wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ

Total questions: 5

Worksheet time: 3mins

Name
Class
Date
1.

1. ಮೌರ್ಯ ಸಾಮ್ರಾಜ್ಯ ಸ್ಥಾಪಕ ಯಾರು?

a)

ಚಂದ್ರಗುಪ್ತ ಮೌರ್ಯ

b)

ಗೌತಮ್ ಪುತ್ರ ಶಾತಕರ್ಣಿ

c)

ಮಯೂರವರ್ಮ

d)

ವಿಜಯದಿತ್ಯ

2.

ಪ್ರಸ್ತುತ ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ

a)

27

b)

23

c)

26

d)

28

3.

ಭಾರತದ ರಾಜಧಾನಿ ಯಾವುದು

a)

ದೆಹಲಿ

b)

ಗುಜರಾತ್

c)

ರಾಜಸ್ಥಾನ್

d)

ಮಹಾರಾಷ್ಟ್ರ

4.

ಭಾರತದ ಪ್ರಸ್ತುತ ಪ್ರಧಾನ ಮಂತ್ರಿ ಯಾರು

a)

ನರೇಂದ್ರ ಮೋದಿ

b)

ಪ್ರಣಬ್ ಮುಖರ್ಜಿ

c)

ದ್ರೌಪದಿ ಮುರ್ಮು

d)

ಡಿಕೆ ಶಿವಕುಮಾರ್

5.

ಕರ್ನಾಟಕದ ರಾಜಧಾನಿ ಯಾವುದು

a)

ಕಾರ್ವಾರ್

b)

ಬೆಂಗಳೂರು

c)

ಚೆನ್ನೈ

d)

ತುಮಕೂರು