Free Printable Worksheets
Font size
More settings
ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ರಾಜ್ಯ ಯಾವುದು?
ಕರ್ನಾಟಕ
ಉತ್ತರಪ್ರದೇಶ
ತಮಿಳುನಾಡು
ರಾಜಸ್ಥಾನ
ಭಾರತದ ಮೊದಲ ಪ್ರಧಾನ ಮಂತ್ರಿ ಯಾರು?
ರಾಧಾಕೃಷ್ಣನ್
ಜವಾಹರಲಾಲ್ ನೆಹರು
ಬಾಬು ರಾಜೇಂದ್ರ ಪ್ರಸಾದ್
ವಿ ವಿ ಗಿರಿ
ಕರ್ನಾಟಕದ ಎತ್ತರದ ಶಿಖರ ಯಾವುದು?
ಪುಷ್ಪಗಿರಿ
ಕೊಡಚಾದ್ರಿ
ಮುಳ್ಳಯ್ಯನಗಿರಿ
ಅನ್ನೈಮುಡಿ
ಅತಿ ಹೆಚ್ಚು ಜನಸಂಖ್ಯ ಹೊಂದಿರುವ ಜಿಲ್ಲೆ ಯಾವುದು
ಬೆಂಗಳೂರು ನಗರ
ಬೆಳಗಾವಿ
ಧಾರವಾಡ
ಹಾವೇರಿ
ಊರಲ್ಲಿ ಇದು ಯಾವ ಸಂಧಿ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಯಾವದೂ ಅಲ್ಲ
View all
5 questions
JAGANMAY M S
Worksheet
•
3rd - 7th Grade