WorksheetsUntitled Quiz
Total questions: 15
Worksheet time: 8mins
1.ರಾಸಾಯನಿಕ ಸಂಯೋಗ ಕ್ರಿಯೆಗೆ ಇದು ಉದಾಹರಣೆ ಅಲ್ಲ
ಕ್ಯಾಲ್ಸಿಯಂ ಆಕ್ಸೈಡ್+ನೀರು --->ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಸಾರಜನಕ+ಜಲಜನಕ-->ಅಮೋನಿಯಾ
ಇಂಗಾಲದ ಡೈಆಕ್ಸೈಡ್+ಕ್ಯಾಲ್ಸಿಯಂ ಆಕ್ಸೈಡ್ -->ಕ್ಯಾಲ್ಸಿಯಂ ಕಾರ್ಬೋನೇಟ್
ಕ್ಯಾಲ್ಸಿಯಂ ಕಾರ್ಬೋನೇಟ್ -->ಕ್ಯಾಲ್ಸಿಯಂ ಆಕ್ಸೈಡ್+ಇಂಗಾಲದ ಡೈಆಕ್ಸೈಡ್
ಸೀಸದ ನೈಟ್ರೇಟ್ ನ್ನು ಕಾಯಿಸಿದಾಗ ಉಂಟಾಗುವ ಕಂದು ಬಣ್ಣದ ಧೂಮ
ನೈಟ್ರೋಜನ್ ಡೈಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಸೀಸದ ಆಕ್ಸೈಡ್
ಸೀಸದ ನೈಟ್ರೇಟ್
Cu+ZnO ---->Zn+CuO ಅಪಕರ್ಷಣ
ಇಲ್ಲಿ ಅಪಕರ್ಷಣ ಹೊಂದಿರುವ ವಸ್ತು
Cu
ZnO
CuO
Zn
ರಾಸಾಯನಿಕ ಬದಲಾವಣೆ ನಡೆದಿದೆ ಎಂದು ತಿಳಿಯುವ ಅಂಶಗಳಲ್ಲಿ ಇದು ಅಲ್ಲ
ಬಣ್ಣ ಬದಲಾವಣೆ
ಅನಿಲ ಬಿಡುಗಡೆ
ತಾಪದಲ್ಲಿ ಬದಲಾವಣೆ
ಗಾತ್ರ ಬದಲಾವಣೆ
ಉಸಿರಾಟವು ಒಂದು
ಅಂತರುಷ್ಣಕ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಉತ್ಕರ್ಷಣ ಕ್ರಿಯೆ
ಬ ಮತ್ತು ಕ ಎರಡೂ
ಹೈಡ್ರೋಜನ್ ನೊಂದಿಗೆ ಸಾರಜನಕ ಸೇರಿ ಅಮೋನಿಯಾ ಅನಿಲ ಬಿಡುಗಡೆ ಆಗುವ ಕ್ರಿಯೆಯ ರಾಸಾಯನಿಕ ಸಮೀಕರಣ
3H2+2N2---->2NH3
H2+N2---->2NH3
3H2+N2---->NH3
3H2+N2---->2NH3
ಕೊಬ್ಬಿನ ಪದಾರ್ಥಗಳು ಉತ್ಕರ್ಷಣ ಹೊಂದಿ ರುಚಿ ಮತ್ತು ವಾಸನೆ ಕಳೆದುಕೊಳ್ಳುವ ಕ್ರಿಯೆ
ನಶಿಸುವಿಕೆ
ಕಮಟುವಿಕೆ
ಸಂಕ್ಷಾರಣ
ಯಾವುದೂ ಅಲ್ಲ
ನಶಿಸುವಿಕೆಯನ್ನು ತಡೆಯಲು ಇದು ಸೂಕ್ತ
ಬಣ್ಣ ಹಚ್ಚುವುದು
ಲೋಹದ ಲೇಪನ ಮಾಡುವುದು
ಗ್ರೀಸ್ ಸವರುವುದು
ಮೇಲಿನ ಎಲ್ಲವೂ
ಚಿತ್ರದಲ್ಲಿ ನೀಲಿ ಬಣ್ಣ ಸೂಚಿಸುವ ಭಾಗ
ರಬ್ಬರ್ ಬಿರಡೆ
ಗ್ರ್ಯಾಫೈಟ್ ದಂಡ
ಆಕ್ಸಿಜನ್
ಹೈಡ್ರೋಜನ್
ಈ ಚಿತ್ರದಲ್ಲಿ ಹಸಿರು ಬಣ್ಣ ಸೂಚಿಸುವ ಭಾಗ
ಜಲಜನಕ
ಆಮ್ಲಜನಕ
ನೀರು
ಗ್ರಾಫೈಟ್ ದಂಡ
ಚಿತ್ರದಲ್ಲಿ ಕೆಂಪು ಬಣ್ಣ ಸೂಚಿಸುವುದು
ಆಮ್ಲಜನಕ
ಜಲಜನಕ
ನೀರು
ಗ್ರಾಫೈಟ್
ಚಿತ್ರದಲ್ಲಿ ಹಳದಿ ಬಣ್ಣದ ಭಾಗ ಸೂಚಿಸುವುದು
ಗ್ರಾಫೈಟ್
ಕ್ಯಾಥೋಡ್
ಆನೋಡ್
ರಬ್ಬರ್ ಬಿರಡೆ
ರಾಸಾಯನಿಕ ಕ್ರಿಯೆಯಲ್ಲಿ ಆಮ್ಲಜನಕ ಸೇರಿದರೆ ಅದು
ಅಪಕರ್ಷಣ ಕ್ರಿಯೆ
ಉತ್ಕರ್ಷಣ ಕ್ರಿಯೆ
ಅಂತರುಷ್ಣಕ ಕ್ರಿಯೆ
ಯಾವುದೂ ಅಲ್ಲ
ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣದ ಮೊಳೆ ಇರಿಸಿದಾಗ ಉಂಟಾಗುವ ಕ್ರಿಯೆ
ಸ್ಥಾನಪಲ್ಲಟ
ದ್ವಿಸ್ಥಾನಪಲ್ಲಟ
ಸಂಯೋಗ
ವಿಭಜನೆ
C6H12O6+O2-->CO2+H2O+ಶಕ್ತಿ ಇದರ ಸರಿದೂಗಿಸಿದ ಸಮೀಕರಣ
C6H12O6+6O2-->6CO2+H2O+ಶಕ್ತಿ
C6H12O6+6O2-->6CO2+6H2O+ಶಕ್ತಿ
C6H12O6+O2-->6CO2+6H2O+ಶಕ್ತಿ
C6H12O6+6O2-->CO2+6H2O+ಶಕ್ತಿ
