NEW
Font size
Worksheetsಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು
Total questions: 10
Worksheet time: 5mins
ಆಮ್ಲದ ರುಚಿಯು ........ಆಗಿರುತ್ತದೆ
ಹುಳಿ
ಕಹಿ
ಸಿಹಿ
ಉಪ್ಪು
ಲಿಟ್ಮಸ್ ಅನ್ನು ಈ ಕೆಳಗಿನ ವಸ್ತುವಿನಿಂದ ಪಡೆಯಲಾಗುತ್ತದೆ
ಕಲ್ಲು ಹೂ
ಚೆಂಡು ಹೂ
ಸೇವಂತಿಗೆ ಹೂ
ಕಮಲದ ಹೂ
ನಲ್ಲಿ ಕಾಯಿಯಲ್ಲಿ ಹೇರಳವಾಗಿ ದೊರೆಯುವ ವಿಟಮಿನ್
ವಿಟಮಿನ್ ಎ
ವಿಟಮಿನ್ ಸಿ
ವಿಟಮಿನ್ ಡಿ
ವಿಟಮಿನ್ ಇ
ಸಾಮಾನ್ಯವಾಗಿ ಇರುವೆ ಕಚ್ಚಿದಾಗ ಬಳಸಬಹುದಾದ ದ್ರಾವಣ
ಅಡಿಗೆ ಸೋಡಾ ದ್ರಾವಣ
ಕ್ಯಾಲಮೈನ್ ದ್ರಾವಣ
ಎ ಮತ್ತು ಬಿ
ಮೇಲೆ ಯಾವುದು ಅಲ್ಲ
ಲವಣವನ್ನು ಈ ಪ್ರಕ್ರಿಯೆಯಿಂದ ಉಂಟಾಗುತ್ತದೆ
ಆಮ್ಲ + ಆಮ್ಲ
ಪ್ರತ್ಯಾಮ್ಲ + ಪ್ರತ್ಯಾಮ್ಲ
ಆಮ್ಲ + ಪ್ರತ್ಯಾಮ್ಲ
ನೀರಿನ ಸಂಯೋಜನೆ
ಪ್ರತ್ಯಾಮ್ಲದ ರುಚಿ............. ಆಗಿರುತ್ತದೆ
ಹುಳಿ
ಸಿಹಿ
ಕಹಿ
ಉಪ್ಪು
ಅರಿಶಿಣದ ಸೂಚಕವನ್ನು ಬಳಸಿದಾಗ ಬಣ್ಣ ಬದಲಾವಣೆ ಪಡೆಯುವ ಪದಾರ್ಥ
ಸಕ್ಕರೆಯ ದ್ರಾವಣ
ವಿನೆಗರ್
ಉಪ್ಪಿನ ದ್ರಾವಣ
ಸಾಬೂನಿನ ದ್ರಾವಣ
ಸಮೀಕರಣವನ್ನು ಪೂರ್ಣಗೊಳಿಸಿ Hcl + NaoH ---- > Nacl + ____
H2
O2
H2O2
H2O
ಸುಣ್ಣದ ತಿಳಿಯಲ್ಲಿ ಕೆಂಪು ಲಿಟ್ಮಸ್ ಅದ್ದಿದಾಗ
ನೀಲಿ ಬಣ್ಣಕ್ಕೆ ತಿರುಗುತ್ತದೆ
ಕೆಂಪು ಬಣ್ಣಕ್ಕೆ ತಿರುಗುತ್ತದೆ
ಬಣ್ಣ ಬದಲಾಗುವುದಿಲ್ಲ
ಬಿಳಿ ಬಣ್ಣಕ್ಕೆ ತಿರುಗುತ್ತದೆ
ಇರುವೆ ಕಚ್ಚುವುದರಿಂದ ಉರಿ ಉಂಟಾಗಲು ಕೆಳಗಿನ ಯಾವ ಆಮ್ಲ ಕಾರಣವಾಗುತ್ತದೆ ?
ಸಿಟ್ರಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಫಾರ್ಮಿಕ್ ಆಮ್ಲ
