NEW
Font size
Worksheetsಕನ್ನಡ ರಸಪ್ರಶ್ನೆಗಳು
Total questions: 20
Worksheet time: 10mins
1. ಯಾವ ಹಬ್ಬವು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಪಟ್ಟಿದೆ?
ಮದ್ದೂರಮ್ಮ ಜಾತ್ರೆ
ಕಡಲೆಕಾಯಿಪರಸೆ
ಕರಗ
ಬೆಂಗಳೂರು ದಸರಾ
2. ಕರ್ನಾಟಕದಲ್ಲಿ ಪಂಚನದಿಗಳ ಜಿಲ್ಲೆ ಎಂದು ಹೆಸರಾದ ಜಿಲ್ಲೆ ಯಾವುದು?
ವಿಜಯಪುರ (ಬೀಜಾಪುರ)
ಕಲಬುರಗಿ
ರಾಯಚೂರು
ಹುಬ್ಬಳ್ಳಿ
3. ಕರ್ನಾಟಕ ವಿಧಾನಸಭೆಯಲ್ಲಿರುವ ಸದಸ್ಯರೆಷ್ಟು?
215
218
220
224
4. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಎಲ್ಲಿವೆ?
ಬಾದಾಮಿ
ಐಹೊಳೆ
ಪಟ್ಟದಕಲ್ಲು
ಸೋಮನಾಥಪುರ
5. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಮೊಟ್ಟ ಮೊದಲು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?
ಕುವೆಂಪು
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶಿವರಾಮ ಕಾರಂತ
6. ಜೋಮನ ದುಡಿ ಈ ಕಾದಂಬರಿಯನ್ನು ಬರೆದವರು ಯಾರು?
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕುವೆಂಪು
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಶಿವರಾಮ ಕಾರಂತ
7. ಕನ್ನಡ ಸಾಹಿತ್ಯ ಪರಿಷತ್ ಎಂದು ಪ್ರಾರಂಭವಾಯಿತು?
1905
1910
1915
1920
8. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು?
1972
1973
1974
1975
9. ಶಿವನ ಸಮುದ್ರ ಜಲಪಾತವು ಮಂಡ್ಯ ಜಿಲ್ಲೆಯಲ್ಲಿದೆ?
ಸರಿ
ತಪ್ಪು
10. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಎರಡನೆಯ ಸಾಹಿತಿ ಶ್ರೀ ದ ರಾ ಬೇಂದ್ರೆಯವರು.
ಸರಿ
ತಪ್ಪು
11. ಕರ್ನಾಟಕದ ರಾಜ್ಯಪಕ್ಷಿ ನವಿಲು
ಸರಿ
ತಪ್ಪು
12. ಈ ಸ್ಥಳವನ್ನು ಗುರುತಿಸಿ
ಕರಿಗಲ್ ಬೆಟ್ಟ
ಯಾಣ
ಬಂಡೆ ಬೀಡು
ಗುಹಾಂತರ
13. ಈ ಸ್ಥಳವನ್ನು ಗುರುತಿಸಿ
ವಿರೂಪಾಕ್ಷ ದೇವಸ್ಥಾನ,
ಹಂಪಿ
ಬಾದಾಮಿ
ಜಗನ್ ಮೋಹನ್ ಅರಮನೆ
ಸೋಮನಾಥಪುರ ದೇವಸ್ಥಾನ
14. ಈ ಪ್ರಸಿದ್ಧ ವ್ಯಕ್ತಿಯನ್ನು ಗುರುತಿಸಿ
ಶಕುಂತಲಾ
ಗಂಗೂಬಾಯಿ ಹಾನಗಲ್
ಸಾಲುಮರದ ತಿಮ್ಮಕ್ಕ
ಸುಬ್ಬಲಕ್ಷ್ಮಿ
15. ಈ ಪ್ರಸಿದ್ಧ ವ್ಯಕ್ತಿಯನ್ನು ಗುರುತಿಸಿ
ಶಕುಂತಲಾ
ಗಂಗೂಬಾಯಿ ಹಾನಗಲ್
ಸಾಲುಮರದ ತಿಮ್ಮಕ್ಕ
ಸುಬ್ಬಲಕ್ಷ್ಮಿ
16. ಈ ಚಲನಚಿತ್ರವನ್ನು ಗುರುತಿಸಿ
ಕರುಣಾಮಯಿ
ಒಂದೇ ಗುರಿ
ಸ್ನೇಹಿತರ ಸವಾಲು
ಸಹೋದರ ಸವಾಲ್
17. ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ
ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.
ಬರೆದ ಕವಿಯನ್ನು ಗುರುತಿಸಿ?
ಮಂಜೇಶ್ವರ ಗೋವಿಂದ ಪೈ
ಮೂಗೂರ್ ಮಲ್ಲಪ್ಪ ..
ಗೋಪಾಲ ಕೃಷ್ಣ ಅಡಿಗ
ಜಿ ಎಸ್ ಶಿವರುದ್ರಪ್ಪ
18. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ।೨।ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ ।೨।ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ.
ಬರೆದ ಕವಿಯನ್ನು ಗುರುತಿಸಿ?
ಮಂಜೇಶ್ವರ ಗೋವಿಂದ ಪೈ
ಮೂಗೂರ್ ಮಲ್ಲಪ್ಪ ..
ಗೋಪಾಲ ಕೃಷ್ಣ ಅಡಿಗ
ಜಿ ಎಸ್ ಶಿವರುದ್ರಪ್ಪ
19. ಹಚ್ಚೇವು ಕನ್ನಡದ ದೀಪಕರುನಾಡ ದೀಪ ಸಿರಿನುಡಿಯ ದೀಪಒಲವೆತ್ತಿ ತೋರುವ ದೀಪ
ಬರೆದ ಕವಿಯನ್ನು ಗುರುತಿಸಿ?
ಮೂಗೂರ್ ಮಲ್ಲಪ್ಪ ..
ಗೋಪಾಲ ಕೃಷ್ಣ ಅಡಿಗ
ಡಿ. ಎಸ್. ಕರ್ಕಿ
ನಿಸಾರ್ ಅಹಮದ್
20. ಜೋಗದ ಸಿರಿ ಬೆಳಕಿನಲ್ಲಿತುಂಗೆಯ ತೆನೆ ಬಳುಕಿನಲ್ಲಿ,ಸಹ್ಯಾದ್ರಿಯ ಲೋಹದದಿರಉತ್ತುಂಗದ ನಿಲುಕಿನಲ್ಲಿ.ನಿತ್ಯ ಹರಿದ್ವರ್ಣವನದತೇಗ ಗಂಧ ತರುಗಳಲ್ಲಿನಿತ್ಯೋತ್ಸವ, ತಾಯಿ ನಿತ್ಯೋತ್ಸವನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ಬರೆದ ಕವಿಯನ್ನು ಗುರುತಿಸಿ?
ಮೂಗೂರ್ ಮಲ್ಲಪ್ಪ ..
ಗೋಪಾಲ ಕೃಷ್ಣ ಅಡಿಗ
ಡಿ. ಎಸ್. ಕರ್ಕಿ
ನಿಸಾರ್ ಅಹಮದ್
