wayground logo

Free Printable Worksheets

NEW

Font size

S
M
L
XL
Worksheets

ಹಬ್ಬಗಳು ೧

Total questions: 6

Worksheet time: 6mins

Name
Class
Date
1.

ದೀಪ ಯಾವುದರ ಸಂಕೇತ ?

a)

ಸಂಪತ್ತಿನ

b)

ಜ್ಞಾನದ

c)

ಹಸಿವಿನ

d)

ಬಡತನದ

2.

’ ವರಾಂಡ ’ ಪದದ ಅರ್ಥ ...................................

a)

ಗುರುತು

b)

ಮಾರ್ಗ

c)

ಮನೆ

d)

ಪಡಸಾಲೆ

3.

’ ದೀಪ ಅಂದರೆ ಬೆಳಕು, ಅದು ಜ್ಞಾನದ ಸಂಕೇತ ’ ಈ ಮಾತನ್ನು ಯಾರು ಹೇಳಿದರು ?

a)

ಜಾನ್

b)

ತಾತ

c)

ಗಂಗಾ

d)

ಗೋಪಿ

4.

ಇಸ್ಲಾಮಿಕ್ ಕ್ಯಾಲೆಂಡರ್ ನ ಎಷ್ಟನೇ ತಿಂಗಳು ರಮ್ಜಾನ್ ?

a)

ನಾಲ್ಕನೇ

b)

ಆರನೇ

c)

ಒಂದನೇ

d)

ಒಂಭತ್ತನೇ

5.

ಮಾವಿನ ಎಲೆಗಳಿಂದ ಬಾಗಿಲಿಗೆ ಕಟ್ಟಲು ಮಾಡಿದ ಹಾರವನ್ನು ....................... ಎಂದು ಕರೆಯುತ್ತಾರೆ.

a)

ಸರಮಾಲೆ

b)

ಹೂಮಾಲೆ

c)

ಮಾವಿನ ಹಾರ

d)

ತಳಿರು ತೋರಣ

6.

ಶ್ರಾವಣ ಮಾಸದ ಹುಣ್ಣಿಮೆಯಂದು ............... ಹಬ್ಬವನ್ನು ಆಚರಿಸಲಾಗುತ್ತದೆ.

a)

ರಾಖಿ

b)

ನಾಗರಪಂಚಮಿ

c)

ದೀಪಾವಳಿ

d)

ಯುಗಾದಿ