wayground logo

Free Printable Worksheets

NEW

Font size

S
M
L
XL
Worksheets

ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ

Total questions: 10

Worksheet time: 14mins

Name
Class
Date
1.

ಪ್ರಾಣಿಗಳ ದೇಹದಲ್ಲಿ ರಕ್ತದ ಕಾರ್ಯವೇನು?

a)

ಕೇವಲ ಆಹಾರವನ್ನು ಸಾಗಿಸುವುದು

b)

ಕೇವಲ ಆಕ್ಸಿಜನ್‌ಅನ್ನು ಸಾಗಿಸುವುದು

c)

ಕೇವಲ ತ್ಯಾಜ್ಯವನ್ನು ಹೊರಹಾಕುವುದು

d)

ಆಹಾರ, ಆಕ್ಸಿಜನ್‌ ಹಾಗೂ ತ್ಯಾಜ್ಯಗಳನ್ನು ಸಾಗಿಸುವುದು

2.

ರಕ್ತವು ಕೆಂಪಗಿರಲು ಕಾರಣ

a)

ಕಿರುತಟ್ಟೆಗಳು

b)

ಹಿಮೋಗ್ಲೋಬಿನ್‌

c)

ಬಿಳಿ ರಕ್ತಕಣಗಳು

d)

ಕಿಡ್ನಿ

3.

ನಮ್ಮ ದೇಹವನ್ನು ಪ್ರವೇಶಿಸುವ ಕೀಟಾಣುಗಳು ಹಾಗೂ ರೋಗಾಣುಗಳ ವಿರುದ್ಧ ಹೋರಾಡುವ ಕಣಗಳು

a)

ಬಿಳಿ ರಕ್ತಕಣಗಳು

b)

ಕೆಂಪು ರಕ್ತಕಣಗಳು

c)

ಪ್ಲಾಸ್ಮಾ

d)

ಕಿರುತಟ್ಟೆಗಳು

4.

ಲಕ್ಷ್ಮಣನು ಆಟವಾಡುತ್ತಾ ಬಿದ್ದು ಗಾಯಗೊಂಡು ರಕ್ತಸ್ರಾವವಾಗುತ್ತಿದೆ. ಈ ಸಮಯದಲ್ಲಿ ಅವನಿಗೆ ಅತ್ಯಂತ ಹೆಚ್ಚು ಸಹಕಾರಿಯಾಗುವ ರಕ್ತದ ಘಟಕ ಯಾವುದು

a)

ಪ್ಲಾಸ್ಮಾ

b)

ಕೆಂಪು ರಕ್ತಕಣಗಳು

c)

ಬಿಳಿ ರಕ್ತಕಣಗಳು

d)

ಕಿರುತಟ್ಟೆಗಳು (ಪ್ಲೇಟ್‌ ಲೆಟ್‌ ಗಳು)

5.

ಅಪಧಮನಿಗಳ ಬಗ್ಗೆ ಇಲ್ಲಿ ನೀಡಿರುವ ಯಾವ ಆಯ್ಕೆಯು ಸಾರಿಯಾಗಿದೆ?

a)

ತೆಳುವಾದ ಸ್ಥಿತಿಸ್ಥಾಪಕ ಭಿತ್ತಿಗಳಿದ್ದು ಆಕ್ಸಿಜನ್ ಯುಕ್ತ ರಕ್ತವನ್ನು ಕೊಂಡೊಯ್ಯುತ್ತದೆ

b)

ತೆಳುವಾದ ಸ್ಥಿತಿಸ್ಥಾಪಕ ಭಿತ್ತಿಗಳಿದ್ದು ಕಾರ್ಬನ್‌ ಡೈ ಆಕ್ಸೈಡ್‌ ಯುಕ್ತ ರಕ್ತವನ್ನು ಕೊಂಡೊಯ್ಯುತ್ತದೆ

c)

ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಗಳಿದ್ದು ಆಕ್ಸಿಜನ್ ಯುಕ್ತ ರಕ್ತವನ್ನು ಕೊಂಡೊಯ್ಯುತ್ತದೆ

d)

ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಗಳಿದ್ದು ಕಾರ್ಬನ್‌ ಡೈ ಆಕ್ಸೈಡ್‌ ಯುಕ್ತ ರಕ್ತವನ್ನು ಕೊಂಡೊಯ್ಯುತ್ತದೆ

6.

ಆಕ್ಸಿಜನ್‌ ನ ಪರಿಚಲನಾ ಕ್ರಿಯೆ ಸಾಗುವುದು

a)

ಶ್ವಾಸಕೋಶ --> ಪಲ್ಮನರಿ ಅಪಧಮನಿ --> ಹೃದಯ --> ಅಪಧಮನಿ --> ಲೋಮನಾಳ --> ಜೀವಕೋಶ

b)

ಶ್ವಾಸಕೋಶ --> ಪಲ್ಮನರಿ ಅಭಿಧಮನಿ --> ಹೃದಯ --> ಅಪಧಮನಿ --> ಲೋಮನಾಳ --> ಜೀವಕೋಶ

c)

ಶ್ವಾಸಕೋಶ --> ಪಲ್ಮನರಿ ಅಪಧಮನಿ --> ಹೃದಯ --> ಅಭಿಧಮನಿ --> ಲೋಮನಾಳ --> ಜೀವಕೋಶ

d)

ಶ್ವಾಸಕೋಶ --> ಪಲ್ಮನರಿ ಅಭಿಧಮನಿ --> ಹೃದಯ --> ಅಭಿಧಮನಿ --> ಲೋಮನಾಳ --> ಜೀವಕೋಶ

7.

ನೀಲಿ ಬಣ್ಣವಿರುವ ಹೃದಯದ ಕೋಣೆಗಳನ್ನು ಗುರುತಿಸಿ

a)

ಎಡ ಹೃತ್ಕರ್ಣ - ಎಡ ಹೃತ್ಕುಕ್ಷಿ

b)

ಎಡ ಹೃತ್ಕರ್ಣ - ಬಲ ಹೃತ್ಕುಕ್ಷಿ

c)

ಬಲ ಹೃತ್ಕರ್ಣ - ಎಡ ಹೃತ್ಕುಕ್ಷಿ

d)

ಬಲ ಹೃತ್ಕರ್ಣ - ಬಲ ಹೃತ್ಕುಕ್ಷಿ

8.

ಕೆಂಪು ಬಣ್ಣದಲ್ಲಿ ಗುರುತಿಸಿರುವ ಅಂಗದ ಹೆಸರೇನು

a)

ಮೂತ್ರದ್ವಾರ

b)

ಮೂತ್ರಕೋಶ

c)

ಯುರೇತ್ರಾ

d)

ಮೂತ್ರನಾಳ

9.

ಒಬ್ಬ ಆರೋಗ್ಯವಂತ ವಯಸ್ಕ ಮನುಷ್ಯನು ದಿನಕ್ಕೆ ಎಷ್ಟು ಲೀಟರ್‌ ಮೂತ್ರ ವಿಸರ್ಜನೆ ಮಾಡುತ್ತಾನೆ/ಳೆ

a)

೧ ರಿಂದ ೧.೮ ಲೀಟರ್‌

b)

೨ ರಿಂದ ೨.೮ ಲೀಟರ್‌

c)

೧ ಲೀಟರ್‌

d)

೨ ರಿಂದ ೫ ಲೀಟರ್‌

10.

ಸಸ್ಯಗಳಲ್ಲಿ ಬೇರಿನ ಮೂಲಕ ನೀರು ಎಲೆಗಳಿಗೆ ತಲುಪಲು ಕಾರಣವೇನು

a)

ಗುರುತ್ವಾಕರ್ಷಣೆ

b)

ಬಾಷ್ಪವಿಸರ್ಜನೆಯಿಂದ ಉಂಟಾಗುವ ಸೆಳೆತ

c)

ಪ್ಲೋಯಮ್‌

d)

ನೀರಿನ ಒತ್ತಡದಿಂದ