Free Printable Worksheets
NEW
Font size
More settings
ದೆಹಲಿ ಸುಲ್ತಾನರ ಮೊದಲ ಸುಲ್ತಾನ ಯಾರು?
ಕುತುಬ್ ಉದ್ದೀನ್ ಐಬಕ್
ಅಲ್ಲಾವುದ್ದೀನ್ ಖಿಲ್ಜಿ
ಮಹಮ್ಮದ್ ಬಿನ್ ತುಘಲಕ್
ಇಲ್ತಮಶ್
ದೆಹಲಿ ಸಿಂಹಾಸನವನ್ನೇರಿದ ಮೊದಲ ಮಹಿಳೆ ಯಾರು?
ರಜಿಯಾ ಸುಲ್ತಾನ
ಮುಮ್ತಾಜ್ ಮಹಲ್
ಚೆನ್ನಮ್ಮ
ಯಾರು ಅಲ್ಲ
ಕುತುಬ್ ಮಿನಾರ್ ಅನ್ನು ಪೂರ್ಣಗೊಳಿಸಿದವರು ಯಾರು?
ಐಬಕ್
ಇಲ್ಟಮಶ್
ಅಲ್ಲಾವುದ್ದೀನ್
ಇವರು ಯಾರು ಅಲ್ಲ