NEW
Font size
S
M
L
XL
Worksheetsಹಬ್ಬಗಳು 2
Total questions: 6
Worksheet time: 6mins
Name
Class
Date
1.
ಯಾವ ರಾಷ್ಟ್ರೀಯ ಹಬ್ಬದ ದಿನದಂದು ಭಾರತದ ಪ್ರಧಾನಮಂತ್ರಿ ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸುತ್ತಾರೆ ?
a)
ದೀಪಾವಳಿ
b)
ಗಾಂಧಿ ಜಯಂತಿ
c)
ಗಣರಾಜ್ಯೋತ್ಸವ
d)
ಸ್ವಾತಂತ್ರ್ಯೋತ್ಸವ
2.
ಗಾಂಧಿ ಜಯಂತಿಯನ್ನು ಯಾವಾಗ ಆಚರಿಸಲಾಗುತ್ತದೆ ?
a)
ಜನವರಿ ೨೬
b)
ನವೆಂಬರ್ ೧೪
c)
ಅಕ್ಟೋಬರ್ ೨
d)
ಆಗಸ್ಟ್ ೧೫
3.
ಇವುಗಳಲ್ಲಿ ಯಾವುದು ರಾಷ್ಟ್ರೀಯ ಹಬ್ಬ ಅಲ್ಲ...
a)
ದೀಪಾವಳಿ
b)
ಗಾಂಧಿ ಜಯಂತಿ
c)
ಗಣರಾಜ್ಯೋತ್ಸವ
d)
ಶಿಕ್ಷಕರ ದಿನಾಚರಣೆ
4.
ಗಣರಾಜ್ಯೋತ್ಸವದಂದು ಯಾರು ಕೆಂಪುಕೋಟೆಯಲ್ಲಿ ಧ್ವಜವನ್ನು ಹಾರಿಸುತ್ತಾರೆ ?
a)
ಪ್ರಧಾನಮಂತ್ರಿ
b)
ರಾಷ್ಟ್ರಪತಿ
c)
ರಾಜ್ಯಪಾಲ
d)
ವಿದೇಶಾಂಗ ಸಚಿವ
5.
’ಸಂತೋಷ’ ಪದದ ವಿರುದ್ಧ ಪದ.....
a)
ಸಂತಸ
b)
ಖುಷಿ
c)
ಆನಂದ
d)
ದುಃಖ
6.
ಶಿಕ್ಷಕರ ದಿನಾಚರಣೆಯನ್ನು ಯಾರ ಜನ್ಮದಿನದಂದು ಆಚರಿಸಲಾಗುತ್ತದೆ ?
a)
ಮಹಾತ್ಮಾ ಗಾಂಧಿ
b)
ಡಾ. ಸರ್ವಪಲ್ಲಿ ರಾಧಾಕೃಷ್ಣನ್
c)
ಚಾಚಾ ನೆಹರೂ
d)
ಸುಭಾಷ್ ಚಂದ್ರ ಬೋಸ್
Reset
