಪ್ಪ ಭಟ್
b)
ದ.ರಾ.ಬೇಂದ್ರೆ
c)
ಜಿ.ಎಸ್.ಶಿವರುದ್ರಪ್ಪ
d)
ಕುವೆಂಪು
2.
ನಮ್ಮ ಭಾಷೆ ಪಾಠದ ಆಕಾರ ಗ್ರಂಥ ಯಾವುದು?
a)
ಜಾತಕ ತಿಲಕಂ
b)
ಛಂದಸ್ಸಾರ
c)
ಕನ್ನಡ ಸಂಸ್ಕೃತಿ
d)
ತುಳು -ಇಂಗ್ಲೀಷ ನಿಘಂಟು
3.
ಕನ್ನಡ ಭಾಷೆಗೆ ಸುಮಾರು ಎಷ್ಟು ವರ್ಷಗಳ ಇತಿಹಾಸವಿದೆ?
a)
ಸಾವಿರ
b)
ಎರಡು ಸಾವಿರ
c)
ಮೂರು ಸಾವಿರ
d)
ನಾಲ್ಕು ಸಾವಿರ
4.
ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದ ಕವಿ----
a)
ಮಹಲಿಂಗರಂಗ
b)
ಸುಮೇರ
c)
ದಾಸರು
d)
ನಯಸೇನ
5.
ಕಬಕ ಯಾರ ಹುಟ್ಟುರು?
a)
ಬೇಂದ್ರೆ
b)
ಎಂ.ಮರಿಯಪ್ಪ ಭಟ್
c)
ಕಾರಂತ
d)
ಕುವೆಂಪು
6.
ತುಳು ಒಂದು -----ಭಾಷೆ.
a)
ವ್ಯಾವಹಾರಿಕ
b)
ಗ್ರಾಂಥಿಕ
c)
ವಿದೇಶಿ
d)
ಅನ್ಯಭಾಷೆ
7.
ಜೀವದ್ಭಾಷೆ ಎಂದು ----- ಕರೆಯುತ್ತಾರೆ
a)
ಗ್ರಾಂಥಿಕ ಭಾಷೆಗೆ
b)
ವ್ಯಾವಹಾರಿಕ ಭಾಷೆಗೆ
c)
ಸಂಸ್ಕೃತ ಭಾಷೆಗೆ
d)
ಯಾವುದು ಅಲ್ಲ
8.
ಘೃತ ಪದದ ಅರ್ಥ ----
a)
ತುಪ್ಪ
b)
ಎಣ್ಣೆ
c)
ಗಾಳಿ
d)
ತೆಪ್ಪ
9.
ಪಿಯೂಷ ಪದದ ಅರ್ಥ -----
a)
ಎಣ್ಣೆ
b)
ತುಪ್ಪ
c)
ಅಮೃತ
d)
ಮೆಲ್ಲಗೆ
10.
ಎಂ.ಮರಿಯಪ್ಪ ಭಟ್ಟರ ಕೃತಿ ಅಲ್ಲದ್ದು----
a)
ಎದೆ ತುಂಬಿ ಹಾಡಿದೆನು
b)
ತುಳು -ಇಂಗ್ಲೀಷ ನಿಘಂಟು
c)
ಜಾತಕ ತಿಲಕಂ
d)
ಛಂದಸ್ಸಾರ
100 %
