wayground logo

Free Printable Worksheets

Font size

S
M
L
XL
Worksheets

ಓನಕೆ ಓಬವ್ವ

Total questions: 10

Worksheet time: 5mins

Name
Class
Date
1.

ಇವರು ಚಿತ್ರದುರ್ಗದ ಪಾಳೆಯಗಾರ.

He is a ruler of Chitradurga.

a)

ಮದುಸೂದನ್

b)

ಮುನಿರಾಜು

c)

ಮದಕರಿನಾಯಕ

2.

ಚಿತ್ರದುರ್ಗದ ಬೆಟ್ಟದ ಮೇಲೆ ಶತ್ರು ಗಳು ಪ್ರೆವೇಶಿಸದಂತೆ ಇದನ್ನು ಕಟ್ಟ ಲಾಗಿತ್ತು .

It was built on the fort of Chitradurga so that the enimes could not enter it.

a)

ಕೆರೆ

b)

ಕಿಂ ಡಿ

c)

ಕೋ ಟೆ

3.

ಮೈಸೂರನ್ನು ಆಳುತ್ತಿದ್ದ ರಾಜ

who ruled the kingdom of Mysore

a)

ಹೈದರಾಲಿ

b)

ಶಿವಾಜಿ

c)

ಅಶೋ ಕ

4.

ಚಿತ್ರದುರ್ಗ ಬೆಂಗಳೂರಿನಿಂದ ಎಷ್ಟು ಕಿಲೋ ಮೀಟರ್ ದೂರದಲ್ಲಿದೆ?

How many kilometers is Chitradurga from Bangalore?

a)

202

b)

201

c)

200

5.

ಓಬವ್ವ ನ ಗಂಡನ ಹೆಸರೇನು?

What is the name of husband of Obavva?

a)

ಮದಕರಿ ನಾಯಕ

b)

ಮುದ್ದ ಹನುಮ

c)

ಹೈದರಾಲಿ

6.

ಓಬವ್ವಳ ಕೈಯಲ್ಲಿದ್ದ ವಸ್ತು

The object in Obavva's hand

a)

ಕೋ ಲು

b)

ಕತ್ತಿ

c)

ಒನಕೆ

7.

ಚಿತ್ರ ದಲ್ಲಿರುವುದನ್ನು ಗುರುತಿಸಿ.

Identify the picture.

a)

ಕೋ ಟೆ

b)

ಕಿಂ ಡಿ

c)

ಒನಕೆ

8.

ಚಿತ್ರ ದಲ್ಲಿರುವುದನ್ನು ಗುರುತಿಸಿ.

Identify the picture.

a)

ಕೋ ಟೆ

b)

ಕಿಂ ಡಿ

c)

ಒನಕೆ

9.

ಕಿಂಡಿಯ ಸುಳಿವು ಯಾರಿಗೆ ತಿಳಿಯಿತು?

Who got to know the hint of the kindy?

a)

ಜನರು

b)

ಕಳ್ಳರು

c)

ಶತ್ರು ಸೈನಿಕರು

10.

ಓಬವ್ವ ಶತ್ರುಗಳನ್ನು ಕೊಂದು ಏನನ್ನು ರಕ್ಷಿಸಿದಳು?

What did she save by killing her enemies?

a)

ಚಿತ್ರದುರ್ಗ

b)

ಬೆಂ ಗಳೂರು

c)

ಮೈಸೂರು