NEW
Font size
Worksheetsಭೌತ ಬದಲಾವಣೆ ಮತ್ತು ರಾಸಾಯನಿಕ ಬದಲಾವಣೆ
Total questions: 15
Worksheet time: 8mins
ಸಕ್ಕರೆಯನ್ನು ನೀರಿನಲ್ಲಿ ಕರಗಿಸಲಾಗಿದೆ ಆಗ ಅದು ಇದಕ್ಕೆ ಉದಾಹರಣೆಯಾಗಿದೆ
ರಾಸಾಯನಿಕ ಬದಲಾವಣೆ
ಬೌತ ಬದಲಾವಣೆ
ತಟಸ್ಥ
ಜೈವಿಕ ಬದಲಾವಣೆ
ಒಬ್ಬ ರೈತನು ವ್ಯವಸಾಯಕ್ಕೆ ಬಳಸಿದ ಕೃಷಿ ಉಪಕರಣಗಳಾದ ಹಾರೆ ಮತ್ತು ಗುದ್ದಲಿಗಳು ತುಕ್ಕು ಹಿಡಿದಿವೆ. ಇದು ಈ ರೀತಿಯ ಬದಲಾವಣೆಗೆ ಉದಾಹರಣೆಯಾಗಿದೆ
ಭೌತ ಬದಲಾವಣೆ
ರಾಸಾಯನಿಕ ಬದಲಾವಣೆ
ಭೌತ ಮತ್ತು ರಾಸಾಯನಿಕ ಬದಲಾವಣೆ
ಕಾಂತೀಯ ಬದಲಾವಣೆ
ಭೌತ ಬದಲಾವಣೆಗೆ ಸಂಬಂಧಿಸಿದಂತೆ ಇವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.
ಹೊಸ ವಸ್ತು ಉತ್ಪತ್ತಿಯಾಗುತ್ತದೆ
ಪರಾವರ್ತ ಬದಲಾವಣೆಯಾಗಿರುತ್ತದೆ
ಆಕಾರ ಗಾತ್ರ ಬಣ್ಣದಲ್ಲಿ ಬದಲಾವಣೆಯಾಗುತ್ತದೆ
ಪದಾರ್ಥದ ಸ್ಥಿತಿಯಲ್ಲಿ ಬದಲಾವಣೆಯಾಗುತ್ತದೆ
ಭೌತ ಬದಲಾವಣೆಗೆ ಇದು ಒಂದು ಉದಾಹರಣೆಯಾಗಿದೆ.
ದಾರವನ್ನು ತುಂಡುಗಳಾಗಿ ಕತ್ತರಿಸುವುದು
ಮಂಜುಗಡ್ಡೆ ಕರಗಿ ನೀರಾಗುವುದುಮಂಜುಗಡ್ಡೆ ಕರಗಿ ನೀರಾಗುವುದು
ಸೀಮೆ ಸುಣ್ಣವನ್ನು ಪುಡಿಯಾಗಿಸುವುದು
ಮೇಲಿನ ಎಲ್ಲವೂ
ರಾಸಾಯನಿಕ ಬದಲಾವಣೆಗೆ ಉದಾಹರಣೆ
ಮೆಗ್ನೀಷಿಯಮ್ ಉರಿಯುವುದು
ಪಟಾಕಿ ಸಿಡಿಯುವುದು
ದ್ಯುತಿ ಸಂಶ್ಲೇಷಣೆ
ಮೇಲಿನ ಎಲ್ಲವೂ
ಎಲೆಗಳು ಗೊಬ್ಬರವಾಗಿ ಮಾರ್ಪಾಡಾಗುವುದು ಈ ಬದಲಾವಣೆಗೆ ಉದಾಹರಣೆಯಾಗಿದೆ
ಭೌತ ಬದಲಾವಣೆ
ರಾಸಾಯನಿಕ ಬದಲಾವಣೆ
ಜೈವಿಕ ಬದಲಾವಣೆ
ಯಾವುದು ಅಲ್ಲ
LPG ಸಿಲಿಂಡರ್ ನಲ್ಲಿರುವ ನಲ್ಲಿರುವ ದ್ರವ ರೂಪದ ಇಂಧನ ಹೊರಬರುವಾಗ ಅನಿಲವಾಗುವುದು ಈ ಬದಲಾವಣೆಯಾಗಿದೆ
ರಾಸಾಯನಿಕ ಬದಲಾವಣೆ
ಭೌತಿಕ ಬದಲಾವಣೆ
ಸ್ಥಾನ ಬದಲಾವಣೆ
ಸ್ಥಿತಿ ಬದಲಾವಣೆ
ತುಕ್ಕು ತಡೆಗಟ್ಟಲು ಬಳಸಬಹುದಾದ ವಿಧಾನಗಳೆಂದರೆ
ಬಣ್ಣ ಲೇಪಿಸುವುದು
ಕಲಾಯಿ ಮಾಡುವುದು
ಗ್ರೀಸ್ ಪದರವನ್ನು ಹಚ್ಚುವುದು
ಮೇಲಿನ ಎಲ್ಲವೂ
ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆಯಲ್ಲ
ಕಾಗದ ಸುಡುವುದು
ಹಣ್ಣು ಕೊಳೆತು ವಾಸನೆ ಬರುವುದು
ನೀರನ್ನು ಮಂಜುಗಡ್ಡೆಯಾಗಿಸುವುದು
ಕಬ್ಬಿನ ಹುಲ್ಲನ್ನು ಸುಡುವುದು
ನೀರನ್ನು ಭಾಷ್ಪೀಕರಿಸುವುದು ಈ ಬದಲಾವಣೆಯಾಗಿದೆ
ರಾಸಾಯನಿಕ ಬದಲಾವಣೆ
ಶಾಖ ಬದಲಾವಣೆ
ಭೌತ ಬದಲಾವಣೆ
ದ್ರವೀಕರಣ
ಸಮುದ್ರ ನೀರಿನಿಂದ ಉಪ್ಪನ್ನು ಪಡೆಯುವ ವಿಧಾನವನ್ನು ಹೀಗೆನ್ನುವರು
ಸ್ಪಟಕೀಕರಣ
ಆವೀಕರಣ
ನಿರ್ಜಲೀಕರಣ
ಉತ್ಪತನ
ನೀಲಿ ಬಣ್ಣದ ಲವಣಯುತ್ತ ದ್ರಾವಣದಲ್ಲಿ ಕಬ್ಬಿಣ ವರ್ತಿಸಿದಾಗ ಕಬ್ಬಿಣದ ಮೇಲೆ ಕoದು ಬಣ್ಣದ ನಿಕ್ಷೇಪವನ್ನುಂಟು ಮಾಡುವ ಹೊಸ ವಸ್ತು
ಸಲ್ಫೇಟ್
ತಾಮ್ರ
ಕಬ್ಬಿಣ
ಸಲ್ಫರ್
ಬಣ್ಣ ಬದಲಾವಣೆಯು ಈ ಬದಲಾವಣೆಯ ಲಕ್ಷಣ
ಭೌತ ಬದಲಾವಣೆ
ಶಾಖ ಬದಲಾವಣೆ
ರಾಸಾಯನಿಕ ಬದಲಾವಣೆ
ಯಾವುದು ಅಲ್ಲ
ಮೆಗ್ನೀಷಿಯಂ ಜೊತೆಗೆ ಆಕ್ಸಿಜನ್ ವರ್ತಿಸಿದಾಗ ಬಿಡುಗಡೆಯಾಗುವ ಹೊಸ ವಸ್ತು
ಮೆಗ್ನೀಷಿಯಂ ಸಲ್ಫೇಟ
ಮೆಗ್ನೀಷಿಯಂ ಆಕ್ಸೈಡ್
ಮೆಗ್ನೀಷಿಯಂ ಕಾರ್ಬೋನೇಟ್
ಯಾವುದು ಅಲ್ಲ
ಕಬ್ಬಿಣದ ಆಕ್ಸೈಡ್ ನ ರಾಸಾಯನಿಕ ಸೂತ್ರ
Fe2O3
FeO
Fe3O2
Fe2O
