Free Printable Worksheets
Font size
More settings
೨)ಮೌರ್ಯ ಸಾಮ್ರಾಜ್ಯದ ರಾಜಧಾನಿ ಯಾವುದು?
ಅ) ಹಂಪಿ
ಆ) ಮೈಸೂರು
ಇ) ದೆಹಲಿ
ಈ) ಪಾಟಲಿಪುತ್ರ
೧)ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು?
ಅ)ಚಂದ್ರಗುಪ್ತ ಮೌರ್ಯ
ಆ )ಅಶೋಕ
ಇ) ಬಿಂದುಸಾರ
ಈ) ಕೌಟಿಲ್ಯ
View all
2 questions
ಮೌರ್ಯರು
Worksheet
•
6th Grade