Wayground logo

Free Printable Worksheets

Font size

S
M
L
XL
Worksheets

Maths quiz

Total questions: 5

Worksheet time: 3mins

Name
Class
Date
1.

ಸಂಕಲನದ ಅನನ್ಯತಾಂಶ ಯಾವುದು

a)

1

b)

0

c)

4

d)

9

2.

ವೃತ್ತಕ್ಕೆ ಇರಬಹುದಾದ ತ್ರಿಜ್ಯಗಳು

a)

ಅಸಂಖ್ಯಾತ

b)

2

c)

100

d)

10000

3.

( 125+64)x೦=

a)

548

b)

534

c)

0

d)

687

4.

ಇವುಗಳಲ್ಲಿ ಮೂಲಕ್ರಿಯೆ ಯಾವುದು ಅಲ್ಲ?

a)

+

b)

=

c)

-

d)

÷

5.

ವ್ಯಾಸ ವು ತ್ರಿಜ್ಯದ......

a)

ಎರಡರಷ್ಟಿರುತ್ತದೆ

b)

ಸಮ

c)

ನಾಲ್ಕರಷ್ಟಿರುತ್ತದೆ

d)

ಯಾವುದೇ ಸಂಬಂಧ ವಿಲ್ಲ