Wayground logo

Free Printable Worksheets

Font size

S
M
L
XL
Worksheets

ದಕ್ಷಿಣ ಭಾರತದ ರಾಜಾವಂಶಗಳು

Total questions: 7

Worksheet time: 4mins

Name
Class
Date
1.

ಹಾಲನ್ನು ಬರೆದ ಪುಸ್ತಕ ಯಾವುದು?

a)

ಶಬ್ದಾವತಾರ

b)

ದತ್ತಕ ಸೂತ್ರ

c)

ಗಜ ಶಾಸ್ತ್ರ

d)

ಗಾಥಾಸಪ್ತಶತಿ

2.

ಸಿಮುಖನೂ ಸ್ವತಂತ್ರನಾಗಿ ಯಾವುದನ್ನು ರಾಜಧಾನಿಯಾಗಿ ಮಾಡಿಕೊಂಡನು?

a)

ಶ್ರೀಕಾಕುಲಂ

b)

ಕೊಂಕಣ

c)

ಬಿರಾರ್

d)

ಸೌರಾಷ್ಟ್ರ

3.

ಕನ್ನಡದಲ್ಲಿ ಮೊದಲ ಶಾಸನ ಯಾವುದು?

a)

ಚಂದ್ರವಳ್ಳಿಯ ಶಾಸನ

b)

ಅಲಹಾಬಾದ್ ಶಾಸನ

c)

ಹಲ್ಮಿಡಿ ಶಾಸನ

d)

ತಾಳಗುಂದ ಶಾಸನ

4.

ಕದಂಬರ ರಾಜಧಾನಿ ಬನವಾಸಿಯು ಈಗಿನ ಯಾವ ಜಿಲ್ಲೆಯಲ್ಲಿದೆ?

a)

ದಕ್ಷಿಣ ಕನ್ನಡ

b)

ಬೆಳಗಾವಿ

c)

ಉತ್ತರ ಕನ್ನಡ

d)

ಬಳ್ಳಾರಿ

5.

ಚಾವುಂಡರಾಯನು ರಚಿಸಿದ ಗ್ರಂಥ ಯಾವುದು?

a)

ಚಾವುಂಡರಾಯ ಪುರಾಣ

b)

ದ್ರವ್ಯಸಾರ ಸಂಗ್ರಹ

c)

ಶಬ್ದಾವತಾರ

d)

ವಡ್ಡಕಥಾ

6.

ಗಂಗರ ಪ್ರಮುಖ ದೊರೆ ಯಾರು?

a)

ದಡಿಗ

b)

ದುರ್ವಿನೀತ

c)

ರಾಜಮಲ್ಲ

d)

ರಕ್ಕಸಗಂಗ

7.

ಈ ಚಿತ್ರದಲ್ಲಿರುವ ಅರಮನೆ ಯಾವುದು?

a)

ಜೋಧ್ಪುರ ಅರಮನೆ

b)

ಮೈಸೂರು ಅರಮನೆ

c)

ಜೈಪುರ್ ಅರಮನೆ

d)

ಬೆಂಗಳೂರಿನ ಅರಮನೆ