NEW
Font size
Worksheetsಪ್ರಾಣಿಗಳಲ್ಲಿ ಮತ್ತು ಸಸ್ಯಗಳಲ್ಲಿ ಸಾಗಾಣಿಕೆ
Total questions: 10
Worksheet time: 20mins
ಹಿಮೋಗ್ಲೋಬಿನ್ ಎಲ್ಲಿ ಕಂಡುಬರುತ್ತದೆ
ಕೆಂಪು ರಕ್ತ ಕಣಗಳು
ಬಿಳಿ ರಕ್ತ ಕಣಗಳು
ಪ್ಲಾಸ್ಮಾ
ಕಿರುತಟ್ಟೆಗಳು
ಬಿಳಿ ರಕ್ತಕಣಗಳ ಕಾರ್ಯವೇನು
ಆಕ್ಸಿಜನ್ ಅನ್ನು ಜೀವಕೋಶಗಳಿಗೆ ಸಾಗಿಸುವುದು
ರೋಗಾಣುಗಳ ವಿರುದ್ಧ ಹೋರಾಡುವುದು
ರಕ್ತ ಹೆಪ್ಪುಗಟ್ಟುವಲ್ಲಿ ಸಹಾಯ ಮಾಡುವುದು
ರಕ್ತವನ್ನು ದ್ರವರೂಪದಲ್ಲಿ ಹರಿಯಲು ಸಹಾಯ ಮಾಡುವುದು
ಇವುಗಳಲ್ಲಿ ಯಾವ ರಕ್ತನಾಳವು ಶ್ವಾಸಕೋಶದಿಂದ ಹೃದಯಕ್ಕೆ ಆಕ್ಸಿಜನ್ ಯುಕ್ತ ರಕ್ತವನ್ನು ಕೊಂಡೊಯ್ಯುತ್ತದೆ
ಪಲ್ಮನರಿ ಅಭಿಧಮನಿ
ಪಲ್ಮನರಿ ಅಪಧಮನಿ
ಅಪಧಮನಿ
ಅಭಿಧಮನಿ
ವಿಶ್ರಾಂತಿಯಲ್ಲಿರುವ ವ್ಯಕ್ತಿಯ ಸಾಧಾರಣ ನಾಡಿಮಿಡಿತದ ದರ
72 ರಿಂದ 80
80 ರಿಂದ 90
52 ರಿಂದ 60
70 ರಿಂದ 75
ಅಪಧಮನಿ ಹಾಗೂ ಅಭಿಧಮನಿಗಳ ಮಧ್ಯ ಸಂಪರ್ಕ ಕಲ್ಪಿಸುವ ರಕ್ತನಾಳಗಳನ್ನು _________ ಎನ್ನುತ್ತೇವೆ
ಪಲ್ಮನರಿ ಅಪಧಮನಿ
ಪಲ್ಮನರಿ ಅಭಿಧಮನಿ
ಲೋಮನಾಳಗಳು
ಅಪಧಮನಿ
ನೀರಿನಲ್ಲಿ ಕರಗಿದ ತ್ಯಾಜ್ಯವು ಮೂತ್ರಜನಕಾಂಗದಲ್ಲಿ ಮೂತ್ರವಾಗಿ ನಂತರ ________ ಮೂಲಕ ________ ಗೆ ಹರಿದು ಸಂಗ್ರಹವಾಗುತ್ತದೆ
ಮೂತ್ರನಾಳ , ಮೂತ್ರಕೋಶ
ಮೂತ್ರಕೋಶ , ಮೂತ್ರನಾಳ
ಮೂತ್ರನಾಳ , ಮೂತ್ರದ್ವಾರ
ಮೂತ್ರದ್ವಾರ , ಮೂತ್ರನಾಳ
ಮೂತ್ರದಲ್ಲಿ ಹೆಚ್ಚಾಗಿರುವ ಪದಾರ್ಥ ಯಾವುದು?
ನೀರು
ಯೂರಿಯಾ
ತ್ಯಾಜ್ಯ
ರಕ್ತ
ಇಡೀ ಸಸ್ಯಕ್ಕೆ ನೀರನ್ನು ಸಾಗಿಸುವ ವಾಹಕ ಅಂಗಾಂಶ
ಕ್ಸೈಲಮ್
ಪ್ಲೋಯೆಮ್
ಅಂಗಾಂಶ
ಬೇರುರೋಮ
ಹೃದಯದ ಈ ಭಾಗವನ್ನು ಗುರುತಿಸಿ
ಊರ್ಧ್ವ ಅಭಿಧಮನಿ
ಮಹಾಪಧಮನಿ
ಪಲ್ಮನರಿ ಅಪಧಮನಿ
ಪಲ್ಮನರಿ ಅಭಿಧಮನಿ
ಎರಡು ಭಾಗಗಳ ನಡುವೆ ಇರುವ ಈ ಸ್ನಾಯುವಿನ ಉಪಯೋಗವೇನು
ಉಪಯೋಗವಿಲ್ಲ
ಆಕ್ಸಿಜನ್ ಯುಕ್ತ ರಕ್ತ ಹಾಗೂ ಕಾರ್ಬನ್ ಡೈ ಆಕ್ಸೈಡ್ ಯುಕ್ತ ರಕ್ತವನ್ನು ಬೆರೆಸುವುದು
ಆಕ್ಸಿಜನ್ ಯುಕ್ತ ರಕ್ತ ಹಾಗೂ ಕಾರ್ಬನ್ ಡೈ ಆಕ್ಸೈಡ್ ಯುಕ್ತ ರಕ್ತ ಬೆರಕೆ ಯಾಗದಂತೆ ತಡೆಯುವುದು
ಖಾಲಿ ಇರುವ ಜಾಗವನ್ನು ತುಂಬುವುದು
